ಫ್ಯಾನ್
(Search results - 425)NewsJan 25, 2021, 5:13 PM IST
ರಾಜ್ಯ ಬಿಜೆಪಿಗೆ ರಾಜೀನಾಮೆ ಭೀತಿ, ಫ್ಯಾನ್ಸ್ ಪ್ರವೇಶಕ್ಕೆ ಬಿಸಿಐ ಅನುಮತಿ; ಜ.25ರ ಟಾಪ್ 10 ಸುದ್ದಿ!
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರ ವಿವಾದ ಹುಟ್ಟಿಕೊಂಡಿದೆ. ಆದರೆ ವಿವಾದ ಸೃಷ್ಟಿಸಿದವರು ಟ್ವೀಟ್ ಡಿಲೀಟ್ ಮಾಡಿ ನಾಪತ್ತೆಯಾಗಿದ್ದಾರೆ. ಬಿಎಸ್ವೈ ಸಂಪುಟದ ಸಚಿವ ರಾಜೀನಾಮೆಗೆ ಸಜ್ಜಾಗಿದ್ದಾರೆ. ಫ್ಯಾನ್ಸ್ಗೆ ಕ್ರೀಡಾಂಗಣ ಪ್ರವೇಶಿಸಲು ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಇದೆ. ಬಿಗ್ಬಾಸ್ ಸ್ಪರ್ಧಿಯ ಡೆತ್ ನೋಟ್, ಮೊಬೈಲ್ನಲ್ಲಿ ವೋಟರ್ ಐಡಿ ಸೇರಿದಂತೆ ಜನವರಿ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
CricketJan 25, 2021, 1:09 PM IST
ಇಂಡೋ-ಆಂಗ್ಲೋ ಟಿ20 ಸಮರ: ಕ್ರಿಕೆಟ್ ಫ್ಯಾನ್ಸ್ಗೆ ಗುಡ್ ನ್ಯೂಸ್..!
4 ಪಂದ್ಯಗಳ ಟೆಸ್ಟ್ ಸರಣಿ ಬಳಿಕ 5 ಪಂದ್ಯಗಳ ಟಿ20 ಸರಣಿ ಅಹಮದಾಬಾದ್ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶೇ.50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡುವಂತೆ ಬಿಸಿಸಿಐ ಸದ್ಯದಲ್ಲೇ ಗುಜರಾತ್ ಸರ್ಕಾರಕ್ಕೆ ಮನವಿ ಮಾಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
Small ScreenJan 23, 2021, 3:13 PM IST
ಮಾಡರ್ನ್ ಲುಕ್ನಲ್ಲಿ ರಂಜನಿ: ಸೌಂದರ್ಯವೆಲ್ಲ ನಿಮ್ಮಲಿದೆ ಎಂದ ಫ್ಯಾನ್ಸ್
ಕನ್ನಡತಿ ಧಾರವಾಹಿ ನಟಿ ರಂಜನಿ ರಾಘವನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಎರಡು ದಿನಗಳೊಗೊಮ್ಮೆಯಾದರೂ ಹೊಸ ಪೋಸ್ಟ್ ಹಾಕುತ್ತಲೇ ಇರುತ್ತಾರೆ ಈಕೆ. ಇತ್ತೀಚೆಗೆ ನಟಿ ಮಾಡಿದ ಪೋಸ್ಟ್ಗೆ ಫ್ಯಾನ್ಸ್ ಕಮೆಂಟ್ ಹೇಗಿತ್ತು ನೋಡಿ
SandalwoodJan 21, 2021, 5:00 PM IST
ರಾಧಿಕಾ ಶೇರ್ ಮಾಡಿದ ಈ ಫೋಟೋ ನೋಡಿ ಹೊಸ ಡಿಮ್ಯಾಂಡ್ ಮುಂದಿಟ್ಟ ಫ್ಯಾನ್ಸ್!
ಮಾಲ್ಡೀವ್ಸ್ನಲ್ಲಿ ಜಾಲಿ ಟ್ರಿಪ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ರಾಧಿಕಾ ಶೇರ್ ಮಾಡಿದ ಈ ರೊಮ್ಯಾಂಟಿಕ್ ಸೆಲ್ಫೀ ನೋಡಿ ಅಭಿಮಾನಿಗಳು ಹೊಸ ಡಿಮ್ಯಾಂಡ್ ಮುಂದಿಟ್ಟಿದ್ದಾರೆ. ಏನದು?
Cine WorldJan 20, 2021, 3:15 PM IST
ವರುಣ್ ಧವನ್ ಗರ್ಲ್ಫ್ರೆಂಡ್ ನತಾಶರನ್ನು ಕೊಲ್ಲುವುದಾಗಿ ಬೆದರಿಸಿದ ಲೇಡಿ ಫ್ಯಾನ್!
ಕೆಲವೊಮ್ಮೆ, ಅಭಿಮಾನಿಗಳು ತಮ್ಮ ಮಿತಿ ಮೀರಿ ಭಯಾನಕ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ನೆಚ್ಚಿನ ಸ್ಟಾರ್ ಭೇಟಿ ಮಾಡಲು ವಿಫಲವಾದರೆ ಊಹಿಸಲಾಗದ ಕೆಲಸ ಮಾಡಲು ತಯಾರಾಗುತ್ತಾರೆ. ಇದೇ ರೀತಿ ಬಾಲಿವುಡ್ನ ನಟ ವರುಣ್ ಧವನ್ ಲೇಡಿ ಫ್ಯಾನ್ ಒಬ್ಬಳು ನೆಡೆದುಕೊಂಡ ಘಟನೆ ವರದಿಯಾಗಿತ್ತು. ವರುಣ್ ಭೇಟಿಯಾಗಲು ಸಾಧ್ಯವಾಗದ ಕಾರಣ ನಿರಾಶರಾದ ಅಭಿಮಾನಿ ಮಾಡಿದ್ದೇನು ಗೊತ್ತಾ?
Cine WorldJan 16, 2021, 12:22 PM IST
ಮಸಲ್ಸ್ ತೋರಿಸಿದ ನಟ: ಇದೇನು ಗೂಗಲ್ ಮ್ಯಾಪಾ ಎಂದ್ರು ಫ್ಯಾನ್ಸ್
ಬಾಲಿವುಡ್ ನಟ ಜಾನ್ ಅಬ್ರಹಾಂ ಮಸಲ್ಸ್ ತೋರಿಸಿದ್ದಾರೆ. ಫೋಟೋ ನೋಡಿದ ಫ್ಯಾನ್ಸ್ ಇದೇನು ಗೂಗಲ್ ಮ್ಯಾಪಾ ಎಂದು ಪ್ರಶ್ನಿಸಿದ್ದಾರೆ.
CricketJan 15, 2021, 9:42 PM IST
ಗಬ್ಬಾ ಟೆಸ್ಟ್ ಪಂದ್ಯದಲ್ಲೂ ಬದಲಾಗಿಲ್ಲ ಆಸಿಸಿ ಫ್ಯಾನ್ಸ್ ವರ್ತನೆ; ಮತ್ತೆ ಜನಾಂಗೀಯ ನಿಂದನೆ!
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಮಾಡಲಾಗುತ್ತಿದೆ. ಸಿಡ್ನಿ ಪಂದ್ಯದಲ್ಲಿನ ಘಟನೆ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಇದರ ಬೆನ್ನಲೇ ಇದೀಗ 4ನೇ ಟೆಸ್ಟ್ ಪಂದ್ಯದಲ್ಲೂ ಮತ್ತೆ ಜನಾಂಗೀಯ ನಿಂದನೆ ಮಾಡಲಾಗಿದೆ.
CricketJan 15, 2021, 9:53 AM IST
ಟೆಸ್ಟ್ ವೀಕ್ಷಿಸಲು 10 ತಿಂಗಳು ಲಂಕಾದಲ್ಲೇ ಉಳಿದ ಫ್ಯಾನ್..!
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿರುವ ಅವರು ಕ್ರೀಡಾಂಗಣದೊಳಗೆ ಬಿಡುವಂತೆ ಮನವಿ ಮಾಡಿದ್ದಾರೆ. ಉಭಯ ತಂಡಗಳ ನಡುವೆ ಸರಣಿ 2020ರ ಮಾರ್ಚ್ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಸೋಂಕು ಹಬ್ಬಲು ಶುರುವಾದ ಕಾರಣ ಸರಣಿಯನ್ನು ಮುಂದೂಡಲಾಗಿತ್ತು.
Small ScreenJan 14, 2021, 7:51 AM IST
ಹಿಟ್ಲರ್ಗಿಂತ ಒರಟು ಕನ್ನಡತಿಯ ಈ ನಟಿ: ಹೀಗಂದ್ರು ಫ್ಯಾನ್ಸ್
ಕ್ರೂರಿ ಅಂದ್ರೆ ಹಿಟ್ಲರ್ ಅನ್ನೋ ಬದಲು ಕ್ರೂರಿ ಅಂದ್ರೆ ವರುಧಿನಿ ಅನ್ನಬೇಕಾ..? ಈ ಜನಪ್ರಿಯ ಸೀರಿಯಲ್ ನಟಿ ಹಿಟ್ಲರ್ಗಿಂತಾನೂ ಒರಟು ಎಂದಿದ್ದಾರೆ ಫ್ಯಾನ್ಸ್
SandalwoodJan 11, 2021, 4:09 PM IST
ನಟ ದರ್ಶನ್ ಮೇಲೆ ಮುನಿಸಿಕೊಂಡ ಫ್ಯಾನ್ಸ್; ಏನಪ್ಪ ಮಾಡೋದು ಈಗ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊರೋನಾ ಸೋಂಕಿನ ನೆಪವೊಡ್ಡಿ ಈ ಸಾರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಏನೇ ಹೇಳಿದರೂ ಮನೆ ಬಳಿ ಅಭಿಮಾನಿಗಳು ಬರುತ್ತಾರೆ ಎಂಬ ಕಾರಣದಿಂದ ಫೆಬ್ರವರಿ15ರಂದೇ ಊರಿನಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಕೊರೋನಾದಿಂದ ಶೂಟಿಂಗ್ನಲ್ಲೂ ಬಾಸ್ನನ್ನು ನೋಡಲಾಗಲಿಲ್ಲ. ಈಗ ಹುಟ್ಟುಹಬ್ಬಕ್ಕೂ ಆಗುತ್ತಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.
Small ScreenJan 9, 2021, 12:09 PM IST
ಸೀರೆಯಲ್ಲಿ ರೌಡಿ 'ಸತ್ಯ', ಫ್ಯಾನ್ಸ್ ಫಿದಾ; ಹೇಗಿದೆ ಬದಲಾವಣೆ?
ಬಾಲ್ಯದಿಂದಲೂ ಒಂದೇ ಗಟಪ್ನಲ್ಲಿದ್ದ ಸತ್ಯ ಲವ್ವಲ್ಲಿ ಬಿದ್ದ ಕ್ಷಣದಿಂದ ಎಲ್ಲವೂ ಚೇಂಜ್. ಅಮುಲ್ ಬೇಬಿನೇ ಮದ್ವೆ ಆಗ್ತಾನಾ?
CricketJan 2, 2021, 7:49 PM IST
ರೋಹಿತ್ ಶರ್ಮಾ ಸೇರಿ ಐವರ ಹೊಟೆಲ್ ಬಿಲ್ ನೋಡಿ ಕೆರಳಿ ಕೆಂಡವಾದ ಫ್ಯಾನ್ಸ್!
ರೋಹಿತ್ ಶರ್ಮಾ ಸೇರಿದಂತೆ ಐವರು ಟೀಂ ಇಂಡಿಯಾ ಕ್ರಿಕೆಟಿಗರು ಕೊರೋನಾ ನಿಯಮ ಉಲ್ಲಂಘಿಸಿ ಇದೀಗ ವಿವಾದ ಸೃಷ್ಟಿಸಿದ್ದಾರೆ. ಹೊಟೆಲ್ಗೆ ತೆರಳಿ ಊಟ ಸೇವಿಸಿದ ಕ್ರಿಕೆಟಿಗರ ವಿರುದ್ಧ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಇದೀಗ ತನಿಖೆಗೆ ಸೂಚಿಸಿದೆ. ಆದರೆ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಇದಲ್ಲ. ಹೊಟೆಲ್ನಲ್ಲಿನ ಬಿಲ್ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
EntertainmentJan 1, 2021, 4:44 PM IST
ನಿಖಿಲ್ ಚೆಲುವೆ ದರ್ಶನ್ ಫ್ಯಾನ್; 'ಬಸಣ್ಣಿ ಬಾ' ಹಾಡಿಗೆ ಸಖತ್ ಸ್ಟೆಪ್ಸೋ...ಸ್ಟೆಪ್ಸು...!
ನಿಖಿಲ್ ಕುಮಾರಸ್ವಾಮಿಯವರ ಹೊಸ ಸಿನಿಮಾ 'ರೈಡರ್' ಚೆಲುವೆ, ಹೊಸ ಪರಿಚಯ ಸಂಪದಾ ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಲಬ್ರೇಟ್ ಮಾಡಿದ್ದಾರೆ. ಸಂಪದಾ ಜೊತೆ ಒಂದಷ್ಟು ತರ್ಲೆ, ತಮಾಷೆ, ಡ್ಯಾನ್ಸ್...
Cine WorldDec 29, 2020, 3:33 PM IST
ಮುಖಾಮುಖಿಯಾದ್ರು ಇಬ್ಬರು ವಿಜಯ್: ಹೊಸ ವರ್ಷಕ್ಕೆ ಫ್ಯಾನ್ಸ್ಗೆ ಗುಡ್ನ್ಯೂಸ್
ಭಾರೀ ಹವಾ ಸೃಷ್ಟಿಸಿರುವ ಇಳಯದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ರಿಲೀಸ್ಗೆ ಕೊನೆಗೂ ಡೇಟ್ ಫಿಕ್ಸ್ ಆಗಿದೆ
OTHER SPORTSDec 28, 2020, 2:56 PM IST
ಕ್ರೀಡಾ ಚಟುವಟಿಕೆ ಆರಂಭಿಸಲು SOP ಪ್ರಕಟಿಸಿದ ಕೇಂದ್ರ; ಫ್ಯಾನ್ಸ್ಗೆ ಅರ್ಧ ಸಿಹಿ, ಅರ್ಧ ಕಹಿ!
ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಕ್ರೀಡಾ ಚಟುವಟಿಕೆ ಪುನರ್ ಆರಂಭಿಸಲು ಕೇಂದ್ರ ಸರ್ಕಾರ ಇದೀಗ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP) ಪ್ರಕಟಿಸಿದೆ. ಇದೀಗ ಕ್ರೀಡಾ ಸ್ಪರ್ಧೆ ಪುನರ್ ಆರಂಭಿಸಲು, ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಅವಕಾಶ ಸೇರಿದಂತ ಹಲವು ಸೂಚನೆಗಳನ್ನು ಕೇಂದ್ರ SOP ಮೂಲಕ ಪ್ರಕಟಿಸಿದೆ.