ಫೋಕ್ಸ್‌ವ್ಯಾಗನ್‌  

(Search results - 2)
 • Volkswagen Show room

  AUTOMOBILE18, May 2019, 3:03 PM

  ಫೋಕ್ಸ್‌ವ್ಯಾಗನ್‌ ಹೊಸ ವರ್ಷನ್‌ - ಪಾಪ್‌ ಅಪ್‌ ಸ್ಟೋರ್‌ ಆರಂಭ!

  ಫೋಕ್ಸ್‌ವ್ಯಾಗನ್ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೆ ಪೋಲೋ ಹಾಗೂ ಆ್ಯಮಿಯೋ ಕಾರುಗಳು 1.0 ಲೀಟರ್ ಎಂಜಿನ್ ಹಾಗೂ ಪೈಪೋಟಿ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಬೆಂಗಳೂರು ಹಾಗೂ ತುಮಕೋರಿನಲ್ಲಿ ಡಿಜಿಟಲ್ ಶೋ ರೂಂ ಹಾಗೂ ಕಾರ್ಪೋರೇಟ್ ಸೆಂಟರ್ ಆರಂಭಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • volkswagen

  Jobs9, May 2019, 10:51 AM

  ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆಳೆದ ಬೆಂಗಳೂರಿಗ ಈಗ ನಿರುದ್ಯೋಗಿ!

  ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆ ಎಳೆದ ಬೆಂಗಳೂರಿಗ ಈಗ ನಿರುದ್ಯೋಗಿ| ಕೆಲಸದಿಂದ ವಜಾಗೊಳಿಸಿದ ಅಮೆರಿಕದ ಜನರಲ್‌ ಮೋಟ​ರ್ಸ್| 2 ತಿಂಗಳ ಸಂಬಳ ಪಡೆದು ಬೆಂಗಳೂರಿಗೆ ಮರಳಿದ ಹೇಮಂತ್‌| ಈತ ಮಾಡಿದ ತನಿಖೆಯಿಂದ ಫೋಕ್ಸ್‌ವ್ಯಾಗನ್‌ 2.2 ಲಕ್ಷ ಕೋಟಿ ಕಟ್ಟಿತ್ತು