ಫೀಲ್ ಫ್ರೀ  

(Search results - 9)
 • Health5, May 2020, 6:33 PM

  #FeelFree: ಆ ಜಾಗ ತುರಿಸುತ್ತಲೇ ಇರಬೇಕು ಅನಿಸುತ್ತೆ !

  ಮೊದಮೊದಲು ಅಲರ್ಜಿಯಿಂದಾಗಿ ತುರಿಕೆ ಆಗುತ್ತಿತ್ತು. ಈಗೀಗ ಅದೇ ಅಭ್ಯಾಸವಾಗಿದೆ. ನೋಡಿದವರು ಆಡಿಕೊಂಡು ನಗುತ್ತಿದ್ದಾರೆ ಅಂತ ಗೊತ್ತಾದರೂ ಬಿಡೋಕೆ ಆಗುತ್ತಿಲ್ಲ. ಏನು ಮಾಡಲಿ?

   

 • pregnancy

  relationship4, Apr 2020, 4:10 PM

  #FeelFree : ಒಂದು ವೇಳೆ ನನ್ನ ಫ್ರೆಂಡ್ ಪ್ರೆಗ್ನೆಂಟ್ ಆದರೆ?

  ನಾನು ನನ್ನ ಗರ್ಲ್ ಫ್ರೆಂಡ್ ಲಿವ್ ಇನ್ ರಿಲೇಶನ್‌ಶಿಪ್ ನಲ್ಲಿದ್ದೀವಿ. ಅವಳ ಪೀರಿಯೆಡ್ಸ್ ಆಗುವ ಐದು ದಿನ ಮೊದಲು ನಾವು ಸೇರಿದ್ವಿ. ಪೀರಿಯೆಡ್ಸ್ ಆದ ಎರಡು ದಿನದಲ್ಲೂ ಸೆಕ್ಸ್ ಮಾಡಿದ್ವಿ. ಅವಳು ಪ್ರೆಗ್ನೆಂಟ್ ಆಗಬಹುದಾ?

   

 • sex toys

  Health2, Mar 2020, 3:11 PM

  #FeelFree: ಹುಡುಗೀರು ಸೆಕ್ಸ್ ಟಾಯ್ಸ್ ಬಳಸೋದು ಸೇಫಾ?

  ಭಾರತದಲ್ಲಿ ಸೆಕ್ಸ್ ಟಾಯ್ಸ್ ಮಾರುಕಟ್ಟೆ ಅಷ್ಟೊಂದು ಬೆಳೆದಿಲ್ಲ. ಆದರೆ ನೀವು ಇಂಪೋರ್ಟ್ ಮಾಡಿಕೊಳ್ಳಬಹುದು. ಇದು ತುಸು ದುಬಾರಿ. ಆದರೆ ಒಂಟಿಯಾಗಿರುವವರಿಗೆ ತುಂಬಾ ಸಹಾಯಕಾರಿ.

   

 • she saw her friend and boyfriend intimate

  relationship24, Feb 2020, 3:29 PM

  #Feel Free: ಫ್ರೆಂಡ್‌ನ ಆ ಸ್ಥಿತಿಯಲ್ಲಿ ನೋಡಿದ್ಮೇಲೆ ತಲೇನೇ ನೆಟ್ಟಗಿಲ್ಲ!

  ಕ್ಲಾಸ್ ಇರಲಿಲ್ಲ ಅಂತ ಕಾಲೇಜ್ ನಿಂದ ಬೇಗ ಬಂದೆ. ಒಳಗಿಂದ ಏನೋ ಸೌಂಡ್ ಆಯ್ತು. ಕಿಟಕಿಲಿ ಇಣುಕಿದೆ. ನನ್ನ ಫ್ರೆಂಡ್ ಮತ್ತು ಅವಳ ಬಾಯ್ ಫ್ರೆಂಡ್ ನೋಡಬಾರದ ಸ್ಥಿತಿಯಲ್ಲಿದ್ರು. ಅವರನ್ನು ಹಾಗೆ ನೋಡಿದ್ಮೇಲೆ ತಲೆ ಕೆಟ್ಟು ಹೋಗಿದೆ. ಕಣ್ಮುಚ್ಚಿದರೂ ಆ ದೃಶ್ಯವೇ ಕಣ್ಮುಂದೆ ಬರುತ್ತಿದೆ. ಅವಳ ಬಾಯ್ ಫ್ರೆಂಡ್ ಮೇಲೆ ಅಟ್ರಾಕ್ಷನ್ ಶುರುವಾಗಿದೆ.

   

 • Why thus guy attracted by aunties

  relationship20, Feb 2020, 4:19 PM

  #FeelFree ಈ ಹುಡುಗನಿಗೆ ಆಂಟಿಯರನ್ನು ಕಂಡ್ರೇ ಆಕರ್ಷಣೆಯಂತೆ!

  ನಾನು ಕಾಲೇಜು ವಿದ್ಯಾರ್ಥಿ. ನಮ್ಮ ಕಾಲೇಜಿನಲ್ಲಿ ಸಖತ್ತಾಗಿರುವ ತುಂಬ ಜನ ಹುಡುಗೀಯರಿದ್ದಾರೆ. ಆದರೆ ನನಗೆ ಅವರನ್ನು ನೋಡಿದ್ರೆ ಏನೂ ಅನಿಸೋಲ್ಲ. ಆದರೆ ಅಮ್ಮನಿಂತ ಸ್ವಲ್ಪ ಚಿಕ್ಕ ವಯಸ್ಸಿನ ಆಂಟಿಯರನ್ನು ಕಂಡರೆ ತುಂಬ ಆಕರ್ಷಣೆಯಾಗುತ್ತದೆ. ಕನಸಲ್ಲೂ ಅವರೇ ಬರುತ್ತಾರೆ. ನನಗೇನಾದರೂ ಪ್ರಾಬ್ಲಂ ಆಗಿದೆಯಾ?

   

 • Why i did not menstruated since three months

  Woman10, Feb 2020, 5:59 PM

  #FeelFree: ಮೂರೂವರೆ ತಿಂಗಳಿಂದ ಪೀರಿಯಡ್ಸ್ ಆಗಿಲ್ಲ, ಯಾಕಿರಬಹುದು?

  ನನಗೆ ಪೀರಿಯೆಡ್ಸ್ ಆಗದೇ ಮೂರು ತಿಂಗಳಾಯ್ತು. ನನ್ನ ಪತಿ ವಿದೇಶದಲ್ಲಿರುವ ಕಾರಣ ಈ ಮೂರು ತಿಂಗಳಲ್ಲಿ ದೈಹಿಕ ಸಂಪರ್ಕ ಏರ್ಪಟ್ಟಿಲ್ಲ. ಮತ್ತೆ ಯಾಕೆ ಪೀರಿಯೆಡ್ಸ್ ಆಗ್ತಿಲ್ಲ. ಇದು ಪ್ರೀ ಮೆನೊಪಾಸ್ ಲಕ್ಷಣ ಆಗಿರಬಹುದಾ? ಇದರಿಂದ ನನ್ನ ಸೆಕ್ಸ್ ಲೈಫ್ ಹಾಳಾಗಬಹುದಾ?

   

 • How to make my wife interested in sex

  Health7, Feb 2020, 11:34 AM

  ಫೀಲ್ ಫ್ರೀ : ನನ್ನ ಪತ್ನಿಗೆ ಆ ಫೀಲೇ ಬರೋದಿಲ್ಲ, ಏನ್ಮಾಡಲಿ?

  ಮದುವೆಯಾಗಿ ಆರು ತಿಂಗಳಾಯ್ತು, ನಮ್ಮದು ಅರೇಂಜ್ಡ್ ಮ್ಯಾರೇಜ್. ನನ್ನ ಪತ್ನಿ ಉಳಿದೆಲ್ಲ ಸಮಯ ನಗು ನಗುತ್ತಾ ಇರುತ್ತಾಳೆ. ಆದರೆ ರಾತ್ರಿ ಸೆಕ್ಸ್ ನಲ್ಲಿ ಅವಳಿಗೆ ಆಸಕ್ತಿಯೇ ಇರಲ್ಲ. ಅವಳಿಗೆ ಸೆಕ್ಸ್ ನಲ್ಲಿ ಆಸಕ್ತಿ ಬರಿಸೋದು ಹೇಗೆ?

   

 • Relationship couples love

  relationship2, Feb 2020, 3:01 PM

  ಮದುವೆನಾ? ಲೀವಿಂಗ್ ರಿಲೇಶನ್‌ಷಿಪ್ಪಾ? ಗೊಂದಲಕ್ಕೆ ಉತ್ತರ ಇಲ್ಲಿದೆಯಪ್ಪಾ!

  ಅವಮಾನ ಮಾಡುತ್ತಿದ್ದ ಗಂಡನಿಂದ ಬಿಡುಗಡೆ ಸಿಕ್ಕಿದೆ. ಆದರೆ ಇದನ್ನೇ ಇತರ ಗಂಡಸರು ಮಿಸ್ ಯೂಸ್ ಮಾಡುತ್ತಿದ್ದಾರೆ. ನಾನು ಮತ್ತೆ ಮದುವೆಯಾಗಲಾ ಅಥವಾ ಲಿವ್ ಇನ್ ಸಂಬಂಧದಲ್ಲಿರಲಾ..?

 • Masturbating

  LIFESTYLE20, Jan 2020, 12:46 PM

  ಫೀಲ್ ಫ್ರೀ: ಮಹಿಳೆಯರೂ ಹಸ್ತ ಮೈಥುನ ಮಾಡ್ತಾರಾ?

  ನನ್ನ ಗೆಳತಿಯರೆಲ್ಲ ಹಸ್ತಮೈಥುನ ತಪ್ಪು, ಅದು ಅಪರಾಧ ಅನ್ನುವ ಹಾಗೆ ಮಾತಾಡ್ತಾರೆ. ಆದರೆ ನಾನು ಎರಡು ವರ್ಷಗಳಿಂದ ಹಸ್ತ ಮೈಥುನ ಮಾಡುತ್ತಿದ್ದೀನಿ. ಇದು ತಪ್ಪಾ?