ಫ್ರೆಂಚ್ ಓಪನ್

(Search results - 62)

iga swiatek

OTHER SPORTS13, Oct 2020, 12:58 PM

ಫ್ರೆಂಚ್ ಚಾಂಪಿಯನ್ ಇಗಾ ಸ್ವಿಟೆಕ್ ವಿಶ್ವ ನಂ.17 ಆಟಗಾರ್ತಿ..!

ಸೋಮವಾರ ನೂತನವಾಗಿ ಬಿಡುಗಡೆಯಾದ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಸ್ವಿಟೆಕ್ 37 ಸ್ಥಾನ ಜಿಗಿತ ಕಂಡಿದ್ದಾರೆ. ಸ್ವಿಟೆಕ್‌ಗೆ ಇದು ಜೀವನಶ್ರೇಷ್ಠ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಆಶ್ಲೆ ಬಾಟಿ ನಂ.1 ಸ್ಥಾನ ಉಳಿಸಿಕೊಂಡಿದ್ದರೆ, ಸಿಮೊನಾ ಹಾಲೆಪ್, ನವೊಮಿ ಒಸಾಕ ನಂತರದ ಸ್ಥಾನದಲ್ಲಿದ್ದಾರೆ.

Rafa Nadal

OTHER SPORTS12, Oct 2020, 8:50 AM

'ಫ್ರೆಂಚ್ ಕಿಂಗ್' ನಡಾಲ್ ಹೊಸ ದಾಖಲೆ..!

ಒಂದೂ ಸೆಟ್‌ನಲ್ಲಿ ಹಿನ್ನಡೆ ಅನುಭವಿಸದೇ 4 ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆದ್ದ ಮೊದಲ ಟೆನಿಸಿಗ ಎಂಬ ದಾಖಲೆಯನ್ನು ರಾಫೆಲ್ ನಿರ್ಮಿಸಿದ್ದಾರೆ. ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ರಾಫೆಲ್, ವಿಶ್ವ ನಂ.1 ಸರ್ಬಿಯಾದ ನೊವಾಕ್ ಜೋಕೋವಿಚ್ ಎದುರು 6-0, 6-2, 7-5 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

Iga Swiatek

OTHER SPORTS11, Oct 2020, 12:15 PM

ಫ್ರೆಂಚ್ ಓಪನ್: ಇಗಾ ಸ್ವಿಟೆಕ್ ಚಾಂಪಿಯನ್..!

ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸ್ವಿಟೆಕ್, ವಿಶ್ವ ನಂ.4ನೇ ಶ್ರೇಯಾಂಕಿತೆ ಅಮೆರಿಕದ ಸೋಫಿಯಾ ಕೆನಿನ್ ಎದುರು 6-4, 6-4 ನೇರ ಸೆಟ್‌ಗಳಲ್ಲಿ ಗೆದ್ದು ಬೀಗಿದರು.

Novak Djokovic  Rafale Nadal

OTHER SPORTS10, Oct 2020, 12:58 PM

ಫ್ರೆಂಚ್ ಓಪನ್‌ 2020: ಪ್ರಶಸ್ತಿಗಾಗಿ ನಡಾಲ್-ಜೋಕೋ ನಡುವೆ ಸೆಣಸಾಟ

ಸ್ವಿಜರ್‌ಲೆಂಡ್‌ನ ಫೆಡರರ್ 12 ಸಲ ವಿಂಬಲ್ಡನ್ ಫೈನಲ್‌ಗೇರಿದ್ದಾರೆ. ಪುರುಷರ ಸಿಂಗಲ್‌ಸ್ ಸೆಮೀಸ್ ನಲ್ಲಿ ನಡಾಲ್, ಅರ್ಜೆಂಟೀನಾದ ಡಿಗೊ ಸ್ಚರ್ಟಜಮನ್ ವಿರುದ್ಧ 6-3, 6-3, 7-6(7-0) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

Sofia Kenin and Iga Swiatek

OTHER SPORTS9, Oct 2020, 1:17 PM

ಫ್ರೆಂಚ್ ಓಪನ್: ಸ್ವಿಟೆಕ್-ಕೆನಿನ್ ಫೈನಲ್ ಫೈಟ್

81 ವರ್ಷಗಳ ಬಳಿಕ ಪೋಲೆಂಡ್ ಆಟಗಾರ್ತಿಯೊಬ್ಬರು ಫ್ರೆಂಚ್ ಓಪನ್ ಫೈನಲ್‌ಗೇರಿದ ಸಾಧನೆಯನ್ನು ಸ್ವಿಟೆಕ್ ಮಾಡಿದ್ದಾರೆ. ಮಹಿಳಾ ಸಿಂಗಲ್‌ಸ್ ಸೆಮೀಸ್‌ನಲ್ಲಿ ಸ್ವಿಟೆಕ್, ಅರ್ಜೆಂಟೀನಾದ ನಾಡಿಯಾ ಪೊಡೊರೊಸ್ಕಾ ವಿರುದ್ಧ 6-2, 6-1ರಲ್ಲಿ ಗೆದ್ದರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸ್ವಿಟೆಕ್, ಅಮೆರಿಕದ ಸೋಫಿಯಾ ಕೆನಿನ್ ಎದುರು ಸೆಣಸಲಿದ್ದಾರೆ.

Nadia Podoroska

OTHER SPORTS7, Oct 2020, 12:04 PM

ಫ್ರೆಂಚ್ ಓಪನ್: ಸೆಮೀಸ್ ಪ್ರವೇಶಿಸಿ ದಾಖಲೆ ಬರೆದ ನಾಡಿಯಾ

ಕ್ವಾರ್ಟರ್‌ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೊಲಿನಾ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಜಯ​ಗ​ಳಿ​ಸಿ​ದರು. ಈ ಮೂಲಕ ಅರ್ಹತಾ ಸುತ್ತಿ​ನಿಂದ ಪ್ರಧಾನ ಸುತ್ತಿಗೆ ಪ್ರವೇ​ಶಿಸಿ ಫ್ರೆಂಚ್‌ ಓಪನ್‌ ಸೆಮೀಸ್‌ಗೇರಿದ ಮೊದಲ ಆಟ​ಗಾರ್ತಿ ಎನ್ನುವ ದಾಖಲೆ ಬರೆ​ದಿ​ದ್ದಾರೆ.

Novak Djokovic

OTHER SPORTS6, Oct 2020, 10:30 AM

ಫ್ರೆಂಚ್ ಓಪನ್: ಕ್ವಾರ್ಟರ್‌ಗೆ ಕ್ವಿಟೋವಾ, ಜೋಕೋ ಲಗ್ಗೆ

ಸೋಮವಾರ ನಡೆದ ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ 7ನೇ ಶ್ರೇಯಾಂಕಿತೆ ಕ್ವಿಟೋವಾ, ಚೀನಾದ ಜಾಂಗ್‌ ಶೂಯಿ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. ಟೂರ್ನಿಯ ಮೊದಲ ಸುತ್ತಿನಿಂದ ಕ್ವಿಟೋವಾ ಒಂದು ಸೆಟ್‌ನ್ನು ಸೋತಿಲ್ಲ. ಎಲ್ಲಾ ಪಂದ್ಯಗಳಲ್ಲೂ ಕೇವಲ 2 ಸೆಟ್‌ಗಳ ಆಟದಲ್ಲಿ ಜಯ ಸಾಧಿಸಿದ್ದಾರೆ.

simona halep

OTHER SPORTS5, Oct 2020, 12:18 PM

ಫ್ರೆಂಚ್ ಓಪನ್: ಹಾಲೆಪ್ ಹೋರಾಟ ಅಂತ್ಯ

ದಾಖಲೆ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕದ ಸೆಬಾಸ್ಟಿಯನ್ ವಿರುದ್ಧ 6-1, 6-1, 6-2 ರಲ್ಲಿ ಗೆದ್ದು ಕ್ವಾರ್ಟರ್ ಗೇರಿದರು. ಮತ್ತೊಂದು ಪ್ರಿಕ್ವಾರ್ಟರ್‌ನಲ್ಲಿ ಜರ್ಮನಿಯ ಜ್ವೆರೆವ್, ಇಟಲಿಯ ಸಿನ್ನೆರ್ ವಿರುದ್ಧ ಸೋತು ಹೊರಬಿದ್ದರು.

rafael nadal

OTHER SPORTS4, Oct 2020, 9:04 AM

ಫ್ರೆಂಚ್ ಓಪನ್: ನಡಾಲ್, ಜ್ವರೆವ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ

ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ರಾಫೆಲ್, ಇಟಲಿಯ ಸ್ಟೇಫಾನೊ ಟ್ರವಾಗ್ಲಿಯಾ ವಿರುದ್ಧ 6-1, 6-4, 6-0 ಸೆಟ್‌ಗಳಲ್ಲಿ ಗೆಲುವನ್ನು ಪಡೆದರು. ಈ ಗೆಲುವಿನೊಂದಿಗೆ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್‌ ಸ್ಲಾಮ್‌ನಲ್ಲಿ 96ನೇ ಗೆಲುವು ದಾಖಲಿಸಿದರು.

Elina Svitolina Book Last-16 Roland Garros Berth

OTHER SPORTS3, Oct 2020, 2:35 PM

ಫ್ರೆಂಚ್ ಓಪನ್: ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಥೀಮ್

ಪುರುಷರ ಸಿಂಗಲ್ಸ್‌ನ 3ನೇ ಸುತ್ತಲ್ಲಿ ಥೀಮ್, ನಾರ್ವೆಯ ಟೆನಿಸಿಗ ಕ್ಯಾಸ್ಪರ್ ರುಡ್ ವಿರುದ್ಧ 6-4, 6-3, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2 ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಥೀಮ್, ರುಡ್‌ರನ್ನು ಮಣಿಸಿದರು.

Novak Djokovic

OTHER SPORTS2, Oct 2020, 10:57 AM

ಫ್ರೆಂಚ್ ಓಪನ್: ಮೂರನೇ ಸುತ್ತಿಗೆ ಜೋಕೋವಿಚ್ ಲಗ್ಗೆ

ಪುರುಷರ ಸಿಂಗಲ್ಸ್‌ನ 2ನೇ ಸುತ್ತಲ್ಲಿ 2016ರ ಫ್ರೆಂಚ್ ಓಪನ್ ಚಾಂಪಿಯನ್ ಜೋಕೋವಿಚ್, ಲಿತುನಿಯಾದ ರಿಕರ್ಡಸ್ ಬೆರ್ನಾಕಿ ವಿರುದ್ಧ 6-1, 6-2, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಉಳಿದಂತೆ ಸ್ವಿಜರ್‌ಲೆಂಡ್‌ನ ಸ್ಟಾನ್ ವಾವ್ರಿಂಕಾ, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೊವ್, ರಷ್ಯಾದ ಕರೆನ್ ಕಚನೊವ್ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.

rafael nadal

OTHER SPORTS30, Sep 2020, 9:23 AM

ಫ್ರೆಂಚ್ ಓಪನ್: ನಡಾಲ್, ಜೋಕೋವಿಚ್ 2ನೇ ಸುತ್ತಿಗೆ ಲಗ್ಗೆ

ನಡಾಲ್ ದಾಖಲೆಯ 13ನೇ ಫ್ರೆಂಚ್‌ ಓಪನ್‌ ಮೇಲೆ ನಡಾಲ್‌ ಕಣ್ಣಿಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಲ್ಲಿ ನಡಾಲ್‌, ಬೇಲಾರಸ್‌ನ ಇಗೊರ್‌ ಗೆರಸ್ಮಿಮೊವ್‌ ವಿರುದ್ಧ 6-4, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಲ್ಲಿ ನಡಾಲ್‌, ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್‌ರನ್ನು ಎದುರಿಸಲಿದ್ದಾರೆ

Ankita Raina

OTHER SPORTS23, Sep 2020, 8:54 AM

ಫ್ರೆಂಚ್‌ ಓಪನ್ 2020‌: 2ನೇ ಸುತ್ತಿಗೆ ಅಂಕಿತಾ ರೈನಾ ಲಗ್ಗೆ!

ಮಹಿಳಾ ಸಿಂಗಲ್ಸ್‌ನ ಮೊದಲ ಅರ್ಹತಾ ಸುತ್ತಲ್ಲಿ ಅಂಕಿತಾ ರೈನಾ, ಸರ್ಬಿಯಾದ ಜೋವಾನ ಜೊವಿಕ್‌ ವಿರುದ್ಧ 6-4, 4-6, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಗುರುವಾರ ನಡೆಯಲಿರುವ 2ನೇ ಅರ್ಹತಾ ಸುತ್ತಿನಲ್ಲಿ ಅಂಕಿತಾ, ಜಪಾನ್‌ನ ಕುರುಮಿ ನಾರಾ ಎದುರು ಸೆಣಸಲಿದ್ದಾರೆ.

Sumit Nagal

OTHER SPORTS22, Sep 2020, 8:24 AM

ಫ್ರೆಂಚ್ ಓಪನ್: ನಗಾಲ್‌ಗೆ ಶಾಕ್, 2ನೇ ಸುತ್ತಿಗೆ ಪ್ರಜ್ಞೇಶ್

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸುಮಿತ್‌, ಜರ್ಮನಿ-ಜಮೈಕಾದ ಡಸ್ಟಿನ್‌ ಬ್ರೌನ್‌ ವಿರುದ್ಧ 7-6, 7-5 ಸೆಟ್‌ಗಳಲ್ಲಿ ಸೋಲು ಅನುಭವಿಸಿದರು.

rafael nadal

OTHER SPORTS21, Sep 2020, 8:33 AM

ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭ

ಆವೆ ಮಣ್ಣಿನ ಅಂಕಣದ ಒಡೆಯ ಎಂದೇ ಖ್ಯಾತರಾಗಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಈಗಾಗಲೇ 12 ಬಾರಿ ಫ್ರೆಂಚ್‌ ಓಪನ್‌ ಗೆದ್ದಿದ್ದು, ದಾಖಲೆಯ 13ನೇ ಗ್ರ್ಯಾನ್‌ ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದಾರೆ.