ಫೋಬಿಯಾ  

(Search results - 4)
 • Signs That Indicate Your Partner Is Commitment Phobic

  relationship24, Mar 2020, 6:38 PM

  ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆಯಾ?

  ಈ ಕಮಿಟ್‌ಮೆಂಟ್ ಫೋಬಿಯಾ ಇರೋ ಆಸಾಮಿ ಜೊತೆ ಏಗೋದಿದ್ಯಲ್ಲ, ಕಷ್ಟ ಕಷ್ಟ. ಅವರನ್ನು ನಂಬಿದ್ರೆ ಬದುಕು ಮುಂದೂ ಹೋಗೋಲ್ಲ, ಹಿಂದೂ ಹೋಗೋಕಾಗಲ್ಲ. ಆದ್ರೆ ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆ ಎಂದು ತಿಳ್ಕೋಳೋದು ಹೇಗೆ?

 • 10 weird phobias that actually exist

  Health13, Nov 2019, 12:38 PM

  ಇಂಥ ಫೋಬಿಯಾಗಳೆಲ್ಲ ಇದೆ ಅಂದ್ರೆ ನೀವು ನಂಬೋಲ್ಲ, ಆದ್ರೆ ಇದು ನಿಮಗೂ ಇರಬಹುದು!

  ಒಂದಿಲ್ಲೊಂದು ವಿಷಯಕ್ಕೆ ಭಯ ಎಲ್ಲರಿಗೂ ಇರುತ್ತದೆ. ಈ ಭಯವೆಲ್ಲ ಫೋಬಿಯಾವಲ್ಲ. ಆದರೆ, ಯಾವಾಗ ಈ ಭಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಪಡಿಸುವಷ್ಟು ಹೆಚ್ಚಾಗುತ್ತದೋ ಆಗ ಅದು ಫೋಬಿಯಾ ಎನಿಸಿಕೊಳ್ಳುತ್ತದೆ. ಇಲ್ಲಿ ನೀಡಿರುವ ಚಿತ್ರವಿಚಿತ್ರ ಫೋಬಿಯಾಗಳ ಒಂದಂಶ ನಿಮ್ಮಲ್ಲೂ ಇರಬಹುದು. ಆದರೆ, ಅದು ಫೋಬಿಯಾ ಮಟ್ಟಕ್ಕಿದ್ದರೆ ಮಾತ್ರ ವೈದ್ಯರನ್ನು ಕಾಣಲೇಬೇಕು. 

 • Phubbing

  LIFESTYLE2, Jul 2018, 1:42 PM

  ಸಂಬಂಧವನ್ನು ಹಾಳು ಮಾಡುತ್ತೆ ಫಬ್ಬಿಂಗ್ ಫೋಬಿಯಾ

  ಮೊಬೈಲ್‌ನಲ್ಲೇ ಮುಳುಗಿ ಆತ್ಮೀಯರನ್ನು ನೆಗ್ಲೆಕ್ಟ್ ಮಾಡೋದಕ್ಕೆ ‘ಫಬ್ಬಿಂಗ್’ ಅಂತಾರೆ. ನಾವೆಲ್ಲ ಒಂದಲ್ಲ ಒಂದು ರೀತಿ ‘ಪಬ್ಬಿಂಗ್’ಗೊಳಪಟ್ಟವರೇ. ತಿಂಡಿ, ಊಟಕ್ಕೆ ಕೂತಾಗ, ಕೆಲವರು ಟಾಯ್ಲೆಟ್‌ನಲ್ಲೂ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ನಾಲ್ಕು ಜನರೊಂದಿಗೆ ಊಟ ಮಾಡ್ತಿದ್ದರೂ ನಾವು ಒಂಟಿಯೇ ಆಗ್ಬಿಡುತ್ತೇವೆ. ಊಟದ ರುಚಿ ಹೇಗಿದೆ, ಎಷ್ಟು ತಿಂದೆ ಅನ್ನುವುದೂ ನಮ್ಮ ಗಮನಕ್ಕೆ ಬರೋದಿಲ್ಲ. ಟೀನೇಜ್ ಹುಡುಗ್ರು ಇದರಲ್ಲಿ ಎತ್ತಿದ ಕೈ. ಅವರು ಎದುರು ಸಿಕ್ಕಾದ ಒಂದು ಶಬ್ಧ ಮಾತನಾಡಿದರೆ ಹೆಚ್ಚು. ಅದೇ ಮೊಬೈಲ್ ಚಾಟ್ ಮೂಲಕ ಗಂಟೆಗಟ್ಟಲೆ ಮಾತನಾಡಬಲ್ಲರು.