ಫ್ರೆಂಚ್ ಓಪನ್ 2019  

(Search results - 12)
 • Saina Nehwal

  OTHER SPORTSOct 26, 2019, 10:30 AM IST

  ಫ್ರೆಂಚ್‌ ಓಪನ್‌ 2019: ಕ್ವಾರ್ಟರ್‌ನಲ್ಲಿ ಸೈನಾಗೆ ಸೋಲು!

  ರೋಚಕತೆಯಿಂದ ಕೂಡಿದ್ದ ಎರಡೂ ಗೇಮ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಸೈನಾ, ಟೂರ್ನಿಯಿಂದ ಹೊರನಡೆದರು. ವಿಶ್ವ ನಂ.16 ಯಂಗ್‌, ಕೇವಲ 49 ನಿಮಿಷಗಳಲ್ಲಿ ಜಯ​ಭೇರಿ ಬಾರಿಸಿ ಸೆಮೀಸ್‌ಗೆ ಪ್ರವೇಶ ಪಡೆ​ದರು.

 • undefined

  OTHER SPORTSOct 24, 2019, 10:30 AM IST

  ಫ್ರೆಂಚ್‌ ಓಪನ್‌: ದ್ವಿತೀಯ ಸುತ್ತಿಗೇರಿದ ಸೈನಾ

  ಇಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಹಾಂಕಾಂಗ್’ನ ಚೆಂಗ್ ಎನ್’ಗಾನ್ ಯಿ ಅವರನ್ನು ಸೈನಾ ಮಣಿಸಿದರು. ರೋಚಕತೆಯಿಂದ ಕೂಡಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ 23-21, 21-17 ನೇರ ಗೇಮ್’ಗಳಿಂದ ಸೈನಾ ಜಯಿಸಿದ್ದು, ಪ್ರಯಾಸದಿಂದ ಶುಭಾರಂಭ ಮಾಡಿದ್ದಾರೆ.

 • nadal

  SPORTSJun 10, 2019, 12:18 PM IST

  ಫ್ರೆಂಚ್‌ ಓಪನ್‌ 2019: ನಡಾಲ್‌ಗೆ ಡಜನ್‌ ಫ್ರೆಂಚ್‌ ಟ್ರೋಫಿ!

  2005ರಲ್ಲಿ ಮೊದಲ ಬಾರಿಗೆ ಫ್ರೆಂಚ್‌ ಓಪನ್‌ ಗೆದ್ದಿದ್ದ ನಡಾಲ್‌, 2006, 2007, 2008, 2010, 2011, 2012, 2013, 2014, 2017, 2018ರಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ನಡಾಲ್‌ ಪಾಲಿಗಿದು 18ನೇ ಗ್ರ್ಯಾಂಡ್‌ಸ್ಲಾಂ ಟ್ರೋಫಿಯಾಗಿದ್ದು, 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.

 • undefined

  SPORTSJun 6, 2019, 11:19 AM IST

  ಫ್ರೆಂಚ್‌ ಓಪನ್‌ಗೆ ಮಳೆ ಕಾಟ!

  ಸೆಮಿಫೈನಲ್‌, ಫೈನಲ್‌ ಪ್ರವೇಶಿಸುವ ನೆಚ್ಚಿನ ಟೆನಿಸಿಗರು ಎನಿಸಿರುವ ಜೋಕೋವಿಚ್‌, ಹಾಲೆಪ್‌ ಸತತ 3 ದಿನ ಪಂದ್ಯಗಳನ್ನಾಡುವ ಸಾಧ್ಯತೆ ಇದೆ. 

 • Novak Djokovic

  SPORTSJun 4, 2019, 10:29 AM IST

  10ನೇ ಬಾರಿ ಕ್ವಾರ್ಟರ್‌ಗೇರಿ ಜೋಕೋವಿಚ್‌ ದಾಖಲೆ!

  ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಒಂದೇ ಸಮಯದಲ್ಲಿ ಎಲ್ಲಾ 4 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವತ್ತ ಜೋಕೋವಿಚ್‌ ದಾಪುಗಾಲಿರಿಸಿದ್ದಾರೆ. ಒಟ್ಟಾರೆ ಫ್ರೆಂಚ್‌ ಓಪನ್‌ನಲ್ಲಿ ಜೋಕೋವಿಚ್‌ಗಿದು 13ನೇ ಕ್ವಾರ್ಟರ್‌ ಫೈನಲ್‌ ಪಂದ್ಯವಾಗಲಿದೆ.
   

 • undefined

  SPORTSJun 3, 2019, 2:02 PM IST

  ಫ್ರೆಂಚ್ ಓಪನ್: ಕ್ವಾರ್ಟರ್‌ಗೆ ಫೆಡರರ್, ನಡಾಲ್

  ಒಟ್ಟಾರೆ ಗ್ರ್ಯಾಂಡ್‌ಸ್ಲಾಂನಲ್ಲಿ ಫೆಡರರ್’ಗೆ ಇದು 54ನೇ ಕ್ವಾರ್ಟರ್‌ಫೈನಲ್ ಆಗಿದೆ. 37 ವರ್ಷ ವಯಸ್ಸಿನ ಫೆಡರರ್, ಪುರುಷರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ, ಅರ್ಜೆಂಟೀನಾದ ಲೀನಾರ್ಡೊ ಮಯೇರ್ ವಿರುದ್ಧ 6-2, 6-3, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು.

 • serena williams

  SPORTSJun 2, 2019, 1:34 PM IST

  ಫ್ರೆಂಚ್ ಓಪನ್: ಮೂರನೇ ಸುತ್ತಲ್ಲೇ ಹೊರಬಿದ್ದ ಸೆರೆನಾ

  ವಿಶ್ವ ನಂ.1 ಆಟಗಾರ್ತಿ, ಜಪಾನ್‌ನ ನವೊಮಿ ಒಸಾಕರ ಗ್ರ್ಯಾಂಡ್ ಗೆಲುವಿನ ಓಟ ಅಂತ್ಯಗೊಂಡಿದೆ. ಕಳೆದ ವರ್ಷ ಯುಎಸ್ ಓಪನ್, ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಒಸಾಕ, ಹ್ಯಾಟ್ರಿಕ್ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಹೊತ್ತು ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿದಿದ್ದರು.

 • undefined

  SPORTSJun 1, 2019, 1:30 PM IST

  ಫ್ರೆಂಚ್‌ ಓಪನ್‌ 4ನೇ ಸುತ್ತಿಗೆ ಲಗ್ಗೆಯಿಟ್ಟ ಫೆಡರರ್‌

  ತಮ್ಮ 400ನೇ ಗ್ರ್ಯಾಂಡ್‌ಸ್ಲಾಂ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಟೆನಿಸ್‌ ಮಾಂತ್ರಿಕ, ವಿಶ್ವ ನಂ.63 ನಾರ್ವೆಯ ಕ್ಯಾಸ್ಪರ್‌ ರುಡ್‌ ವಿರುದ್ಧ 6-3, 6-1, 7-6(10/8) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2015ರ ಬಳಿಕ ಮೊದಲ ಬಾರಿಗೆ ಫ್ರೆಂಚ್‌ ಓಪನ್‌ನಲ್ಲಿ ಆಡುತ್ತಿರುವ ಫೆಡರರ್‌, ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

 • undefined

  SPORTSMay 30, 2019, 1:21 PM IST

  3ನೇ ಸುತ್ತಿಗೆ ಲಗ್ಗೆಯಿಟ್ಟ ಫೆಡರರ್ ನಡಾಲ್

  ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ, 6ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟೆಫಾನೋ ಟಿಟ್ಸಿಪಾಸ್‌ ಸಹ 3ನೇ ಸುತ್ತಿಗೇರಿದರು.

 • Naomi Osaka

  SPORTSMay 29, 2019, 11:12 AM IST

  ಫ್ರೆಂಚ್‌ ಓಪನ್‌: 2ನೇ ಸುತ್ತಿಗೆ ಒಸಾಕ

  ವಿಶ್ವ ರ‍್ಯಾಂಕಿಂಗ್‌ನಲ್ಲಿ 92ನೇ ಸ್ಥಾನದಲ್ಲಿರುವ ಕ್ಯಾರೋಲಿನಾ ಮೊದಲ ಸೆಟ್‌ನಲ್ಲಿ ಒಂದೂ ಗೇಮ್‌ ಸೋಲದೆ ಗೆದ್ದು ಮುನ್ನಡೆ ಸಾಧಿಸುವ ಮೂಲಕ, ಭಾರಿ ಕುತೂಹಲ ಮೂಡಿಸಿದ್ದರು. 

 • undefined

  SPORTSMay 27, 2019, 11:16 AM IST

  ಫ್ರೆಂಚ್ ಓಪನ್ 2019: ಕೆರ್ಬರ್‌ಗೆ ಶಾಕ್!

  ಇತ್ತೀಚೆಗಷ್ಟೇ ಮ್ಯಾಡ್ರಿಡ್ನಲ್ಲಿ ನಡೆದ ಇಟಲಿ ಓಪನ್ನ 2ನೇ ಸುತ್ತಿನಲ್ಲಿ ಕೆರ್ಬರ್ ಗಾಯಗೊಂಡು ನಿರ್ಗಮಿಸಿದ್ದರು. ಉಳಿದಂತೆ ಸ್ಪೇನ್ನ ಗರ್ಬೈನ್ ಮುಗುರುಜಾ, ಸ್ವಿಜರ್ಲೆಂಡ್ನ ಬೆಲಿಂದಾ ಬೆನ್ಸಿಕ್, ಚೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಹಾಗೂ ಸ್ವೀಡನ್’ನ ಜೊಹನ್ನಾ ಲಾರ್ಸನ್ 2ನೇ ಸುತ್ತು ಪ್ರವೇಶಿಸಿದ್ದಾರೆ.

 • undefined

  SPORTSMay 26, 2019, 8:14 AM IST

  ಇಂದಿನಿಂದ ಫ್ರೆಂಚ್‌ ಓಪನ್‌ ಟೆನಿಸ್‌-12ನೇ ಪ್ರಶಸ್ತಿ ಮೇಲೆ ನಡಾಲ್‌ ಕಣ್ಣು

  ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭಗೊಳ್ಳುತ್ತಿದೆ. ರಾಫೆಲ್ ನಡಾಲ್, ನೋವಾಕ್ ಜೋಕೋವಿಚ್, ರೋಜರ್ ಫೆಡರರ್ ಪ್ರಸಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶೇಷ ಅಂದರೆ ಚಾಂಪಿಯನ್ ಆದವರಿಗೆ 17.88 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.