ಫೈಝರ್
(Search results - 20)InternationalJan 18, 2021, 11:14 AM IST
ಲಸಿಕೆ ತೆಗೆದುಕೊಂಡ 13 ಜನರಿಗೆ ಲಕ್ವಾ!
ಇಸ್ರೇಲ್ನಲ್ಲಿ ಫೈಝರ್ ಲಸಿಕೆ ತೆಗೆದುಕೊಂಡ 13 ಜನರಿಗೆ ಲಕ್ವಾ!| ನಾರ್ವೆ ಬಳಿಕ ಇಸ್ರೇಲ್ನಲ್ಲೂ ಗಂಭೀರ ಅಡ್ಡಪರಿಣಾಮ ಪತ್ತೆ
InternationalJan 9, 2021, 9:06 AM IST
ಹೈಸ್ಪೀಡ್ ವೈರಸ್ ಮೇಲೂ ಫೈಝರ್ ಪರಿಣಾಮಕಾರಿ!
ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್| ರೂಪಾಂತರಿ ವೈರಸ್ ವಿರುದ್ಧವೂ ಫೈಝರ್ ಸಂಸ್ಥೆಯ ಕೊರೋನಾ ಲಸಿಕೆ ಪರಿಣಾಮಕಾರಿ ಆಗಬಲ್ಲದು
InternationalJan 5, 2021, 8:43 AM IST
ನಮ್ಮ ಲಸಿಕೆ ಫೈಜರ್ಗಿಂತ ಕಮ್ಮಿ ಏನೂ ಅಲ್ಲ, ನಮ್ಮನ್ನೇಕೆ ಟಾರ್ಗೆಟ್ ಮಾಡಲಾಗುತ್ತಿದೆ?
ನಮ್ಮ ಲಸಿಕೆ ಫೈಜರ್ಗಿಂತ ಕಮ್ಮಿ ಏನೂ ಅಲ್ಲ| ಮ್ಮನ್ನೇಕೆ ಟಾರ್ಗೆಟ್ ಮಾಡಲಾಗುತ್ತಿದೆ?| ವಿದೇಶೀ ದತ್ತಾಂಶ ಆಧರಿಸಿ ವಿದೇಶಿ ಲಸಿಕೆಗೆ ಅನುಮತಿ ಏಕೆ?| ಲಸಿಕೆ ಟ್ರಯಲ್ ಬಗ್ಗೆ 5 ಲೇಖನ ಮುದ್ರಿಸಿದ್ದೇವೆ| ಫೆಬ್ರವರಿ-ಮಾಚ್ರ್ನಲ್ಲಿ 3ನೇ ಹಂತದ ಕೋವ್ಯಾಕ್ಸಿನ್ ಲಸಿಕೆ ದತ್ತಾಂಶ| ವಿಜ್ಞಾನಿಗಳ ಮೇಲಿನ ಟೀಕೆಯಿಂದ ನೋವಾಗಿದೆ: ಭಾರತ್ ಬಯೋಟೆಕ್ ಮುಖ್ಯಸ್ಥ| ವಿಜ್ಞಾನಿಗಳ ಮೇಲೆ ಕಲ್ಲೆಸೆತದಿಂದ ನೋವು: ಬೇಸರ
Fact CheckDec 26, 2020, 2:46 PM IST
Fact Check : ಫೈಝರ್ ಲಸಿಕೆ ಪಡೆದ ನರ್ಸ್ ಸಾವನ್ನಪ್ಪಿ ಬಿಟ್ರಾ..?
ಅಮೆರಿಕದಲ್ಲೂ ಲಸಿಕೆ ನೀಡಲು ಆರಂಭಿಸಲಾಗಿದ್ದು, ಲಸಿಕೆ ಹಾಕಿಸಿಕೊಂಡ ನರ್ಸ್ವೊಬ್ಬರು ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರಂತೆ! ಕೊನೆಗೂ ಕೊರೊನಾಗೆ ಲಸಿಕೆ ಬಂತು ಎಂದು ಖುಷಿ ಪಟ್ಟರೆ ಇದೆಂಥಾ ಸುದ್ದಿ..? ಹಾಗಾದ್ರೆ ಲಸಿಕೆ ಸೇಫ್ ಅಲ್ವಾ? ಏನಿದರ ಅಸಲಿಯತ್ತು? ನೋಡೋಣ..!
InternationalDec 23, 2020, 12:05 PM IST
#Trending: ಪದತ್ಯಾಗ ಮಾಡಲೊಲ್ಲದ ಟ್ರಂಪ್, ಅಮೆರಿಕದಲ್ಲಿ ಭಾರತೀಯರ ಕಮಾಲ್!
ಕೊರೋನಾ ಅಟ್ಟಹಾಸದ ಬೆನ್ನಲ್ಲೇ ಸದ್ಯ ಎಂಟ್ರಿ ಕೊಟ್ಟಿರುವ ಕೊರೋನಾ ಹೊಸ ತಳಿ ಜಗತ್ತಿನ ನಿದ್ದೆಗೆಡಿಸುತ್ತಿದೆ. ಹೀಗಿರುವಾಗ ತಾವು ಈ ಹೊಸ ತಳಿಗೆ ಕೇವಲ ಆರು ವಾರದಲ್ಲಿ ಲಸಿಕೆ ಕಂಡು ಹಿಡಿಯಲು ಸಿದ್ಧರಿದ್ದೇವೆಂದು ಫೈಝರ್ ತಿಳಿಸಿದೆ. ಇದು ಜನರಲ್ಲಿ ಕೊಂಚ ಆಶಾವಾದ ಹುಟ್ಟು ಹಾಕಿದ್ದರೂ, ಎಷ್ಟು ಪರಿಣಾಮಕಾರಿಯಾಗಿರಬಹುದೆಂಬ ಸವಾಲೂ ಮೂಡಿಸಿದೆ. ಇನ್ನು ಇತ್ತ ಅಂಟಾರ್ಟಿಕಕ್ಕೂ ಕೊರೋನಾ ಲಗ್ಗೆ ಇಟ್ಟಿದೆ, ಈ ಮೂಲಕ ಇಡೀ ಬೂಮಿಗೆ ಈ ಮಹಾಮಾರಿ ವ್ಯಾಪಿಸಿದಂತಾಗಿದೆ.
InternationalDec 21, 2020, 9:22 AM IST
ಲಸಿಕೆ ಪಡೆದ ಬಳಿಕ ಕುಸಿದು ಬಿದ್ದ ಅಮೆರಿಕದ ನರ್ಸ್!
ಲಸಿಕೆ ಪಡೆದ ಬಳಿಕ ಕುಸಿದು ಬಿದ್ದ ಅಮೆರಿಕದ ನರ್ಸ್!| ತಲೆ ತಿರುಗುತ್ತಿದೆ ಎಂದು ಹೇಳುತ್ತಲೇ ಬಿದ್ದರು| ವಿಡಿಯೋ ವೈರಲ್, ಫೈಝರ್ ಬಗ್ಗೆ ಆತಂಕ
InternationalDec 16, 2020, 7:29 AM IST
ಕೊರೋನಾದಿಂದ 2 ವರ್ಷ ರಕ್ಷಣೆ ನೀಡುತ್ತೆ ಈ ಲಸಿಕೆ!
ಕೊರೋನಾದಿಂದ 2 ವರ್ಷ ರಕ್ಷಣೆ ನೀಡುತ್ತೆ ರಷ್ಯಾ ಲಸಿಕೆ| ಫೈಝರ್ ಲಸಿಕೆಯಲ್ಲಿ 5 ತಿಂಗಳು ಸುರಕ್ಷೆ| ಸ್ಪುಟ್ನಿಕ್ ಲಸಿಕೆ ತಯಾರಿಕಾ ಕಂಪನಿ ಹೇಳಿಕೆ
InternationalDec 10, 2020, 4:38 PM IST
'ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್ನಿಂದ ದೂರವಿರಿ!'
ಕೊರೋನಾ ಲಸಿಕೆಯಿಂದ ಪಾರಾಗಲು ಸಂಜೀವಿನಿಯಂತೆ ಮೈದಳೆದಿರುವ ಅಮೆರಿಕದ ಫೈಝರ್| ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್ನಿಂದ ದೂರವಿರಿ: ಬ್ರಿಟನ್ ಸರ್ಕಾರ
InternationalDec 10, 2020, 11:21 AM IST
ಫೈಝರ್ ಲಸಿಕೆ ನೀಡಲು ಕೆನಡಾ ಅನುಮೋದನೆ; ಆದರೆ ಇದರಲ್ಲೂ ಇದೆ ಈ ಸಮಸ್ಯೆ..!
ಬ್ರಿಟನ್ನಲ್ಲಿ ಕೊರೋನಾ ವೈರಸ್ ಓಡಿಸುವ ಫೈಝರ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈಗಾಗಲೇ ಅಲರ್ಜಿ ಸಮಸ್ಯೆ ಇರುವವರು ಈ ಲಸಿಕೆ ಪಡೆಯುವುದು ಒಳ್ಳೇದಲ್ಲ ಎನ್ನಲಾಗುತ್ತಿದೆ.
InternationalDec 8, 2020, 5:45 PM IST
Covid-19 ವಿರುದ್ಧ ಲಸಿಕೆ ಹೋರಾಟ ಆರಂಭ; ಫೈಝರ್ ವ್ಯಾಕ್ಸಿನ್ ಪಡೆದ 2ನೇ ವ್ಯಕ್ತಿ ವಿಲಿಯಂ ಶೇಕ್ಸ್ಪಿಯರ್!
ಕೊರೋನಾ ಮಾಹಾಮಾರಿ ವಿರುದ್ಧ ಲಸಿಕೆ ಹೋರಾಟ ಆರಂಭಗೊಂಡಿದೆ. ಇಷ್ಟು ದಿನ ಪ್ರಯೋಗದ ಹಂತದಲ್ಲಿದಿದ ಲಸಿಕೆ ಇದೀಗ ಕೊರೋನಾದಿಂದ ಹೆಚ್ಚು ಅಪಾಯವಿರುವರಿಗೆ ಫೈಜರ್ ಲಸಿಕೆ ಹಾಕಲಾಗುತ್ತಿದೆ. ಫೈಜರ್ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ವಿಲಿಯಂ ಶೇಕ್ಸ್ಪಿಯರ್ ಪಾತ್ರರಾಗಿದ್ದಾರೆ.
InternationalDec 8, 2020, 4:21 PM IST
ವಿಶ್ವದ ಮೊದಲ ಫೈಝರ್ ಕೊರೋನಾ ಲಸಿಕೆ ಪಡೆದ 90 ವರ್ಷದ ವೃದ್ಧೆ!
ಕೊರೋನಾ ವಿರುದ್ದ ಬ್ರಿಟನಲ್ಲಿ ಲಸಿಕೆ ಆರಂಭ| ವಿಶ್ವದ ಮೊದಲ ಕೊರೋನಾ ಲಸಿಕೆ ಪಡೆದ ಮಾರ್ಗರೆಟ್| 90 ವರ್ಷದ ವೃದ್ಧೆಗೆ ವಿಶ್ವದ ಮೊದಲ ಫೈಝರ್ ಲಸಿಕೆ
InternationalDec 7, 2020, 7:54 AM IST
ಬ್ರಿಟನ್ ರಾಣಿ ಎಲಿಜಬೆತ್, ಫಿಲಿಪ್ ಸೇರಿ ಪ್ರಮುಖರಿಗೆ ಮೊದಲ ಫೈಝರ್ ಲಸಿಕೆ!
ಕೊರೋನಾ ಸೋಂಕಿತರ ಗುಣಮುಖಕ್ಕಾಗಿ ತುರ್ತು ಬಳಕೆಗೆ ಅಮೆರಿಕದ ಫೈಝರ್ ಲಸಿಕೆ| ಬ್ರಿಟನ್ ರಾಣಿ ಎಲಿಜಬೆತ್, ಫಿಲಿಪ್ ಸೇರಿ ಪ್ರಮುಖರಿಗೆ ಮೊದಲ ಫೈಝರ್ ಲಸಿಕೆ
InternationalDec 3, 2020, 9:29 AM IST
ಒಂದೂ ಲಸಿಕೆ ಬಿಡುಗಡೆ ಮಾಡಿರದ ಕಂಪನಿಯಿಂದ ಕೊರೋನಾಗೆ ಮದ್ದು!
ಒಂದೂ ಲಸಿಕೆ ಬಿಡುಗಡೆ ಮಾಡಿರದ ಕಂಪನಿಯಿಂದ ಕೊರೋನಾಗೆ ಮದ್ದು| ಫೈಝರ್ ಲಸಿಕೆಯ ಹಿಂದಿನ ಶಕ್ತಿ ಜರ್ಮನಿಯ ಬಯೋಎನ್ಟೆಕ್| 1500 ಸಿಬ್ಬಂದಿಯ ಕಂಪನಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಕೆ
InternationalNov 25, 2020, 9:17 AM IST
ಸ್ಪುಟ್ನಿಕ್ ಶೇ.95ರಷ್ಟು ಪರಿಣಾಮಕಾರಿ!
ಸ್ಪುಟ್ನಿಕ್ ಶೇ.95ರಷ್ಟು ಪರಿಣಾಮಕಾರಿ| ಫೈಝರ್, ಮಾಡೆರ್ನಾ, ಕೋವಿಶೀಲ್ಡ್, ಕೋವ್ಯಾಕ್ಸಿನ್ ಬೆನ್ನಲ್ಲೇ ಮತ್ತೊಂದು ಲಸಿಕೆ| 2ರಿಂದ 8 ಡಿಗ್ರಿ ಸಾಮಾನ್ಯ ವಾತಾವರಣದಲ್ಲಿ ಸಂರಕ್ಷಿಸಿಡಬಹುದಾದ ಸ್ಪುಟ್ನಿಕ್| ರಷ್ಯಾದ ಸ್ಪುಟ್ನಿಕ್ ಲಸಿಕೆಯ ಒಂದು ಡೋಸ್ ದರ 750 ರು.ಗಿಂತ ಕಡಿಮೆ!
InternationalNov 23, 2020, 3:22 PM IST
ಡಿ.11-12ಕ್ಕೆ ಅಮೆರಿಕ ಪ್ರಜೆಗಳಿಗೆ ಕೊರೋನಾ ಗೆಲ್ಲಲು ಫೈಝರ್ ಅಸ್ತ್ರ!
ಕೊರೋನಾ ಲಸಿಕೆ ಪರೀಕ್ಷೆಯಲ್ಲಿ ಶೇ.95ರಷ್ಟುಪರಿಣಾಮಕಾರಿಯಾಗಿರುವ ವಿಶ್ವದ ಮೊದಲ ಲಸಿಕೆ ಖ್ಯಾತಿಯ ‘ಫೈಝರ್’| ಡಿಸೆಂಬರ್ 11-12ರಂದು ಲಭ್ಯವಾಗುವ ಸಾಧ್ಯತೆ