ಫ್ಯಾನ್ ಪಾರ್ಕ್  

(Search results - 2)
 • IPL Fan Park

  SPORTSApr 13, 2019, 2:43 PM IST

  ಶಿವಮೊಗ್ಗದಲ್ಲೇ ನೋಡಿ ಐಪಿಎಲ್ ಮ್ಯಾಚ್- ಅಭಿಮಾನಿಗಳಿಗೆ ಬಿಸಿಸಿಐ ಗಿಫ್ಟ್!

  ಶಿವಮೊಗ್ಗ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್.  ಇದೀಗ ಐಪಿಎಲ್ ಕ್ರಿಕೆಟ್ ಶಿವಮೊಗ್ಗಕ್ಕೆ ಕಾಲಿಡುತ್ತಿದೆ. ಎಪ್ರಿಲ್ 13 ಹಾಗೂ 14 ರ ಪಂದ್ಯ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • RUSSIA FANS
  Video Icon

  SPORTSJun 27, 2018, 8:48 PM IST

  ಬಡ್ ಬೋಟ್‌ನಲ್ಲಿ ರಷ್ಯಾ ಅಭಿಮಾನಿಗಳ ಫುಟ್ಬಾಲ್ ಪಾರ್ಟಿ

  ರಷ್ಯಾದಲ್ಲಿ ಬೀಡುಬಿಟ್ಟಿರುವ ಫುಟ್ಬಾಲ್ ಅಭಿಮಾನಿಗಳು ಪ್ರತಿಯೊಂದು ಪಂದ್ಯವನ್ನ ಆನಂದಿಸುತ್ತಿದ್ದಾರೆ. ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಅಕಾಶ ಸಿಗದವರಿಗೆ, ಫ್ಯಾನ್ ಪಾರ್ಕ್ ಮಾಡಲಾಗಿದೆ. ಇದೀಗ ಬೋಟ್‌ನಲ್ಲಿ ಫುಟ್ಬಾಲ್ ಪಂದ್ಯದ ಜೊತೆಗೆ ಪಾರ್ಟಿ ಇದೀಗ ರಷ್ಯಾ ಫುಟ್ಬಾಲ್ ಪ್ರೀಯರ ಟ್ರೆಂಡ್ ಆಗಿದೆ. ಬೋಟ್‌ನಲ್ಲಿ ಡಿಜೆ ಮ್ಯೂಸಿಕ್  ಜೊತೆಗೆ ಇಂಟ್ರೆಸ್ಟಿಂಗ್ ಪಂದ್ಯ ಇದ್ರೆ ಬೇರೇನು ಬೇಕು ಹೇಳಿ? ಅಭಿಮಾನಿಗಳ ಈ ಪಾರ್ಟಿ ವಿಡೀಯೋ ಇಲ್ಲಿದೆ.