ಫೇಸ್ಬುಕ್  

(Search results - 110)
 • <p>Sumana Kittur</p>

  Sandalwood24, May 2020, 10:27 PM

  ಶಿವಮೊಗ್ಗದ ಶ್ರೀನಿವಾಸನಿಗೆ ಒಲಿದ ಸ್ಯಾಂಡಲ್‌ವುಡ್ ನಿರ್ದೇಶಕಿ ಸುಮನಾ

  ಚೆನ್ನೈ(ಮೇ 24)  ಪತ್ರಕರ್ತೆ, ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಅವರು ವಿವಾಹಿತೆಯಾಗಿದ್ದಾರೆ. ಮದುವೆಯಾಗಿ ತಿಂಗಳಾಗಿದ್ದರೂ, ಲಾಕ್ಡೌನ್‌ ಕಾಲವಾದ ಕಾರಣ ಸುದ್ದಿ ಮಾಡುವ ಪ್ರಯತ್ನವನ್ನೂ ಅವರು ಮಾಡಿರಲಿಲ್ಲ. ಆದರೆ ಅವರ ಪತಿ ಶ್ರೀನಿವಾಸ್ ಫೇಸ್ಬುಕ್ ನಲ್ಲಿ ಹಾಕಿದ ವಿವಾಹದ ಪೋಟೊ ಹೊಸ ಸುದ್ದಿಯನ್ನು ಹೊರಗೆ ತಂದಿದೆ. 

 • <p>Sumana Kittur</p>

  Interviews24, May 2020, 8:40 PM

  ಸದ್ದಿಲ್ಲದೆ ಮದುವೆಯಾದ ಸುಮನಾ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ!

  ಪತ್ರಕರ್ತೆ, ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ವೂವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.  ಮದುವೆಯಾಗಿ ತಿಂಗಳಾಗಿದ್ದರೂ, ಲಾಕ್ಡೌನ್‌ ಕಾಲವಾದ ಕಾರಣ ಸುದ್ದಿ ಮಾಡುವ ಪ್ರಯತ್ನವನ್ನೂ ಅವರು ಮಾಡಿರಲಿಲ್ಲ. ಆದರೆ ಅವರ ಪತಿ ಶ್ರೀನಿವಾಸ್ ಫೇಸ್ಬುಕ್ ನಲ್ಲಿ ಹಾಕಿದ ವಿವಾಹದ ಫೊಟೊ ಹೊಸ ಸುದ್ದಿಯನ್ನು ಹೊರಗೆ ತಂದಿದೆ.

 • <p>Ajith Jayaraj &nbsp;don&nbsp;</p>

  Sandalwood17, May 2020, 4:22 PM

  ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಫೇಸ್ಬುಕ್ ಪೋಸ್ಟ್ ವೈರಲ್!

  ಒಂದು ಕಾಲದ ಮಾಜಿ ಡಾನ್ , ಭೂಗತ ಲೋಕದ ಅಧಿಪತಿಯಾಗಿದ್ದ ಮುತ್ತಪ್ಪ ರೈ ಅವರು  ಕ್ಯಾನ್ಸರ್ ರೋಗದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಸಾವಿನೊಟ್ಟಿಗೆ ಹೋರಾಟ ಮಾಡಿ ದಿನಾಂಕ 15-05-2020 ಶುಕ್ರವಾರ ಬೆಳಗಿನಜಾವ ನಿಧನರಾಗಿದ್ದಾರೆ.ಅವರ ನಿಧನದ  ಬಳಿಕ ಮತ್ತೊಬ್ಬ ಡಾನ್ ಜಯರಾಜ್ ಅವರ ಪುತ್ರ ಸಾಮಾಜಿಕ ಮಾಧ್ಯಮ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಪೋಸ್ಟ್ ಒಂದು ಇದೀಗ ಚರ್ಚೆಯ ವಸ್ತುವಾಗಿ ವೈರಲ್ ಆಗುತ್ತಿದೆ. 

 • <p>facebook</p>

  state9, May 2020, 10:54 AM

  ಫೇಸ್ಬುಕ್‌ನಲ್ಲಿ ‘ಆಂತರಿಕ ಕೋರ್ಟ್’: ಬೆಂಗಳೂರಿನ ಸುಧೀರ್‌ ಸದಸ್ಯ!

  ಜುಕರ್‌ಬರ್ಗ್‌ ತೀರ್ಮಾನ ತಿರಸ್ಕರಿಸುವ ಅಧಿಕಾರ ಇದಕ್ಕಿದೆ| ಫೇಸ್ಬುಕ್‌ನಲ್ಲಿ ‘ಆಂತರಿಕ ಕೋರ್ಟ್’: ಬೆಂಗಳೂರಿನ ಸುಧೀರ್‌ ಸದಸ್ಯ!

 • হোয়াটস অ্যাপ লোগো

  Whats New26, Apr 2020, 7:28 PM

  ಫೇಸ್ಬುಕ್ ಹೇಳ್ಬಿಟ್ಟಿದೆ ನಿಮ್ಮ ವಾಟ್ಸಪ್ ಸ್ಟೇಟಸ್‌ಗೆ ಆ್ಯಡ್ ಫಿಕ್ಸು..!

  ಫೇಸ್ಬುಕ್ ಕೊನೆಗೂ ತನ್ನ ಹಠ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ವಾಟ್ಸಪ್ ಸ್ಟೇಟಸ್‌ನಲ್ಲಿ ಜಾಹೀರಾತನ್ನು ತೂರಿಸಲು ಹೊರಟಿದೆ. ಇದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಈ ಟ್ವೆಂಟಿ-20 ಯಲ್ಲೇ ನೂತನ ಫೀಚರ್ ಅಳವಡಿಕೆಗೆ ಮುಂದಾಗಿದ್ದು, ಈಗಾಗಲೇ ಇನ್‌ಸ್ಟಾಗ್ರಾಂ ನಲ್ಲಿ ಅಳವಡಿಕೆಯಾಗಿರುವ ಹಾಗೆ ಇರುತ್ತದೆಯೋ ಅಥವಾ ಭಿನ್ನ ರೀತಿಯಲ್ಲಿ ಅಳವಡಿಸಲಾಗುತ್ತಿದೆಯೋ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ಇದು ಏನು? ಎತ್ತ ಎಂಬ ಬಗ್ಗೆ ನೋಡೋಣ. 

 • cc patil
  Video Icon

  state23, Apr 2020, 2:27 PM

  ಕೊರೋನಾವೈರಸ್ ಪತ್ತೆ ಸುದ್ದಿ‌: ಸಚಿವ ಸಿ.ಸಿ. ಪಾಟೀಲ್‌ಗೆ ಫಜೀತಿ ತಂದಿಟ್ಟ ಹಿಂಬಾಲಕರು!

  • ಸಚಿವ ಸಿ.ಸಿ. ಪಾಟೀಲ್‌ಗೆ ಫಜೀತಿ ತಂದ ಹಿಂಬಾಲಕರ ಫೇಸ್ಬುಕ್ ಪೋಸ್ಟ್
  • ಹೂ ಮಾರಾಟವೂ ಇಲ್ಲ, ಮಾಸಾಶನವೂ ಇಲ್ಲದೇ ವಿಕಲಚೇತನ ಮಹಿಳೆಯ ಪರದಾಟ
  • ಕೊಡಗಿನ ಕಾಫಿ ತೋಟಕ್ಕೆ ಬಂದಿದ್ದ ಕಾರ್ಮಿಕರನ್ನು ಕಂಟೈನರ್‌ನಲ್ಲಿ ಹಾಕಿ ಸಾಗಾಟ!
  • ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರಿಂದ ಆಣೆ ಪ್ರಮಾಣ 
 • undefined

  Whats New19, Apr 2020, 6:02 PM

  ಫೇಸ್ಬುಕ್ - ವಾಟ್ಸಪ್- ಟಿಕ್‌ಟಾಕ್‌ನಲ್ಲಿ ಹೊಸ ಫೀಚರ್‌ಗಳ ಹವಾ!

  ಸೋಷಿಯಲ್ ಮೀಡಿಯಾ ಎಂಬ ಜಗತ್ತಿನೊಳಗೆ ಒಮ್ಮೆ ಪ್ರವೇಶಿಸಿದರೆ ಚಕ್ರವ್ಯೂಹದೊಳಗೆ ನುಗ್ಗಿದಂತೆ. ಒಮ್ಮೆ ಒಳಹೊಕ್ಕವರು ವಾಪಸ್ ಬರುವ ಮಾತೇ ಇಲ್ಲ. ಒಂದರ ಹಿಂದೊಂದು ಹೊಸ ಹೊಸ ಫೀಚರ್‌ಗಳನ್ನು ಬಿಡುತ್ತಿದ್ದರೆ ಯಾವುದನ್ನು ಬಳಸಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದ ಸರದಿ ಬಳಕೆದಾರರದ್ದಾಗಿರುತ್ತದೆ. ಇಂತಿಪ್ಪ ಸಂದರ್ಭದಲ್ಲಿ ಈಗ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ ಹಾಗೂ ಟಿಕ್‌ಟಾಕ್ ತಲಾ ಒಂದೊಂದು ಫೀಚರ್‌ಗಳನ್ನು ಪರಿಚಯಿಸುತ್ತಿವೆ. ಅದೂ ಕೋವಿಡ್-19 ಇರುವ ಈ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಗಮನಿಸೋಣ. 

 • Hubballi

  Karnataka Districts12, Apr 2020, 7:13 AM

  ಮದ್ಯ ಪ್ರಿಯರೇ ಎಚ್ಚರ: ಎಣ್ಣೆ ಆಸೆ ತೋರಿಸಿ ವಂಚನೆ

  ಲಾಕ್‌ಡೌನ್‌ ಅನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಜಾಲವೊಂದು ಸಾಮಾಜಿಕ ಜಾಲತಾಣ ಫೇಸ್ಬುಕ್‌ ಮೂಲಕ ಪೋಸ್ಟ್‌ ಹಾಕಿ ಮದ್ಯವನ್ನು ಹೋಂ ಡೆಲಿವರಿ ಕೊಡುವುದಾಗಿ ಹೇಳಿ ವಂಚನೆ ನಡೆಸುತ್ತಿರುವ ನಗರದಲ್ಲಿ ನಡೆದಿವೆ. 
   

 • Facebook logo

  Technology14, Mar 2020, 12:19 PM

  ಫೇಸ್ಬುಕ್‌ ಬಳಕೆ ಕಡಿಮೆ ಮಾಡಿ ಆರೋಗ್ಯವಾಗಿರಿ!

  ಫೇಸ್ಬುಕ್‌ ಬಳಕೆ ಕಡಿಮೆ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ: ವರದಿ!| ಫೇಸ್ಬುಕ್‌ ಬಳಕೆ ಕಡಿಮೆ ಮಾಡುವುದರಿಂದ ಧೂಮಪಾನಕ್ಕೆ ಬ್ರೇಕ್‌| ಉತ್ತಮ ದೈಹಿಕ ಆರೋಗ್ಯ ಪ್ರಾಪ್ತಿ ಹಾಗೂ ಖಿನ್ನತೆ ನಿಯಂತ್ರಣ

 • CORIANDER

  Food3, Mar 2020, 3:43 PM

  'ಕೊತ್ತಂಬರಿಯನ್ನು ದ್ವೇಷಿಸುವವರ' ಫೇಸ್ಬುಕ್ ಪೇಜ್‌ಗೆ 248K ಫಾಲೋವರ್ಸ್ !

  ನಮಗೆ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಆಹಾರ ಪದಾರ್ಥ ಕಂಡರೆ ಹೀಕರಿಕೆ, ವಾಕರಿಕೆ ಆಗುತ್ತದೆ. ಆದರೆ, ನಾವದನ್ನು ದೂರವಿಟ್ಟು ಸುಮ್ಮನಾಗುತ್ತೇವಷ್ಟೇ ಅಲ್ಲವೇ? ಆದರೆ ಇಲ್ಲೊಂದು ಫೇಸ್ಬುಕ್ ಪೇಜ್ ಇದೆ, ಕೊತ್ತಂಬರಿ ಸೊಪ್ಪನ್ನು ದ್ವೇಷಿಸುವವರದು- ಅವರು ಈ ನಿರಪಾಯಕಾರಿ, ಆರೋಗ್ಯ ಉಪಕಾರಿ ಸೊಪ್ಪನ್ನು ತರಹೇವಾರಿಯಾಗಿ ದ್ವೇಷಿಸಬಲ್ಲರು!

 • trump and modi facebook

  International15, Feb 2020, 12:48 PM

  ಫೇಸ್ಬುಕ್ ನಂಬರ್ 2 ಮೀಟ್ ಆಗಲು ಉತ್ಸುಕನಾಗಿದ್ದೇನೆ ಎಂದ ನಂಬರ್ 1!

  ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ತಾವು, ವಿಶ್ವದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದೇನೆ ಎಂದು ಹೇಳಿದ್ದಾರೆ.

 • undefined
  Video Icon

  Whats New10, Feb 2020, 4:16 PM

  ಇನ್ಸ್ಟಾಗ್ರಾಂನಲ್ಲಿ ಹೊಸ ಫೀಚರ್; ಸ್ನೇಹಿತರಿಗೆ ಕೊಡಿ ಡಿಫರೆಂಟ್ ರೆಸ್ಪಾನ್ಸ್!

  • ಫೇಸ್ಬುಕ್ ಒಡೆತನದ ಇನ್ನೊಂದು ಜನಪ್ರಿಯ ಸೋಶಿಯಲ್ ಮೀಡಿಯಾ ಆ್ಯಪ್
  • ಇನ್ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಫೀಚರ್; ಟೇಸ್ಟ್ ಗೆ ತಕ್ಕಂತೆ ಫೀಚರ್
  • ಲೇಟೆಸ್ಟ್ ವರ್ಶನ್ ಅನ್ನು ಅಪ್ಡೇಟ್ ಮಾಡಿಕೊಂಡರೆ ಹೊಸ ಫೀಚರ್ ಲಭ್ಯ 
 • mark-zuckerberg

  Technology4, Feb 2020, 6:30 PM

  ಫೇಸ್ಬುಕ್ ಸಿಒಒ ಶೆರಿಲ್‌ ಈಗ ಎಂಗೇಜ್ಡ್: ಝುಕರ್ಬರ್ಗ್ ಪ್ರತಿಕ್ರಿಯೆ ಎಕ್ಸಲೆಂಟ್!

  • 50 ವರ್ಷ ಪ್ರಾಯದ ಫೇಸ್ಬುಕ್ ಸಿಒಒ ಶೆರಿಲ್ ಸ್ಯಾಂಡ್ಬರ್ಗ್‌ ನಿಶ್ಚಿತಾರ್ಥ!
  • ಶುಭ ಕೋರಿದ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್
  • ಕೆಲ್ಟಾನ್ ಗ್ಲೋಬಲ್ ಕಂಪನಿಯ ಸಿಇಓ ಟಾಮ್ ಬೆರೆಂತಾಲ್ ಜೊತೆ ಶೆರಿಲ್ ಎಂಗೇಜ್ಮೆಂಟ್
 • Rambhagt Gopal
  Video Icon

  India30, Jan 2020, 7:16 PM

  ಜಾಮಿಯಾ ಶೂಟರ್ ರಾಮಭಕ್ತ ಗೋಪಾಲ್: ಫೇಸ್ಬುಕ್ ಲೈವ್ ಮಾಡಿದ್ದ ಆಸಾಮಿ!

  ಜಾಮಿಯಾ ಮಿಲ್ಲಿಯಾ ವಿವಿಯ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಗೋಪಾಲ್ ಎಂದು ಗುರುತಿಸಲಾಗಿದ್ದು, ಈತ ತನ್ನನ್ನು ರಾಮಭಕ್ತ ಎಂದು ಹೇಳಿಕೊಂಡಿದ್ದಾನೆ.

 • facebook modi and trump

  India23, Jan 2020, 3:21 PM

  'ಫೇಸ್ಬುಕ್‌ನಲ್ಲಿ ನಾನು ನಂ.1, ನಂ.2 ಮೋದಿ ಗೊತ್ತಾ?'

  'ಫೇಸ್ಬುಕ್‌ನಲ್ಲಿ ನಾನು ನಂ.1, ನಂ.2 ಮೋದಿ ಗೊತ್ತಾ?'| ಕಾಶ್ಮೀರ ವಿಷಯಕ್ಕೆ ಮಧ್ಯಸ್ಥಿಕೆ: ಟ್ರಂಪ್‌ ಭರವಸೆ