ಬಜಾಜ್  

(Search results - 83)
 • undefined

  Bikes4, Apr 2020, 7:31 PM IST

  ಭಾರತದಲ್ಲಿ ಬಜಾಜ್ ಡಿಸ್ಕವರ್ 110, 125 ಬೈಕ್ ಸ್ಥಗಿತ!

  ಕೊರೋನಾ ವೈರಸ್ ಸೋಂಕು ಭೀತಿ ಒಂದೆಡೆಯಾದರೆ, ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಎದ್ದೇಳಲಾಗದ ಹೊಡೆತ ಮತ್ತೊಂದೆಡೆ. ಇದರ ನಡುವೆ ಇದೀಗ ಬಜಾಜ್ ಕಂಪನಿಯ ಜನಪ್ರಿಯ ಡಿಸ್ಕವರ್ 110 ಹಾಗೂ 125 ಬೈಕ್ ಸ್ಥಗಿತಗೊಂಡಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

 • Bajaj Pulsar RS200 BS6

  Bikes3, Apr 2020, 6:26 PM IST

  BS6 ಬಜಾಜ್ ಪಲ್ಸರ್ RS200 ಬೈಕ್ ಲಾಂಚ್, ಕೊರೋನಾ ಲಾಕ್‌ಡೌನ್ ಬಳಿಕ ವಿತರಣೆ!

  ನವದೆಹಲಿ(ಏ.03): ಭಾರತದಲ್ಲಿ ಬಜಾಜ್ ಕಂಪನಿಯ ಪಲ್ಸರ್ ಬೈಕ್ ಹೆಚ್ಚು ಜನಪ್ರಿಯವಾಗಿದೆ. ಇದೀಗ ಕೊರೋನಾ ವೈರಸ್ ಆತಂಕದ ನಡುವೆಯೂ ನೂತನ BS6 ಎಮಿಶನ್ ಹೊಂದಿರುವ ಬಜಾಜ್ ಪಲ್ಸರ್ RS200 ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಆನ್‌ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಈಗಾಗಲೇ ಬುಕ್ ಮಾಡಿರುವವರಿಗೆ ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಡೆಲಿವರಿಯಾಗಲಿದೆ ಎಂದು ಕಂಪನಿ ಹೇಳಿದೆ. ನೂತನ ಬೈಕ್ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.

 • Bajaj Auto

  Automobile20, Mar 2020, 7:49 PM IST

  BS6 ಆಟೋ ರಿಕ್ಷಾ ಬಿಡುಗಡೆ ಮಾಡಿದ ಬಜಾಜ್ ಆಟೋ!

  ಬಜಾಜ್ ಆಟೋ ಲಿಮಿಟೆಡ್ ತನ್ನ ಬಿಎಸ್6 ಶ್ರೇಣಿಯ RE ಮ್ಯಾಕ್ಸಿಮಾ ಮತ್ತು ಮ್ಯಾಕ್ಸಿಮಾ ಕಾರ್ಗೋ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಿದೆ.

 • Bajaj Dominar 250

  Automobile12, Mar 2020, 9:17 PM IST

  ಬಿಡುಗಡೆಯಾಯ್ತು ಆಕರ್ಷಕ, ಆರಾಮದಾಯಕ ಬಜಾಜ್ ಡೊಮಿನಾರ್ 250 ಬೈಕ್!

  ಭಾರತದ ಬೈಕ್ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಗುರುತಿಸಿಕೊಂಡಿರುವ ಬಜಾಜ್ ಆಟೋ ನೂತನ ಡೊಮಿನಾರ್ 250 ಬೈಕ್ ಬಿಡುಗಡೆ ಮಾಡಿದೆ. ಬೇಬಿ ಡೊಮಿನಾರ್ ಎಂದು ಕರೆಯಿಸಿಕೊಳ್ಳುವ ನೂತನ ಬೈಕ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

 • Dominar 250

  Automobile11, Mar 2020, 3:40 PM IST

  ಕಡಿಮೆ ಬೆಲೆಯ ಬಜಾಜ್ ಡೊಮಿನಾರ್ 250 ಬೈಕ್ ಲಾಂಚ್!

  ನವದೆಹಲಿ(ಮಾ.11): ಬೇಬಿ ಡೊಮಿನಾರ್ ಎಂದೇ ಹೆಸರುವಾಸಿಯಾಗಿರುವ ಬಜಾಜ್ ಡೊಮಿನಾರ್ 250 ಬೈಕ್ ಬಿಡುಗಡೆಯಾಗಿದೆ. ಬಜಾಜ್ ಡೊಮಿನಾರ್ 400 ಹೆಚ್ಚು ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಬಜಾಜ್ 250 ಸಿಸಿ ಬೈಕ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಹೊಂದಿರುವ ನೂತನ ಬೈಕ್ ವಿಶೇಷತೆಗಳು ಇಲ್ಲಿವೆ.

 • Bajaj Dominar 2019

  Automobile29, Feb 2020, 6:56 PM IST

  ಬರುತ್ತಿದೆ ಕಡಿಮೆ ಬೆಲೆಯ ಬಜಾಜ್ ಡೊಮಿನಾರ್; KTM 250 ಎಂಜಿನ್ ಬಳಕೆ!

  ಭಾರತದಲ್ಲಿ ಸ್ಪೋರ್ಟ್ಸ್ ಬೈಕ್ , ಹೆಚ್ಚಿನ ಸಿಸಿ ಎಂಜಿನ್ ಬೈಕ್‌ಗೆ ಭಾರಿ ಬೇಡಿಕೆ ಇದೆ.  ಇದಕ್ಕೆ ತಕ್ಕಂತೆ ಬಜಾಜ್ ಇದೀಗ ಕಡಿಮೆ ಬೆಲೆಯ ಡೊಮಿನಾರ್ ಬೈಕ್ ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಈ ಬೈಕ್‌ಗೆ KTM 250 ಬೈಕ್ ಎಂಜಿನ್ ಬಳಕೆ ಮಾಡುತ್ತಿದೆ. ನೂತನ ಬೈಕ್ ವಿವರ ಇಲ್ಲಿದೆ. 
   

 • Chetak bajaj

  Automobile24, Feb 2020, 6:47 PM IST

  ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೇಡಿಕೆ ಕಡಿಮೆ; ಕೇಂದ್ರ ಸರ್ಕಾರಕ್ಕೆ ತಲೆನೋವು!

  ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕೈಗೆಟುಕುವ ದರದಲ್ಲಿಲ್ಲ. ಹೀಗಾಗಿ ಹೆಚ್ಚಿನವರು ಎಲೆಕ್ಟ್ರಿಕ್ ವಾಹನ ಖರೀದಿಗೆ ಮುಂದಾಗುತ್ತಿಲ್ಲ. 

 • hero splendor

  Automobile20, Feb 2020, 7:08 PM IST

  2020ರ ಆರಂಭದಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಬೈಕ್!

  ದ್ವಿಚಕ್ರವಾಹನಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಭಾರತದಲ್ಲಿ ಹೆಚ್ಚಾಗಿ ದ್ವಿಚಕ್ರವಾಹನಗಳು ಮಾರಾಟವಾಗುತ್ತವೆ. 2020ರ ಜನವರಿಯಲ್ಲಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಆದರೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿದೆ. ಬಜಾಜ್ ಪಲ್ಸಾರ್ 3ನೇ ಸ್ಥಾನ ಅಲಂಕರಿಸಿದೆ. ಜನವರಿಯಲ್ಲಿ ಗರಿಷ್ಠ ಮಾರಾಟವಾದ ಬೈಕ್ ವಿವರ ಇಲ್ಲಿದೆ.

 • Bajaj Pulsar 150

  Automobile12, Feb 2020, 3:10 PM IST

  ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!

  ಬಜಾಜ್ ಅಟೋ ಲಿಮಿಟೆಡ್ ಕಂಪನಿಯ ಬಹುತೇಕ  ಬೈಕ್‌ಗಳು BS6 ಎಂಜಿನ್‌ಗೆ ಪರಿವರ್ತನೆ ಗೊಂಡಿದೆ.  ಇದೀಗ ಬಜಾಜ್ ಪಲ್ಸರ್ 150  BS6 ಎಂಜಿನ್ ಬೈಕ್ ಬಿಡುಗಯಾಗಿದೆ. ನೂತನ ಬೈಕ್ ಬೆಲೆ, ವಿಶೇಷತೆ, ಫೀಚರ್ಸ್ ವಿವರ ಇಲ್ಲಿದೆ.

 • Bajaj Pulsar NS200

  Automobile10, Feb 2020, 9:57 PM IST

  5 ಸಾವಿರಕ್ಕೆ ಬುಕ್ ಮಾಡಿ ನೂತನ BS6 ಬಜಾಜ್ ಪಲ್ಸರ್ 200 NS ಬೈಕ್!

  ಬಜಾಜ್ ಪಲ್ಸರ್ 200 NS ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಬೈಕ್ ಬುಕಿಂಗ್ ಕೂಡ ಆರಂಭವಾಗಿದೆ. ಕೇವಲ 5000 ರೂಪಾಯಿಗೆ ಬೈಕ್ ಬುಕ್ ಮಾಡಿಕೊಳ್ಳಬಹುದು. ನೂತನ ಬೈಕ್ ವಿವರ ಇಲ್ಲಿದೆ. 

 • TVS iQube

  Automobile25, Jan 2020, 7:47 PM IST

  ಬೆಂಗಳೂರಿನಲ್ಲಿ TVS ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಗಡ್ಕರಿ!

  ಭಾರತದ ಆಟೋಮೊಬೈಲ್ ಕಂಪನಿಗಳು ಒಂದರ ಹಿಂದೆ ಒಂದರಂತೆ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನ ಎದರ್ ಕಂಪನಿ ಈಗಾಗಲೇ ಎದರ್ 450 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ  ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇದೀಗ ಬೆಂಗಳೂರಿನಲ್ಲಿ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಿದೆ. ನೂತನ ಸ್ಕೂಟರ್ ವಿಶೇಷತೆ ಇಲ್ಲಿದೆ. 

 • TVS Creon1

  Automobile23, Jan 2020, 3:09 PM IST

  TVS ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ದಿನಾಂಕ ಬಹಿರಂಗ!

  ಎದರ್ 450, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಳಿಕ ಇದೀಗ TVS ಮೋಟಾರ್ಸ್ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ನೂತನ ಸ್ಕೂಟರ್ ಬೆಲೆ, ಮೈಲೇಜ್ ಹಾಗೂ ಇತರ ಮಾಹಿತಿ ಇಲ್ಲಿದೆ.

 • amazon jobs in it jobs

  Automobile19, Jan 2020, 9:37 PM IST

  ಅಟೋಮೊಬೈಲ್ ಕ್ಷೇತ್ರಕ್ಕೆ ಅಮೇಜಾನ್; ಭಾರತದಲ್ಲಿ ಆಟೋ ರಿಕ್ಷಾ EV ಬಿಡುಗಡೆಗೆ ತಯಾರಿ!

  ಭಾರತದಲ್ಲಿ ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಆಟೋ ರೀಕ್ಷಾ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆಯ ತಯಾರಿ ನಡೆಸುತ್ತಿದೆ. ಇದೀಗ ಆನ್‌ಲೈನ್ ಶಾಪಿಂಗ್ ಮೂಲಕ ಭಾರತದಲ್ಲಿ ಕ್ರಾಂತಿ ಮಾಡಿರುವ ಅಮೇಜಾನ್ ಇದೀಗ ವಾಹನ ತಯಾರಿಕೆಗೆ ಮುಂದಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಲಿದೆ. 

 • 14 top10 stories

  News14, Jan 2020, 4:49 PM IST

  KPCC ಪಟ್ಟಕ್ಕಾಗಿ ಸರ್ಕಸ್, ವಿಶ್ವಕಪ್‌ನಲ್ಲಿ 20 ತಂಡಕ್ಕೆ ಚಾನ್ಸ್; ಜ.14ರ ಟಾಪ್ 10 ಸುದ್ದಿ!

  ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಕಸರತ್ತು ನಡೆಯುತ್ತಿದೆ. ಸಿದ್ದರಾಮಾಯ್ಯ ಆಪ್ತನಿಗೆ ಕೆಪಿಸಿಸಿ ಪಟ್ಟ ಕಟ್ಟಲು ಸಿದ್ದರಾಮಯ್ಯ ಲಾಬಿ ಶುರು ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ನೋಡಿಕೊಳ್ಳಲು ಹಿಂದಿನ ಸರ್ಕಾರದ ಯೋಜನೆಯನ್ನು ಬಿಎಸ್ ಯಡಿಯೂರಪ್ಪ ಸ್ಥಗಿತಗೊಳಿಸಿದ್ದಾರೆ. ಪ್ರಭಾವಿ ಸ್ವಾಮೀಜಿಯ ಅಸತಿ ಕತೆ ಬಯಲಾಗಿದೆ. ಕ್ಷಮೆ ಕೇಳಿದ ಶಶಿ ತರೂರ್, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಜನವರಿ 14ರ ಟಾಪ್ 10 ಸುದ್ದಿ ಇಲ್ಲಿವೆ.

 • Bajaj Chetak Electric

  Automobile14, Jan 2020, 3:53 PM IST

  ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!

  ಹೆಚ್ಚು ಕಡಿಮೆ ವೆಸ್ಪಾ ರೀತಿಯಲ್ಲೇ ವಿನ್ಯಾಸ ಹೊಂದಿರುವ ನೂತನ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ನೂತನ ಸ್ಕೂಟರ್ ಕೇವಲ 2 ಸಾವಿರ ರೂಪಾಯಿಗೆ  ಬುಕ್ ಮಾಡಬಹುದು. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಲ್ಲಿದೆ.