ಫ್ಯಾಕ್ಟ್ ಚೆಕ್

(Search results - 211)

Budweiser Drink

Fact Check3, Jul 2020, 9:18 AM

Fact Check: ಅಯ್ಯಯ್ಯೋ... ಅಡ್ವೈಸರ್‌ ಬಿಯರ್‌ನಲ್ಲಿ ಮೂತ್ರ!

ಪ್ರಖ್ಯಾತ ಬಡ್‌ವೈಸರ್‌ ಬಿಯರ್‌ನಲ್ಲಿ ಕಳೆದ 12 ವರ್ಷದಿಂದ ಮನುಷ್ಯರ ಮೂತ್ರ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

fact

Fact Check2, Jul 2020, 3:49 PM

Fact Check| ಕೊರೋನಾ ರೋಗಿಗಳಿಗೆ ಆಸ್ಪತ್ರೇಲಿ ಜಾಗವಿಲ್ಲ!

ಮುಂಬೈ ಮತ್ತು ಹೈದರಾಬಾದ್‌ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಹಾಸಿಗೆ ಲಭ್ಯವಾಗದೆ ಆಸ್ಪತ್ರೆ ಆವರಣಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿದೆ. ಇದು ನಿಜಾನಾ? ಇಲ್ಲಿದೆ ವಿವರ

yechuri

Fact Check25, Jun 2020, 1:13 PM

Fact Check| ಚೀನಾ ಅಧ್ಯಕ್ಷ ನಮ್ಮ ಬಾಸ್: ಯಚೂರಿ!

ಯೆಚೂರಿ ಅವರು ಕಮ್ಯುನಿಸ್ಟ್‌ ಆಳ್ವಿಕೆಯ ಚೀನಾದಲ್ಲಿ ಅಧ್ಯಕ್ಷರಾಗಿರುವ ಕ್ಸಿ-ಜಿನ್‌ಪಿಂಗ್‌ ಅವರನ್ನು ಬಾಸ್‌ ಎಂದು ಕರೆದಿದ್ದರು ಎಂಬ ಟ್ವೀಟ್‌ವೊಂದು ಈಗ ವೈರಲ್‌ ಆಗುತ್ತಿದೆ  ಇದು ನಿಜಾನಾ? ಇಲ್ಲಿದೆ ಸಂಪೂರ್ಣ ವಿವರ

• coffee

Fact Check16, Jun 2020, 10:18 AM

Fact Check: ಕಾಫಿ ಕುಡಿದರೆ ಕೊರೋನಾ ಬರಲ್ವಂತೆ..!

ಕಾಫಿಯಲ್ಲಿರುವ ಮೀಥೈಲ್ಸಾಂಥೀನ್‌, ಥಿಯೋಬ್ರೊಮಿನ್‌, ಥಿಯೋಫಿಲೈನ್‌ ರಾಸಾಯನಿಕ ಅಂಶಗಳು ಕೊರೋನಾ ವಿರುದ್ಧ ಹೋರಾಡುವ ಗುಣ ಹೊಂದಿವೆ. ಜೊತೆಗೆ ಚೀನಾದ ವುಹಾನ್‌ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಕಾಫಿ ನೀಡುತ್ತಿರುವುದರಿಂದಲೇ ಕೊರೋನಾದಿಂದ ಅವರು ಬೇಗ ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Fact Check

Fact Check15, Jun 2020, 9:38 AM

Fact Check: ಇನ್ಮುಂದೆ ಇಂಡಿಯಾ ಎನ್ನುವಂತಿಲ್ಲ, ಭಾರತವೆಂದೇ ಕರೆಯಬೇಕು..!

ಜೂನ್‌ 15ರಿಂದ ‘ಇಂಡಿಯಾ’ ಎನ್ನುವ ಬದಲಿಗೆ ಎಲ್ಲಾ ಭಾಷೆಗಳಲ್ಲೂ ‘ಭಾರತ’ ಎಂದೇ ಕರೆಯಬೇಕು, ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಇಂಡಿಯಾ ಬದಲು ಭಾರತ ಎಂದೇ ಮರುನಾಮಕರಣ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Fact Check

Fact Check12, Jun 2020, 9:22 AM

Fact Check: ಚೀನಾದಿಂದ ಮಾನವ ಮಾಂಸ ರಫ್ತು?

ತನ್ನ ವೈಯಕ್ತಿಕ ಲಾಭಕ್ಕಾಗಿ ಎಂಥ ಕೀಳುಮಟ್ಟಕ್ಕಾದರೂ ಇಳಿಯುವ ಚೀನಾ ಇದೀಗ ಮಾನವನ ದೇಹದ ಭಾಗಗಳನ್ನೇ ಉಪಯೋಗಿಸಿ ಕಾರ್ನ್‌ಡ್‌ ಬೀಫ್‌ (ಮಾಂಸಾಹಾರಿ ಖಾದ್ಯ) ತಯಾರಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿಜನಾ ಈ ಸುದ್ದಿ?

Lemon soda

Fact Check11, Jun 2020, 1:35 PM

Fact Check| ನಿಂಬೆರಸ, ಸೋಡಾದಿಂದ ಕೊರೋನಾ ಖತಂ!

ನಿಂಬೆರಸ, ಸೋಡಾದಿಂದ ಕೊರೋನಾ ಸಾವು, ಇದು ನಿಜಾನಾ? ವೈರಲ್ ಸಂದೇಶದ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ ನೋಡಿ!

• Fact Check5, Jun 2020, 3:43 PM

Fact Check: ರಾಜಕುಮಾರಿ ಇಂದುಮತಿ ಮದುವೆಯಾದ ಛೋಟಾ ಭೀಮ್ !

ಛೋಟಾ ಭೀಮ್ ರಾಜಕುಮಾರಿ ಇಂದುಮತಿಯನ್ನು ಮದುವೆಯಾಗಿದ್ದಾನೆ ಎಂಬ ಸುದ್ದಿ ಹರಿದಾಡಿದ್ದು ಅದರ ಸತ್ಯಾಸತ್ಯತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

• Fact Check3, Jun 2020, 9:25 AM

Fact Check: 50-60 ದಿನ ಸ್ಯಾನಿಟೈಸರ್‌ ಬಳಸಿದ್ರೆ ಕ್ಯಾನ್ಸರ್‌!

50-60 ದಿನ ನಿರಂತರವಾಗಿ ಸ್ಯಾನಿಟೈಸರ್‌ ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದರಿಂದ ಚರ್ಮರೋಗ ಅಥವಾ ಕ್ಯಾನ್ಸರ್‌ ಉಂಟಾಗಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Fact Check

Fact Check2, Jun 2020, 9:03 AM

Fact Check : ಭಾರತೀಯ ಸೇನೆಯ 158 ಯೋಧರನ್ನು ಹತ್ಯೆಗೈತಾ ಚೀನಾ?

ಇಡೀ ವಿಶ್ವವೇ ಕೊರೋನಾ ವೈರಸ್‌ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ಚೀನಾ ಭಾರತದೊಂದಿಗೆ ಗಡಿ ವಿಚಾರಕ್ಕೆ ಜಗಳಕ್ಕೆ ನಿಂತಿದæ. ಈ ವಿಚಾರವಾಗಿ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ರಾಕೆಟ್‌ ದಾಳಿ ನಡೆಸಿರುವ ಚೀನಾ, ಭಾರತ ಸೇನೆಯ 158 ಯೋಧರನ್ನು ಹತ್ಯೆಗೈದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Fire

Fact Check30, May 2020, 9:47 AM

Fact Check: ಉತ್ತರಾಖಂಡದಲ್ಲಿ ಕಾಳ್ಗಿಚ್ಚಿಗೆ ನೂರಾರು ಮರಗಳು ಬಲಿ?

ಕಳೆದ ವರ್ಷ ಅಮೆಜಾನ್‌ ಕಾಡುಗಳಲ್ಲಿ ಬೆಂಕಿ ಆವರಿಸಿದಂತೆ ಸದ್ಯ ಉತ್ತರಾಖಂಡ ಕಾಡಿನಲ್ಲಿ ವ್ಯಾಪಕವಾಗಿ ಕಾಳ್ಗಿಚ್ಚು ಹರಡುತ್ತಿದೆ. ಸಾವಿರಾರು ಜೀವಿಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

jayalalitha

Fact Check29, May 2020, 7:07 PM

Fact Check: ಜಯಾ ಪಕ್ಕ ನಿರ್ಮಲಾ ಸೀತಾರಾಮನ್, ಹಳೆ ಪೋಟೋದ ಹೊಸ ಕತೆ!

ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಚಾರಗಳು ವೈರಲ್ ಆಗುತ್ತವೆ ಎಂದು ಹೇಳಲು ಅಸಾಧ್ಯ. ಇದೊಂದು ಪೋಟೋ ವೈರಲ್ ಆಗಿದ್ದು ಅದರ ಸತ್ಯಾಸತ್ಯತೆ ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ

Indian Army

Fact Check29, May 2020, 9:21 AM

Fact Check: ಭಾರತ ಸೇನೆಯ 75 ಯೋಧರನ್ನು ಕೊಂದು ಹಾಕಿತಾ ಚೀನಾ?

ಚೀನಾ-ಭಾರತ ನಡುವಣ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಗಾಲ್ವಾನ್‌ ಕಣಿವೆಯ ಭಾಗದಲ್ಲಿ ಸುಮಾರು 10,000 ಮಂದಿ ಯೋಧರನ್ನು ಠಿಕಾಣಿ ಹೂಡಿಸಿದೆ. ಈ ನಡುವೆ ಚೀನಾ ನಮ್ಮ ಭಾರತ ಸೇನೆಯ 75 ಯೋಧರನ್ನು ಕೊಂದುಹಾಕಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

• Fact Check28, May 2020, 10:32 AM

Fact Check: ‘ಸಮ-ಬೆಸ’ ಸ್ಕೀಮ್‌ನಲ್ಲಿ ಶಾಲೆ ತೆರೆಯಲು ರಾಹುಲ್ ಗಾಂಧಿ ಸಲಹೆ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಜೂನ್‌ 1ರಿಂದ ಸಮ-ಬೆಸ ಸಂಖ್ಯೆಯಾಧರಿಸಿ ಶಾಲಾ ಕಾಲೇಜುಗಳನ್ನು ಆರಂಭಿಸಿ. ಬೆಸ ಸಂಖ್ಯೆಯ ದಿನದಂದು ಶಿಕ್ಷಕರು ಶಾಲೆಗೆ ಬರಲಿ, ಸಮ ಸಂಖ್ಯೆಯ ದಿನ ಮಕ್ಕಳು ಶಾಲೆಗೆ ಬರಲಿ’ ಎಂದು ಟ್ವೀಟ್‌ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

• Fact Check27, May 2020, 9:13 AM

Fact Check: ಮೋದಿ ವಿಶ್ವ ಆರೋಗ್ಯ ಸಂಸ್ಥೆ ಚೇರ್‌ಮನ್?

ಪ್ರಧಾನಿ ನರೇಂದ್ರ ಮೋದಿ ವಿಶ್ವ ಆರೋಗ್ಯ ಸಂಸ್ಥೆಯ ಚೇರ್ಮನ್‌ ಆಗಿ ಆಯ್ಕೆಯಾಗಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?