ಫೇಸ್ ಬುಕ್  

(Search results - 84)
 • police

  Karnataka Districts19, Sep 2019, 7:58 AM IST

  ಪೊಲೀಸರ ವಿಡಿಯೋ ಮಾಡಿ ಫೇಸ್‌ಬುಕ್‌ಗೆ ಅಪಲೋಡ್ : ಅರೆಸ್ಟ್

  ಪೊಲೀಸರನ್ನು ನಿಂದಿಸಿ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಆಪ್‌ಲೋಡ್‌ ಮಾಡಿದ್ದ ಕಿಡಿಗೇಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. 

 • Raichur
  Video Icon

  Karnataka Districts17, Sep 2019, 7:00 PM IST

  ಯಾವಾಗ ಬುದ್ಧಿಬರುತ್ತೋ..! ಡಿಸಿಎಂ ಸಭೆಯಲ್ಲಿ ಅಧಿಕಾರಿಗಳ ಮೊಬೈಲ್ ಮೇನಿಯಾ!

  ಡಿಸಿಎಂ ಗೋವಿಂದ ಕಾರಜೋಳ ರಾಯಚೂರು ಜಿಲ್ಲೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರೆ ಅಧಿಕಾರಿಗಳು ಮಾತ್ರ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಫುಲ್ ಬ್ಯುಸಿಯಾಗಿದ್ದರು.  ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ನಮಗೇನು ಗೊತ್ತೇ ಇಲ್ಲ ಎಂಬಂತೆ ಮೊಬೈಲ್ ನಲ್ಲಿ ಮುಳುಗಿದ್ದರು.

 • Video Icon

  NEWS15, Sep 2019, 2:30 PM IST

  ಹನಿಟ್ರಾಪ್ ಮಾಡಿ ಪತ್ರಕರ್ತನಿಗೆ ಬ್ಲಾಕ್ ಮೇಲ್, ಇಬ್ಬರು ಅರೆಸ್ಟ್!

  ಸಿಲಿಕಾನ್ ಸಿಟಿಯಲ್ಲಿ ಮತ್ತೆ ತಲೆ ಎತ್ತಿದೆ ಹನಿಟ್ರಾಪ್ ಕರ್ನಕಾಂಡ. ಹನಿಟ್ರಾಪ್ ಮಾಡಿ ಪತ್ರಕರ್ತನಿಗೆ ಬ್ಲಾಕ್ ಮೇಲ್ ಮಾಡಲು ಹೋಗಿ ಇಬ್ಬರು ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಕಗ್ಗಲೀಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗೆಳೆತನದ ನೆಪದಲ್ಲಿ ಫೇಸ್ ಬುಕ್ ನಲ್ಲಿ ಶಿವಕುಮಾರ್ ಎಂಬುವವರನ್ನು ಯುವತಿ ಸಂಪರ್ಕಿಸಿದ್ದರು. ನಂತರ ಸಿಯಾನ್ ರೆಸ್ಟೋ ಕೆಫೆಗೆ ಕರೆಸಿ ಹನಿಟ್ರಾಪ್ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡು ಬಿದ್ದಿದ್ದಾರೆ. 

   

 • DKS

  NEWS5, Sep 2019, 8:46 PM IST

  ಅವರು ಮಾಡಿದ್ದನ್ನು ಅನುಭವಿಸ್ತಾರೆ: ಡಿಕೆಶಿಯನ್ನು ಟೀಕಿಸಿದ ನಕಲಿ ಸುಮಲತಾ

  : ಸಾಮಾಜಿಕ ತಾಣಗಳಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದೆ. ಈ ನಕಲಿ ಖಾತೆಗಳು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬೆನ್ನು ಬಿದ್ದಿವೆ.

 • Facebook Likes

  TECHNOLOGY4, Sep 2019, 11:14 AM IST

  ಫೇಸ್ ಬುಕ್ ನಲ್ಲಿ ಇನ್ನು ಮುಂದೆ ಲೈಕ್ ಗಳು ಕಾಣಿಸೋದಿಲ್ಲ?

  ಇನ್ನು ಮುಂದಿನ ಫೇಸ್‌ಬುಕ್ ಪೋಸ್ಟ್‌ಗಳಿಗೆ ಎಷ್ಟು ಲೈಕ್‌ಗಳು ಬಂದಿವೆ ಎಂಬುದು ಮರೀಚಿಕೆಯಾಗುವ ಸಾಧ್ಯತೆಯಿದೆ. ಫೇಸ್ಬು ಕ್ ಬಳಕೆದಾರರು ಖಿನ್ನತೆ ಅಥವಾ ಇತರರ ಪೋಸ್ಟ್ ಗಳನ್ನು ಕಂಡು ಅಸೂಯೆಪಡುವುದರ ತಡೆಗೆ ಈ ಕ್ರಮಕ್ಕೆ ನಿರ್ಧರಿಸಲಾಗಿದೆ ಎನ್ನಲಾಗಿದೆ.

 • ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಒಂದು ಲುಕ್
  Video Icon

  ENTERTAINMENT3, Sep 2019, 3:31 PM IST

  ಅಪರೂಪಕ್ಕೆ ಫ್ಯಾನ್ಸ್ ಗಳಿಗೆ ದರ್ಶನ ನೀಡಿದ ’ಅವನೇ ಶ್ರೀಮನ್ನಾರಾಯಣ’!

  ಬಹುದಿನಗಳ ನಂತರ ಫೇಸ್ ಬುಕ್ ಲೈವ್ ಬಂದಿದ್ದಾರೆ.  ಬಿಗ್ ಬಜೆಟ್ ಚಿತ್ರ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಚಿತ್ರ ಏಕಕಾಲದಲ್ಲಿ  ಪಂಚಭಾಷೆಯಲ್ಲಿ  ರಿಲೀಸ್ ಆಗಲಿದೆ. ಸದ್ಯ ಡಬ್ಬಿಂಗ್ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಎಲ್ಲ ಅಂದುಕೊಂಡಂಗೆ ಮುಗಿದರೆ ಅಕ್ಟೋಬರ್ ಕೊನೆಯ, ನವೆಂಬರ್ ಮೊದಲ ವಾರ ತೆರೆಗೆ ಬರುವ ಸಾಧ್ಯತೆ ಇದೆ. 

 • Section 144

  Karnataka Districts26, Aug 2019, 11:47 AM IST

  ಅವಹೇಳನಕಾರಿ ಪೋಸ್ಟ್‌ನಿಂದ ಗಲಭೆ : ಲಿಂಗಸುಗೂರಲ್ಲಿ ನಿಷೇಧಾಜ್ಞೆ ಜಾರಿ

  ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ತೀವ್ರ ಗಲಭೆಗೆ ಕಾರಣವಾಗಿ ರಾಯಚೂರು ಜಿಲ್ಲೆ ಲಿಂಗಸುಗೂರಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

 • Radhika 1

  ENTERTAINMENT23, Aug 2019, 3:41 PM IST

  ’ಮಂಗಳಗೌರಿ’ ನಟಿಯ ಬದುಕನ್ನೇ ಬದಲಾಯಿಸಿತು ಫೇಸ್ ಬುಕ್ ಪೋಸ್ಟ್!

  ಎರಡು ಕನಸು ಧಾರಾವಾಹಿಯ ನಂತರ ಅಳಗುಳಿಮನೆ, ರಾಧಾ ಕಲ್ಯಾಣ, ಖುಷಿ ಕಣಜ, ಕಾದಂಬರಿ, ಮುಂಗಾರುಮಳೆ, ಸ್ವಾತಿಮುತ್ತು, ಪುಟ್ಮಲ್ಲಿ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿರುವ ರಾಧಿಕಾ ಮಿಂಚು ಸದ್ಯ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

 • Vani Harikrishna
  Video Icon

  ENTERTAINMENT1, Aug 2019, 9:13 PM IST

  ಬದುಕೇ ಬೇಡ ಅನ್ನಿಸಿಬಿಡುತ್ತೆ.. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಪತ್ನಿಯ ನೋವು

  ಕನ್ನಡದ ಗಾಯಕಿ, ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಪತ್ನಿ 'ವಾಣಿ ಹರಿಕೃಷ್ಣ' ಎಂದೇ ಖ್ಯಾತರಾಗಿರುವ 'ಅಕ್ಷರಾ ಹರಿ'  ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪೋಸ್ಟ್ ಗುರುವಾರ ದೊಡ್ಡ ಸುದ್ದಿ ಮಾಡಿದೆ. ’ಬದುಕೇ ಬೇಡ ಅನ್ನಿಸಿಬಿಡುತ್ತದೆ , ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ , ಈಗ " ಕುರುಕ್ಷೇತ್ರ" ಹಾಗೂ " ರಾಂಧವ" ಚಿತ್ರ ಗಳಲ್ಲಿ ನನ್ನನ್ನು ಹಾಡಿಸಿ , ಧ್ಧನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ.’ ಎಂದು ಬರೆದುಕೊಂಡಿದ್ದು ಬೇಸರ ಹೊರಹಾಕಿದ್ದಾರೆ.

 • Anil kumble - Shivanna

  ENTERTAINMENT13, Jul 2019, 12:12 PM IST

  ಶಿವಣ್ಣ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಅನಿಲ್ ಕುಂಬ್ಳೆ

  ಚಿಕಿತ್ಸೆಗೆಂದು ಲಂಡನ್ ಗೆ ತೆರಳಿರುವ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿಕೊಂಡಿದ್ದಾರೆ. ಅಲ್ಲಿಂದಲೇ ಫೇಸ್ ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಕ್ರಿಕೆಟಿಗ ಅನಿಲ್ ಕುಂಬ್ಳೆ ಲಂಡನ್ ನಲ್ಲಿ ಶಿವಣ್ಣರನ್ನು ಭೇಟಿ ಮಾಡಿ ಸರ್ಪ್ರೈಸ್ ನೀಡಿದ್ದಾರೆ.

 • Shivanna

  ENTERTAINMENT11, Jul 2019, 5:11 PM IST

  ಕೊನೆಗೂ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ರು ಶಿವಣ್ಣ

  ನಟ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಅವರಿಗೆ ಅಷ್ಟೊಂದು ಆಸಕ್ತಿಯೂ ಇರಲಿಲ್ಲ. ಎಲ್ಲಾ ಸ್ಟಾರ್ ಗಳಂತೆ ಶಿವಣ್ಣನೂ ಸೋಷಿಯಲ್ ಮೀಡಿಯಾಗೆ  ಬರಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು.  ಇದೀಗ ಶಿವಣ್ಣ ಫೇಸ್ ಬುಕ್ ಗೆ ಬಂದಿದ್ದಾರೆ.

 • Goddman rape lady cop

  Karnataka Districts8, Jul 2019, 8:47 AM IST

  ಫೇಸ್ ಬುಕ್ ಗೆಳೆಯನಿಂದ ಯುವತಿ ಮೇಲೆ ಅತ್ಯಾಚಾರ

  ಯುವತಿಯೊಬ್ಬಳು ಫೇಸ್ ಬುಕ್ ಗೆಳೆಯನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದು, ನಾಪತ್ತೆಯಾದ ಗೆಳೆಯನ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ. 

 • Facebook and watsapp

  TECHNOLOGY3, Jul 2019, 10:13 PM IST

  ಮಾತು ನಿಲ್ಲಿಸಿದ ಫೇಸ್ ಬುಕ್, ವಾಟ್ಸಪ್..ಬಳಲಿದ ಬಳಕೆದಾರ!

  ಬುಧವಾರ ಸಂಜೆ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾಗಳು ಮಾತು ನಿಲ್ಲಿಸಿದ್ದವು. ಫೇಸ್ ಬುಕ್ ಒಡೆತನದಲ್ಲೇ ಇರುವ ಫೇಸ್ ಬುಕ್, ವಾಟ್ಸಪ್ ಮತ್ತು ಇಸ್ಟಾಗ್ರ್ಯಾಮ್ ನಲ್ಲಿ ಡೌನ್ ಲೋಡ್ ಮತ್ತು ಅಪ್ ಲೋಡ್ ಸಮಸ್ಯೆ ಕಾಣಿಸಿಕೊಂಡಿತು.

 • Darshan

  ENTERTAINMENT2, Jul 2019, 1:07 PM IST

  ಕಡೆಗೂ ಓಪನ್ ಚಾಲೆಂಜ್ ರಿವೀಲ್ ಮಾಡಿದ ದರ್ಶನ್

  ಸೆಲೆಬ್ರಿಟಿಗಳಿಗೆ ಓಪನ್ ಚಾಲೆಂಜ್ ಹಾಕುವುದಾಗಿ ದರ್ಶನ್ ಹಾಕಿದ್ದ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಕಡೆಗೂ ಫೇಸ್ ಬುಕ್ ಲೈವ್ ಗೆ ಬಂದು ಓಪನ್ ಚಾಲೆಂಜ್ ಹಾಕಿದ್ದಾರೆ. 

 • Krithi Karanth
  Video Icon

  NEWS22, Jun 2019, 1:40 PM IST

  ರೋಲೆಕ್ಸ್ ಪ್ರಶಸ್ತಿಗಾಗಿ ಸುಳ್ಳು ದಾಖಲೆ ಕೊಟ್ರಾ ಕೃತಿ ಕಾರಂತ್?

  ಖ್ಯಾತ ವನ್ಯಜೀವಿ ತಜ್ಞೆ ಕೃತಿಕಾರಂತ್ ಮೇಲೆ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗಾಗಿ ಸುಳ್ಳು ದಾಖಲೆ ನೀಡಿದ ಆರೋಪ ಕೇಳಿ ಬಂದಿದೆ.  ಪ್ರೆಸ್ ನೋಟ್ ಹಾಗೂ ಟ್ವಿಟರ್ ಫೇಸ್ ಬುಕ್ ಪೇಜ್ ಗಳಲ್ಲಿ ಕೃತಿ ಕಾರಂತ್ ವಿರುದ್ಧ ಅರಣ್ಯ ಇಲಾಖೆ ಆರೋಪ ಮಾಡಿದೆ.  2019 ನೇ ಸಾಲಿನ ಅಂತರರಾಷ್ಟ್ರೀಯ ರೋಲೆಕ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ ಕೃತಿ ಕಾರಂತ್.  ಇದು ಸಾರ್ವಜನಿಕ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದವರಿಗೆ ಕೊಡಮಾಡಲಾಗುವ ಪ್ರಶಸ್ತಿ ಇದು.  ಈ ಪ್ರಶಸ್ತಿ ಪಡೆಯಲು ಕೃತಿ ಸುಳ್ಳು ದಾಖಲೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.