ಫ್ರೆಂಚ್ ಗಯಾನಾ  

(Search results - 3)
 • undefined

  Technology17, Jan 2020, 4:29 PM IST

  ಇಸ್ರೋದ ಜಿಸ್ಯಾಟ್-30 ಉಪಗ್ರಹ ಯಶಸ್ವಿ ಉಡಾವಣೆ!

  ಇಸ್ರೋ ನಿರ್ಮಿತ ಸ್ವದೇಶಿ ತಂತ್ರಜ್ಞಾನದ ಜಿಸ್ಯಾಟ್-30 ಉಪಗ್ರಹ, ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ಜಿಸ್ಯಾಟ್-30 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

 • ISRO

  Technology14, Jan 2020, 9:31 PM IST

  ಜ.17ಕ್ಕೆ ಇಸ್ರೋದ ಜಿಸ್ಯಾಟ್-30 ಉಪಗ್ರಹ ಉಡಾವಣೆ!

  ಇಸ್ರೋ ನಿರ್ಮಿತ ಸ್ವದೇಶಿ ತಂತ್ರಜ್ಞಾನದ ಜಿಸ್ಯಾಟ್-30 ಉಪಗ್ರಹ, ಇದೇ ಜ.17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

 • GSAT

  SCIENCE5, Dec 2018, 2:11 PM IST

  ಒಡಲಲ್ಲಿದೆ ಬೆಂಕಿ, ದಿಗಂತದಲ್ಲಿ ಇಸ್ರೊ ‘ಹಕ್ಕಿ’: ನಭಕ್ಕೆ ಚಿಮ್ಮಿದ ಜಿಸ್ಯಾಟ್-11

  ಭಾರತದ ಅತಿ ತೂಕದ ಮತ್ತು ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-11  ಫ್ರೆಂಚ್ ಗಯಾನಾದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಏರಿಯೆನ್ 5 ವಿಎ-246 ಉಡ್ಡಯನ ವಾಹಕ, ಫ್ರಾನ್ಸ್ ನ ಕೌರೋ ಉಡ್ಡಯನ ಮೂಲ ಕೇಂದ್ರದಿಂದ ಭಾರತದ ಸ್ಥಳೀಯ ಕಾಲಮಾನ ಇಂದು ನಸುಕಿನ ಜಾವ 2 ಗಂಟೆ 7 ನಿಮಿಷಕ್ಕೆ ಉಡಾವಣೆಗೊಂಡಿದೆ.