ಫ್ಯಾಷನ್  

(Search results - 73)
 • Trendy office wear saree

  LIFESTYLE14, Jun 2019, 3:24 PM IST

  ಹೀಗಿದ್ದರೆ ನೀಟ್ ಆ್ಯಂಡ್ ಡಿಗ್ನಿಫೈಡ್ ಆಗಿ ಕಾಣಿಸ್ತೀರಿ!

  ಕಚೇರಿಯಲ್ಲಿ ಚೆನ್ನಾಗಿ ಕಾಣಿಸುವುದು ಸಹೋದ್ಯೋಗಿಗಳಿಂದ ಮೆಚ್ಚುಗೆ ತರುವುದಷ್ಟೇ ಅಲ್ಲ, ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಸ್ಮಾರ್ಟ್ ಉಡುಗೆ, ನೀಟಾದ ಕೆಲಸ ಹಾಗೂ ಟ್ರೆಂಡಿಯಾಗಿರುವುದು ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುತ್ತದೆ. 
   

 • beards carry

  LIFESTYLE14, Jun 2019, 1:00 PM IST

  ಗಡ್ಡ ವಿರೋಧಿಗಳಿಗೊಂದು ಸಂತಸದ ಸುದ್ದಿ, ಗಡ್ಡಧಾರಿಗಳಿಗೋ ಆತಂಕ

  ಇತ್ತೀಚಿನ ದಿನಗಳಲ್ಲಿ ಗಡ್ಡ ಬಿಡೋದು ಟ್ರೆಂಡ್ ಆಗಿದೆ. ಗಡ್ಡ ಬಿಟ್ರೇನೇ ನಾವು ಸ್ಟೈಲ್ ಆಗಿ ಕಾಣಿಸೋದು ಎಂದು ಪುರುಷರು ಅಂದುಕೊಂಡಿದ್ದಾರೆ. ಆದರೆ ನಿಮ್ಗೊತ್ತಾ? ಗಡ್ಡದಲ್ಲಿ ವಿಪರೀತ ಕೀಟಾಣುಗಳು ಇರುತ್ತವೆ. ಮುಂದೆ ಓದಿ... 

 • Crop top

  LIFESTYLE13, Jun 2019, 7:24 PM IST

  ಒಂದು ಕ್ರಾಪ್‌ಟಾಪ್‌ನ ಹಲವು ಅವಸ್ಥಾಂತರ!

  ಒಂದು ಕ್ರಾಪ್‌ ಟಾಪ್‌ ಫ್ಯಾಶನ್‌ನ ಹಲವು ಸಾಧ್ಯತೆಗಳನ್ನು ತೆರೆದಿಡಬಲ್ಲದು. ಹೆಣ್ಮಕ್ಕಳು ಧರಿಸುವ ಸೀರೆಯಿಂದ ಹಿಡಿದು ಸೆಲ್ವಾರ್‌ ಪ್ಯಾಂಟ್‌, ಡೆನಿಮ್‌ವರೆಗೆ ಎಲ್ಲದಕ್ಕೂ ಕ್ರಾಪ್‌ಟಾಪ್‌ ಬೆಸ್ಟ್‌ ಕಾಂಬಿನೇಶನ್‌.

 • men shopping

  LIFESTYLE12, Jun 2019, 4:46 PM IST

  ಲೇಡೀಸ್, ಸಾಲಿಡ್ ಲುಕ್‌ಗಾಗಿ ಮೆನ್ಸ್ ವೇರ್ ಟ್ರೈ ಮಾಡಿ

  ಮಾರುಕಟ್ಟೆಯಲ್ಲಿ ಇರೋಬರೋ ಸ್ಟೈಲು, ಟ್ರೆಂಡು ಎಲ್ಲವನ್ನೂ ಟ್ರೈ ಮಾಡಿಯಾಗಿದೆ. ಆದರೆ, ನೀವೊಬ್ಬರೇ ಅಲ್ಲ, ಬಹಳಷ್ಟು ಯುವತಿಯರೂ ಸಹ ಆಗಿನ ಟ್ರೆಂಡ್ ಏನಿದೆಯೋ ಅದನ್ನೇ ಧರಿಸುತ್ತಾರೆ. ಹಾಗಿದ್ದರೆ, ಎಲ್ಲರ ನಡುವೆ ಸ್ವಲ್ಪ ಡಿಫರೆಂಟ್ ಆಗಿಯೂ, ಬೋಲ್ಡ್ ಆಗಿಯೂ ಕಾಣುವುದು ಹೇಗೆ? ಮೆನ್ಸ್ ವೇರ್ ಟ್ರೈ ಮಾಡಿ!

 • Oversized T Shirt

  LIFESTYLE12, Jun 2019, 3:15 PM IST

  ಓವರ್ ಸೈಜ್ ಟೀ ಶರ್ಟ್ ನ್ನು ಈ ರೀತಿ ಸ್ಟೈಲಿಶ್ ಆಗಿ ಧರಿಸಿ....

  ಶಾಪಿಂಗ್ ಮಾಲ್‌ಗೆ ಹೋಗಿ ಅಥವಾ ಆನ್‌ಲೈನ್ ಶಾಪಿಂಗ್ ಮಾಡಿ ಟೀ ಶರ್ಟ್ ಖರೀದಿಸುತ್ತೀರಿ. ಮನೆಗೆ ಬಂದು ನೋಡಿದ ಮೇಲೆ ಅದು ದೊಡ್ಡ ಸೈಜ್ ಎಂದು ಗೊತ್ತಾದಾಗ ಏನು ಮಾಡೋದು? ಅದರಲ್ಲೂ ನೀವು ಸ್ಟೈಲಿಶ್ ಆಗಿ ಕಾಣಬಹುದು. ಹೇಗೆ? 

 • Apeksha Purohit pavan wadeyar

  ENTERTAINMENT10, Jun 2019, 10:34 AM IST

  ಪವನ್ ಒಡೆಯರ್ ಪತ್ನಿ ಈಗ ಫ್ಯಾಷನ್ ಡಿಸೈನರ್!

  ಬಾಗಲಕೋಟೆಯಿಂದ ಫ್ಯಾಷನ್ ಡಿಸೈನ್ ಕಲಿಯಬೇಕು ಎಂದು ಬೆಂಗಳೂರಿಗೆ ಬಂದ ಅಪೇಕ್ಷಾ ಪುರೋಹಿತ್ ಗಾಂಧಿ ನಗರಕ್ಕೆ ಎಂಟ್ರಿಯಾಗಿದ್ದು ನಟಿಯಾಗಿ.

 • Tanya Hope
  Video Icon

  ENTERTAINMENT5, Jun 2019, 2:14 PM IST

  ಬೆಂಗಳೂರು ಫ್ಯಾಷನ್ ವೀಕ್ ನಲ್ಲಿ ಬಸಣ್ಣಿ!

  ಮಿಂಚಿನ ಬಳ್ಳಿ ಬಸಣ್ಣಿ ತಾನ್ಯ ಹೋಪ್ ಇತ್ತೀಚಿಗೆ ನಡೆದ ಬೆಂಗಳೂರು ಫ್ಯಾಷನ್ ವೀಕ್ ನಲ್ಲಿ Ramp walk ಮಾಡಿದ್ದಾರೆ. ರೆಡ್ ಡ್ರೆಸ್ ತೊಟ್ಟು ಪೌಂಟೆಡ್ ಹೀನ್ ನಲ್ಲಿ ಇರುವ ಈ ಬೆಡಗಿ ಹೇಗೆ ಕಾಣಿಸಿದ್ರು ಗೊತ್ತಾ?

 • Hair wig

  LIFESTYLE3, Jun 2019, 1:53 PM IST

  ವಿಗ್‌ನ ಕೋಮಲತೆ ಕಾಪಾಡುವುದು ಹೇಗೆ?

  ವಿಗ್‌ಗಳು ಬಹುಬೇಗ ಕೋಮಲತೆ ಕಳೆದುಕೊಂಡು ಹಳೆಯ ಒರಟು ಕಂಬಳಿಯಂತಾಗುತ್ತವೆ. ಕೂದಲಿಗೆ ಸಿಗುವಂತೆ ತಲೆಯ ಬುಡದಿಂದ ನೈಸರ್ಗಿಕ ತೈಲಗಳು ವಿಗ್‌ನ ಆರೈಕೆಗೆ ದೊರಕದಿರುವುದು ಇದಕ್ಕೆ ಮುಖ್ಯ ಕಾರಣ. ಆದರೆ, ಸ್ವಲ್ಪ ಜತನದಿಂದ ನಿಭಾಯಿಸಿದಲ್ಲಿ ತಂದ ಹೊಸತರಲ್ಲಿದ್ದಂತೆಯೇ ವಿಗ್‌ನ್ನು ಉಳಿಸಿಕೊಳ್ಳಬಹುದು.

 • kids children fashion

  LIFESTYLE2, Jun 2019, 1:10 PM IST

  ಮಕ್ಕಳ ಸ್ಟೈಲಿಶ್ ಲುಕ್‌ಗೆ ಇಲ್ಲಿವೆ ಬೆಸ್ಟ್ ವಿಧಾನ!

  ಪುಟ್ ಪುಟಾಣಿ ಡ್ರೆಸ್ ಮೂಲಕ ಮಕ್ಕಳನ್ನು ಸ್ಟೈಲಿಶ್ ಮತ್ತು ಮುದ್ದಾಗಿ ದೇವತೆಗಳ ರೀತಿ ಡ್ರೆಸ್ ಮಾಡಿಸಬೇಕು ಎಂಬ ಅಸೆ ನಿಮಗಿದ್ದರೆ ಮಿಸ್ ಮಾಡದೆ ಈ ಟಿಪ್ಸ್ ಪಾಲಿಸಿ.. 

 • Women Girl Student

  LIFESTYLE31, May 2019, 3:17 PM IST

  ತುಂಬಾ ಶಾರ್ಟ್ ಇದ್ದೀರಾ? ಹೀಲ್ಸ್ ಇಲ್ಲದೇನೂ ಹೈಟ್ ಆಗಿ ಕಾಣಿಸ್ಕೊಳ್ಳಿ...

  ತುಂಬಾ ಶಾರ್ಟ್ ಇದ್ದೀರಾ? ಹೈಟ್ ಆಗಿ ಕಾಣಿಸಲು ಟ್ರೈ ಮಾಡಿ ಬೇರೆ ಬೇರೆ ಹೀಲ್ಸ್ ಧರಿಸುತ್ತಿದ್ದರೆ, ಇವನ್ನೂ ಟ್ರೈ ಮಾಡಿ. ಹೀಲ್ಸ್ ಇಲ್ಲದೆ ಹೈಟ್ ಕಾಣಿಸುವ ಮ್ಯಾಜಿಕ್ ಟ್ರಿಕ್ಸ್ ಇವು... 

 • LIFESTYLE27, May 2019, 4:10 PM IST

  ನೀವು ಕೊಂಡ ಬೆಳ್ಳಿ ಅಸಲಿಯೋ ನಕಲಿಯೋ? ಹೀಗೆ ಟೆಸ್ಟ್ ಮಾಡಿ...!

  ಬೆಳ್ಳಿ ಆಭರಣಗಳು, ದೇವರ ಸಾಮಗ್ರಿಗಳು, ಪಾತ್ರೆಗಳನ್ನು ಖರೀದಿಸುತ್ತಲೇ ಇರುತ್ತೇವೆ. ಆದರೆ, ಮನೆಗೆ ತಂದ ಮೇಲೆ ಅವುಗಳ ಅಸಲಿತನದ ಮೇಲೆ ಅನುಮಾನ ಬಂದರೆ  ಏನು ಮಾಡಬೇಕು? 
   

 • Saree

  LIFESTYLE26, May 2019, 2:58 PM IST

  ಧೋತಿ ಸೀರೆ, ಪಲಾಜೋ ಸೀರೆ... ರೆಡಿ ಟು ವೇರ್ ಸೀರೆಗಳ ಕಾರುಬಾರು!

  ಸೀರೆಗಳು ಈಗ ಹೆಸರಿಗಷ್ಟೇ ಸೀರೆಗಳಾಗಿ ಉಳಿದಿವೆ. ಲೆಹಂಗಾ ಸೀರೆ, ಧೋತಿ ಸೀರೆ, ಪಲಾಜೋ ಸೀರೆ, ಜಂಪ್‌ಸೂಟ್ ಸೀರೆ ಎಂದು ಇದ್ದಬದ್ದ ಫ್ಯಾಷನ್‌ಗಳಲ್ಲೆಲ್ಲ ಸೀರೆ ಆವಾಹನೆಗೊಂಡು ಹೊಸ ಅವತಾರ ಎತ್ತುತ್ತಿದೆ. ಹಾಗಾಗಿಯೇ ಇಂದಿನ ಜಮಾನದ ಹುಡುಗಿಯರಿಗೆ ಟ್ರೆಂಡಿ ಸೀರೆಗಳು ಹಾಟ್ ಫ್ಯಾಷನ್ ಆಗಿವೆ.

 • Fashion

  LIFESTYLE24, May 2019, 3:13 PM IST

  ಸ್ಲೀವ್‌ಲೆಸ್ ಡ್ರೆಸ್ ಧರಿಸಿ ಸ್ಟೈಲಿಶ್ ಕಾಣಿಸೋದು ಹೇಗೆ?

  ಬೇಸಿಗೆಯಲ್ಲೂ ಫ್ಯಾಷನ್ ತುಂಬಾನೇ ಮುಖ್ಯ. ಬೇಸಿಗೆಯಲ್ಲಿ ಸ್ಲೀವ್ ಲೆಸ್ ಡ್ರೆಸ್ ಹೆಚ್ಚು ಕಂಫರ್ಟಬಲ್ ಎನಿಸುತ್ತದೆ. ಆದರೆ ಕೈ ತುಂಬಾ ತೆಳ್ಳಗಿದ್ದರೆ ಅಥವಾ ದಪ್ಪ ಇದ್ದರೆ ಸ್ಲೀವ್ ಲೆಸ್ ಹಾಕುವುದು ಮುಜುಗರ ಎನಿಸುತ್ತದೆ. ಹಾಗಿದ್ದರೆ ಸ್ಟೈಲಿಶ್ ಆಗಿ ಸ್ಲೀವ್ ಲೆಸ್ ಧರಿಸೋದು ಹೇಗೆ? ಇಲ್ಲಿದೆ ಸ್ಟೈಲಿಶ್ ಆಗಿ ಸ್ಲೀವ್ ಲೆಸ್ ಧರಿಸುವ ಬೆಸ್ಟ್ ಟಿಪ್ಸ್.. 
   

 • waxing

  LIFESTYLE22, May 2019, 2:26 PM IST

  ಇಷ್ಟವಿಲ್ಲದ ಕೂದಲನ್ನು ತೆಗೆಯೋಕೆ ಇಷ್ಟೆಲ್ಲ ವಿಧಾನಗಳಿವೆ..!

  ಬಹುತೇಕ ಮಹಿಳೆಯರು ದೇಹದಲ್ಲಿ ಅನಗತ್ಯವಾಗಿ ತೋರುವ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ವ್ಯಾಕ್ಸಿಂಗ್  ಹಾಗೂ ಶೇವಿಂಗ್ ಯುವತಿಯರ ಫೇವರೇಟ್ ವಿಧಾನಗಳು. ಆದರೆ, ಹೇರ್ ರಿಮೂವ್ ಮಾಡಲು ಇನ್ನೂ ಹತ್ತು ಹಲವು ದಾರಿಗಳಿವೆ. ಅವುಗಳ ಪ್ಲಸ್, ಮೈನಸ್‌ಗಳೇನು?

 • traveling

  LIFESTYLE21, May 2019, 3:53 PM IST

  ವಿದೇಶ ಪ್ರವಾಸದಲ್ಲಿ ಇವುಗಳನ್ನು ಧರಿಸದಿದ್ದರೆ ಒಳಿತು!

  ವಿದೇಶ ಪ್ರವಾಸಕ್ಕೆ ಸೂಟ್‌ಕೇಸ್ ಪ್ಯಾಕ್ ಮಾಡುವ ಮುನ್ನ ಈ ಲಿಸ್ಟನ್ನೊಮ್ಮೆ ಓದಿ ಬಿಡಿ. ಯಾವುದನ್ನು ಎಲ್ಲಿ ತೊಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ಯಾಕ್ ಮಾಡಿಕೊಳ್ಳಲು ಇದು ನಿಮಗೆ ಹೆಲ್ಪ್ ಆಗಬಹುದು.