Search results - 20 Results
 • Nelamangala
  Video Icon

  Bengaluru Rural19, Feb 2019, 9:08 PM IST

  ಅಪ್ಪ ಅಮ್ಮ ಬೆಡ್ ರೂಮ್‌ನಲ್ಲಿದ್ದಾಗ ವಿಡಿಯೋ ಮಾಡ್ತಿಯಾ? ನೆಲಮಂಗಲ ಪಿಎಸ್‌ಐ ಮಾತು ವೈರಲ್

  ಮನೆಯಲ್ಲಿ ಅಪ್ಪ ಅಮ್ಮ ಬೆಡ್ ರೂಮ್ ನಲ್ಲಿದ್ದಾಗ ವಿಡಿಯೋ ಮಾಡ್ತಿಯಾ? ಹೀಗೆಂದು ನೆಲಮಂಗಲ ಪಿಎಸ್‌ಐ  ಹೇಳಿರುವ ವಿಡಿಯೋ ವೈರಲ್ ಆಗಿದೆ.  ಪ್ರತಿಭಟನಾ ಸಂದರ್ಭದಲ್ಲಿ ವಿಡಿಯೋ ಮಾಡ್ತಿದ್ದವನಿಗೆ ಪಿಎಸ್‌ಐ ಈ ರೀತಿ ಪ್ರಶ್ನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್  ಆಗಿದ್ದು  ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.  ಫ್ಲಿಪ್ ಕಾರ್ಟ್ ಸಂಸ್ಥೆ  ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ದ 237 ನೌಕರರನ್ನು ವಜಾಗೊಳಿಸಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಪಿಎಸ್‌ಐ ಆಡಿದ ಮಾತುಗಳು ವೈರಲ್ ಆಗಿವೆ.

 • Flipkart

  BUSINESS5, Feb 2019, 12:42 PM IST

  ಹೊಸ ಎಫ್‌ಡಿಐ ನೀತಿ: ಫ್ಲಿಪ್ ಕಾರ್ಟ್, ವಾಲ್‌ಮಾರ್ಟ್ ದೋಸ್ತಿಗೆ ಭೀತಿ!

  ಫ್ಲಿಪ್ ಕಾರ್ಟ್ ನಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲು ವಾಲ್‌ಮಾರ್ಟ್ ನಿರ್ಧರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಇ-ಕಾಮರ್ಸ್ ನೀತಿಯೇ ಕಾರಣ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಎಫ್‌ಡಿಐ ನೀತಿ ಬದಲಿಸಿದ್ದು, ಇದರಿಂದ ವಾಲ್‌ಮಾರ್ಟ್ ವ್ಯಾಪಾರಕ್ಕೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ.

 • NEWS27, Dec 2018, 9:00 AM IST

  ಅಮೆಜಾನ್, ಫ್ಲಿಪ್ ಕಾರ್ಟ್ ಗೆ ಕಡಿವಾಣ : ಗ್ರಾಹಕರಿಗೂ ಶಾಕ್

  ಫ್ಲಿಪ್‌ಕಾರ್ಟ್‌ ಹಾಗೂ ಅಮೇಜಾನ್‌ನಂತಹ ಇ-ಕಾಮರ್ಸ್‌ ಕಂಪನಿಗಳ ಮೇಲಿನ ನಿಯಮಗಳನ್ನು ಬಿಗಿಗೊಳಿಸಿರುವ ಕೇಂದ್ರ ಸರ್ಕಾರ, ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ಕಂಪನಿಗಳ ಜತೆ ವಿಶೇಷ ಒಪ್ಪಂದ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲದೇ ಯದ್ವಾ ತದ್ವಾ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀಡುವುದಕ್ಕೂ ನಿರ್ಬಂಧಿಸಿದೆ. 

 • binni bansal

  INDIA15, Nov 2018, 12:21 PM IST

  ಬಿನ್ನಿ ಬನ್ಸಲ್ ರಾಜೀನಾಮೆ: ಸಹೋದ್ಯೋಗಿಯೊಂದಿಗೆ ದೈಹಿಕ ಸಂಪರ್ಕ ಕಾರಣ

  ದೇಶದ ಅತ್ಯಂತ ಜನಪ್ರಿಯ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಏಕಾಏಕಿ ರಾಜೀನಾಮೆ ನೀಡಲು ಸಹೋದ್ಯೋಗಿಯೊಂದಿಗೆ ಇದ್ದ ದೈಹಿಕ ಸಂಪರ್ಕವೇ ಕಾರಣ ಎಂದು ಹೇಳಲಾಗುತ್ತಿದೆ. 

 • Binny Bansal

  BUSINESS13, Nov 2018, 6:08 PM IST

  ಅನುಚಿತ ವರ್ತನೆ ಆರೋಪ; ಫ್ಲಿಪ್‌ಕಾರ್ಟ್ ಸಿಇಓ ರಾಜೀನಾಮೆ

  ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬಿನ್ನಿ ಬನ್ಸಲ್ | 11 ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ಎಂಬ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಿದ್ದ ಬಿನ್ನಿ ಬನ್ಸಲ್ | 1.7 ಲಕ್ಷ ಕೋಟಿ ರೂ.ಗೆ ಫ್ಲಿಪ್ ಕಾರ್ಟ್‌ನ್ನು ಖರೀದಿಸಿದ್ದ ಇ-ಕಾಮರ್ಸ್ ದೈತ್ಯ ವಾಲ್‌ಮಾರ್ಟ್

 • Mobiles26, Oct 2018, 9:00 PM IST

  ಫ್ಲಿಪ್‌ಕಾರ್ಟ್‌ನಲ್ಲಿ ಫೆಸ್ಟಿವಲ್ ಧಮಾಕಾ! ಹತ್ತಾರು ಬೆಸ್ಟ್ ಆಫರ್‌ಗಳು

  ಹಬ್ಬದ ಸೀಸನ್ ಬಂತೆಂದರೆ ಸಾಕು, ವರ್ತಕರು ಮಾತ್ರವಲ್ಲ, ಈ-ಕಾಮರ್ಸ್ ಕಂಪನಿಗಳು ಕೂಡಾ ಭಾರೀ ರಿಯಾಯಿತಿಯನ್ನು ಘೋಷಿಸುತ್ತವೆ. ಇದೀಗ ಫ್ಲಿಪ್ ಕಾರ್ಟ್ ಕೂಡಾ ಫೆಸ್ಟಿವಲ್ ಧಮಾಕಾವನ್ನು ಪ್ರಕಟಿಸಿದೆ. 
   

 • TECHNOLOGY8, Oct 2018, 4:04 PM IST

  ಬಿಗ್ ಬಿಲಿಯನ್ ಡೇ- ಫ್ಲಿಪ್ ಕಾರ್ಟ್‌ನಲ್ಲಿದೆ 30 ಸಾವಿರ ಉದ್ಯೋಗ

  ಬಿಗ್ ಬಿಲಿಯನ್ ಡೇ ಸೇಲ್ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿರುವ ಫ್ಲಿಪ್‌ಕಾರ್ಟ್ ಇದೀಗ 30,000 ಉದ್ಯೋಗ ಸೃಷ್ಟಿಸಿದೆ. ಹೀಗಾಗಿ ತಕ್ಷಣವೇ ಫ್ಲಿಪ್‌ಕಾರ್ಟ್  ಖಾಲಿ ಇರುವ ಹುದ್ದಗಳನ್ನ ಭರ್ತಿ ಮಾಡಲು ಮುಂದಾಗಿದೆ.

 • BUSINESS20, Sep 2018, 3:33 PM IST

  ಇದಪ್ಪ ಲಕ್ ಅಂದ್ರೆ: ಈ ಕಂಪನಿ ಎಂಪ್ಲಾಯ್ಸ್ ಈಗ ಲಕ್ಷಾಧೀಶ್ವರರು!

  ದೇಶದ ಪ್ರಖ್ಯಾತ ಇ - ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನ ಕೆಲ ಸಿಬ್ಬಂದಿ ಶೀಘ್ರದಲ್ಲೇ ಲಕ್ಷಾಧೀಶ್ವರರಾಗಲಿದ್ದಾರೆ. ಕಂಪನಿಯನ್ನು ವಾಲ್‌ಮಾರ್ಟ್ ಸ್ವಾಧೀನಪಡಿಸಿಕೊಂಡ ಫಲವಾಗಿ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯ ಸಿಬ್ಬಂದಿ ಶ್ರೀಮಂತರಾಗುತ್ತಿದ್ದಾರೆ.

 • BUSINESS5, Sep 2018, 3:53 PM IST

  ಅಮೆಜಾನ್ ಹಿಂದಿ ವೆಬ್‌ಸೈಟ್ ಲಾಂಚ್: ಕನ್ನಡದಲ್ಲೂ ಮಾಡುತ್ತಾ?

  ಭಾರತದಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಯುದ್ಧದಲ್ಲಿ ಪ್ರಾಬಲ್ಯ ಮೆರೆಯಲು, ಅಮೆಜಾನ್ ಸ್ಥಳೀಯ ಭಾಷೆಗಳಿಗೆ ಮಹತ್ವ ನೀಡಲು ಮುಂದಾಗಿದೆ. ಅದರ ಮೊದಲ ಭಾಗವಾಗಿ ಸದ್ಯ ಹಿಂದಿ ಭಾಷೆಯಲ್ಲಿ ವೆಬ್‌ಸೈಟ್ ಮತ್ತು ಆ್ಯಪ್‌ ಲಾಂಚ್ ಮಾಡಿದೆ.

 • BUSINESS24, Aug 2018, 3:32 PM IST

  ಫ್ಲಿಪ್​ಕಾರ್ಟ್ ಹೊಸ ಪ್ಲ್ಯಾನ್: '2ಗುಡ್ ಮಾರ್ಕೆಟ್' ಆ್ಯಪ್ ಸಖತ್ತಾಗಿದೆ!

  ವಿಶ್ವದ ದೈತ್ಯ ರಿಟೇಲ್ ಸಂಸ್ಥೆ ವಾಲ್ ಮಾರ್ಟ್ ಭಾರತದ ಫ್ಲಿಪ್​ಕಾರ್ಟ್ ಸಂಸ್ಥೆಯ ಷೇರನ್ನು ಖರೀದಿಸಿದ್ದೇ ತಡ, ಫ್ಲಿಪ್​ಕಾರ್ಟ್ ನಲ್ಲಿ ಹಲವು ಮಹತ್ತರ ಬದಲಾವಣೆಯಾಗುತ್ತಿವೆ. ದೇಶದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್​ಕಾರ್ಟ್​, ಇದೇ ಮೊದಲ ಬಾರಿಗೆ ನವೀಕರಣಗೊಂಡ ಇಲೆಕ್ಟ್ರಾನಿಕ್​ ವಸ್ತುಗಳ ಮಾರಾಟಕ್ಕೆ ಮೊಬೈಲ್​ ಆ್ಯಪ್ ಬಿಡುಗಡೆಗೊಳಿಸಿದೆ.

 • Binny Bansal

  BUSINESS10, Aug 2018, 1:35 PM IST

  ಗೂಗಲ್ ಮಾಡಿದ ಅವಮಾನ, ಫ್ಲಿಪ್ ಕಾರ್ಟ್ ಉಗಮಕ್ಕೆ ವರಮಾನ: ಬಿನ್ನಿ ಕತೆ ಕೇಳ ಬನ್ನಿ!

  ಗೂಗಲ್ ಸಂಸ್ಥೆ ಅಂದು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದ ಬಿನ್ನಿ ಬನ್ಸಲ್ ಅವರನ್ನು ರಿಜೆಕ್ಟ್ ಮಾಡಿರದಿದ್ದರೆ, ಇಂದು ಫ್ಲಿಪ್ ಕಾರ್ಟ್ ನಂತಹ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಸ್ತಿತ್ವದಲ್ಲಿ ಇರುವುದು ಅನುಮಾನವಾಗಿರುತ್ತಿತ್ತು. ಬನ್ಸಲ್ ಎರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದ್ದ ಗೂಗಲ್ ಇಂದು ಪ್ರತಿಭಾನ್ವಿತ ಉದ್ಯೋಗಿಯನ್ನು ಕೈಚೆಲ್ಲಿದ್ದಕ್ಕೆ ಕೈ ಕೈ ಹಿಸುಕಿಕೊಳ್ಳುತ್ತಿರಬಹುದು. ಆದರೆ ಅಂದು ಗೂಗಲ್ ಮಾಡಿದ ಅವಮಾನವನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಬಿನ್ನಿ ಬನ್ಸಲ್ ಇಂದು ಸಾವಿರಾರು ಕೋಟಿ ರೂ. ಒಡೆತನದ ದೈತ್ಯ ಫ್ಲಿಪ್ ಕಾರ್ಟ್ ಸಂಸ್ಥೆಯ ಒಡೆಯರಾಗಿದ್ದಾರೆ.

 • BUSINESS3, Aug 2018, 11:05 AM IST

  ಬಂದ್ ಆಗಲಿದೆ ಈ ಆನ್ ಲೈನ್ ಮಾರುಕಟ್ಟೆ ತಾಣ

  ಶೀಘ್ರದಲ್ಲೇ ಈ ಆನ್ ಲೈನ್ ಮಾರುಕಟ್ಟೆ ತಾಣವು ಮುಚ್ಚಲಿದೆ. ಅನೇಕ ವಸ್ತುಗಳ ಕೊಳ್ಳಲು ಹಾಗೂ ಮಾರಲು ಸೇತುವೆಯಾಗಿದ್ದ ಈ ತಾಣವು ನಿಷ್ಕ್ರೀಯವಾಗಲಿದೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ 

 • NEWS26, Jul 2018, 11:03 AM IST

  ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಗ್ರಾಹಕರಿಗಿಲ್ಲ ಈ ಅವಕಾಶವಿಲ್ಲ

  ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಗ್ರಾಹಕರಿಗಿಲ್ಲ ಈ ಅವಕಾಶವಿಲ್ಲ. ಡೆಲಿವರಿ ಬಾಯ್ ಬಂದಾಗ ಕ್ಯಾಶ್ ನೀಡಿ ವಸ್ತುಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಇಲ್ಲ ಎಂದು ಆರ್ ಬಿಐ ಹೇಳಿದೆ. 

 • BUSINESS5, Jul 2018, 6:09 PM IST

  ಸಿಕ್ಕಿದ್ದೆ ಸೀರುಂಡೆ ಅಂಥ ಡಬಲ್ ಹಣ ಪಡಕೊಂಡ್ರು.. ಎಸ್ ಬಿಐ ಎಡವಿದ್ದು ಎಲ್ಲಿ?

  • ಎಸ್ ಬಿಐ ಗೆ ವಂಚಿಸಿದ ಗ್ರಾಹಕರು
  • ಆನ್ ಲೈನ್ ಆರ್ಡರ್ ಕ್ಯಾನ್ಸಲ್ ಮಾಡಿಕೊಂಡಿದ್ದಕ್ಕೆ ಡಬಲ್ ಲಾಭ
 • NEWS3, Jul 2018, 5:49 PM IST

  ಜಿಯೋನಿಂದ ಆಫರ್'ಗಳ ಮೇಲೆ ಆಫರ್ : ಈಗ ಮತ್ತೊಂದು ಬೊಂಬಾಟ್ ಯೋಜನೆ

  • 499 ರೂ. ವೈಫೈ ಪೋಸ್ಟ್ ಪೇಯ್ಡ್ ಡಿವೈಸ್ ಖರೀದಿಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಯೋಜನೆ
  • ಜಿಯೋ ಸ್ಟೋರ್, ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಮಳಿಗೆಗಳಲ್ಲಿ ಲಭ್ಯ