ಫೋನ್

(Search results - 564)

yediyurappa nathu

state14, Aug 2020, 1:24 PM

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ..?

ಇತ್ತೀಚೆಗೆ ಕರ್ನಾಟಕದ ಬಿಜೆಪಿ ನಾಯಕರು ಫೋನ್‌ನಲ್ಲಿ ಸಿಕ್ಕರೆ ಖಾಸಗಿಯಾಗಿ ಕೇಳುವ ಮೊದಲ ಪ್ರಶ್ನೆ; ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ ಎಂಬುದೇ. ಯಡಿಯೂರಪ್ಪನವರ ಮೇಲೆ ಮೋದಿ ಮತ್ತು ಶಾ ಸಿಟ್ಟುಗೊಂಡಿದ್ದಾರೆ, ಬದಲಾವಣೆ ಅನಿವಾರ್ಯ ಎಂಬೆಲ್ಲಾ ಮಾತುಗಳು ರಾಜ್ಯ ಬಿಜೆಪಿ ನಾಯಕರಿಂದಲೇ ಕೇಳಿ ಬರುತ್ತಿದ್ದವು. ಆದರೆ ಹೈಕಮಾಂಡ್‌ ನಾಯಕರನ್ನು ಮತ್ತು ಅವರ ಆಸುಪಾಸಿನವರನ್ನು ಖಾಸಗಿಯಾಗಿ ಕೇಳಿದಾಗ ಅಂಥ ಚರ್ಚೆಯೇ ನಡೆದಿಲ್ಲ ಎಂಬ ಉತ್ತರ ಬರುತ್ತದೆ.

DJ Halli Riots 1

Video Icon

state14, Aug 2020, 12:09 PM

ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್; 2 ದಿನದಿಂದ ನಡೆದಿತ್ತು ಸ್ಕೆಚ್..!

ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಗಲಭೆಗೂ ಮುನ್ನ ಮೋಸ್ಟ್ ಡೇಂಜರಸ್ ಸ್ಕೆಚ್ ನಡೆದಿತ್ತು. ರಾಜ್ಯದ ಕೆಲವು ಕಡೆ 2 ದಿನ ಸ್ಯಾಟಲೈಟ್ ಫೋನ್ ಸಂಭಾಷಣೆ ನಡೆದಿದೆ. ಈ ಬಗ್ಗೆ ಕೆಂದ್ರ ಗೃಹ ಇಲಾಖೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಮಂಡ್ಯ, ಮೈಸೂರು, ಮಂಗಳೂರು, ಕುಮಟಾ ಪ್ರದೇಶಗಳಲ್ಲಿ ಸಂಭಾಷಣೆ ನಡೆದಿದೆ. ನಿಷೇಧಿತ ಸ್ಯಾಟಲೈಟ್ ಫೋನ್ 2 ದಿನ ಮೊದಲು ಸಕ್ರಿಯಗೊಂಡಿತ್ತು. ಹಾಗಾಗಿ ಇದೊಂದು ರೂಪಿತ ಷಟ್ಯಂತ್ರ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

obscene

CRIME2, Aug 2020, 6:19 PM

ಕಾಂಗ್ರೆಸ್ ಮಾಜಿ ಅಧ್ಯಕ್ಷನ ಫೋನ್‌ನಿಂದ ಅಶ್ಲೀಲ ಫೋಟೋ ಪೋಸ್ಟ್: ಫುಲ್ ವೈರಲ್

ಕಾಂಗ್ರೆಸ್ ಮಾಜಿ ಅಧ್ಯಕ್ಷರ ಮೊಬೈಲ್‌ ನಂಬರ್‌ನಿಂದ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ಅಶ್ಲೀಲ ಫೋಟೋಗಳು ಪೋಸ್ಟ್ ಆಗಿದ್ದು, ಪೇಚಿಗೆ ಸಿಲುಕಿದ್ದಾರೆ.

• India2, Aug 2020, 7:58 AM

ಜಾಗತಿಕ ಮೊಬೈಲ್ ಉತ್ಪಾದನೆಯ ತವರಾಗಲಿದೆ ಭಾರತ..!

ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 11 ಲಕ್ಷ ಕೋಟಿ ರು. ಮೌಲ್ಯದ ಮೊಬೈಲ್‌ ಫೋನ್‌ ಹಾಗೂ ಬಿಡಿಭಾಗಗಳು ಉತ್ಪಾದನೆಯಾಗಲಿವೆ. 7 ಲಕ್ಷ ಕೋಟಿ ರು. ವೆಚ್ಚದ ಮೊಬೈಲ್‌ಗಳು ರಫ್ತಾಗಲಿವೆ. ಪ್ರತ್ಯಕ್ಷವಾಗಿ 3 ಲಕ್ಷ ಹಾಗೂ ಪರೋಕ್ಷವಾಗಿ 9 ಲಕ್ಷ ಸೇರಿ ಒಟ್ಟಾರೆ 12 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ.

First mobile calling

Technology1, Aug 2020, 9:16 AM

ಭಾರತದ ಮೊದಲ ಮೊಬೈಲ್‌ ಕರೆಗೆ 25 ವರ್ಷ ತುಂಬಿತು!

ಅಂದು ಕೇವಲ ಉಳ್ಳವರ ಸಾಧನಗಳಾಗಿದ್ದ ಮೊಬೈಲ್‌ ಇಂದು ಕಾಲ ಬದಲಾದಂತೆ ಜನಸಾಮಾನ್ಯರ ಸಾಧನಗಳೂ ಆಗಿವೆ. ಹಳೆಯ ಕೀಪ್ಯಾಡ್‌ ಮೊಬೈಲ್‌ಗಳು ಹೋಗಿ ಸ್ಮಾರ್ಟ್‌ಫೋನ್‌ ಬಂದಿವೆ.

Coronavirus

Karnataka Districts29, Jul 2020, 10:06 AM

ಫೋನ್‌ನಲ್ಲಿ ಹರಟುತ್ತಾ ಕೊರೋನಾ ಒತ್ತಡ ಮರೆತ ವ್ಯಾಪಾರಿ!

ಮನೆಯಲ್ಲಿ 80ರ ವೃದ್ಧೆ ತಾಯಿ, ಪತ್ನಿ ಹಾಗೂ ಪುತ್ರಿ ಇದ್ದರೂ ಅವರಿಂದ ಅಂತರ ಕಾಯ್ದುಕೊಂಡು ತಂದೆ ಮತ್ತು ಮಗ ಇಬ್ಬರೂ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ.

Online class

Video Icon

Education Jobs28, Jul 2020, 7:14 PM

ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾದರಿಯಾದ ಗ್ರಾಮೀಣ ಶಾಲೆ; ಪಾಠದ ವಿಡಿಯೊ ವೈರಲ್

ಈಗ ಎಲ್ಲಾ ಕಡೆ ಆನ್‌ಲೈನ್ ಕ್ಲಾಸ್ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎಲಗುಳಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಆನ್‌ಲೈನ್ ಕ್ಲಾಸ್ ಶುರು ಮಾಡಿದ್ದಾರೆ. ಮಕ್ಕಳಿಗೆ ಪಾಠ ಕೇಳಲು ಸ್ಮಾರ್ಟ್‌ ಫೋನ್ ವ್ಯವಸ್ಥೆ ಮಾಡಲಾಗಿದೆ. 15 ದಿನಗಳಿಂದ ಕ್ಲಾಸ್ ಮಾಡಲಾಗಿದ್ದು ಶಾಲೆಯಲ್ಲಿ 17 ವಿದ್ಯಾರ್ಥಿಗಳಿದ್ಧಾರೆ. ಈ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಇವರು ಪಾಠ ಮಾಡಿದ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ವೈರಲ್ ಆಗಿದೆ.

• Mobiles28, Jul 2020, 2:26 PM

ಶೀಘ್ರದಲ್ಲಿ iPhone 12 ಮಾರುಕಟ್ಟೆಗೆ; ಐಫೋನ್11ಗಿಂತ ಕಡಿಮೆ ಬೆಲೆ!

ಚೀನಾ ಸ್ಮಾರ್ಟ್‌ಫೋನ್ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರು ಐಫೋನ್ ಸೇರಿದಂತೆ ಇತರ ಫೋನ್‌ಗಳತ್ತ ಜನ ಮುಖಮಾಡಿದ್ದಾರೆ. ಇದೀಗ ಆ್ಯಪಲ್ iPhone 12 ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ಫೋನ್ iPhone 11ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

Blue Whale

International18, Jul 2020, 5:11 PM

ಲಾಕ್‌ಡೌನ್ ಮಧ್ಯೆ ಮತ್ತೆ ಬಂದ 'ಬ್ಲೂ ವೇಲ್': 50 ಚಾಲೆಂಜ್ ಮಾಡಿಸಿ, ಜೀವ ಕಬಳಿಸುತ್ತೆ!

ಕೆಲ ವರ್ಷಗಳ ಹಿಂದೆ ವಿಶ್ವಾದ್ಯಂತ ಅಚಾನಕ್ಕಾಗಿ ಬ್ಲೂ ವೇಲ್ ಎಂಬ ಗೇಮ್ ಭಾರೀ ಸದ್ದು ಮಾಡಿತ್ತು. ಈ ಒಂದು ಆಟದಿಂದ ವಿಶ್ವದಲ್ಲಿ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಆಟ ರಷ್ಯಾದಲ್ಲಿ ಆರಂಭವಾಗಿತ್ತು, ಬಳಿಕ ಇದು ಭಾರತಕ್ಕೂ ಲಗ್ಗೆ ಇಟ್ಟಿತ್ತು. ಬಳಿಕ ಅನೇಕ ಆತ್ಮಹತ್ಯೆ ಪ್ರಕರಣಗಳು ಸದ್ದು ಮಾಡಿದಾಗ ಇದನ್ನು ಬ್ಯಾನ್ ಮಾಡಲಾಗಿತ್ತು. ಬಳಿಕ ವಿಶ್ವಾದ್ಯಂತ ಪಬ್‌ ಜೀ ಗೇಮ್ ಭಾರೀ ಪ್ರಸಿದ್ಧಿ ಪಡೆದ ಪರಿಣಾಮ ಜನರು ಬ್ಲೂ ವೇಲ್ ಆಟ ಮರೆತಿದ್ದರು. ಆದರೀಗ ಲಾಕ್‌ಡೌನ್ ಮಧ್ಯೆ ಮತ್ತೆ ಈ ಬ್ಲೂ ಗೇಮ್ ಮಕ್ಕಳ ಮೊಬೈಲ್ ಫೋನ್‌ಗೆ ಲಗ್ಗೆ ಇಟ್ಟಿದೆ. ಈ ನಿಟ್ಟಿನಲ್ಲಿ ಎಚ್ಚರವಾಗಿರುವಂತೆ ರಷ್ಯಾದ ಪೊಲೀಸ್ ಇಲಾಖೆ ಪೋಷಕರಿಗೆ ಮನವಿ ಮಾಡಿಕೊಂಡಿದೆ. ಅಲ್ಲದೇ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಯಾಕೆಂದರೆ ಈ ಸಂದರ್ಭದಲ್ಲಿ ಶಾಎಗಳು ಮುಚ್ಚಿರುವುದರಿಂದ ಆನ್‌ಲೈನ್ ಕ್ಲಾಸ್‌ಗಳು ಆರಂಭವಾಗಿದ್ದು, ಮೊಬೈಲ್ ಫೋನ್ ಮಕ್ಕಳ ಕೈಯ್ಯಲ್ಲೇ ಇರುತ್ತದೆ. ಹೀಗಿರುವಾಗ ಆನ್‌ಲೈನ್ ಗೇಮ್‌ಗಳು ಮಕ್ಕಳ ಗಮನ ಸೆಳೆದಿವೆ. ಅಷ್ಟಕ್ಕೂ ಈ ಬ್ಲೂ ವೇಲ್ ಗೇಮ್ ಅಂದ್ರೆ ಏನು? ಪ್ರಾಣ ಹೇಗೆ ಬಲಿ ಪಡೆಯುತ್ತೆ?

Niharika Konidela

Entertainment18, Jul 2020, 3:43 PM

ದೇಶವೇ ಚೀನಾ ಪ್ರಾಡಕ್ಟ್ ನೀಷೇಧಿಸ್ತಿದ್ರೆ, ಚಿರು ಮಗಳು ಮಾತ್ರ 1+ ಫೋನ್ ಆ್ಯಡ್‌ನಲ್ಲಿ ಬ್ಯುಸಿ

ಗಲ್ವಾನ್ ಕಣಿವೆಯಲ್ಲಿ ಭಾರತದ ಯೋಧರು ಹುತಾತ್ಮರಾದಾ ನಂತರದಲ್ಲಿ ಚೀನಾ ವಸ್ತುಗಳ ಬಳಕೆ ಭಾರತದಲ್ಲಿ ನಿಷೇಧಿಸಲಾಗುತ್ತಿದೆ. ಆದರೆ ನಟ ಚಿರಂಜೀವಿ ತಮ್ಮನ ಮಗಳು ನಿಹಾರಿಕಾ ಮಾತ್ರ 1 ಮೊಬೈಲ್‌ಗೆ ಜಾಹೀರಾತು ನೀಡೋದ್ರಲ್ಲಿ ಬ್ಯುಸಿ ಇದ್ದಾರೆ.

Swapna

Karnataka Districts13, Jul 2020, 10:58 AM

ತಪ್ಪಿಸಿಕೊಳ್ಳೋ ಟೈಮಲ್ಲಿ ಫೋನ್ ಆನ್ ಮಾಡಿದ ಮಗಳು: ಸಿಕ್ಕಿಬಿದ್ದ ಸ್ವಪ್ನಾ ಸುರೇಶ್

ಕೇರಳ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ 30 ಕೆ.ಜಿ. ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಬಲೆಗೆ ಬಿದ್ದಿದ್ದು ಹೇಗೆ ಎಂಬ ಕುತೂಹಲಕರ ಮಾಹಿತಿ ಲಭ್ಯವಾಗಿದೆ.

• India10, Jul 2020, 3:26 PM

ಚೀನಾ ಉತ್ಪನ್ನದೊಂದಿಗೆ ಒಪ್ಪಂದ ಕ್ಯಾನ್ಸಲ್ ಮಾಡಿಕೊಂಡ ಮೊದಲ ಭಾರತೀಯ ನಟ

ಚೀನಾ ವಸ್ತುಗಳನ್ನು ಭಾರತೀಯರು ನಿಷೇಧಿಸುತ್ತಿರುವ ಬೆನ್ನಲ್ಲೇ ಇದೀಗ ಬಾಲಿವುಡ್ ಯುವನಟ ಕಾರ್ತಿಕ್ ಆರ್ಯನ್ ಚೈನೀಸ್ ಫೋನ್‌ ಜೊತೆಗಿನ ಕೋಟಿ ಬೆಲೆ ಬಾಳುವ ಡೀಲ್ ಒಂದನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

• Education Jobs10, Jul 2020, 12:35 PM

ಸ್ಮಾರ್ಟ್ ಫೋನ್, ಟಿವಿ ಬದಲು ಮಕ್ಕಳಿಗೆ ರೇಡಿಯೋ ಕೊಡಲಿ: ವೈರಲ್ ಆಯ್ತು ಐಡಿಯಾ!

ಆನ್‌ಲೈನ್‌ ಶಿಕ್ಷಣ ಬೇಡ, ಟಿವಿ ಶಿಕ್ಷಣಕ್ಕೆ ಮಳೆಗಾಲ ಅಡ್ಡಿ ಎನ್ನುವ ಆತಂಕದ ನಡುವೆ ಗಮನ ಸೆಳೆದ ರೇಡಿಯೋ ಶಿಕ್ಷಣ| ಕಡಿಮೆ ಬೆಲೆಗೆ ಸಿಗುತ್ತೆ ರೇಡಿಯೋ, ಸಿಗ್ನಲ್ ಸಮಸ್ಯೆಯೂ ಇರುವುದಿಲ್ಲ| ಮಕ್ಕಳು ಹಾಳಾಗುತ್ತಾರೆಂಬ ಚಿಂತೆಯೂ ಪೋಷಕರನ್ನು ಸತಾಯಿಸುವುದಿಲ್ಲ| ವೈರಲ್ ಆಯ್ತು ರೇಡಿಯೋ ಶಿಕ್ಷಣದ ಬಗ್ಗೆ ಬರೆದ ಪೋಸ್ಟ್

wasim modi

India9, Jul 2020, 3:02 PM

ಜಮ್ಮು ಬಿಜೆಪಿ ಮುಖಂಡ ವಾಸಿಂ ಸಾವಿಗೆ ಪ್ರಧಾನಿ ಮೋದಿ ಸಂತಾಪ

ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ವಾಸಿಂ ಬಾರಿ ಕೊಲೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ವಾಸಿಂ ಬಾರಿ ಕೊಲೆ ಬಗ್ಗೆ ಪ್ರಧಾನಿ ಫೋನ್ ಕಾಲ್ ಮುಖಾಂತರ ವಿಚಾರಿಸಿದ್ದಾರೆ. ಜಮ್ಮು ಕಾಶ್ಮೀರದ ಪ್ರದೇಶಿಕ ಕಾಂಗ್ರೆಸ್ ಸಮಿತಿ ಬಿಜೆಪಿ ಮುಖಂಡರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

• Video Icon

state8, Jul 2020, 2:40 PM

ಲ್ಯಾಪ್‌ ಟಾಪ್ ಖರೀದಿಸಲು ಪೋಷಕರು ಸಾಲದ ಮೊರೆ..!

ಆನ್‌ಲೈನ್ ತರಗತಿಗೆ ಮೂಲಭೂತವಾಗಿ ಬೇಕಾಗುವ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಖರೀದಿಸಲು ಪೋಷಕರು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅರ್ಜಿಸಲ್ಲಿಸಲಾರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.