ಫಿಲ್ಮ್ ಸಿಟಿ
(Search results - 11)SandalwoodAug 13, 2020, 3:34 PM IST
ಡಿಸಿಎಂ ಭೇಟಿಯಾದ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ: ಫಿಲ್ಮ್ ಸಿಟಿಗೆ ಸ್ಥಳ ಫಿಕ್ಸ್
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನೇತೃತ್ವದ ಕನ್ನಡ ಚಿತ್ರರಂಗದ ನಿಯೋಗ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನ ಭೇಟಿ ಮಾಡಿದೆ.
stateJan 8, 2020, 7:43 PM IST
ಮೈಸೂರಿನಿಂದ ಕೊನೆಗೂ ಫಿಲ್ಮ್ ಸಿಟಿ ಶಿಫ್ಟ್: ಎಲ್ಲಿಗೆ? ಕಾರಣ ಸಹಿತ ಉತ್ತರಿಸಿದ ಡಿಸಿಎಂ
ಮೈಸೂರಿನಲ್ಲಿ ಫಿಲ್ಮ್ ಸಿಟಿ ಆಗುತ್ತೆ ಎಂದು ಕನಸು ಕಾಣುತ್ತಿದ್ದ ಸಾಂಸ್ಕೃತಿಕನಗರಿ ಜನರಿಗೆ ಬಿಎಸ್ವೈ ಸರ್ಕಾರ ಬಿಗ್ ಶಾಕ್ ನೀಡಿದೆ. ಸಾಂಸ್ಕೃತಿಕ ನಗರಿಯಿಂದ ಫಿಲ್ಮ್ ಸಿಟಿ ಬೇರೆ ಜಿಲ್ಲೆಗೆ ಶಿಫ್ಟ್ ಆಗುತ್ತೆ ಎನ್ನುವ ಮಾತುಗಳು ಹಲವು ದಿನಗಳಿಂದ ಕೇಳಿಬಂದಿದ್ದವು. ಹರಿದಾಡುತ್ತಿದ್ದ ಮಾತುಗಳಂತೆಯೇ ಫಿಲ್ಮ್ ಸಿಟಿ ಬೇರೆ ಜಿಲ್ಲೆಗೆ ಸ್ಥಳಾಂತರವಾಗುವುದು ಪಕ್ಕಾ ಆಗಿದೆ. ಯಾವ ಜಿಲ್ಲೆಗೆ..? ಏಕೆ ಶಿಫ್ಟ್ ಮಾಡಲಾಗುತ್ತಿದೆ..? ಇದಕ್ಕೆ ಕಾರಣ ಸಹಿತ ಉತ್ತರ ಈ ಕೆಳಗಿನಂತಿದೆ ನೋಡಿ..
BUSINESSSep 19, 2019, 7:56 AM IST
ಕಾಶ್ಮೀರದಲ್ಲಿ 3000 ಎಕರೆ ಜಾಗದಲ್ಲಿ ಬಿ.ಆರ್. ಶೆಟ್ಟಿ ಫಿಲ್ಮ್ ಸಿಟಿ ಸ್ಥಾಪನೆ!
ಕಾಶ್ಮೀರದಲ್ಲಿ 3000 ಎಕರೆ ಜಾಗದಲ್ಲಿ ಬಿ.ಆರ್. ಶೆಟ್ಟಿ ಫಿಲ್ಮ್ ಸಿಟಿ ಸ್ಥಾಪನೆ| ಫಿಲ್ಮ್ ಸಿಟಿಗೆ ಜಾಗ ನೀಡುವುದಾಗಿ ಆಫರ್ ಬಂದಿವೆ
SandalwoodFeb 12, 2019, 9:34 AM IST
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸುದೀಪ್, ಶ್ರೀಮುರಳಿ, ಧ್ರುವ
ಒಂದು ಕಾಲದಲ್ಲಿ ಚೆನ್ನೈನಲ್ಲಿ ನೆಲೆ ನಿಂತಿದ್ದ ಕನ್ನಡ ಚಿತ್ರೋದ್ಯಮ ಈಗ ಹೈದರಾಬಾದ್ ಕಡೆಗೆ ಮುಖ ಮಾಡಿದೆ. ಕನ್ನಡ ಸಿನಿಮಾಗಳ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಸ್ಟುಡಿಯೋ ಇಲ್ಲದಿರುವುದರಿಂದ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿ ಕಾಯಂ ನೆಲೆ ಆಗುತ್ತಿದೆ.
TravelDec 17, 2018, 7:44 PM IST
ವೀಕೆಂಡ್ಗೆ ಪ್ಲಾನ್ ಮಾಡ್ತಾ ಇದ್ದೀರಾ? ನಿಮಗಾಗಿ ಕಾದಿದೆ ರಾಮೋಜಿ ಫಿಲ್ಮ್ ಸಿಟಿ
ರಾಮೋಜಿ ರಾವ್ ಫಿಲ್ಮ್ ಸಿಟಿ ಹೆಸರನ್ನು ಯಾರು ಕೇಳಿಲ್ಲ ಹೇಳಿ. ಒಂದು ಬಾರಿಯಾದರೂ ರಾಮೋಜಿ ಫಿಲ್ಮ್ ಸಿಟಿಗೆ ಹೋಗಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಒಮ್ಮೆ ರಾಮೋಜಿ ಫಿಲ್ಮ್ ಸಿಟಿ ಒಳ ಹೊಕ್ಕರೆ ಸಾಕು ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದರವರೆಗೂ ಹಿಡಿದು ಎಲ್ಲರಿಗೂ ಇಲ್ಲಿ ಭರಪೂರ ಮನರಂಜನೆ.
SandalwoodDec 10, 2018, 5:33 PM IST
ಹಾಲಿಡೇ ಎಂಜಾಯ್ ಮಾಡಬೇಕೇ? ಹಾಗಾದ್ರೆ ಇಲ್ಲಿಗೆ ಭೇಟಿ ಕೊಡಿ
ಹಾಲಿಡೇ ಬಂತೆಂದರೆ ಏನಾದ್ರೂ ಪ್ಲಾನ್ ಮಾಡಬೇಕು? ಹೊರಗೆ ಸುತ್ತಾಡಬೇಕು, ಎಂಜಾಯ್ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಪ್ಲಾನ್ ಮಾಡೋದ್ರಲ್ಲೇ ಟೈಮ್ ಕಳೆದು ಹೋಗುತ್ತದೆ. ನಿಮ್ಮ ಹಾಲಿಡೇನ ಸಖತ್ತಾಗಿ ಎಂಜಾಯ್ ಮಾಡಲು ರಾಮೋಜಿ ಫಿಲ್ಮ್ ಸಿಟಿಗೆ ಒಮ್ಮೆ ಹೋಗಿ ಬನ್ನಿ. ಅಲ್ಲಿ ಏನೆಲ್ಲಾ ವಿಶೇಷತೆಗಳಿವೆ? ಈ ವಿಡಿಯೋ ನೋಡಿ.
NEWSDec 1, 2018, 1:32 PM IST
ಸ್ಮಾರಕ ಆಯ್ತು, ಈಗ ವಿಷ್ಣು ಫಿಲ್ಮ್ ಸಿಟಿಗಾಗಿ ಸಿಡಿದೆದ್ದ ಅನಿರುದ್ಧ್
ರಾಜ್ಯ ಸರ್ಕಾರದ ವಿರುದ್ಧ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಆಕ್ರೋಶ ಹೊರ ಹಾಕಿದ್ದಾರೆ. ವಿಷ್ಣು ಸ್ಮಾರಕ ಆಯ್ತು ಈಗ ವಿಷ್ಣು ಫಿಲಂ ಸಿಟಿಗಾಗಿ ಸಿಡಿದೆದ್ದಿದ್ದಾರೆ ಅನಿರುದ್ಧ್. ಮೈಸೂರಿನಲ್ಲಿ ಫಿಲ್ಮ್ ಸಿಟಿ, ರಾಮನಗರದಲ್ಲಿ ಫಿಲ್ಮ್ ಯೂನಿವರ್ಸಿಟಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ವಿಷ್ಣು ಫಿಲ್ಮ್ ಮಾಡಬೇಕೆಂದು ಮೊದಲು ಧ್ವನಿ ಎತ್ತಿದ್ದೇ ನಾವು ಎಂದು ಅನಿರುದ್ಧ್ ಹೇಳಿದ್ದಾರೆ.
NEWSNov 30, 2018, 4:00 PM IST
ಫಿಲ್ಮ್ ಸಿಟಿಗೆ ಅಂಬಿ ಹೆಸರನ್ನೇ ಇಡಬೇಕು: ಸಿದ್ದರಾಮಯ್ಯ
ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಬೇಕೆಂಬುದು ಅಂಬರೀಶ್ ಆಸೆಯಾಗಿತ್ತು. ಹಾಗಾಗಿ ಜಾಗ ಮಂಜೂರು ಮಾಡಿದ್ದೆ. ಆ ಫಿಲ್ಮ್ ಸಿಟಿಗೆ ಅಂಬಿ ಹೆಸರನ್ನೇ ಇಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಂಬಿ ಜೊತೆಗಿನ ರಾಜಕೀಯ ಒಡನಾಟವನ್ನು ಮೆಲುಕು ಹಾಕಿದ್ದಾರೆ.
NEWSNov 30, 2018, 3:54 PM IST
’ರಾಮನಗರದಲ್ಲಿ ಯೂನಿವರ್ಸಿಟಿ, ಮೈಸೂರಿನಲ್ಲಿ ಅಂಬಿ ಫಿಲ್ಮ್ ಸಿಟಿ ’
ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ, ರಾಮನಗರದಲ್ಲಿ ಫಿಲಂ ಯೂನಿವರ್ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಅಂಬರೀಶ್ ಶ್ರದ್ಧಾಂಜಲಿ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸಿದ್ದರಾಮಯ್ಯ ಸಾವಿರಾರು ಎಕರೆ ಜಾಗ ನೀಡಿದ್ದಾರೆ. ನೂರಾರು ಯುವಕರಿಗೆ ಸಿನಿಮಾ ತಾಂತ್ರಿಕತೆ ಕಲಿಸುವ ಉದ್ದೇಶದಿಂದ ಜಾಗ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
SandalwoodNov 14, 2018, 5:14 PM IST
’ಪೈಲ್ವಾನ್’ ನೋಡಿ ಟಾಲಿವುಡ್ ಶಾಕ್!
ಕಿಚ್ಚ ಸುದೀಪ್ ಅಭಿನಯದ ’ಪೈಲ್ವಾನ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕಳೆದ ಒಂದು ತಿಂಗಳಿಂದ ಚಿತ್ರತಂಡ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಈ ಸಿನಿಮಾ ಏಳು ಭಾಷೆಯಲ್ಲಿ ರಿಲೀಸಾಗಲಿದೆ.
Small ScreenOct 21, 2018, 1:05 PM IST
ಇಂದಿನಿಂದ ಅಸಲಿ ಆಟ ಈಗ ಶುರು : ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಇಲ್ಲಿದೆ!
ಇಂದಿನಿಂದ ಕನ್ನಡದ ಮೋಸ್ಟ್ ಪಾಪ್ಯುಲರ್ ಶೋ ಬಿಗ್ ಬಾಸ್ ಅಸಲಿ ಆಟ ಶುರುವಾಗಲಿದೆ. ಈ ಬಾರಿಯೂ ಕೂಡ ಸೆಲೆಬ್ರಿಟಿಗಳೊಂದಿಗೆ ಜನಸಾಮಾನ್ಯರು ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಿದ್ದಾರೆ.