ಫ್ಲಾಟ್

(Search results - 35)
• Entertainment15, Jul 2020, 3:41 PM

ನಿತ್ಯ ಮೆನನ್ ಲೆಸ್ಬಿಯನ್ ಲಿಪ್‌ಲಾಕ್: ನಟಿಯ ಬೋಲ್ಡ್ ಲುಕ್ ವೈರಲ್

ಮಿಷನ್ ಮಂಗಲ್ ಮೂಲಕ ಪ್ರೇಕ್ಷಕರ ಮನ ಗೆದ್ದ ನಟಿ ನಿತ್ಯಾ ಮೆನನ್ ಈಗ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಸಲಿಂಗೀಯ ಹಾಟ್‌ ಲಿಪ್‌ಲಾಕ್‌ ಸೀನ್‌ನಲ್ಲಿ ನಿತ್ಯಾ ಕಾಣಿಸಿಕೊಂಡಿದ್ದಾರೆ.

• CRIME10, Jul 2020, 8:29 PM

'ಏನು ಆಗಲ್ಲ,  ಮನೆಗೆ ಹೋಗಿ' ಚಿಕತ್ಸೆ ಸಿಗದೆ ಕೊರೋನಾ ಶಂಕಿತ ಉದ್ಯಮಿ ಫ್ಲಾಟ್‌ನಲ್ಲೇ ಸಾವು

ತಡರಾತ್ರಿ ಉಸಿರಾಟದ ಸಮಸ್ಯೆಯಿಂದ ರಾತ್ರಿ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತೆರಳಿದ್ದ ವ್ಯಕ್ತಿಯನ್ನು ಏನೂ ಆಗಲ್ಲ ಎಂದು ಮನೆಗೆ ಕಳಿಸಲಾಗಿತ್ತು. ಆದರೆ ಬೆಳಗ್ಗೆ ವ್ಯಕ್ತಿ ಮೃತಪಟ್ಟಿದ್ದಾನೆ.

पंजाब नेशनल बैंक धोखाधड़ी का मामला

प्रवर्तन निदेशालय इन दोनों व्यापारियों नीरव मोदी और मेहुल चौकसी के खिलाफ प्रिवेंशन ऑफ मनी लॉन्ड्रिंग एक्ट के तहत जांच कर रहा है। यह जांच मुंबई में पंजाब नेशनल बैंक की एक शाखा में करीब 13 हजार करोड़ रुपए की धोखाधड़ी के मामले में चल रही है।

India8, Jul 2020, 7:10 PM

ನೀರವ್ ಮೋದಿಗೆ ಇಡಿ ಮತ್ತೊಂದು ಶಾಕ್, ಫ್ಲಾಟ್, ಫಾರ್ಮ್ ಹೌಸ್ ಜಪ್ತಿ

ದೇಶದ ಬ್ಯಾಂಕ್‌ ಗಳಿಗೆ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿಗಳಿಗೆ ಒಂದಾದ ಮೇಲೆ ಒಂದು ಶಾಕ್ ನೀಡಲಾಗುತ್ತಿದೆ.

• Video Icon

state26, Jun 2020, 3:27 PM

ಮೆಜೆಸ್ಟಿಕ್‌ನಲ್ಲಿ ಕುಸಿದು ಬಿದ್ದ ವೃದ್ಧ; ಹೈ ಅಲರ್ಟ್‌ ಘೋಷಣೆ

ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮೆಜೆಸ್ಟಿಕ್‌ನ 13 ನೇ ಫ್ಲಾಟ್‌ ಫಾರ್ಮ್‌ನಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮುಂಜಾಗ್ರತಾ ಕ್ರಮವಾಗಿ ಮೆಜೆಸ್ಟಿಕ್‌ನಲ್ಲಿ ಹೈ ಅಲರ್ಟ್‌ ಮಾಡಲಾಗಿದೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವುದು ಜೊತೆಗೆ ತೀವ್ರ ಜ್ವರ ಇರುವುದು ಆತಂಕ ಮೂಡಿಸಿದೆ.

• Cine World26, Jun 2020, 2:17 PM

ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌‌ಗೆ ಫ್ಲಾಟ್‌ ಚಪ್ಪಲಿ ಧರಿಸಿ ಗೇಲಿಗೆ ಗುರಿಯಾಗಿದ್ರು ಐಶ್ವರ್ಯಾ

ಫ್ರಾನ್ಸ್‌ನ ಕ್ಯಾನೆಸ್ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ ಪ್ರತಿವರ್ಷವೂ ನೆಡೆಯುತ್ತದೆ. ಇದರಲ್ಲಿ ಭಾಗವಹಿಸುವುದು ಪ್ರತಿಷ್ಠೆಯ ಸಂಕೇತ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ ನಟಿಯರು. ವಿಶೇಷವಾಗಿ ನಟಿಯರು ಧರಿಸಿಸುವ ಡಿಸೈನರ್‌ ಡ್ರೆಸ್‌ಗಳು ಇಲ್ಲಿಯ ಮುಖ್ಯ ಆಕರ್ಷಣೆ. ಭಾರತದ ಹಲವು ನಟಿಯರು ಇದರಲ್ಲಿ ಭಾಗವಹಿಸುತ್ತಾರೆ  ಬಾಲಿವುಡ್‌ ನಟಿ ಕಮ್‌ ಮಾಜಿ ಭುವನ ಸುಂದರಿ ಐಶ್ವರ್ಯಾ ರೈ ಕಳೆದ 18 ವರ್ಷಗಳಿಂದಲೂ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಿದ್ದಾರೆ. ಒಮ್ಮೆ, ಬಚ್ಚನ್ ಫ್ಯಾಮಿಲಿಯ ಸೊಸೆ ಫ್ಲಾಟ್‌ ಚಪ್ಪಲಿಗಳನ್ನು ಧರಿಸಿ ಕ್ಯಾನೆಸ್  ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನೆಡೆಯಬೇಕಾಯಿತು. ಅದಕ್ಕೆ ಸಿಕ್ಕಾಪಟ್ಟೆ ಟೀಕೆಗಳೂ ಕೇಳಿ ಬಂದಿದ್ದವು.

BDA

state10, Jun 2020, 8:39 AM

ಫ್ಲಾಟ್‌ಗಳಲ್ಲಿ ಹುಟ್ಟುಹಬ್ಬ, ಕಿಟ್ಟಿಪಾರ್ಟಿ ಆಚರಿಸುವ ಮುನ್ನ ಈ ಸುದ್ದಿ ನೋಡಿ!

ಅಪಾರ್ಟ್‌ಮೆಂಟ್‌ಗಳಲ್ಲಿ ಹುಟ್ಟುಹಬ್ಬ, ಕಿಟ್ಟಿಪಾರ್ಟಿ ನಿಷಿದ್ಧ| ಕೊರೋನಾ ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ

•  शामली के कांधला थाना क्षेत्र के शेखजादगान मुहल्ले की एक युवती के साथ रेप का मामला सामने आया है। युवती ने पुलिस को बताया कि वह स्थानीय राशन की दुकान पर राशन लेने पहुंची थी। उसे स्थानीय राशन डीलर विनोद ने घर पर ही राशन देने की बात कहकर वापस भेज दिया। बाद में राशन डीलर विनोद शाम को युवती के घर राशन देने के बहाने पहुंच गया। इसके बाद उसने घर में घुसकर युवती को अकेली पाकर उसके साथ रेप की वारदात को अंजाम दिया।

Karnataka Districts26, Apr 2020, 9:23 AM

ಬಳ್ಳಾರಿ: ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನ ಅಟ್ಟಹಾಸ

ಕಾಮುಕನೊಬ್ಬ ಕಬ್ಬಿನ ಗದ್ದೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಎಳೆದುಕೊಂಡಿ ಹೋಗಿ ಅತ್ಯಾಚಾರ ವೆಸಗಿದ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಂಬಳಿ ಹೊಸ ಫ್ಲಾಟ್‌ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

• ওয়ানপ্লাস টিভি

Cine World31, Mar 2020, 9:57 AM

ಲಾಕ್‌ಡೌನಿಂದಾಗಿ ಅಮೆಜಾನ್, ನೆಟ್‌ಫ್ಲಿಕ್ಸ್‌ ವೀಕ್ಷಕರ ಸಂಖ್ಯೆ ಶೇ. 20 ರಷ್ಟು ಹೆಚ್ಚಳ

ಲಾಕ್‌ಡೌನ್‌ನಿಂದಾಗಿ ಕಳೆದ 10 ದಿನಗಳಿಂದ ದೇಶದಲ್ಲಿ ಒಟಿಟಿ (ಅಮೆಜಾನ್‌, ನೆಟ್‌ಫ್ಲಿಕ್ಸ್‌) ಫ್ಲಾಟ್‌ಫಾರಂಗಳ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಶೇ.20 ರಷ್ಟು ಹೆಚ್ಚಳವಾಗಿದೆ.

• Mumbai, mumbai train, train, local train, mumbai news, mumbai crime

Karnataka Districts18, Mar 2020, 8:43 AM

ಫ್ಲಾಟ್‌ಫಾರ್ಮ್ ಟಿಕೆಟ್‌ ದರ 50 ರು.ಗೆ ಹೆಚ್ಚಳ

ರೈಲ್ವೆ ಫ್ಲಾಟ್ ಫಾರ್ಮ್‌ನಲ್ಲಿ ಜನರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಫ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.

• Vijay Deverakonda
Video Icon

Sandalwood26, Feb 2020, 4:04 PM

ಇದೆಂಥಾ ಸಂಕಷ್ಟ? ಫ್ಲಾಟ್ ಬಿಟ್ಟು ಕೊಡ್ತಾರಾ ವಿಜಯ್ ದೇವರಕೊಂಡ?

ಗೀತಾ ಗೋವಿಂದಂ ನಟ ವಿಜಯ್ ದೇವರಕೊಂಡ ಹೆಸರು ರಶ್ಮಿಕಾ ಜೊತೆ ತಳುಕು ಹಾಕಿಕೊಂಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ವಿಜಯ್ ಸಂಕಷ್ಟದಲ್ಲಿದ್ದಾರೆ ಎನ್ನಲಾಗುತ್ತಿದೆ.

• BBMP

Karnataka Districts19, Feb 2020, 8:41 AM

ಪೊರಕೆ ಹಿಡಿವ ಕೈಗಳಿಗೆ ಬಿಬಿಎಂಪಿ ಫ್ಲ್ಯಾಟ್..!

ಪೊರಕೆ ಹಿಡಿವ ಕೈಗಳಿಗೆ ಫ್ಲ್ಯಾಟ್ ಸಿಕ್ಕಿದೆ. ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಫ್ಲಾಟ್ ಪತ್ರ ನೀಡಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದವರನ್ನು ಆದ್ಯತೆ ಮೇಲೆ ಪರಿಗಣಿಸಲಾಗಿದೆ.

• housing

Karnataka Districts5, Jan 2020, 2:29 PM

ಮನೆ ಇಲ್ಲದ ಬಡವರಿಗೆ ಅಗ್ಗ ಬೆಲೆಯ ಫ್ಲಾಟ್‌

ಉಡುಪಿಯಲ್ಲಿ ನಿವೇಶನ - ವಸತಿ ರಹಿತರಿಗೆ ಬಹುಮಹಡಿ ವಸತಿ ಸಮುಚ್ಚಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 1.25 ಸೆಂಟ್ಸ್‌ ಭೂಮಿಯಲ್ಲಿ ಪ್ರಥಮ ಹಂತದಲ್ಲಿ ಜಿ 4 ಮಾದರಿಯಲ್ಲಿ 460 ಮನೆಗಳ ಸಮುಚ್ಚಯವನ್ನು ನಿರ್ಮಿಸಲಾಗುತ್ತದೆ. 2ನೇ ಹಂತದಲ್ಲಿ 264 ಮನೆಗಳ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.

• Om prakash

WEB SPECIAL30, Nov 2019, 4:43 PM

ಡಿಜಿಟಲ್‌ ಜಗತ್ತಿನಲ್ಲಿ ಕನ್ನಡಕ್ಕೆ ಮಹತ್ವ ಕಲ್ಪಿಸಿದ ಓಂಶಿವಪ್ರಕಾಶ್‌

ಕನ್ನಡ ಡಿಜಿಟಲ್‌ ಜಗತ್ತು ಎಂದಾಗ ನೆನಪಾಗುವ ಮುಖ್ಯ ಹೆಸರು ಓಂ ಶಿವಪ್ರಕಾಶ್‌. ಕನ್ನಡ ವಿಕಿಪೀಡಿಯಾದಲ್ಲಿ ನಿಮಗಿಂದು ಸಿಗುವ ಮಾಹಿತಿಗಳಿಂದ ಹಿಡಿದು ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ, ವಚನ ಸಾಹಿತ್ಯದ ಡಿಜಿಟಲೀಕರಣ, ಕನ್ನಡ ಪುಸ್ತಕಗಳ ಡಿಜಿಟಲೀಕರಣ, ರಂಗ ಗೀತೆಗಳು, ನಾಟಕಗಳನ್ನು ಡಿಜಿಟಲ್‌ ಫ್ಲಾಟ್‌ಫಾಮ್‌ರ್‍ಗೆ ತರುವುದರವರೆಗೆ ಇವರ ಕಾರ್ಯ ಹಲವು ನೆಲೆಗಳಲ್ಲಿ ವಿಸ್ತರಿಸಿದೆ. ಆ ಕುರಿತ ಕಿರು ಮಾಹಿತಿ.

• Bengaluru-Urban14, Nov 2019, 9:53 AM

ವೋಡ್ಕಾ ಕುಡಿಸಿ ಕಾರಿನಲ್ಲೇ ಅತ್ಯಾಚಾರ ಮಾಡಿದ ವೈದ್ಯ..!

ಖಾಸಗಿ ಆಸ್ಪತ್ರೆಯ ವೈದ್ಯ ಮೇಲ್ವಿಚಾರಕನೊಬ್ಬ ವೈದ್ಯೆಯನ್ನು ಫ್ಲಾಟ್‌ಗೆ ಕರೆಸಿಕೊಂಡು ಬಲವಂತವಾಗಿ ವೋಡ್ಕಾ ಕುಡಿಸಿ ಅತ್ಯಾಚಾರ ನಡೆಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜೆ.ಪಿ.ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯ ಮೇಲ್ವಿಚಾರಕ ಶ್ರೀಧರ್ ಶ್ರೀನಿವಾಸನ್ ಅವರ ವಿರುದ್ಧ ದೂರು ದಾಖಲಾಗಿದೆ.

• Hubballi

Dharwad26, Oct 2019, 12:41 PM

ಸೋರುವ ಮನೆ: ಕೂಸಿನ ಜತೆ ರಾತ್ರಿಯೆಲ್ಲ ಪಲ್ಲಂಗ ಮೇಲೆ ಕುಳಿತಿದ್ದ ಬಾಣಂತಿ!

‘ನಂದು ನಾಲ್ಕೂವರೆ ತಿಂಗಳ ಕೂಸು ಐತ್ರಿ. ಮೊನ್ನೆ ಮಳಿ ಬಂದಾಗ ಮನ್ಯಾಗೆಲ್ಲ ಮಣಕಾಲ್ಮಟ ನೀರಿತ್ತು. ಆಗ ಕೂಸಿನ ಎತ್ಕೊಂಡು ಪಲ್ಲಂಗದ ಮ್ಯಾಲೆ ಕುಂತಿದ್ದೆ. ರಾತ್ರಿಯಿಡೀ ಕಣ್ಣಿಗೆ ಕಣ್ಣು ಹಚ್ಚಲಿಲ್ಲ. ಜಾಗ ಬಿಟ್ಟು ಕದಲಿಲ್ಲ!’ ಇದು ತಾಲೂಕಿನ ಹೆಬಸೂರು ಗ್ರಾಮದ ಸಂಭಾಜಿ ಪ್ಲಾಟ್ (ಜನತಾ ಫ್ಲಾಟ್)ನಲ್ಲಿನ ಬಾಣಂತಿ ಮಂಜುಳಾ ಕಮಳಿ ಹೇಳುವ ಮಾತು.