ಫೆಂಗ್ ಶುಯಿ  

(Search results - 6)
 • feng shui tortoise

  ASTROLOGY7, Jul 2019, 3:44 PM IST

  ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

  ಹೆಲ್ತ್ ಈಸ್ ವೆಲ್ತ್. ಅರೋಗ್ಯ ಚೆನ್ನಾಗಿರಲು ಜೀವನಶೈಲಿ ಚೆನ್ನಾಗಿರಬೇಕು, ಜೊತೆಗೆ ಫೆಂಗ್ ಶುಯಿಯನ್ನು ಸಹ ಪಾಲಿಸಬೇಕು. ಫೆಂಗ್ ಶುಯಿ ಅನುಸಾರ ಕೆಲವು ವಸ್ತುಗಳನ್ನು ಮನೆಯಲ್ಲಿಟ್ಟರೆ ಉತ್ತಮ. ಯಾವ ಲಕ್ಕಿ ಚಾರ್ಮನ್ನು ಮನೆಯಲ್ಲಿಟ್ಟರೆ ಅರೋಗ್ಯ ಉತ್ತಮವಾಗಿರುತ್ತದೆ ಹಾಗೂ ಯಾವುದೇ ಸಮಸ್ಯೆ ಬರೋದಿಲ್ಲ ಅನ್ನೋದನ್ನು ನೋಡೋಣ... 

 • Feng Shui Vaastu Negativity

  ASTROLOGY28, Jun 2019, 1:33 PM IST

  ಏನೋ ಕಳೆದುಕೊಂಡ ಭಾವವೇ? ಮನೆ ಹೀಗಿಟ್ಟಕೊಂಡ್ರೆ ಸರಿ ಹೋಗುತ್ತೆ...

  ಮನೆಗೆ ಬಂದೊಡನೆ ಕೆಲವೊಂದು ವಿಚಿತ್ರ ಭಾವ, ಏನೋ ಕಳೆದುಕೊಂಡಂಥ ನೋವು ಕಾಡುತ್ತದೆ. ಇದಕ್ಕೆ ಕಾರಣ ಮನೆಯಲ್ಲಿನ ನಕಾರಾತ್ಮಕ ಶಕ್ತಿ. ಆದುದರಿಂದ ಮನೆಯ ನೆಗೆಟಿವ್ ಎನರ್ಜಿ ದೂರ ಮಾಡಲು ಪಾಲಿಸಿ ಈ ಫೆಂಗ್ ಶುಯಿ  ಯಾವತ್ತಾದರೂ ಮನೆಗೆ ಬಂದು ಮನಸ್ಸು ಉದಾಸೀನವಾಗಿದೆಯೇ? ಅಥವಾ ಮೂಡ್ ಆಫ್ ಆಗುವುದು ಅಥವಾ ಬೇಸರವಾಗಿರುವುದು ಇದೆಯೇ? 

 • feng shue

  ASTROLOGY12, Jun 2019, 12:11 PM IST

  ಫೆಂಗ್ ಶುಯಿ: ನಿಂಬೆ ಹಣ್ಣಿನ ಬಣ್ಣಕ್ಕೂ ಇದೆ ವಾಸ್ತು ನಂಟು

  ತುಂಬಾ ಆಕರ್ಷಕವಾದ ಹಳದಿ ಬಣ್ಣ ಸಂತೋಷದ ಪ್ರತೀಕ. ಮನಸ್ಸಿಗೆ ಒಂಥರಾ ನೆಮ್ಮದಿ ನೀಡುವ ಬಣ್ಣ ಹಳದಿ. ಫೆಂಗ್ ಶುಯಿಯಲ್ಲಿ ಈ ಬಣ್ಣದ ಬಗ್ಗೆ ಏನು ಹೇಳಿದ್ದಾರೆ. ಇದರಿಂದ ಏನೇನು ಬದಲಾವಣೆ ಉಂಟಾಗುತ್ತದೆ ಗೊತ್ತಾ? ಮುಂದೆ ಓದಿ... 

 • Dragon

  ASTROLOGY28, May 2019, 4:13 PM IST

  ಬ್ಯುಸಿನೆಸ್‌ನ ಶ್ರೇಯಸ್ಸಿಗೆ ಆಫೀಸಲ್ಲಿರಲಿ ಇದು!

  ಮನೆ , ಕಚೇರಿಯಲ್ಲಿ ಸಾಕಷ್ಟು ಪಾಸಿಟಿವ್ ಎನರ್ಜಿ ತುಂಬಿ, ಆರ್ಥಿಕ ಅಭಿವೃದ್ಧಿ ಸಾಧಿಸಲು ಡ್ರ್ಯಾಗನ್ ಸಹಕರಿಸುತ್ತದೆ. ಡ್ರ್ಯಾಗನ್‌ನ ಮಹತ್ವವೇನು? ಅದನ್ನು ಎಲ್ಲಿಡಬೇಕು? ಅನ್ನೋದನ್ನು ತಿಳಿಯಿರಿ... 
   

 • Hypertension

  LIFESTYLE24, May 2019, 1:37 PM IST

  ಕೋಪೋದ್ವೇಗ ತಡೆಗಟ್ಟಿ ಮಾನಸಿಕ ಶಾಂತಿಗೆ ಫೆಂಗ್ ಶುಯಿ ಟಿಪ್ಸ್!

  ಕೋಪೋದ್ವೇಗಕ್ಕೆ ಒಳಗಾದರೆ ಜೀವನದಲ್ಲಿ ನಾವು ಹೆಚ್ಚಿನದನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಸಮಸ್ಯೆ ನಿಮಗೂ ಇದ್ದರೆ ಇಂದಿನಿಂದಲೇ ಫೆಂಗ್ ಶುಯಿ ಮಂತ್ರ ಪಠಿಸಿ. 
   

 • Feng Shui coin

  ASTROLOGY20, May 2019, 3:14 PM IST

  ಕೆಂಪು ರಿಬ್ಬನ್‌ನಲ್ಲಿ ಕಟ್ಟಿದ ನಾಣ್ಯ ಮನೆಗೆ ಶುಭ!

  ಫೆಂಗ್ ಶುಯಿ ಅನುಸರಿಸಿದರೆ ಮನೆಯಲ್ಲಿ ಸದಾ ಶುಭವಾಗುತ್ತದೆ. ಅದಕ್ಕಾಗಿ ಫೆಂಗ್ ಶುಯಿಯ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ನಿಯಮಗಳೇನು?