ಬಂಧನ

(Search results - 1209)

Vikas d

CRIME6, Jul 2020, 5:13 PM

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!| ತನ್ನ ಬಂಧನಕ್ಕೆ ಬಂದಿದ್ದ 8 ಪೊಲೀಸರ ಹತ್ಯಾಕಾಂಡ ನಡೆಸಿ ಪರಾರಿಯಾದ ಇಲ್ಲಿನ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ|  ವಿಕಾಸ್‌ ದುಬೆ ಸಹಚರ ದಯಾಶಂಕರ ಅಗ್ನಿಹೋತ್ರಿ ಕೊಟ್ಟ ಶಾಕಿಂಗ್ ಮಾಹಿತಿ

घटना 26 जून की है। पुलिस ने 28 जून को स्टूडेंट के पिता की शिकायत पर मामला दर्ज कर लिया है।

CRIME5, Jul 2020, 11:16 PM

'ನಾನು ಕೊರೋನಾ ಆಫಿಸರ್' ದರೋಡೆ ಮಾಡಿ ಬೆಚ್ಚಗೆ ಮನೆಯಲ್ಲಿ ಮಲಗಿದ್ದ!

ನಾವು ಕೊರೋನಾ ಆಫಿಸರ್ ಎಂದು ಹೇಳಿಕೊಂಡು ವ್ಯಕ್ತಿಗೆ ವಂಚನೆ ಮಾಡಿದ್ದ ರೌಡಿ ಶೀಟರ್ ಬಂಧನವಾಗಿದೆ. ಜೂನ್   30 ರಂದು ಅಬ್ದುಲ್ ಶೇಕ್ ಎನ್ನುವವರು ರೈಲ್ವೆ ನಿಲ್ದಾಣದ ಕಡೆ ತೆರಳುತ್ತಿದ್ದರು. ಅವರನ್ನು ಅಡ್ಡಹಾಕಿ ದರೋಡೆ ಮಾಡಲಾಗಿತ್ತು.

കുശാല്‍ മെന്‍ഡിസ് -ശ്രീലങ്ക

ടെസ്റ്റ് ക്രിക്കറ്റില്‍ ഓസ്‌ട്രേലിയക്കെതിരെ 176 റണ്‍സ് നേടികൊണ്ടായിരുന്നി കുശാല്‍ മെന്‍ഡിസിന്റെ തുടക്കം. പലരും മഹേല ജയവര്‍ധനെയുടെ പിന്‍ഗാമിയായി കണ്ടു. 44 ടെസ്റ്റില്‍ നിന്ന്് 36.98 ശരാശരിയില്‍ 2995 റണ്‍സാണ് താരത്തിന്റെ സമ്പാദ്യം. 76 ഏകദിനങ്ങളില്‍ 2167 റണ്‍സും നേടി. രണ്ട് സെഞ്ചുറികള്‍ മാത്രമാണ് സമ്പാദ്യം. പറഞ്ഞുതള്ളാറായിട്ടില്ല താരത്തെ. ശ്രീലങ്കന്‍ ക്രിക്കറ്റ് താരത്തില്‍ വിശ്വാസമര്‍പ്പിച്ചിട്ടുണ്ട്.

Cricket5, Jul 2020, 8:23 PM

ಅಮಾಯಕನ ಸಾವಿಗೆ ಕಾರಣ ಆರೋಪದ ಮೇಲೆ ಲಂಕಾ ಕ್ರಿಕೆಟಿಗ ಕುಸಾಲ್ ಮೆಂಡೀಸ್ ಅರೆಸ್ಟ್!

ಶ್ರೀಲಂಕಾ ಕ್ರಿಕೆಟಿಗ ಕುಸಾಲ್ ಮೆಂಡೀಸ್ ದಿಢೀರ್ ಬೆಳವಣಿಗೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಒರ್ವ ಅಮಾಯಕನ ಸಾವಿನ ಆರೋಪದಲ್ಲಿ ಕುಸಾಲ್ ಮೆಂಡಿಸ್ ಆರೆಸ್ಟ್ ಆಗಿದ್ದಾರೆ.

PSI

CRIME5, Jul 2020, 4:29 PM

ಅತ್ಯಾಚಾರ ಆರೋಪಿಯಿಂದಲೇ ಲಂಚ ಪಡೆದ ಮಹಿಳಾ PSI ಅರೆಸ್ಟ್

ರೇಪ್ ಕೇಸ್ ಎದುರಿಸುತ್ತಿದ್ದ ವ್ಯಕ್ತಿಯಿಂದಲೇ ಲಂಚ ಪಡೆದ ಆರೋಪದ ಮೇಲೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.

• CRIME4, Jul 2020, 8:45 AM

ಕೊಲೆ ನಡೆದ ಕೇವಲ 48 ಗಂಟೆಯಲ್ಲಿ ಆರೋಪಿ ಬಂಧನ

ಕೊಲೆಯಾದ ಯುವಕ ಅಶೋಕ್‌ ಹಾಗೂ ಆರೋಪಿ ದೇವರಾಜ ಸ್ನೇಹಿತರಾಗಿದ್ದು ಇವರಿಬ್ಬರೂ ಮದ್ಯ ಸೇವನೆಗೆ ಸಿದ್ದಪ್ಪನ ಬೆಟ್ಟಕ್ಕೆ ತೆರಳಿದ್ದಾರೆ. ಫೋನ್‌ ಮಾಡುವ ವಿಚಾರದಲ್ಲಿ ಇವರಿಬ್ಬರಿಗೂ ಗಲಾಟೆಯಾಗಿದೆ. ಪರಸ್ಪರ ಜಗಳವಾಡಿಕೊಂಡಿದ್ದು ಅಂತಿಮವಾಗಿ ಮಾರಾಮಾರಿಗೆ ಇಳಿದಿದ್ದಾರೆ. ಈ ವೇಳೆ ಆರೋಪಿ ದೇವರಾಜ ತಾನು ಹಾಕಿಕೊಂಡಿದ್ದ ಜಾಕೆಟ್‌ನಲ್ಲಿದ್ದ ದಾರದಿಂದಲೇ ಅಶೋಕನ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾನೆ .

muslim

International1, Jul 2020, 7:34 AM

ಚೀನಾದಲ್ಲಿ ಮುಸ್ಲಿಮರಿಗೆ ಬಲವಂತದ ಗರ್ಭಪಾತ, ಸಂತಾನಹರಣ!

ಚೀನಾದಲ್ಲಿ ಮುಸ್ಲಿಮರಿಗೆ ಗರ್ಭಪಾತ, ಸಂತಾನಹರಣ!| 3ಕ್ಕಿಂತ ಹೆಚ್ಚು ಮಕ್ಕಳ ಹೆತ್ತರೆ ದಂಡ, ಬಂಧನ| ಜನಸಂಖ್ಯೆ ನಿಯಂತ್ರಿಸಲು ಬಲವಂತದ ಕೃತ್ಯ| ಚೀನಾದ ಕಮ್ಯುನಿಸ್ಟ್‌ ಪಕ್ಷ ತಕ್ಷಣವೇ ಇಂತಹ ಭಯಾನಕ ಕಾರ್ಯಾಚರಣೆಯನ್ನು ನಿಲ್ಲಿಸಬೇಕು.| aಮೈಕ್‌ ಪಾಂಪೆಯೋ, ಅಮೆರಿಕ ವಿದೇಶಾಂಗ ಸಚಿವ

Liquor

Karnataka Districts29, Jun 2020, 12:17 PM

ರಾಮನಗರ: ಕೋವಿಡ್‌ ನಿಯಮ ಉಲ್ಲಂಘಿಸಿ ಮೋಜು ಮಸ್ತಿ, 16 ಮಂದಿ ವಶಕ್ಕೆ

ತಿಮ್ಮಯ್ಯನದೊಡ್ಡಿ ಗ್ರಾಮದ ಖಾಸಗಿ ಫಾರಂಹೌಸ್‌ ಮೇಲೆ ರಾಮನಗರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮೋಜು ಮಸ್ತಿಯಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

IMA

state24, Jun 2020, 7:18 AM

ಐಎಂಎ ಕೇಸ್‌ ಆರೋಪಿ ಐಎಎಸ್‌ ಅಧಿಕಾರಿ ಆತ್ಮಹತ್ಯೆ!

ಐಎಂಎ ಕೇಸ್‌ ಆರೋಪಿ ಐಎಎಸ್‌ ಅಧಿಕಾರಿ ಆತ್ಮಹತ್ಯೆ| ಮನೆಯಲ್ಲೇ ನೇಣು ಬಿಗಿದುಕೊಂಡು ವಿಜಯಶಂಕರ್‌ ಸಾವು|  ಐಎಂಎ ಮಾಲೀಕನಿಂದ 1.5 ಕೋಟಿ ಲಂಚ ಪಡೆದ ಆರೋಪ ಇತ್ತು| ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಗಿದ್ದರು| ಆರೋಪದ ಖಿನ್ನತೆಯಿಂದಲೇ ಸಾವಿನ ಶಂಕೆ

Beef

CRIME22, Jun 2020, 2:09 PM

ಮಂಗಳೂರು: ಗೋಮಾಂಸ ಸಾಗಾಟಗಾರನಿಗೆ ಹಲ್ಲೆ, ಐವರ ಬಂಧನ

ನಗರದ ಕುದ್ರೋಳಿ ಕಸಾಯಿಖಾನೆಯಿಂದ ಕಂಕನಾಡಿಯ ಮಾರುಕಟ್ಟೆಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಚಾಲಕನ ಮೇಲೆ ಹಲ್ಲೆ ಎಸಗಿದ ಘಟನೆ ಭಾನುವಾರ ಬೆಳಗ್ಗೆ ಫಳ್ನೀರ್‌ನಲ್ಲಿ ನಡೆದಿದ್ದು, ಈ ಸಂಬಂಧ 5 ಮಂದಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

June 21 top 10

News21, Jun 2020, 5:01 PM

ಲಡಾಖ್‌ನಲ್ಲಿ ಯೋಧರ ಯೋಗ, 40 ವರ್ಷದ ನಂತ್ರ ಅಜ್ಜಿ ಹುಡುಕಿದ ಮೊಮ್ಮಗ; ಜೂ.21ರ ಟಾಪ್ 10 ಸುದ್ದಿ!

ವಿಶ್ವದೆಲ್ಲಡೆ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರು ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಗಮನಸೆಳೆದಿದ್ದಾರೆ. 18 ವರ್ಷಗಳ ಬಳಿಕ ಸಂಭವಿಸಿದ ಕಂಕಣ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ಮುಂಬೈ ದಾಳಿ ಕೋರ ಅಮೆರಿಕದಲ್ಲಿ ಬಂಧನ. ಕಾಂಗ್ರೆಸ್ ನಾಯಕನಿಗೆ ತಗುಲಿದ ಕೊರೋನಾ ವೈರಸ್, 40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ಇಲ್ಲಿವೆ.

mumbai

International21, Jun 2020, 11:01 AM

ಮುಂಬೈ ದಾಳಿ ಸಂಚುಕೋರ ರಾಣಾ ಅಮೆರಿಕದಲ್ಲಿ ಬಂಧನ!

ಮುಂಬೈ ದಾಳಿ ಸಂಚುಕೋರ ರಾಣಾ ಅಮೆರಿಕದಲ್ಲಿ ಬಂಧನ| ಭಾರತಕ್ಕೆ ಗಡೀಪಾರು ಸಾಧ್ಯತೆ

दूसरी बेटी अपने पिता के साथ रहती है। बेटी का आरोप है कि जब से लॉकडाउन लगा है तबसे पिता उसके साथ रोजाना जबर्दस्ती शारीरिक संबंध बनाता है और गर्भवती होने पर गर्भपात की दवा भी खिलाई।

CRIME20, Jun 2020, 2:08 PM

ಕಲಬುರಗಿ: ಬಾಲಕಿ ಮೇಲೆ ಸ್ವಂತ ಮಾವನಿಂದ ರೇಪ್‌, ಕಾಮುಕ ಅರೆಸ್ಟ್‌

ಅಪ್ರಾಪ್ತ ಬಾಲಕಿ (10) ಮೇಲೆ ಅವಳ ಸ್ವಂತ ಮಾವನೇ ಅತ್ಯಾಚಾರ ನಡೆಸಿದ ಘಟನೆ ಶರಣಶರಸಗಿ ಗ್ರಾಮದಲ್ಲಿ ನಡೆದಿದೆ. ದುಷ್ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಪೀರಪ್ಪ ಶಾಂತಪ್ಪ ಪೂಜಾರಿ ಸಾ.ದುತ್ತರಗಾಂವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Gadag

Karnataka Districts20, Jun 2020, 9:07 AM

ಭಾರತೀಯ ಯೋಧರನ್ನ ಚೀನಾ ಕೊಲ್ಲಲಿ ಎಂದಿದ್ದ ದೇಶದ್ರೋಹಿಯ ಬಂಧನ

ಹೆಚ್ಚೆಚ್ಚು ಭಾರತಿಯ ಸೈನಿಕರನ್ನು ಚೀನಾದವರು ಕೊಲ್ಲಲಿ. ಚೀನಾ ಭಾರತವನ್ನು ನಾಶ ಮಾಡಲಿ ಎಂದು ಚೀನಾ ಪರ ವಿಕೃತ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ದೇಶದ್ರೋಹಿಯನ್ನು ರೋಣ ಪೊಲೀಸರು ಗುರುವಾರ ರಾತ್ರಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

arrest

CRIME17, Jun 2020, 12:27 PM

ಚಿಕ್ಕೋಡಿ: 7 ದರೋಡೆಕೋರರ ಬಂಧನ, 1 ಕೋಟಿ ಮೌಲ್ಯದ ವಸ್ತುಗಳು ವಶ

ತಾಲೂಕಿನ ಕಬ್ಬೂರ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗೆ ತಮಿಳುನಾಡು ಮೂಲದ ಅರಿಶಿನ ತುಂಬಿದ ಟ್ರಕ್‌ ಕಳವು ಮತ್ತು ದರೋಡೆ ಪ್ರಕರಣವನ್ನು ಚಿಕ್ಕೋಡಿ ಪೊಲೀಸರು ಬೇಧಿಸಿದ್ದು ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಮಾತ್ರವಲ್ಲ ಬಂಧಿತರಿಂದ 20 ಲಕ್ಷ ಮೌಲ್ಯದ ಎರಡು ಲಾರಿ, ಟ್ರ್ಯಾಕ್ಟರ್‌, ಒಂದು ಬೈಕ್‌, 13 ಲಕ್ಷ ಮೌಲ್ಯದ ಅರಿಷಿಣ ಸೇಹರಿದಂತೆ ಒಟ್ಟು 1.03 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

arrest

CRIME15, Jun 2020, 11:56 AM

OLX ಜಾಹೀರಾತು ನೋಡಿ ಖರೀದಿಸುವ ನೆಪದಲ್ಲಿ ಸುಲಿಗೆ: ಹೈಟೆಕ್‌ ಕಳ್ಳರ ಬಂಧನ

ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಿ ಮೊಬೈಲ್‌ ಖರೀದಿಸುವ ನೆಪದಲ್ಲಿ ಬಂದು ಮೊಬೈಲ್‌ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಯುವಕರನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 8 ಮೊಬೈಲ್‌ ವಶಪಡಿಸಿಕೊಂಡಿದೆ.