ಫಿಟ್ ನೆಸ್  

(Search results - 12)
 • ಪೋಲ್ಯಾಂಡ್‌ನ ವಾರ್ಸದಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಆಶಾ ಸುಪ್ರಾ ಸುಂದರಿ ಪಟ್ಟವನ್ನು ಅಲಂಕರಿಸಿದ್ದರು.

  Health7, Oct 2019, 1:49 PM

  ಕನ್ನಡದ ಜೀರೋ ಸೈಜ್ ನಟಿ ಆಶಾ ಭಟ್ ಫಿಟ್ ನೆಸ್ ಸೀಕ್ರೆಟ್!

  ಭದ್ರಾವತಿಯ ಬೆಡಗಿ, ಮಿಸ್‌ ಸುಪ್ರಾ ಇಂಟರ್‌ನ್ಯಾಶನಲ್‌ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಆಶಾ ಭಟ್‌. ನೋಡಲು ತೆಳ್ಳಗೆ ಬೆಳ್ಳಗೆ ಇರುವ ಆಶಾ ಭಟ್ ಫಿಟ್ ನೆಸ್ ಹೇಗೆ ನಿಭಾಯಿಸುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. 

 • Workout hacks Synergy - ENGLISH
  Video Icon

  LIFESTYLE6, Oct 2019, 12:42 PM

  ಫಿಟ್ ಆಗಿರಲು ಇಲ್ಲಿವೆ 5 ನಿಮಿಷಗಳ ತಾಲೀಮು

  ಪ್ಲ್ಯಾನ್ ಇಲ್ಲದೇ ಮಾಡುವ ಎಲ್ಲ ಕೆಲಸಗಳೂ ಅಪೂರ್ಣವಾಗುತ್ತದೆ. ಹಾಗೆಯೇ ಜಿಮ್ ಸಹ. ಜಿಮ್ ಸೆಂಟರ್‌ಗೆ ಹೋಗಿ ಏನು ಮಾಡಬೇಕು, ಏನು ಬಿಡಬೇಕೆಂದು ಸುಖಾ ಸುಮ್ಮನೆ ಟೈಂ ವೇಸ್ಟ್ ಮಾಡಬೇಡಿ. ಏನು ಮಾಡಬೇಕೆಂದು ಗೊತ್ತು ಮಾಡಿ ಕೊಳ್ಳಲು ಫಿಟ್‌ನೆಸ್ ಆ್ಯಪ್ ಯೂಸ್ ಮಾಡಿ.

 • undefined

  LIFESTYLE9, Sep 2019, 4:52 PM

  ಕಿಯಾರಾ ಅದ್ವಾನಿ ಫಿಟ್ ನೆಸ್ ಸೀಕ್ರೆಟ್

  ನಟಿ ಕಿಯಾರಾ ಅದ್ವಾನಿ ಬಳಕುವ ಬಳ್ಳಿಯಂತಿರುವ ದೇಹವನ್ನು ನೋಡಿದರೆ ಯಾರಿಗಾದರೂ ತಾವೂ ಇವರಂತಾಗಬೇಕು ಎನಿಸುವುದು ನಿಜ. ಕಿಯಾರಾ ತಮ್ಮ ಫಿಟ್ ನೆಸ್ ಮಂತ್ರವನ್ನು ಹೇಳಿದ್ದಾರೆ. 

 • ಬೀಚ್‌ನಲ್ಲಿ ಮಾದಕ ಪೋಸ್

  ENTERTAINMENT27, Jul 2019, 12:06 PM

  ಮೀನಿನಂತಿದ್ದರೂ ಈಜಲು ಬಾರದ ಝೀರೋ ಫಿಗರ್ ನಟಿ!

  ಬಾಲಿವುಡ್ ಸ್ಲಿಮ್ ಬೆಡಗಿ ಶಿಲ್ಪಾ ಶೆಟ್ಟಿ 45 ದಾಟಿದರೂ ಇನ್ನೂ ಫಿಟ್ ನೆಸ್ ಕಾಪಾಡಿಕೊಂಡಿದ್ದಾರೆ. ಆಗಾಗ ಅಭಿಮಾನಿಗಳಿಗೆ, ಫಾಲೋವರ್ಸ್ ಗೆ ಫಿಟ್ನೆಸ್ ಟಿಪ್ಸ್ ಕೊಡುತ್ತಿರುತ್ತಾರೆ. ಹೇಗೆಲ್ಲಾ ವರ್ಕೌಟ್ ಮಾಡಬೇಕು? ಏನೆಲ್ಲಾ ಮಾಡಬೇಕು ಎಂದೆಲ್ಲಾ ಸಲಹೆ ನೀಡುತ್ತಿರುತ್ತಾರೆ. ಫಿಟ್ ನೆಸ್ ಗಾಗಿ ಏನೆಲ್ಲಾ ಮಾಡುವ ಶಿಲ್ಪಾ ಶೆಟ್ಟಿಗೆ ಇದೊಂದು ಮಾತ್ರ ಕಷ್ಟವಂತೆ!  

 • Malaika Arora

  LIFESTYLE20, May 2019, 10:19 AM

  40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

  ಬಳುಕೋ ಬಳ್ಳಿಯಂತೆ, ಹೇಗೆ ಬೇಕಾದ್ರೂ ಬೆಂಡ್‌ ಆಗಬಲ್ಲೆ ಎಂದು ತಮ್ಮ ಹೆಲ್ದಿ ಆ್ಯಕ್ಟಿವಿಟಿಗಳಿಂದಲೇ ಎಲ್ಲಾ ಪಡ್ಡೆ ಹುಡುಗರನ್ನು ನಿದ್ರೆಗೆಡಿಸುತ್ತಿದ್ದವರಲ್ಲಿ, ‘ಯಲಾ ಇವ್ಳಾ ಇಷ್ಟುಫಿಟ್‌ ಹಾಗೂ ಎನರ್ಜಿಟಿಕ್‌ ಆಗಿ ಇದ್ದಾಳಲ್ಲಾ’ ಎಂದು ಹೆಣ್ಣುಮಕ್ಕಳೇ ಹುಬ್ಬೇರುವಂತೆ ಮಾಡಿದವರಲ್ಲಿ ಭಾರತೀಯ ಚಿತ್ರರಂಗದ ಗ್ಲಾಮರ್‌ ಬೆಡಗಿ ಜಸ್ಟ್‌ ನನ್ನ ವಯಸ್ಸು 40 ಎನ್ನುವ ಮಲೈಕಾ ಅರೋರಾ ಸಹ ಒಬ್ಬಳು.

 • Rakul Singh

  LIFESTYLE18, Mar 2019, 11:36 AM

  ಜಂಕ್ ಫುಡ್‌ಗೆ ನೋ - ಫಿಟ್ ನೆಸ್‌ಗೆ ಎಸ್ : ರಾಕುಲ್

  ಚತುರ್ಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ಇಡೀ ದಿನ ಚಾರ್ಜ್ ಆಗಿರೋ ಬ್ಯಾಟರಿ ಥರ ಇರ‌್ತಾರೆ ಅನ್ನೋದು ಅವರ ಫ್ರೆಂಡ್ಸ್ ಹೊಡೆಯೋ ಕಮೆಂಟ್. ಏನು ಮಾಡಿದರೂ ಒಂಚೂರು ದಪ್ಪಗಾಗದ ಈ ಹುಡುಗಿ ಫಿಟ್‌ನೆಸ್‌ಗೆ ಆಕೆ ಆ ಪರಿ ಚುರುಕಾಗಿರೋದೇ ಕಾರಣಾನಾ..

 • Evelyn sharma

  LIFESTYLE24, Sep 2018, 12:29 PM

  ಎವೆಲಿನ್ ಶರ್ಮಾ ಫಿಟ್ ನೆಸ್ ಮರ್ಮ

  ಜರ್ಮನ್ ಮೂಲದ ಮಾಡೆಲ್ ಕಂ ನಟಿ ಎವೆಲಿನ್ ಶರ್ಮಾ. ಅಮೆರಿಕನ್ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ. ಮುಂದೆ ಬಾಲಿವುಡ್‌ನಲ್ಲಿ ಒಂದಿಷ್ಟು ಸಿನಿಮಾ ಮಾಡಿದ್ದಾರೆ. ಅಮೆರಿಕಾದ ಅಧ್ಯಕ್ಷರೊಂದಿಗೆ ವೈಟ್‌ಹೌಸ್‌ನಲ್ಲಿ ಉಪಹಾರ ಸೇವಿಸಿದ್ದು ಈಕೆಯ ಜನಪ್ರಿಯತೆಗೆ ಸಾಕ್ಷಿ. ಸೂಪರ್ ಹಾಟ್ ಫಿಟ್ ಅಂತ ಕರೆಸಿಕೊಂಡ ಎವೆಲಿನ್ ಆ ಚೆಲುವಿನ ರಹಸ್ಯವನ್ನಿಲ್ಲಿ ಬಿಚ್ಚಿಟ್ಟಿದ್ದಾರೆ.

 • undefined
  Video Icon

  Sandalwood8, Sep 2018, 4:23 PM

  ಪೈಪೋಟಿಗೆ ಬಿದ್ದ ಸುದೀಪ್ -ದರ್ಶನ್ ; ಯಾಕಾಗಿ ಗೊತ್ತಾ?

  ದರ್ಶನ್ ಹಾಗೂ ಸುದೀಪ್ ನಡುವೆ ಫಿಟ್ನೆಸ್ ಪೈಪೋಟಿ ಶುರುವಾಗಿದೆ. ಕಿಚ್ಚ ಸುದೀಪ್ ಪೈಲ್ವಾನ್ ಗಾಗಿ ವರ್ಕೌಟ್ ಮಾಡ್ತಾ ಇದ್ದರೆ ದರ್ಶನ್ ರಾಬರ್ಟ್ ಗಾಗಿ ವರ್ಕೌಟ್ ಮಾಡ್ತಾ ಇದ್ದಾರೆ. ಹಾಗಾಗಿ ಫಿಟ್ ನೆಸ್ ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ ಈ ಜೋಡಿ.  ಹೇಗೆ ವರ್ಕೌಟ್ ಮಾಡ್ತಾ ಇದ್ದಾರೆ ನೋಡಿ. 

 • undefined

  NEWS21, Aug 2018, 11:56 AM

  ಪ್ರಧಾನಿ ಮೋದಿ ಫಿಟ್ ನೆಸ್ ಚಾಲೆಂಜ್ ಖರ್ಚಿನ ವಿವರ ಇಲ್ಲಿದೆ

  ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಫಿಟ್ ನೆಸ್ ಚಾಲೆಂಜ್ ಸ್ವೀಕಾರ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಅದಕ್ಕೆ ಮಾಡಿರುವ ವೆಚ್ಚದ ಬಗ್ಗೆಯೂ ಕೂಡ ಅನೇಕ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದೆ.

 • sudeep challenge

  12, Jun 2018, 3:52 PM

  ಸುದೀಪ್’ರಿಂದ ಹೊಸ ಫಿಟ್’ನೆಸ್ ಚಾಲೆಂಜ್ ; ಟ್ವೀಟರ್’ನಲ್ಲಿ ಭರ್ಜರಿ ರೆಸ್ಪಾನ್ಸ್!

  ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜನ್ನು ಸ್ವೀಕರಿಸಿ, ವಿಡಿಯೋ ಅಪ್’ಲೋಡ್ ಮಾಡಿದ ನಂತರ ಕಿಚ್ಚ ಸುದೀಪ್ ತಾವೇ ಒಂದು ಚಾಲೆಂಜನ್ನು ಹುಟ್ಟು ಹಾಕಿದ್ದಾರೆ.  ಪೈಲ್ವಾನ್ ಇನ್ ಯು ಎನ್ನುವ ಫಿಟ್ ನೆಸ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತಾವೂ, ತಮ್ಮ ಅಭಿಮಾನಿಗಳನ್ನು ಆರೋಗ್ಯಯುತವಾಗಿರಿಸಲು ಕಿಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

 • Aditi Rao

  28, May 2018, 5:51 PM

  ಅದಿತಿ ರಾವ್ ಫಿಟ್’ನೆಸ್ ಗುರು ಯಾರೆಂದು ತಿಳಿದರೆ ನಿಮಗೆ ಅಚ್ಚಿಯಾಗೋದು ಗ್ಯಾರಂಟಿ!

  ‘ಮೀ ಟೂ’ ಕ್ಯಾಂಪೇನ್‌ಗೆ ಬೆಂಬಲ ಸೂಚಿಸಿದ ನಟಿಯೀಕೆ. ವೋಗ್ ಫ್ಯಾಶನ್ ಮ್ಯಾಗಜಿನ್‌ನ ಮುಖಪುಟವನ್ನು ಈ ಬಾರಿ ಅಲಂಕರಿಸಿದವರು. ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಾಕೆ. ಹೈದರಾಬಾದ್‌ನ ರಾಜಮನೆತನದಲ್ಲಿ ಹುಟ್ಟಿದ  ಈಕೆಗೆ ಮೊದಲು ಫಿಟ್‌ನೆಸ್ ಕಲಿಸಿದ್ದು ಈಕೆಯ ಅಜ್ಜಿಯಂತೆ!

 • Bipasha Basu

  23, Apr 2018, 5:34 PM

  39 ರಲ್ಲೂ ಹರೆಯದ ಮೈಮಾಟ; ಮಾದಕ ಚೆಲುವೆ ಬಿಪಾಶ ಫಿಟ್ನೆಸ್ ಗುಟ್ಟೇನು?

  ವಯಸ್ಸು ಮೂವತ್ತೊಂಭತ್ತಾದರೂ ಹದಿಹರೆಯದ ಮೈಮಾಟ. ದೈಹಿಕವಾಗಿ ಫಿಟ್ ಆಗಿರೋ ಕಾರಣ ಉತ್ಸಾಹ, ಲವಲವಿಕೆಯ ಬುಗ್ಗೆ. ತಾನೊಬ್ಳೇ  ಫಿಟ್ ಆಗಿದ್ರೆ ಸಾಲದು, ಎಲ್ಲರೂ ಹೆಲ್ದೀಯಾಗಿ ಫಿಟ್ ಆಗಿ ಇರಬೇಕು ಅಂತ ಬಯಸೋ ಈ ಸುಂದ್ರಿ  ಬಿಪಾಶಾ ಬಸು. ಈಕೆಯ ಲವ್ ಯುವರ್‌ಸೆಲ್ಫ್ ಅನ್ನೋ ಫಿಟ್‌ನೆಸ್ ವೀಡಿಯೋ ಯೂಟ್ಯೂಬ್ ನಲ್ಲಿದೆ. ಈ ಮಾದಕ ಚೆಲುವೆಯ ಡಯೆಟ್, ಫಿಟ್ ನೆಸ್ ರಹಸ್ಯ ಇಲ್ಲಿದೆ.