ಫೋರ್ಡ್

(Search results - 49)
• ford figo

CarsJul 22, 2021, 5:43 PM IST

ಫಿಗೋ ಆಟೋಮ್ಯಾಟಿಕ್ ವೇರಿಯೆಂಟ್ ಕಾರು ಪರಿಚಯಿಸಿದ ಫೋರ್ಡ್!

• ಟೈಟಾನಿಯಂ+ ಟ್ರಿಮ್ಸ್‍ ವೇರಿಯೆಂಟ್‌ನಲ್ಲಿ ಫಿಗೋ ಕಾರು ಲಭ್ಯ
• ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ 1.2 ಲೀಟರ್ ಎಂಜಿನ್
• ಫೋರ್ಡ್ ಫಿಗೋ ಬೆಲೆ 7.75 ಲಕ್ಷ ರೂಪಾಯಿಯಿಂದ ಆರಂಭ

Ford ecopsort se

Deal on WheelsMay 27, 2021, 2:18 PM IST

ಲಾಕ್‌ಡೌನ್ ಕಾರಣ ಕಾರು ತೆಗೆಯುವಂತಿಲ್ಲ; ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!

• ಲಾಕ್‌ಡೌನ್ ಕಾರಣ ನಿಲ್ಲಿಸಿದ್ದ ವಾಹನದ ನಿರ್ವಹಣೆ ಹೇಗೆ?
• ಅನ್‍ಲಾಕ್ ಆಗುವಷ್ಟರಲ್ಲಿ ಕಾರು ಹಾಳಾಗದಂತೆ ನೋಡಿಕೊಳ್ಳಲು ಫೋರ್ಡ್ ಸಲಹೆ
• ಫೋರ್ಡ್ ಇಂಡಿಯಾ ನೀಡಿದ ಸುಲಭ 7 ಟಿಪ್ಸ್ ವಿವರ ಇಲ್ಲಿವೆ.
• ford figo facelift 2

CarsApr 5, 2021, 8:18 PM IST

ಫೋರ್ಡ್ ಅತೀ ಕಡಿಮೆ ನಿರ್ವಹಣಾ ವೆಚ್ಚದ ಕಾರು; ಅಧ್ಯಯನ ವರದಿ ಬಹಿರಂಗ!

ಕಾರು ಖರೀದಿಸಿದ ಬಳಿಕ ಎದುರಾಗುವುಗು ನಿರ್ವಹಣೆ ಚಿಂತೆ. ಹೀಗಾಗಿ ಖರೀದಿಗೂ ಮೊದಲೇ ಅಂದಾಜು ನಿರ್ವಹಣೆ ವೆಚ್ಚ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ಗ್ರಾಹಕರು ಕಾರು ಖರೀದಿಗೆ ಮುಂದಾಗುತ್ತಾರೆ. ಹೀಗೆ ಭಾರತದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ನಿರ್ವಣಹೆ ಮಾಡುವ ಕಾರು ಅನ್ನೋ ಹೆಗ್ಗಳಿಗೆ ಫೋರ್ಡ್ ಕಾರು ಪಾತ್ರವಾಗಿದೆ.  ಈ ಕುರಿತ ಅಧ್ಯಯನ ವರದಿ ಇಲ್ಲಿದೆ.

Ford ecopsort se

CarsMar 11, 2021, 8:32 PM IST

ಹೊಚ್ಚ ಹೊಸ ಫೋರ್ಡ್ ಇಕೋಸ್ಪೋರ್ಟ್ ಬಿಡುಗಡೆ; ಹೆಚ್ಚಾಯ್ತು SUV ಪೈಪೋಟಿ!

ಫೋರ್ಡ್ ಇಕೋಸ್ಪೋರ್ಟ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಕಾರಿನ ಹಿಂಭಾಗದಲ್ಲಿ ರೇರ್ ವೀಲ್ ಹೊಸ ಇಕೋಸ್ಪೋರ್ಟ್‌ನಲ್ಲಿ ಇಲ್ಲ. ಹೀಗಾಗಿ ಹಿಂಭಾಗದ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ನೂತನ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಬಿಡುಗಡೆಯಾಗಿದೆ. ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಫೋರ್ಡ್ ಇಕೋಸ್ಪೋರ್ಟ್ ಅತೀ ಕಡಿಮೆ ನಿರ್ವಹಣೆ ವಚ್ಚ ಹೊಂದಿದೆ ಕಾರು ಎಂದು ಕಂಪನಿ ಹೇಳಿದೆ. ಪ್ರತಿ ಕೀಲೋಮೀಟರ್‌ಗೆ 36 ಪೈಸೆ ಮಾತ್ರ ನಿರ್ವಹಣೆ ವೆಚ್ಚ ತಗುಲಲಿದೆ.

CarsFeb 22, 2021, 3:38 PM IST

ಹಿಂಭಾಗದ ಸ್ಪೇರ್ ವೀಲ್ ವಿನ್ಯಾಸ ಬದಲು, ಹೊಸ ಅವತಾರದಲ್ಲಿ ಫೋರ್ಡ್ ಇಕೋಸ್ಪೋರ್ಟ್!

ಫೋರ್ಡ್ ಇಕೋಸ್ಪೋರ್ಟ್ SUV ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಅಂದ ಹೆಚ್ಚಿಸಿದ್ದೆ ಹಿಂಭಾಗದ ಸ್ಪೇರ್ ವೀಲ್, ಹೊಸ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಇರುವುದಿಲ್ಲ. ಇನ್ನು ಬೆಲೆ ಕೂಡ ಅಗ್ಗವಾಗಿದೆ.  ಹೆಚ್ಚಿನ ವಿವರ ಇಲ್ಲಿದೆ.

• undefined

Auto PhotoJan 4, 2021, 2:30 PM IST

ಫೋರ್ಡ್ ಇಕೋಸ್ಪೋರ್ಟ್ SUV ಕಾರಿನ ಬೆಲೆ ಕಡಿತ; ಗ್ರಾಹಕರಿಗೆ ಸುವರ್ಣವಕಾಶ!

ಭಾರತದಲ್ಲಿ ಜನವರಿ 1, 2021ರಿಂದ ಬಹುತೇಕ ವಾಹನಗಳ ಬೆಲೆ ಏರಿಕೆಯಾಗಿದೆ. ಕಚ್ಚಾ ವಸ್ತುಗಳ ಬೆಲೆ, ಆಮದು, ಉತ್ಪಾದನೆಗಳಿಂದ ವಾಹನ ಬೆಲೆ ಏರಿಕೆ ಮಾಡಲಾಗುತ್ತಿದೆ. ಆದರೆ ಫೋರ್ಡ್ ತನ್ನು ಇಕೋಸ್ಪೋರ್ಟ್ SUV ಕಾರಿನ ಬೆಲೆ ಕಡಿತಗೊಳಿಸಿದೆ. ಪರಿಷ್ಕೃತ ಬೆಲೆ ಮಾಹಿತಿ ಇಲ್ಲಿದೆ.

• ford

Auto PhotoJan 1, 2021, 7:10 PM IST

ಹೊಸ ವರ್ಷದ ಮೊದಲ ದಿನವೇ ಬ್ರೇಕ್ ಅಪ್; ಮಹೀಂದ್ರ-ಫೋರ್ಡ್ ಪಾಲುದಾರಿಕೆ ಇಲ್ಲ!

2020ರ ವರ್ಷಕ್ಕೆ ಗುಡ್ ಬೈ ಹೇಳಲು ವಿಶ್ವದ ಬಹುತೇಕರು ಕಾದುಕುಳಿತಿದ್ದರು. ಕಾರಣ 2020 ಹಲವು ಸಂಕಷ್ಟಗಳನ್ನು ನೀಡಿದ ವರ್ಷವಾಗಿದೆ. ಹೀಗಾಗಿ 2021ರ ಹೊಸ  ವರ್ಷದಲ್ಲಿ ಎಲ್ಲವೂ ಬದಲಾಗಲಿದೆ ಅನ್ನೋ ಆಶಾವಾದದಿಂದ ಬದುಕು ಮುಂದುವರಿದಿದೆ. ಆದರೆ ಹೊಸ ವರ್ಷದ ಸಂಭ್ರಮ ಆರಂಭಗೊಂಡ ಮೊದಲ  ದಿನವೇ ಬ್ರೇಕ್ ಅಪ್ ಸುದ್ದಿ ಹೊರಬಿದ್ದಿದೆ.

Ford mustang darshan

AutomobileDec 4, 2020, 3:02 PM IST

ಡಿಬಾಸ್ ದರ್ಶನ್ ಖರೀದಿಸಿದ ಫೋರ್ಡ್ ಮಸ್ತಾಂಗ್ ಕಾರಿನ ಬೆಲೆ ಹಾಗೂ ವಿಶೇಷತೆ ಏನು?

ಸ್ಯಾಂಡಲ್‌ವುಡ್ ನಟ ದರ್ಶನ್ ಕಾರು ಕ್ರೇಝ್ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ದರ್ಶನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಫಾರ್ಮ್ ಹೌಸ್, ಪ್ರಾಣಿಗಳಲ್ಲಿ ಎಷ್ಟು ಪ್ರೀತಿ ಇದೆಯೋ ಅದೇ ರೀತಿ ಕಾರುಗಳ ಮೇಲೆ ದರ್ಶನ್‌ಗೆ ವಿಶೇಷ ಒಲವಿದೆ. ಹೀಗಾಗಿ ಹೊಸ ಹೊಸ, ಐಷಾರಾಮಿ ದುಬಾರಿ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಕೆಲ ಕಾರುಗಳನ್ನು ಅಪ್‌ಗ್ರೇಡ್ ಮಾಡುತ್ತಿರುತ್ತಾರೆ. ಇದೀಗ ದರ್ಶನ್ ಹೊಚ್ಚ ಹೊಸ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ford cars

AutomobileDec 3, 2020, 5:50 PM IST

ಫೋರ್ಡ್ ಬುಕಿಂಗ್ ಮೇಲೆ ಪಡೆಯಿರಿ 5 ಲಕ್ಷ ರೂ ನಿಶ್ಟಿತ ಮಿಡ್‌ನೈಟ್ ಸರ್ಪ್ರೈಸ್!

ಫೋರ್ಡ್ ಇದೀಗ ಭಾರತದಲ್ಲಿ ವಿಶೇಷ ಆಫರ್ ಘೋಷಿಸಿದೆ. ಫೋರ್ಡ್ ಕಂಪನಿಯ ಯಾವುದೇ ಕಾರು ಖರೀದಿಸುವ ಗ್ರಾಹಕರಿಗೆ 5 ಲಕ್ಷ ರೂಪಾಯಿ ಮಿಡ್‌ನೈಟ್ ಸರ್ಪ್ರೈಸ್ ಗೆಲ್ಲೋ ಅವಕಾಶ ನೀಡಲಾಗಿದೆ. ಈ ಆಫರ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.

• బీఎస్-6 పోకో ఎకో స్పోర్ట్ ధర ఎక్కువే: బీఎస్‌-4తో పోల్చితే బీఎస్‌-6 వేరియంట్లలో ఫోర్డ్ ఎకో స్పోర్ట్ కారు ధర కాస్త ఎక్కువగానే ఉంది. కస్టమర్లు కోరుకునే ఉత్పత్తులు, టెక్నాలజీలను అందించేందుకు తాము కట్టుబడి ఉన్నామని ఫోర్డ్‌ ఇండియా మార్కెటింగ్‌, సేల్స్‌, సర్వీస్‌ ఎగ్జిక్యూటివ్‌ డైరెక్టర్‌ వినయ్‌ రైనా తెలిపారు. 1.5 లీటర్‌ డీజిల్‌ ఇంజన్‌ కలిగిన కొత్త ఎకోస్పోర్ట్‌ 100 పీఎస్‌ పవర్‌.. మూడు సిలిండర్లు ఉన్న 1.5 లీటర్‌ పెట్రోల్‌ ఇంజన్‌ ఎకోస్పోర్ట్‌ 122 పీఎస్‌ పవర్‌ను వెలువరుస్తుందని కంపెనీ తెలిపింది.

AutomobileOct 27, 2020, 5:20 PM IST

1,500 ರೂಪಾಯಿ; ಫೋರ್ಡ್ ಇಕೋಸ್ಪೋರ್ಟ್ SUV ಕಾರಿನ ಬೆಲೆ ಹೆಚ್ಚಳ!

ಭಾರತೀಯ ಆಟೋಮೊಬೈಲ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಮಾರಾಟ ಪ್ರಕ್ರಿಯೆಗಳು ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಫೋರ್ಡ್ ಇಂಡಿಯಾ, ಇಕೋಸ್ಪೋರ್ಟ್ ಬೆಲೆ ಹೆಚ್ಚಿಸಿದೆ.

Nissan Z Proto

AutomobileSep 19, 2020, 2:48 PM IST

ಫೋರ್ಡ್ ಫ್ರೀಸ್ಟೈಲ್ ಫ್ಲೇರ್ t0 ನಿಸಾನ್ ಎ ಪ್ರೊಟೊ: ಭಾರತದಲ್ಲಿ ಹೊಸ 'ಕಾರು ಬಾರು'!

ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದರ ಮೇಲೊಂದರಂತೆ ಕಾರು ಬಿಡುಗಡೆ ಆರಂಭಗೊಂಡಿತು. ಇದೀಗ ಪೈಪೋಟಿ ಹೆಚ್ಚಾಗಿದೆ. ಇದೀಗ ಕೆಲ ಕಾರುಗಳ ಅಪ್‌ಗ್ರೇಡ್, ಕೆಲ ಕಂಪನಿಗಳ ಹೊಸ ಬ್ರ್ಯಾಂಡ್ ಕಾರು ಸೇರಿದಂತೆ ಪ್ರಮುಖವಾಗಿ 4 ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಈ ಕಾರಿನ ವಿವರ ಇಲ್ಲಿದೆ.

Ford Freestyle Flair

AutomobileAug 13, 2020, 3:36 PM IST

ಸ್ಪೊರ್ಟಿ ಲುಕ್, 6 ಏರ್‌ಬ್ಯಾಗ್; ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆ!

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಫೋರ್ಡ್ ಫ್ರೀ ಸ್ಟೈಲ್ ಹೆಚ್ಚು ಯಶಸ್ವಿಯಾಗಿದೆ. ಇದೀಗ ಈ ಯಶಸ್ಸಿನ ಬೆನ್ನಲ್ಲೇ ಫೋರ್ಡ್ ಇಂಡಿಯಾ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆಯಾಗಿದೆ. ಆಕರ್ಷಕ ಲುಕ್, ಅಗ್ರೆಸ್ಸೀವ್ ಹಾಗೂ ಸ್ಪೋರ್ಟ್ಸ್ ಸ್ಟೈಲ್ ಹಾಗೂ ಹೆಚ್ಚು ಸುರಕ್ಷತಾ ಫೀಚರ್ಸ್‌ನೊಂದಿಗೆ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.

• EcoSport Thunder2

AutomobileJul 19, 2020, 10:28 PM IST

ಫೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ AT ಕಾರು ಬಿಡುಗಡೆ!

ಭಾರತದಲ್ಲಿ SUV ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆಗೆ ಪೈಪೋಟಿ ಕೂಡ ಹೆಚ್ಚಾಗಿದೆ. ಪ್ರತಿ ಆಟೋಮೊಬೈಲ್ ಕಂಪನಿಗಳು ಸಬ್ ಕಾಂಪಾಕ್ಟ್ SUV ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ತನ್ನ ಇಕೋ ಸ್ಪೋರ್ಟ್ SUV ಕಾರಿನ ಮೂಲಕ ಮೋಡಿ ಮಾಡಿರುವ ಫೋರ್ಡ್ ಇದೀಗ ಇಕೋಸ್ಪೋರ್ಟ್ ಟೈಟಾನಿಯಂ AT ಕಾರು ಬಿಡುಗಡೆ ಮಾಡಿದೆ.

• ಹ್ಯುಂಡೈ ವೆನ್ಯೂ :ಪೆಟ್ರೋಲ್ ಕಾರಿನ ಮೈಲೇಜ್ 18.27 KM/L ಹಾಗೂ ಡೀಸೆಲ್ ಕಾರು 23.7 KM/L

AutomobileJun 26, 2020, 5:23 PM IST

ಒಂದೇ ವರ್ಷದಲ್ಲಿ ದಾಖಲೆ ಬರೆದ ಹ್ಯುಂಡೈ ವೆನ್ಯೂ ಕಾರು!

ಮಾರುತಿ ಬ್ರೆಜಾ, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಳೆದ ವರ್ಷ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಕಾರು ಒಂದೇ ವರ್ಷದಲ್ಲಿ ದಾಖಲೆ ಬರೆದಿದೆ. ಹ್ಯುಂಡೈ ವೆನ್ಯೂ ಕಾರಿನ ದಾಖಲೆ ವಿವರ ಇಲ್ಲಿದೆ.

• Amitab Bachchan

AutomobileMar 9, 2020, 6:09 PM IST

ಅಮಿತಾಬ್‌ ಬಚ್ಚನ್‌ಗೆ ಅಚ್ಚರಿ ಗಿಫ್ಟ್, ಗೆಳೆಯನ ಉಡುಗೊರೆಗೆ ಬಿಗ್‌ಬಿ ಭಾವುಕ!

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸರಿಸುಮಾರು 5 ದಶಕಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸೀನಿಯರ್ ಬಚ್ಚನ್ 1950ರ ಜನಪ್ರೀಯ ಫೋರ್ಡ್ ಪ್ರಿಫೆಕ್ಟ್ ಕಾರು ಖರೀದಿಸಿದ್ದರು. ಇದಾದ ಬಳಿಕ ಬಚ್ಚನ್ ಹಲವು ಕಾರು ಖರೀದಿಸಿದ್ದಾರೆ ಮಾರಾಟ ಮಾಡಿದ್ದಾರೆ. ಹೀಗೆ ಮಾರಾಟದಲ್ಲಿ ಮೊದಲ ಕಾರನ್ನು ಮಾರಾಟ ಮಾಡಿದ್ದರು. ಇದೀಗ ಬಚ್ಚನ್‌ ಕೈಗೆ ಮತ್ತೆ ತಮ್ಮ ಮೊದಲ ಕಾರು ಸಿಕ್ಕಿದೆ. ಕಾರು ನೋಡಿದ ಬಚ್ಚನ್ ಭಾವುಕರಾಗಿದ್ದಾರೆ.