ಫೇಸ್‌ಬುಕ್

(Search results - 262)

Anupama pathak

Small Screen7, Aug 2020, 2:43 PM

ಫೇಸ್‌ಬುಕ್‌ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ನಟಿ ಅನುಪಮಾ! ಕಾರಣವೇನು?

ಡೆತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡ ಸಿನಿಮಾ ಮತ್ತು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ನಟಿ ಅನುಪಮಾ ಪಾಠಕ್. ಡೆತ್ ನೋಟ್‌ನಲ್ಲಿ ಏನಿದೆ ನೋಡಿ ?

Siddu

Politics5, Aug 2020, 6:42 PM

ಸಿದ್ದರಾಮಯ್ಯ ವಿರುದ್ಧ ಫೇಸ್ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್: ಕೇಸ್ ಬುಕ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದೆ.

Shanvi Srivastava

Sandalwood5, Aug 2020, 12:17 PM

ನಟಿ ಸಾನ್ವಿ ಫೇಸ್‌ಬುಕ್ ಖಾತೆ ಹ್ಯಾಕರ್ಸ್ ಮುಷ್ಠಿಯಲ್ಲಿ..!

ನಟ ನಟಿಯರ ಅಕೌಂಟ್ ಹ್ಯಾಕ್ ಆಗಿದೆ ಎಂಬ ಪೋಸ್ಟ್‌ಗಳು ಕಾಣುತ್ತಿರುತ್ತವೆ. ಇದಕ್ಕೆ ಹೊರತಾಗಿಲ್ಲ ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾಸ್ತವ್. ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್‌ ಹಾಕಿ ಅಭಿಮಾನಿಗಳನ್ನು ಮೆಚ್ಚಿಸುವ ನಟಿಯ ಖಾತೆ ಸದ್ಯ ಹ್ಯಾಕರ್ಸ್ ಕಪಿಮುಷ್ಟಿಯಲ್ಲಿದೆ.

messenger, whatsapp

Whats New1, Aug 2020, 3:47 PM

ವಾಟ್ಸಪ್‌ಗೆ ಬಂತು ಮೆಸ್ಸೆಂಜರ್ ರೂಮ್; ಅದನ್ನು ಹೀಗೆ ಬಳಸಿ…!

ಕೊರೋನಾ ಸೋಂಕು ವಿಶ್ವವನ್ನು ವ್ಯಾಪಿಸಿದಂದಿನಿಂದ ತಂತ್ರಜ್ಞಾನದಲ್ಲಿ ಹಲವು ಬದಲಾವಣೆಗಳನ್ನು ಕಾಣತೊಡಗಿದ್ದೇವೆ. ಕೆಲವು ವಿಶೇಷ ಸಂದರ್ಭಗಳಲ್ಲಿದ್ದ ವಿಡಿಯೋ ಕಾಲಿಂಗ್ ಸೌಲಭ್ಯವು ಈಗ ಕೆಲಸಕ್ಕೆ ಅನಿವಾರ್ಯವಾಗಿದೆ. ವರ್ಕ್ ಫ್ರಂ ಹೋಂ, ಆನ್‌ಲೈನ್ ಶಿಕ್ಷಣ ಹೀಗೆ ಅನಿವಾರ್ಯತೆ ದೂಡಿದೆ. ಇದರಿಂದ ಹೊಸ ಹೊಸ ವಿಡಿಯೋ ಆ್ಯಪ್‌ಗಳೂ ಹುಟ್ಟಿಕೊಳ್ಳತೊಡಗಿದವು. ಮತ್ತೆ ಕೆಲವು ಆ್ಯಪ್ ಗಳು ತಮ್ಮ ಸೇವೆಯನ್ನು ವಿಸ್ತರಿಸಿ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡಿದವು. ಈಗ ಫೇಸ್‌ಬುಕ್ನಲ್ಲಿ ಇದಕ್ಕೋಸ್ಕರವೇ ಮೆಸ್ಸೆಂಜರ್ ರೂಂ ಫೀಚರ್ ಅನ್ನು ಇತ್ತೀಚೆಗೆ ಬಳಕೆಗೆ ಬಿಡಲಾಗಿತ್ತು. ಈಗ ಅದೇ ಫೀಚರ್ ಅನ್ನು ತನ್ನ ಸಹ ಕಂಪನಿಯಾಗಿರುವ ವಾಟ್ಸಪ್ ನಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಿದೆ. ಅದರ ಬಳಕೆ ಹೇಗೆ? ಏನು? ಎತ್ತ? ಎಂಬ ಬಗ್ಗೆ ನೋಡೋಣ…

• Video Icon

CRIME26, Jul 2020, 9:20 PM

ಫೇಸ್‌ಬುಕ್‌ನಲ್ಲಿ ಫ್ರೆಂಚ್ ಬಿರಿಯಾನಿ, ಕನ್ನಡಕ್ಕೆ ತಪ್ಪದ ಪೈರಸಿ ಕಾಟ!

ಮತ್ತೊಂದು ಕನ್ನಡ ಚಿತ್ರ ಪೈರಸಿಯಾಗಿದೆ.  ಸೋಷಿಯಲ್ ಮೀಡಿಯಾದಲ್ಲಿ ಫ್ರೆಂಚ್ ಬಿರಿಯಾನಿ ಹರಿದಾಡುತ್ತಿದೆ. ಪಿಆರ್‌ಕೆ ಪ್ರೊಡಕ್ಷನ್‌ ಸಿನೆಮಾ‌ ಸೋಷಿಯಲ್ ಮೀಡಿಯಾದಲ್ಲಿ ಪೈರಸಿಯಾಗಿ ಹರಿದಾಡುತ್ತಿದೆ.

जर्मन शेफर्ड के साथ घर में एक और कुत्ता था, वह संक्रमित नहीं हुआ। उसकी रिपोर्ट निगेटिव आई है।

CRIME26, Jul 2020, 8:55 AM

ನಾಯಿ ಮರಿ ಮಾರಾಟದ ನೆಪದಲ್ಲಿ ವಂಚನೆ: ವ್ಯಕ್ತಿಗೆ ಟೋಪಿ ಹಾಕಿದ ಕಳ್ಳರು..!

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಾಯಿ ಮಾರಾಟದ ನೆಪದಲ್ಲಿ ಸೈಬರ್‌ ಕಳ್ಳರು ವ್ಯಕ್ತಿಯೊಬ್ಬರಿಗೆ 23 ಸಾವಿರ ಟೋಪಿ ಹಾಕಿದ್ದಾರೆ.

breastfeeding

Woman21, Jul 2020, 5:35 PM

ಸಾರ್ವಜನಿಕ ಸ್ತನಪಾನ ಕುರಿತ ಕಳಂಕ ತೊಡೆಯಲು ಫೋಟೋ ಅಭಿಯಾನ

ಸಾರ್ವಜನಿಕ ಸ್ತನಪಾನದ ಕುರಿತು ಹಬ್ಬಿರುವ ಸ್ಟಿಗ್ಮಾ ತೊಡೆದು ಹಾಕಲು ಫೇಸ್ಬುಕ್‌ನಲ್ಲೊಂದು ಪವರ್‌ಫುಲ್ ಅಭಿಯಾನ ಆರಂಭವಾಗಿದೆ. ಚಿಕಾಗೋ ಮೂಲದ ಐಶ್ವರ್ಯಾ ರಾಜನ್ ಬಾಬು ಈ ಫೋಟೋ ಅಭಿಯಾನದ ರೂವಾರಿ. ಇವರು ಫೇಸ್ಬುಕ್‌ನಲ್ಲಿ ದಿ ಮಾಮಿ ಸೀರೀಸ್ ಎಂಬ ಗ್ರೂಪ್ ಹುಟ್ಟುಹಾಕಿದ್ದು, ಅದರಲ್ಲಿ ಪ್ರಸ್ತುತ 40 ದೇಶಗಳ 4 ಸಾವಿರ ಸದಸ್ಯರಿದ್ದಾರೆ. ಆಗಸ್ಟ್ ಮೊದಲ ವಾರ ಸ್ತನ್ಯಪಾನ ವಾರವಾಗಿರುವುದರಿಂದ ಅದನ್ನು ಆಚರಿಸಲು ಐಶ್ವರ್ಯಾ ಆಸಕ್ತಿಕರ ಕ್ಯಾಂಪೇನ್ ಒಂದನ್ನು ಆರಂಭಿಸಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಕವರ್ ಮಾಡಿಕೊಂಡರೂ ಮಗುವಿಗೆ ಹಾಲೂಡಿಸುವುದನ್ನು ವಿರೋಧಿಸುವವರೇ ಹಲವರು. ಅದನ್ನು ಅವಮಾನ, ಮರ್ಯಾದೆ ಇಲ್ಲದವರ ಕೆಲಸ ಎಂಬಂತೆ ನೋಡಲಾಗುತ್ತದೆ. ಈ ಕಳಂಕವನ್ನು ಹೋಗಲಾಡಿಸಲು ಐಶ್ವರ್ಯಾ ಪಣ ತೊಟ್ಟಿದ್ದು,  ಸ್ತನಪಾನದ ಮಹತ್ವ ತಿಳಿಸಲು ಭಾರತದ 9 ಫೋಟೋಗ್ರಾಫರ್‌ಗಳನ್ನು ಬಳಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲೂಡಿಸುತ್ತಿರುವ ತಾಯಂದಿರ ಫೋಟೋಗಳನ್ನು ತೆಗೆಸಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರ ಭಾಗವಾಗಿ ತೆಗೆಯಲ್ಪಟ್ಟ ಕೆಲ ಚೆಂದದ ಚಿತ್ರಗಳು ಇಲ್ಲಿವೆ.

flights

Karnataka Districts13, Jul 2020, 8:15 AM

ದಾವಣಗೆರೆ: ರಷ್ಯಾದಿಂದ 110 ವಿದ್ಯಾರ್ಥಿಗಳು ಬೆಂಗಳೂರಿಗೆ

ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 110 ವಿದ್ಯಾರ್ಥಿಗಳು ತಾಯ್ನಾಡಿಗೆ ಬರಲು ಟ್ವಿಟ್ಟರ್‌, ಫೇಸ್‌ಬುಕ್‌ನಲ್ಲಿ ಮಾಡಿದ ಮನವಿಗೆ ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್‌ ಸ್ಪಂದಿಸಿದ್ದಾರೆ.

S Sureshkumar

Karnataka Districts11, Jul 2020, 10:51 AM

ಕಾಲಿನಲ್ಲೇ ಸಚಿವ ಸುರೇಶ್‌ ಕುಮಾರ್‌ ಹೆಸರು ಬರೆದ ಕೌಶಿಕ್‌ಗೆ ಪ್ರಶಂಸೆ

ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಶುಕ್ರವಾರ ಪೊಳಲಿ ದೇವಸ್ಥಾನಕ್ಕೆ ಭೇಟಿಯಾದಾಗ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನನ್ನು ಭೇಟಿ ಮಾಡಿದ್ದು, ಈ ವಿಚಾರವನ್ನು ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿದ್ದಾರೆ.

• News9, Jul 2020, 4:48 PM

ಗಾಂಧಿ ಕುಟುಂಬದ ಟ್ರಸ್ಟ್‌ಗೆ ಚೀನಾ ಹಣ, ರಾಜ್ಯದಲ್ಲಿ ಅಬ್ಬರಿಸುತ್ತಿದ್ದಾನೆ ವರುಣ; ಜು.9ರ ಟಾಪ್ 10 ನ್ಯೂಸ್!

ಕೊರೋನಾ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಾಕ್‌ಡೌನ್ ಮಾತು ಕೇಳಿ ಬರುತ್ತದೆ. ಆದರೆ ರಾಜ್ಯ ಸರ್ಕಾರ ಲಾಕ್‌ಡೌನ್ ಕುರಿತು ಸ್ಪಷ್ಟನೆ ನೀಡಿದೆ. ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದಿಂದ ಹಣ ಹರಿದುಬಂದಿದೆ ಎಂದು ಬಿಜೆಪಿ ಆರೋಪಿಸಿದೆ. ಫೇಸ್‌ಬುಕ್ ಸೇರಿದಂತೆ 89 ಆ್ಯಪ್ ಡೀಲೀಟ್ ಮಾಡುವಂತೆ ಸೇನೆಗೆ ಸೂಚನೆ ನೀಡಲಾಗಿದೆ. ಕರಾವಳಿ, ಮಲೆನಾಡಲ್ಲಿ ವರುಣನ ಅಬ್ಬರ, ಲವ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಭಾವನ ಸೇರಿದಂತೆ ಜುಲೈ 9ರ ಟಾಪ್ 10 ಸುದ್ದಿ ಇಲ್ಲಿವೆ.

• India9, Jul 2020, 10:09 AM

ಫೇಸ್‌ಬುಕ್‌ ಸೇರಿದಂತೆ 89 ಆ್ಯಪ್‌ ಡಿಲೀಟ್‌ಗೆ ಸೇನಾ ಸಿಬ್ಬಂದಿಗೆ ಸೂಚನೆ

ಪಾಕಿಸ್ತಾನ ಮತ್ತು ಚೀನಾ ಗುಪ್ತಚರ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಮಾಹಿತಿ ಕದಿಯಲು ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

• India8, Jul 2020, 3:08 PM

ಫೇಸ್‌ಬುಕ್‌ನಲ್ಲಿ ಪೋರ್ನ್‌ ವಿಡಿಯೋ ಪೋಸ್ಟ್ ಮಾಡಿದ BJP ಮುಖಂಡ

ಫೇಸ್‌ಬುಕ್‌ನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ರಾಜಸ್ಥಾನದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

• Karnataka Districts28, Jun 2020, 7:50 AM

ಗಂಗಾವತಿ: ಪ್ರಧಾನಿ ಮೋದಿಗೆ ಸೀರೆ ಉಡಿಸಿ ಅವಮಾನ, ಯುವಕನ ವಿರುದ್ಧ ದೂರು

ಸೀರೆಯುಟ್ಟ ಮಹಿಳೆಯ ಫೋಟೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರವನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• News26, Jun 2020, 12:38 PM

'ಹೇರ್ ಕಟ್ ಮಾಡಿದ್ರೆ ಡಿಪ್ರೆಷನಲ್ಲಿದ್ದೀನಿ ಎಂದಲ್ಲ, ಈ ಫೋಟೋಸ್ ನಿಮಗಾಗಿ'..! ಹೀಗಿದೆ ಸಿಂಧು ಪೋಸ್ಟ್

ನಟಿ ಸಿಂಧು ಲೋಕನಾಥ್ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಒಂದಷ್ಟು ಫೋಟೋಸ್ ಪೋಸ್ಟ್ ಮಾಡಿದ್ದಾರೆ. ಅದು ಮಾಧ್ಯಮದವರಿಗೆ ಎಂದು ವಿಶೇಷವಾಗಿ ಹೇಳಿದ್ದಾರೆ. ಯಾಕೆ..? ಇಲ್ಲಿ ಓದಿ.

Gadag

Karnataka Districts20, Jun 2020, 9:07 AM

ಭಾರತೀಯ ಯೋಧರನ್ನ ಚೀನಾ ಕೊಲ್ಲಲಿ ಎಂದಿದ್ದ ದೇಶದ್ರೋಹಿಯ ಬಂಧನ

ಹೆಚ್ಚೆಚ್ಚು ಭಾರತಿಯ ಸೈನಿಕರನ್ನು ಚೀನಾದವರು ಕೊಲ್ಲಲಿ. ಚೀನಾ ಭಾರತವನ್ನು ನಾಶ ಮಾಡಲಿ ಎಂದು ಚೀನಾ ಪರ ವಿಕೃತ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ದೇಶದ್ರೋಹಿಯನ್ನು ರೋಣ ಪೊಲೀಸರು ಗುರುವಾರ ರಾತ್ರಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.