ಫಿಫಾ ವಿಶ್ವಕಪ್  

(Search results - 193)
 • Football13, Oct 2019, 10:55 AM IST

  ಭಾರತ ಫುಟ್ಬಾಲ್‌ ತಂಡ ಪ್ರಕಟ; ಕನ್ನಡಿಗ ನಿಖಿಲ್‌ಗೆ ಸ್ಥಾನ

  ಭಾರತ ಫುಟ್ಬಾಲ್ ತಂಡಕ್ಕೆ ಕರ್ನಾಟಕದ  ನಿಖಿಲ್‌ಗೆ ಸ್ಥಾನ ನೀಡಲಾಗಿದೆ. ಬಾಂಗ್ಲಾದೇಶ ವಿರುದ್ದದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಕ್ಕೆ ತಂಡ ಪ್ರಕಟಿಸಲಾಗಿದೆ.

 • FIFA Footballer Trophy

  SPORTS12, Sep 2019, 4:18 PM IST

  ಮಹಿಳಾ ಫಿಫಾ ವಿಶ್ವಕಪ್‌ಗೆ ಭಾರತ ಆತಿಥ್ಯ: 5 ನಗರಗಳಿಗೆ ಫಿಫಾ ನಿಯೋಗ ಭೇಟಿ

  ಭುವನೇಶ್ವರದ ಫುಟ್ಬಾಲ್ ಕ್ರೀಡಾಂಗಣ ಅಂತಿಮವಾಗಿದೆ. ಈಗಾಗಲೇ ಟೂರ್ನಿಯ ಆತಿಥ್ಯ ವಹಿಸಲು ಭುವನೇಶ್ವರ ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದೆ. ಇನ್ನೂ 3 ನಗರಗಳ ಅಗತ್ಯವಿದೆ. ಇದರಿಂದ ಫಿಫಾ ನಿಯೋಗ ಕೋಲ್ಕತಾ, ಅಹಮದಾಬಾದ್, ಗೋವಾ ಹಾಗೂ ಮುಂಬೈಗೆ ಭೇಟಿ ನೀಡಿದೆ. 

 • গুরপ্রীত সিং সান্ধু

  SPORTS11, Sep 2019, 11:24 AM IST

  ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ಧ ಡ್ರಾ ಸಾಧಿಸಿದ ಭಾರತ

   ಫಿಫಾ ವಿಶ್ವಕಪ್ ಕ್ವಾಲಿಫೈಯರ್ 2ನೇ ಸುತ್ತಿನ ಪಂದ್ಯದಲ್ಲಿ ಖಾಯಂ ನಾಯಕ ಚೆಟ್ರಿ ಅನುಪಸ್ಥಿತಿ ಯಲ್ಲಿ ಗುರ್‌ಪ್ರೀತ್ ನೇತೃತ್ವದ ಭಾರತ ಅದ್ಭುತ ಪ್ರದರ್ಶನ ನೀಡಿತು. 

 • football india v oman 3

  SPORTS6, Sep 2019, 10:19 AM IST

  ವಿಶ್ವಕಪ್‌ ಕ್ವಾಲಿಫೈಯರ್‌: ಭಾರತ ತಂಡಕ್ಕೆ ಆಘಾತ!

  ಒಮಾನ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತಕ್ಕೆ ಆಘಾತವಾಗಿದೆ. ಆರಂಭಿಕ 82 ನಿಮಿಷಗಳ ವರೆಗೆ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಅಂತಿ 8 ನಿಮಿಷದಲ್ಲಿ ಪಂದ್ಯದ ಚಿತ್ರಣವೆ ಬದಲಾಗಿತ್ತು. 

 • Indian Football Team

  SPORTS5, Sep 2019, 1:12 PM IST

  ಭಾರತ-ಒಮಾನ್‌ ಫುಟ್ಬಾಲ್‌ ಪಂದ್ಯ ಇಂದು

  ಭಾರತ ತಂಡ ‘ಇ’ ಗುಂಪಿ​ನ​ಲ್ಲಿದ್ದು, ಏಷ್ಯಾದ ಬಲಿಷ್ಠ ತಂಡ​ಗ​ಳಾದ ಒಮಾನ್‌ ಹಾಗೂ ಕತಾರ್‌ ವಿರು​ದ್ಧ ಸೆಣ​ಸ​ಲಿದೆ. ಬಾಂಗ್ಲಾ​ದೇಶ ಹಾಗೂ ಆಫ್ಘಾ​ನಿ​ಸ್ತಾನ ಗುಂಪಿ​ನಲ್ಲಿರುವ ಮತ್ತೆ​ರಡು ತಂಡ​ಗಳಾಗಿವೆ. 

 • SPORTS4, Sep 2019, 7:34 PM IST

  ಕತಾರ್ ಫಿಫಾ ವಿಶ್ವಕಪ್ 2022ರ ಲಾಂಛನ ಅನಾವರಣ!

  ಖತಾರ್ ಫಿಫಾ ವಿಶ್ವಕಪ್ 2022ರ ಟೂರ್ನಿಯ ಲಾಂಛನ ಅನಾವರಣ ಮಾಡಲಾಗಿದೆ. ಭಾರತ ಸೇರಿದಂತೆ 22 ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ಏಕಕಾಲದಲ್ಲಿ ಲೋಗೋ ಅನಾವರಣ ಮಾಡಲಾಗಿದೆ. 

 • SPORTS17, Mar 2019, 3:53 PM IST

  ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ

  ಮಹಿಳಾ ಅಂಡರ್‌-17 ವಿಶ್ವಕಪ್‌ 2008ರಲ್ಲಿ ಆರಂಭಗೊಂಡಿತ್ತು. ನ್ಯೂಜಿಲೆಂಡ್‌ ಮೊದಲ ಆವೃತ್ತಿಗೆ ಆತಿಥ್ಯ ವಹಿಸಿತ್ತು. ಸ್ಪೇನ್‌ ಹಾಲಿ ಚಾಂಪಿಯನ್‌ ಆಗಿದ್ದು, ಕಳೆದ ವಿಶ್ವಕಪ್‌ನ ಫೈನಲ್‌ನಲ್ಲಿ ಉರುಗ್ವೆ ವಿರುದ್ಧ ಜಯಿಸಿ ಪ್ರಶಸ್ತಿ ಗೆದ್ದಿತ್ತು.

 • FOOTBALL2, Oct 2018, 12:57 PM IST

  ಟೀಂ ಇಂಡಿಯಾ ಕೈತಪ್ಪಿದ ವಿಶ್ವಕಪ್‌ ಟಿಕೆಟ್‌!

  ಭಾರತ ಕಿರಿಯರ ಫುಟ್ಬಾಲ್‌ ತಂಡ, 2019ರಲ್ಲಿ ಪೆರು ದೇಶದಲ್ಲಿ ನಡೆಯಲಿರುವ ಅಂಡರ್‌-17 ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಸ್ವಲ್ಪದರಲ್ಲಿ ವಂಚಿತವಾಗಿದೆ.

 • Neymar

  FOOTBALL31, Jul 2018, 10:18 AM IST

  ಮೈದಾನದಲ್ಲಿ ಮಾಡಿದ ನಾಟಕವನ್ನು ಒಪ್ಪಿಕೊಂಡ ನೇಯ್ಮರ್

  ನೇಮರ್ ಅವರಂತಹ ಸ್ಟಾರ್ ಆಟಗಾರರ ಹೊರತಾಗಿಯೂ ಬ್ರೆಜಿಲ್ ತಂಡ ಸೆಮಿಫೈನಲ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಕ್ರೊವೇಷಿಯಾವನ್ನು ಮಣಿಸಿ ಫ್ರಾನ್ಸ್ 2018ರ ಫಿಫಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

 • SPORTS28, Jul 2018, 2:11 PM IST

  ಫಿಫಾ ಫೈನಲ್ ವೀಕ್ಷಿಸಿದ 5 ಕೋಟಿ ಭಾರತೀಯರು

   ಜು.15ರಂದು ನಡೆದ ಫ್ರಾನ್ಸ್ ಹಾಗೂ ಕ್ರೊವೇಷಿಯಾ ನಡುವಿನ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದಲ್ಲಿ 5.12 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಪಂದ್ಯಾವಳಿ ಪ್ರಸಾರ ಹಕ್ಕು ಪಡೆದಿದ್ದ ಸೋನಿ ಸಂಸ್ಥೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

 • neymer

  FOOTBALL23, Jul 2018, 1:35 PM IST

  ಫುಟ್ಬಾಲ್ ನೋಡಲು ಆಗುತ್ತಿಲ್ಲ: ನೇಯ್ಮರ್

  ಇನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಗೆ ನೇಯ್ಮರ್, ‘ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಏನು ಮಾಡುತ್ತೇನೆ ಎಂಬುದಕ್ಕಿಂತ ಹೆಚ್ಚಿಗೆ ಮಾಧ್ಯಮಗಳಿಗೆ
  ಗೊತ್ತು. ಇಂತಹ ಕಥೆಗಳಿಗೆ ನಾನು ಹೆಚ್ಚಿನ ಬೆಲೆ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.

 • Kylian Mbappe

  FOOTBALL19, Jul 2018, 10:40 AM IST

  ಫುಟ್ಬಾಲ್ ಅಭಿಮಾನಿಗಳ ಹೃದಯ ಗೆದ್ದ ವಿಶ್ವಕಪ್ ಹೀರೋ ಎಂಬಾಪೆ..!

  ಫಿಫಾ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಯುವ ಪ್ರತಿಭೆ ಕಿಲಿಯನ್ ಎಂಬಾಪೆ ವಿಶ್ವಕಪ್‌ನಿಂದ ಪಡೆದ ಪೂರ್ತಿ ಸಂಭಾವನೆಯನ್ನು ಚಾರಿಟಿ ಸಂಸ್ಥೆಗೆ ದಾನ ಮಾಡಲು ನಿರ್ಧರಿಸಿದ್ದಾರೆ. 

 • FIFA France

  FOOTBALL17, Jul 2018, 9:40 AM IST

  ಮುಗಿದ ವಿಶ್ವಕಪ್, ರಷ್ಯಾ ಕ್ರೀಡಾಂಗಣಗಳ ಭವಿಷ್ಯ ಅತಂತ್ರ..?

  ಫುಟ್ಬಾಲ್ ವಿಶ್ವಕಪ್ ಟೂರ್ನಿಗಾಗಿ ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಿಸಲಾಗಿದ್ದ 12 ಕ್ರೀಡಾಂಗಣಗಳ ಭವಿಷ್ಯ ಅತಂತ್ರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭ ಎದುರಾಗಬಹುದು ಎಂಬುದನ್ನು ಮೊದಲೇ ಅರಿತಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕ್ರೀಡಾಂಗಣಗಳ ಸದ್ಬಳಕೆಗೆ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.

 • SPORTS16, Jul 2018, 6:13 PM IST

  ಫಿಫಾ ವಿಶ್ವಕಪ್ ಪ್ರಶಸ್ತಿ ಮೊತ್ತಕ್ಕೂ-ಐಪಿಎಲ್ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ

  ಫಿಫಾ ವಿಶ್ವಕಪ್ ಟೂರ್ನಿ ಹಾಗೂ ಐಪಿಎಲ್ ಟೂರ್ನಿಯನ್ನ ಹೋಲಿಕೆ ಮಾಡುವುದು ಸೂಕ್ತವಲ್ಲ. ಈ ಟೂರ್ನಿಗಳ ಪ್ರಶಸ್ತಿ ಮೊತ್ತ ಕೂಡ ಅಷ್ಟೆ. ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯ ಪ್ರಶಸ್ತಿ ಮೊತ್ತ ಹಾಗೂ ಫಿಫಾ ಪ್ರಶಸ್ತಿ ಮೊತ್ತದ ಕುತೂಹಲಕಾರಿ ವಿವರ ಇಲ್ಲಿದೆ.

 • FIFA reaction

  FOOTBALL16, Jul 2018, 5:33 PM IST

  ಫಿಫಾ ವಿಶ್ವಕಪ್: ಇದು ಗೋಲ್ಡನ್ ಬಾಲ್ ಗೆದ್ದವರ ಬ್ಯಾಡ್’ಲಕ್..!

  1998ರಿಂದೀಚೆಗೆ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಲ್ಲ. ಫಿಫಾ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದವರಿಗೆ ಗೋಲ್ಡನ್ ಬಾಲ್ ನೀಡಲಾಗುತ್ತೆ. ಆದರೆ ಕಳೆದ ಆರು ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲ್ಡನ್ ಬಾಲ್ ಗೆದ್ದವರ ತಂಡ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದೆ.