ಫ್ಯಾಷನ್‌

(Search results - 26)

ಮಲೈಕಾ ಆರೋರಾ ಬಾಲಿವುಡ್‌ನ ನಟಿ ಕಮ್‌ ಮಾಡೆಲ್‌. ಸದಾ ಸುದ್ದಿಯಲ್ಲಿರುತ್ತಾರೆ ಮಲೈಕಾ ಜೊತೆಗೆ ಆಗಾಗ ತಮ್ಮ ಫ್ಯಾಶನ್‌ಗಾಗಿ ಟ್ರೋಲ್‌ ಆಗುವುದು ಸಾಮಾನ್ಯ.  ಕೆಲವು ದಿನಗಳ ಹಿಂದೆ ರಾತ್ರೋ ರಾತ್ರಿ ಮಲೈಕಾ ಅರೋರಾ ಬಾಂದ್ರಾದಲ್ಲಿರುವ ತನ್ನ ಫ್ರೆಂಡ್‌ ಬಂಟಿ ಸೆಜ್ಡೆಹ್ ಅವರ ಮನೆಗೆ ಬೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ನಟಿ ಧರಿಸಿದ್ದ ಡ್ರೆಸ್‌ನಿಂದ ಸಖತ್‌ ಟ್ರೋಲ್‌ ಆಗಿದ್ದಾರೆ ಹಾಗೂ ಇವರ ಆ ಲುಕ್‌ ವೈರಲ್‌ ಆಗಿದೆ.

Cine WorldJan 11, 2021, 5:25 PM IST

ಪ್ಯಾಂಟ್ ಧರಿಸಲು ಮರೆತಿದ್ದೀರಾ? ಮಲೈಕಾ ಆರೋರಾಗೆ ಕೇಳಿದ ನೆಟ್ಟಿಗರು!

ಮಲೈಕಾ ಆರೋರಾ ಬಾಲಿವುಡ್‌ನ ನಟಿ ಕಮ್‌ ಮಾಡೆಲ್‌. ಸದಾ ಸುದ್ದಿಯಲ್ಲಿರುತ್ತಾರೆ ಮಲೈಕಾ ಜೊತೆಗೆ ಆಗಾಗ ತಮ್ಮ ಫ್ಯಾಶನ್‌ಗಾಗಿ ಟ್ರೋಲ್‌ ಆಗುವುದು ಸಾಮಾನ್ಯ.  ಕೆಲವು ದಿನಗಳ ಹಿಂದೆ ರಾತ್ರೋ ರಾತ್ರಿ ಮಲೈಕಾ ಅರೋರಾ ಬಾಂದ್ರಾದಲ್ಲಿರುವ ತನ್ನ ಫ್ರೆಂಡ್‌ ಬಂಟಿ ಸೆಜ್ಡೆಹ್ ಅವರ ಮನೆಗೆ ಬೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ನಟಿ ಧರಿಸಿದ್ದ ಡ್ರೆಸ್‌ನಿಂದ ಸಖತ್‌ ಟ್ರೋಲ್‌ ಆಗಿದ್ದಾರೆ ಹಾಗೂ ಇವರ ಆ ಲುಕ್‌ ವೈರಲ್‌ ಆಗಿದೆ.

modi

Video Icon

PoliticsDec 29, 2020, 4:51 PM IST

ಪಿಎಂ ಮೋದಿ ಗಡ್ಡದ ಹಿಂದಿನ ಗುಟ್ಟು, ಹಿಂದಿದೆಯಾ ಈ ಮಹದುದ್ದೇಶ..?

ಯಾವಾಗಲೂ ನೀಟಾಗಿ ಡ್ರೆಸ್ ಮಾಡಿಕೊಂಡು, ಸ್ಟೈಲಿಶ್ ಆಗಿ ಕಾಣಿಸುತ್ತಿದ್ದ ಮೋದಿ ಚಹರೆ ಕಳೆದ ಕೆಲವು ದಿನಗಳಿಂದ ಬದಲಾಗಿ ಹೋಗಿದೆ. ಕಳೆದ ಕೆಲವು ದಿನಗಳಿಂದ ತಲೆಕೂದಲಿಗೆ, ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದು ಫ್ಯಾಷನ್‌ಗಾಗಿ ಬಿಟ್ಟಿದ್ದಲ್ಲ, ಬದಲಾಗಿ ಹಿಂದಿದೆ ಒಂದು ಮಹತ್ತರ ಉದ್ದೇಶ.

Bag

IndiaNov 29, 2020, 9:34 AM IST

ಇದು ವಿಶ್ವದ ಅತಿ ದುಬಾರಿ ಹ್ಯಾಂಡ್‌ಬ್ಯಾಗ್‌: ಅಬ್ಬಬ್ಬಾ... ಬ್ಯಾಗಿನ ದರವೆಷ್ಟು..?

ಐಷಾರಾಮಿ ಫ್ಯಾಷನ್‌ ಬ್ರ್ಯಾಂಡ್‌ ಬೋರಿನಿ ಮೆಲನೇಸಿ ವಿಶ್ವದ ಅತ್ಯಂತ ದುಬಾರಿ ಹ್ಯಾಂಡ್‌ಬ್ಯಾಗ್‌  ಬಿಡುಗಡೆ ಮಾಡಿದೆ. ಇದರ ಬೆಲೆ ಎಷ್ಟು..? ಇದರಲ್ಲೇನು ವಿಶೇಷ..?

ಬಾಲಿವುಡ್‌ನ ಸಿನಿಮಾ ಫ್ಯಾಶನ್‌ನಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಕಂಗನಾ ರಣಾವತ್‌ ಒಟ್ಟಿಗೆ ನಟಿಸಿದ್ದಾರೆ. ಮಧುರ್ ಭಂಡಾರ್ಕರ್ ಅವರ ಈ ಸಿನಿಮಾ ಅಕ್ಟೋಬರ್ 29 ರಂದು ತನ್ನ ಒಂದು ದಶಕವನ್ನು ಪೂರ್ಣಗೊಳಿಸಿತು. ಈ ಸಮಯದಲ್ಲಿ ನಟಿ ಕಂಗನಾ ಪ್ರಿಯಾಂಕಾ ಬಗ್ಗೆ ಮಾತನಾಡಿದ್ದಾರೆ. ಪಿಗ್ಗಿಯ ಬಗ್ಗೆ ಅವರಾಡಿದ  ಮಾತು ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ.

Cine WorldNov 26, 2020, 5:41 PM IST

ಪ್ರಿಯಾಂಕಾ ಚೋಪ್ರಾ ಬಗ್ಗೆ ಕಂಗನಾ ಹಿಂಗ್ ಹೇಳಿದ್ರಾ?

ಬಾಲಿವುಡ್‌ನ ಸಿನಿಮಾ ಫ್ಯಾಶನ್‌ನಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಕಂಗನಾ ರಣಾವತ್‌ ಒಟ್ಟಿಗೆ ನಟಿಸಿದ್ದಾರೆ. ಮಧುರ್ ಭಂಡಾರ್ಕರ್ ಅವರ ಈ ಸಿನಿಮಾ ಅಕ್ಟೋಬರ್ 29 ರಂದು ತನ್ನ ಒಂದು ದಶಕವನ್ನು ಪೂರ್ಣಗೊಳಿಸಿತು. ಈ ಸಮಯದಲ್ಲಿ ನಟಿ ಕಂಗನಾ ಪ್ರಿಯಾಂಕಾ ಬಗ್ಗೆ ಮಾತನಾಡಿದ್ದಾರೆ. ಪಿಗ್ಗಿಯ ಬಗ್ಗೆ ಅವರಾಡಿದ  ಮಾತು ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ.

Kareena

FashionNov 21, 2020, 5:19 PM IST

ಜಂಪ್‌ ಸೂಟ್‌ - ಶೀಮ್ಮರಿ ಡ್ರೆಸ್‌ : ಕರೀನಾಳ ಮೆಟರ್ನಿಟಿ ಫ್ಯಾಷನ್‌!

ಬಾಲಿವುಡ್‌ನ ದಿವಾ ಕರೀನಾ ಕಪೂರ್‌ ಖಾನ್‌ ಎರಡನೆ ಬಾರಿ ತಾಯಿಯಾಗಲಿದ್ದಾರೆ. ಮುಂದಿನ ವರ್ಷದ ಫೆಬ್ರವರಿ- ಮಾರ್ಚ್‌ನಲ್ಲಿ  ತೈಮೂರ್‌ ಆಲಿ ಖಾನ್‌ ಬಿಗ್‌ ಬ್ರದರ್‌ ಆಗಲಿದ್ದಾನೆ.  ಕರೀನಾ ತಮ್ಮ ಫ್ಯಾಷನ್‌ ಸೆನ್ಸ್‌ಗೆ ಫೇಮಸ್‌. ಪ್ರೆಗ್ನೆಂಸಿ ಸಮಯದಲ್ಲಿ ಇವರು ಧರಿಸುತ್ತಿರುವ  ಕಂಫರ್ಟ್‌ಬಲ್‌ ಔಟ್‌ ಫಿಟ್‌ಗಳು ಸಖತ್‌ ವೈರಲ್‌ ಆಗಿವೆ. ಇಲ್ಲಿವೆ ಫೋಟೋಗಳು.

Skincare

FashionNov 17, 2020, 6:07 PM IST

ವಯಸ್ಸಾದ್ರೂ ಯಂಗ್‌ ಲುಕ್‌ ಬೇಕಂದ್ರೆ ಹಿಂಗೆಲ್ಲ ಮಾಡ್ಲೇಬಾರ್ದು..!

ಆಂಟಿಯಾದ್ರೂ ಸ್ವೀಟ್‌ 16 ಬ್ಯೂಟಿಯಂತೆ ಕಾಣಿಸಬೇಕು ಎಂಬುದು ಎಲ್ಲ ಮಹಿಳೆಯರ ಬಯಕೆ.ಆದ್ರೆ ಚರ್ಮದ ಮೇಲೆ ಮೂಡೋ ನೆರಿಗೆಗಳು ಈ ಬಯಕೆಗೆ ಬ್ರೇಕ್‌ ಹಾಕುತ್ತವೆ. ಒಂದಿಷ್ಟು ಅಭ್ಯಾಸಗಳಿಗೆ ಎಳ್ಳುನೀರು ಬಿಟ್ರೆ ಮುಪ್ಪು ಹತ್ತಿರ ಬಂತೆಂದು ಸಾರೋ ನೆರಿಗೆಗಳಿಂದ ದೂರವಿರೋ ಬಯಕೆ ಈಡೇರುತ್ತೆ ಅನ್ನೋದು ಚರ್ಮವೈದ್ಯರ ಸಲಹೆ.

Marijuana

CRIMESep 27, 2020, 7:58 AM IST

ಡ್ರಗ್ಸ್‌ ಮಾಫಿಯಾ: ಫ್ಯಾಷನ್‌ ಸ್ಟಾರ್‌ ರಮೇಶ್‌ಗೆ ಬೆವರಿಳಿಸಿದ ಸಿಸಿಬಿ

ಮಾದಕ ವಸ್ತು ಮಾರಾಟ ಜಾಲ ನಂಟು ಪ್ರಕರಣ ಸಂಬಂಧ ಸುಮಾರು 10 ತಾಸುಗಳು ಪ್ರಶ್ನೆಗಳನ್ನು ಹಾಕಿ ಖ್ಯಾತ ವಸ್ತ್ರ ವಿನ್ಯಾಸಕ ಹಾಗೂ ಫ್ಯಾಷನ್‌ ಜಗತ್ತಿನ ದಿಗ್ಗಜ ರಮೇಶ್‌ ಡೆಂಬಲ್‌ಗೆ ಸಿಸಿಬಿ ಪೊಲೀಸರು ಶನಿವಾರ ಬೆವರಿಳಿಸಿದ್ದಾರೆ.

Marijuana

stateSep 26, 2020, 7:12 AM IST

ಡ್ರಗ್ಸ್‌ ಕೇಸ್‌: ಫ್ಯಾಷನ್‌ ಗುರುಗೆ ಸಿಸಿಬಿ ಬುಲಾವ್‌

ಮಾದಕ ವಸ್ತು ಮಾರಾಟದ ಜಾಲವನ್ನು ಸಿಸಿಬಿ ಬಿಡಿಸಿದಂತೆ ‘ವಿಐಪಿ ಕುಳ’ಗಳ ಮಾದಕ ಚರಿತ್ರೆ ಹೊರಬರುತ್ತಿದ್ದು, ಈಗ ಫ್ಯಾಷನ್‌ ಲೋಕದ ದಿಗ್ಗಜ ರಮೇಶ್‌ ದೆಂಬಲ್‌ಗೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್‌ ನೀಡಿದೆ.

ಮಣಿಪುರಿಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗನಾ

Cine WorldSep 1, 2020, 3:45 PM IST

ಮಣಿಪುರಿ ಡ್ರೆಸ್‌ನಲ್ಲಿ ಮಣಿಕರ್ಣಿಕಾ ನಟಿ: ಕ್ವೀನ್ ಕಂಗನಾ ದೇಸೀ ಸ್ಟೈಲ್ ನೋಡಿ

ಮಣಿಕರ್ಣಿಕಾ ನಟಿ ಕಂಗನಾ ರಣಾವತ್ ಮಣಿಪುರಿಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೇಶೀಯ ಫ್ಯಾಷನ್‌ ಬೆಂಬಲಿಸುವಂತೆ ಅವರು ಕೇಳಿಕೊಂಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು ಈಗ ಮಾಸ್ಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ. ತಮ್ಮ ಸ್ಟೈಲಿಶ್ ಔಟ್‌ಫಿಟ್ ಜೊತೆ ಮ್ಯಾಚಿಂಗ್ ಮಾಸ್ಕ್ ಧರಿಸಿ ಸೆಟ್‌ನತ್ತ ಹೊರಟಿದ್ದಾರೆ.

Cine WorldAug 27, 2020, 10:55 AM IST

ವಿದ್ಯಾ ಟು ಅಕ್ಷಯ್: ಬಾಲಿವುಡ್ ಸ್ಟಾರ್‌ಗಳ ಮಾಸ್ಕ್ & ಡ್ರೆಸ್ ಮ್ಯಾಚಿಂಗ್ ಮ್ಯಾಚಿಂಗ್

ಬಾಲಿವುಡ್ ಸೆಲೆಬ್ರಿಟಿಗಳು ಈಗ ಮಾಸ್ಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ. ತಮ್ಮ ಸ್ಟೈಲಿಶ್ ಔಟ್‌ಫಿಟ್ ಜೊತೆ ಮ್ಯಾಚಿಂಗ್ ಮಾಸ್ಕ್ ಧರಿಸಿ ಸೆಟ್‌ನತ್ತ ಹೊರಟಿದ್ದಾರೆ. ಶ್ರದ್ಧಾ ಕಪೂರ್‌ನಿಂದ ತೊಡಗಿ ಸನ್ನಿ ಲಿಯೋನ್, ದೀಪಿಕಾ, ಆಲಿಯಾ ಕೂಡಾ ತಪ್ಪದೆ ಮಾಸ್ಕ್ ಧರಿಸುತ್ತಿದ್ದಾರೆ. ಇದೀಗ ಮಾಸ್ಕ್ ಕೂಡಾ ಫ್ಯಾಷನ್‌ನ ಒಂದು ಭಾಗವಾಗಿದೆ. ಮಾಸ್ಕ್ ಮ್ಯಾಚ್ ಮಾಡ್ಕೊಂಡ ನಟ ನಟಿಯರ ಫೋಟೋಸ್ ಇಲ್ಲಿವೆ

Malaika

EntertainmentJun 7, 2020, 3:37 PM IST

ಹಳೇ ಫೋಟೋ ಹಾಕಿ ಮಗನ ಫ್ಯಾಷನ್‌ ಸೆನ್ಸ್ ಹೊಗಳಿದ್ರು ಮಲೈಕಾ..!

ಬಾಲಿವುಡ್ ನಟಿ ತಮ್ಮ ಮಗ ಅರ್ಹಾನ್ ಹಾಗೂ ಮಗನ ಕಸಿನ್ ನಿರ್ವಾನ್‌ನ ಫೋಟೋವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಕ್ಕಳು ಚಿಕ್ಕಂದಿನಲ್ಲೇ ಎಷ್ಟು ಪ್ಯಾಷನ್ ಸೆನ್ಸ್ ಹೊಂದಿದ್ರು ಅನ್ನೋ ಬಗ್ಗೆ ಹಳೆಯ ಫೋಟೋ ಶೇರ್ ಮಾಡಿದ್ದು, ಇದರಲ್ಲಿ ಇಬ್ಬರೂ ತಲೆಗೆ ಕಲರ್‌ಫುಲ್ ಬ್ಯಾಂಡ್ ಹಾಕಿರುವುದೂ ಕಾಣಿಸುತ್ತದೆ. ಇಲ್ಲಿವೆ ಫೋಟೋಸ್

SN anil kapoor wife sunita kapoor

Cine WorldMay 18, 2020, 4:16 PM IST

ಸೋನಂ ಕಪೂರ್‌ ರೋಲ್‌ ಮಾಡಲ್‌ ತಾಯಿ ಸುನಿತಾ; ಫ್ಯಾಷನ್‌ ಸೆನ್ಸ್‌ ನೋಡಿ!

ಬಾಲಿವುಡ್‌ ಸ್ಟೈಲ್‌ ಐಕಾನ್‌ ಸೋನಂ ಕಪೂರ್‌ ತನ್ನ ಸ್ಟೈಲ್‌ ಸೆನ್ಸ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ ಆದರೆ ಇದಕ್ಕೆ ಕಾರಣ ಯಾರು ಗೊತ್ತಾ? ಅವರ ರೋಲ್‌ ಮಾಡಲ್‌ ತಾಯಿ ಎಷ್ಟು ಸ್ಟೈಲಿಶ್‌ ನೋಡಿ....

• undefined

FashionMay 11, 2020, 5:31 PM IST

ಈ ಡ್ರೆಸ್‌ಗಳ ಬೆಲೆಗೆ ಬಂಗ್ಲೆ, ಕಾರು ತಗೊಂಡು ಕೆಲಸ ಬಿಟ್ಟು ಹಾಯಾಗಿರ್ಬೋದು...

ಉಳಿದೆಲ್ಲದರಂತೆ ಬಟ್ಟೆಗಳ ಪ್ರಪಂಚದಲ್ಲೂ ಎರಡು ರೀತಿಯ ವಿಪರೀತಗಳಿವೆ. ಕೆಲವು ಮಾನ ಮುಚ್ಚುವ ಬಟ್ಟೆಗಳು, ಮತ್ತೆ ಕೆಲವು ಮಾನ ಹೆಚ್ಚಿಸುವ, ಶ್ರೀಮಂತಿಕೆಗೆ ಕನ್ನಡಿ ಹಿಡಿವ ಬಟ್ಟೆಗಳು...

• undefined

Cine WorldMar 31, 2020, 1:22 PM IST

ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್‌ನಲ್ಲಿ ಮಿಂಚಿದ ಬಾಲಿವುಡ್‌ ಬ್ರೈಡ್ಸ್

ಸಬ್ಯಸಾಚಿ ಮುಖರ್ಜಿ ಭಾರತೀಯ ಫ್ಯಾಷನ್‌ ಕ್ಷೇತ್ರದ ದಿಗ್ಗಜ. ಜಗತ್ತಿನದ್ಯಾಂತ ಇವರ ಬ್ರಾಂಡ್‌ ಸಖತ್‌ ಫೇಮಸ್‌. ಬಾಲಿವುಡ್ ಗುಜಾರಿಶ್, ಬಾಬುಲ್, ಲಾಗಾ ಚುನಾರಿ ಮೇ ದಾಗ್, ರಾವನ್, ಇಂಗ್ಲಿಷ್ ವಿಂಗ್ಲಿಷ್‌ ಮುಂತಾದ ಚಿತ್ರಗಳಿಗೆ  ಫ್ಯಾಷನ್ ಡಿಸೈನರ್ ಇವರು. ಸಬ್ಯಸಾಚಿ ವೆಡ್ಡಿಂಗ್‌ ಕಲೆಕ್ಷನ್‌ ಧರಿಸದೆ ಬಾಲಿವುಡ್‌ನ ಸೆಲೆಬ್ರೆಟಿಗಳ ಮದುವೆ ಕಂಪ್ಲೀಟ್‌ ಅಗೋದೇ ಇಲ್ಲ. ಇಲ್ಲಿದೆ  ನೋಡಿ ಸಬ್ಯಸಾಚಿಯ ವೆಂಡಿಂಗ್‌ ಕಲೆಕ್ಷನ್‌ನಲ್ಲಿ  ಮಿಂಚಿದವರ ಝಲಕ್‌.

• Sash Fashion Bollywood

FashionMar 12, 2020, 9:39 AM IST

ರಿಬ್ಬನ್‌ನಂಥಾ ಬಟ್ಟೆಚೂರು: 'ಸಾಶ್‌' ಫ್ಯಾಷನ್‌ ಟ್ರೆಂಡ್‌ ಶುರು ಮಾಡಿದ ತಾರೆಯರು!

ಕೊರೋನ ಹವಾ ಹೆಚ್ಚಿ ಚಿಕ್‌ ಚಿಕ್ಕ ಮಕ್ಕಳೆಲ್ಲ ಮನೆಯಲ್ಲೇ ಕವಾ ಕವಾ ಅನ್ತಿರೋ ಹೊತ್ತಿಗೆ ಸಾಶ್‌ ಅನ್ನೋ ಸ್ಟೈಲ್‌ ವೈರಸ್‌ಗಿಂತ ಪಾಸ್ಟ್‌ ಆಗಿ ಹಬ್ಬುತ್ತಿದೆ. ಒಂದು ಅಂಗೈ ಅಗಲದ ರಿಬ್ಬನ್‌ ಒಂದು ಜನರೇಶನ್‌ನ ಟ್ರೆಂಡ್‌ ಸೆಟ್ಟರ್‌ ಆಗಿ ಮಿಂಚುತ್ತಿರೋದು ಸದ್ಯ ಸಣ್‌ ಸುದ್ದಿಯಾಗಿ ಏನೂ ಉಳಿದಿಲ್ಲ.