ಫೋಟೋ  

(Search results - 713)
 • modi baby NEW

  NEWS23, Jul 2019, 4:34 PM IST

  ಪ್ರಧಾನಿ ಕಚೇರಿಯಲ್ಲಿ ಮೋದಿ ಗೆಳೆಯ: ಮುದ್ದು ಮಾಡಲು ಮುಗಿಬಿದ್ದ ಇಂಡಿಯಾ!

  ಮೋದಿ ಭೇಟಿ ಮಾಡಲು ಸಂಸತ್ತಿನ ಮೋದಿ ಕಚೇರಿಗೆ ಬಂದ 'ಪುಟ್ಟ ಗೆಳೆಯ'| ಪುಟ್ಟ ಗೆಳೆಯನಿಗೆ ತಿಂಡಿ ತಿನ್ನಿಸಿ, ಆಡುವುದರಲ್ಲಿ ತಲ್ಲೀನರಾದ ಪ್ರಧಾನಿ| ಮಗುವಿನೊಂದಿಗಿರುವ ಮೋದಿ ಫೋಟೋಗೆ ಇಂಡಿಯಾ ಫುಲ್ ಫಿದಾ

 • photo gallery

  NRI23, Jul 2019, 3:24 PM IST

  ಕೆನಡಾದಲ್ಲಿ ಅದ್ಧೂರಿ ಹವ್ಯಕ ಸಮ್ಮೇಳನ: ಕಲೆ, ಸಂಸ್ಕೃತಿ, ಇತಿಹಾಸ ಅನಾವರಣ

  ಅಮೆರಿಕ ಖಂಡದಲ್ಲಿ ನೆಲೆಸಿರುವ ಹವ್ಯಕ ಭಾಷಿಕರನ್ನು ಒಂದೆಡೆ ಸೇರಿಸಿ ಸಂಭ್ರಮಿಸುವ ದ್ವೈವಾರ್ಷಿಕ ಹವ್ಯಕ ಸಮ್ಮೇಳನ ಇತ್ತೀಚೆಗೆ ನಡೆಯಿತು. ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ (HAA) ವತಿಯಿಂದ ಹಮ್ಮಿಕೊಳ್ಳಲಾದ ಈ ಸಮ್ಮೇಳನದಲ್ಲಿ ಹವ್ಯಕ ಕಲೆ, ಸಂಸ್ಕೃತಿ, ಇತಿಹಾಸದ ಅನಾವರಣ. ಅದ್ಧೂರಿ ಸ್ಮಮೇಳದನದ ಶ್ರೀಮಂತಿಕೆ ಸಾರುವ ಫೋಟೋಗಳು ಇಲ್ಲಿವೆ

 • Tabu

  ENTERTAINMENT23, Jul 2019, 12:26 PM IST

  ಟಬು ಹಾಟ್ ಪೋಸ್ ; ವಯಸ್ಸು 47 ಕಾಣ್ಸೋದು 20 ರಂತೆ!

  ಅಜಯ್ ದೇವಗನ್ ಜೊತೆ ‘ ದೇ ದೇ ಪ್ಯಾರ್ ದೇ’ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದವರು ಟಬು. ದೃಶ್ಯಂ, ಗೋಲ್ ಮಾಲ್ ಅಗೈನ್, ಮಿಸ್ಸಿಂಗ್, ಸಂಜು, ಭಾರತ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ನಟಿ. 47 ರ ಹರೆಯದಲ್ಲೂ ಬಳಕುವ ಬಳ್ಳಿಯಂತಿದ್ದಾರೆ. ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 

 • Mouni Roy

  ENTERTAINMENT22, Jul 2019, 3:02 PM IST

  ಹಾಟ್ ಲುಕ್‌ನಲ್ಲಿ ಕೆಜಿಎಫ್ ಕ್ವೀನ್

  ಕೆಜಿಎಫ್- 1 ನಲ್ಲಿ "ಗಲಿ ಗಲಿ ಮೇ ಫಿರ್ ತಾ ಹೂ' ಎಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಹುಡುಗರ ಗಮನ ಸೆಳೆದಿರುವ ಬಾಲಿವುಡ್ ಬೆಡಗಿ ಮೌನಿರಾಯ್ ಹಾಟ್  ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. 

 • priyanka Chopra

  ENTERTAINMENT22, Jul 2019, 9:30 AM IST

  ಪಟಾಕಿ ಹೊಡೆದ್ರೆ ಅಸ್ತಮಾ ಎಂದಿದ್ದ ಪ್ರಿಯಾಂಕಾ ಧಂ ಫೋಟೋಗೆ ನೆಟ್ಟಿಗರ ತರಾಟೆ

  ದೀಪಾವಳಿ ಆಚರಣೆ ವೇಳೆ ಪಟಾಕಿ ಹಚ್ಚದಿರಿ, ಇದರಿಂದ ಅಸ್ತಮಾ ರೋಗ ಹರಡುತ್ತದೆ ಎಂದು ಬುದ್ಧಿಮಾತು ಹೇಳಿದ್ದ ನಟಿ ಪ್ರಿಯಾಂಕಾ ಚೋಪ್ರಾ, ಮಿಯಾಮಿ ಯಾಚ್‌ ಬೀಚ್‌ನಲ್ಲಿ ಪತಿ ನಿಕ್‌ ಜೋನ್ಸ್‌ ಮತ್ತು ತಾಯಿ ಮಧು ಛೋಪ್ರಾ ಜತೆಗೂಡಿ ಅವರೇ ಧಂ ಹೊಡೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರಿಂದ ತೀವ್ರ ತರಾಟೆಗೆ ಒಳಗಾಗಿದ್ದಾರೆ.

 • nikhila rao

  ENTERTAINMENT20, Jul 2019, 4:42 PM IST

  ಪೌರಾಣಿಕ ಪಾತ್ರಕ್ಕೂ ಸೈ ಬೋಲ್ಡ್ ಪಾತ್ರಕ್ಕೂ ಜೈ ಎಂದ ನಿಖಿಲಾ ರಾವ್

  ಶನಿ ಧಾರಾವಾಹಿಯಲ್ಲಿ ಸನ್ಯಾ ದೇವಿ ಹಾಗೂ ಚಾಯಾ ದೇವಿ ದ್ವಿಪಾತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದವರು ನಿಖಿಲಾ ರಾವ್. ಇವರು ಶ್ರೀನಿವಾಸ ಕಲ್ಯಾಣ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ.  ಪೌರಾಣಿಕ ಪಾತ್ರಕ್ಕೂ ಸೈ, ಬೋಲ್ಡ್ ಪಾತ್ರಕ್ಕೂ ಜೈ ಎನ್ನುವ ಪ್ರತಿಭಾನ್ವಿತ ನಟಿ. ಅವರ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ. 

 • india flag

  NEWS20, Jul 2019, 2:41 PM IST

  ಏನ್ರೀ ತರೂರ್: ಕಾಂಗ್ರೆಸ್ ನಾಯಕನ ಫೋಟೋಗೆ ನೆಟ್ಟಿಗರು ಗುರ್!

  ಕಾಂಗ್ರೆಸ್ ನಾಯಕ ಶಶಿ ತರೂರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಇದೀಗ ಭಾರೀ ವಿವಾಧ ಸೃಷ್ಟಿಸಿವೆ. ತರೂರ್ ಶೇರ್ ಮಾಡಿರುವ ಫೋಟೋದಲ್ಲಿ ಟೇಬಲ್ ಮೇಲೆ ಇಟ್ಟಿರುವ ಭಾರತದ ರಾಷ್ಟ್ರಧ್ವಜ ತಲೆಕೆಳಗಾಗಿರುವುದು ವಿವಾದ ಸೃಷ್ಟಿಸಿದೆ.

 • arjun

  ENTERTAINMENT20, Jul 2019, 10:39 AM IST

  ಮದುವೆಯಾಗದೇ ಗಂಡು ಮಗುವಿಗೆ ಜನ್ಮ ನೀಡಿದ ಅರ್ಜುನ್ ರಾಂಪಾಲ್ ಗೆಳತಿ

  ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗರ್ಲ್ ಫ್ರೆಂಡ್ ಗ್ಯಾಬ್ರಿಲ್ಲಾ ದೆಮೆಟ್ರಿಯಾದೇಸ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅರ್ಜುನ್ ಮಗನನ್ನು ಎತ್ತಿಕೊಂಡಿರುವ ಫೋಟೋವನ್ನು ಗ್ಯಾಬ್ರಿಲ್ಲಾ ಶೇರ್ ಮಾಡಿದ್ದಾರೆ.  

 • Deer

  NEWS20, Jul 2019, 9:13 AM IST

  ಜಿಂಕೆ ಮರಿಗೆ ಎದೆ ಹಾಲುಣಿಸುವ ಫೋಟೋ ಜಾಲತಾಣದಲ್ಲಿ ವೈರಲ್‌!

  ಜಿಂಕೆ ಮರಿಗೆ ಎದೆ ಹಾಲುಣಿಸುವ ಫೋಟೋ ಜಾಲತಾಣದಲ್ಲಿ ವೈರಲ್‌| ಮಗುವಿಗೆ ಹಾಲುಣಿಸುವಂತೆ ಜಿಂಕೆ ಮರಿಗೆ ಹಾಲುಣಿಸುತ್ತಿರುವ ಪರಿಗೆ ಮೆಚ್ಚುಗೆಯ ಮಹಾಪೂರ

 • skeleton

  NEWS19, Jul 2019, 9:27 AM IST

  Fact Check| ಭೀಮನ ಮಗ ಘಟೋತ್ಕಜನ ಅಜಾನುಬಾಹು ಅಸ್ಥಿಪಂಜರ ಪತ್ತೆ!

  ಅಜಾನುಬಾಹು ಗಾತ್ರದ ಅಸ್ಥಿಪಂಜರದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ಮಹಾಭಾರತದ ಪ್ರಮುಖ ಪಾತ್ರವಾದ ಭೀಮನ ಪುತ್ರ ಘಟೋತ್ಕಜನ ಅಸ್ಥಿ ಎಂದು ಹೇಳಲಾಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

 • ധോണി, കോഹ്ലി, രോഹിത് ശര്‍മ്മയടക്കമുള്ള ക്രിക്കറ്റ് താരങ്ങള്‍

  TECHNOLOGY18, Jul 2019, 5:57 PM IST

  ವೈರಲ್ ಆಗಿರೋ FaceAppಗೆ ಕಾದಿದೆ ಗಂಡಾಂತರ?

  ಸುಮಾರು ನೂರು ಮಿಲಿಯನ್ ಡೌನ್‌ಲೋಡ್ ಆಗಿರುವ ಫೋಟೋ ಎಡಿಟಿಂಗ್ ಆ್ಯಪ್ FaceApp ಈಗ ವಿವಾದದ ಸುಳಿಯಲ್ಲಿದೆ. ಈ ಆ್ಯಪ್ ಬಳಕೆಯಿಂದಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. 

 • sumathi irani

  ENTERTAINMENT18, Jul 2019, 4:25 PM IST

  ನೋಡ್ರಪ್ಪಾ..! ದಶಕದ ಹಿಂದೆಯೇ FaceApp ಬಳಸಿದ್ರು ಸ್ಮೃತಿ ಇರಾನಿ!

  ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಟ್ರೆಂಡ್ ಗಳಿಗೆ ಬೇಗ ಸ್ಪಂದಿಸುತ್ತಾರೆ. ಫೇಸ್ ಆ್ಯಪ್ ಗೆ ತಾವೂ ಏನೂ ಕಮ್ಮಿಯಿಲ್ಲ ಎಂಬಂತೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.  

 • Mayuri Upadhya

  ENTERTAINMENT18, Jul 2019, 3:13 PM IST

  ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮಿಂಚಿದ ರಘು ದೀಕ್ಷಿತ್ ಪತ್ನಿ ಮಯೂರಿ ಫೋಟೋಸ್!

  ಇವರು ಡ್ಯಾನ್ಸ್ ಮಾಡಲು ನಿಂತರೆ ಥೇಟ್ ನಾಟ್ಯ ಮಯೂರಿಯಾಗಿ ಬಿಡುತ್ತಾರೆ. ನೃತ್ಯದ ಎಲ್ಲಾ ಪ್ರಕಾರಗಳು ಇವರಿಗೆ ಸುಲಲಿತ. ಇವರ ಡ್ಯಾನ್ಸ್ ನೋಡುವುದೇ ಕಣ್ಣಿಗೆ ಹಬ್ಬ. ಹೌದು ಅವರೇ ನಾಟ್ಯ ಮಯೂರಿ ಉಪಾಧ್ಯಾಯ. ಅವರ ಸ್ಟೈಲಿಶ್ ಫೋಟೋಗಳು ಇಲ್ಲಿವೆ ನೋಡಿ.
   

 • Ayushmann Khurrana

  ENTERTAINMENT18, Jul 2019, 2:36 PM IST

  #SareeTwitter,ಸೀರೆ ತೊಟ್ಟ ನಟನ ಫೋಟೋ ವೈರಲ್!

  ಟ್ಟಿಟರ್ ನಲ್ಲಿ ಧೂಳೆಬ್ಬಿಸುತ್ತಿರುವ #SareeTwitter ಅಭಿಯಾನಕ್ಕೆ ರಾಜಕಾರಣಿಗಳು ಮಾತ್ರವಲ್ಲದೇ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್ ಮಂದಿ ಸಪೋರ್ಟ್ ಮಾಡಿದ್ದಾರೆ. ಅದರಲ್ಲೂ ಈ ನಟ ತೊಟ್ಟ ಸೀರೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

 • Samiksha

  ENTERTAINMENT17, Jul 2019, 2:18 PM IST

  ಏನ್ ಸಂದಾಗವ್ಳೆ ‘ಸುಬ್ಬಲಕ್ಷ್ಮೀ ಸಂಸಾರ’ ಶನಾಯ!

  ‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಶನಾಯಾ ಕಿರುತೆರೆ ಮಾತ್ರವಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಅವರ ಫೋಟೋಗಳು ಇಲ್ಲಿವೆ ನೋಡಿ.