ಫಿಟ್ನೆಸ್
(Search results - 24)WomanNov 27, 2020, 3:14 PM IST
73ರ ವಯಸ್ಸಿನಲ್ಲೂ ಬಳುಕುವ ಬಳ್ಳಿ..! ಫಿಟ್ನೆಸ್ ಬಗ್ಗೆ ಈಕೆಗೆ ಸಿಕ್ಕಾಪಟ್ಟೆ ಕೇರ್
ಯುವಕರೇ ಕಷ್ಟುಪಟ್ಟು ಬೇರೆ ದಾರಿ ಇಲ್ಲದೆ ಜಿಮ್ಗೆ ಹೋಗ್ತಾರೆ. ಆದ್ರೆ ಈ ವೃದ್ಧೆಗೆ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕೇರ್. ಇವರ ಫಿಟ್ನೆಸ್ ಜರ್ನಿ ಸೂಪರ್. ಇಲ್ನೋಡಿ ಫೋಟೋಸ್
Cine WorldOct 6, 2020, 10:24 AM IST
ಬಾಲಿವುಡ್ ನಟಿ ನಮೃತಾ ಕೌರ್ ಫಿಟ್ನೆಸ್ ಸೀಕ್ರೇಟ್..!
ಬಾಲಿವುಡ್ ನಟಿ ನಮೃತಾ ಕೌರ ಅಂದಾಕ್ಷಣ ಕಣ್ಣ ಮುಂದೆ ಬರೋ ನೀಳ ಕಾಯ, ಸುಂದರವಾದ ನಗು. ಸ್ಲಿಮ್ & ಟಾಲ್ ಬ್ಯೂಟಿ ನಮೃತಾ ಅವರ ಬ್ಯೂಟಿ ಸೀಕ್ರೇಟ್ ಏನು..? ಫಿಟ್ನೆಸ್ಗಾಗಿ ನಟಿ ಏನ್ ಮಾಡ್ತಾರೆ..?
EntertainmentOct 5, 2020, 10:11 AM IST
40 + ನಂತರೂ ಫಿಟ್ ಅಂಡ್ ಫೈನ್ ಆಗಿರಬೇಕಾ? ಬಳಕುವ ಸೊಂಟ ನಿಮ್ಮದಾಗಬೇಕಾ? ಹೀಗ್ಮಾಡಿ!
ನಾವು ಏನೇ ಮಾಡಿದ್ರೂ ತೆಳ್ಳಗಂತೂ ಆಗಲ್ಲ, ಶಿಲ್ಪಾ ಶೆಟ್ಟಿ ಹೇಗೆ ಅಷ್ಟು ಸಪೂರ ಇದ್ದಾರೆ? ಹೊಟ್ಟೆಗೇನ್ ತಿಂತಾರೆ? ಅಂತ ಪ್ರಶ್ನೆ ಬರೋದು ಸಹಜ. ತಮ್ಮ ಫಿಟ್ನೆಸ್ ಸಿಕ್ರೇಟ್ ಬಗ್ಗೆ, ಬ್ಯೂಟಿ ಬಗ್ಗೆ ಶಿಲ್ಪಾಶೆಟ್ಟಿ ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ ಕೇಳಿ..!
Cine WorldSep 10, 2020, 1:42 PM IST
ಕೃತಿ ಸನೂನ್ ತಂಗಿ ನೂಪುರ್ ಫಿಟ್ನೆಸ್ ಡೈರಿ!
‘ನಾನು ಅಕ್ಕನ್ ತಂಗಿ. ಅವ್ಳು ನಂಗೆ ಅಮ್ಮನ ಮತ್ತೊಂದು ಅವತಾರ’ ಅನ್ನುತ್ತಾ ಅಕ್ಕ ಕೃತಿ ಸನೂನ್ ಥರ ಬಾಲಿವುಡ್ ನಲ್ಲಿ ಬೇರೂರಲು ಪುಟ್ ಪುಟ್ಟಹೆಜ್ಜೆ ಇಡುತ್ತಿರೋ ನವಿಲುಗಣ್ಣಿನ ಸುಂದ್ರಿ ನೂಪುರ್ ಸನೂನ್.
Cine WorldSep 3, 2020, 11:18 AM IST
ನೇಹಾ ಶರ್ಮಾ ಫಿಟ್ನೆಸ್ ಡೈರಿ; ವೈಟ್ಲಿಫ್ಟಿಂಗ್ನಲ್ಲಿ ಎಕ್ಸ್ಪರ್ಟ್!
ನವಾಜುದ್ದೀನ್ ಸಿದ್ದಿಕಿ ಜೊತೆಗೆ ‘ಜೋಗಿರಾ ಸರಾ ರಾರಾ’ ಸಿನಿಮಾದಲ್ಲಿ ಡ್ಯುಯೆಟ್ ಹಾಡ್ತಿರೋ ನೇಹಾ ಶರ್ಮಾ ಫಿಟ್ನೆಸ್ ಬಗ್ಗೆ ಇಲ್ಲಿ ಹೇಳ್ಕೊಂಡಿದ್ದಾರೆ.
Cine WorldAug 27, 2020, 5:12 PM IST
ಮಿಲಿಂದ್ ಸೋಮನ್ ಕಾಡಿನ ಸ್ನಾನ ಮಾಡ್ತಿದ್ದಾರೆ!
ಹೆಚ್ಚಿನವರಿಗೆ ಮಿಲಿಂದ್ ಸೋಮನ್ ಎಂಬ ಮಾಡೆಲ್ ಕಂ ನಟ ಕಂ ಫಿಟ್ ನೆಸ್ ಐಕಾನ್ ಹೀಗೆ ದಿನಕ್ಕೊಂದು ಬಗೆಯ ಫಿಟ್ ನೆಸ್ ಟೆಕ್ನಿಕ್ ಜೊತೆಗೆ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೆ ಹೊಟ್ಟೆಯಲ್ಲಿ ಹಸಿಮೆಣಸಿನ ಕಾಯಿ ನುರಿದಿಟ್ಟಂಥಾ ಫೀಲ್.
Cine WorldAug 27, 2020, 11:28 AM IST
ಪೂಜಾ ಹೆಗ್ಡೆ ಹೇಳಿದ ಫಿಟ್ನೆಸ್ ಪಾಠಗಳು;ಜಿಮ್ನಲ್ಲೂ ಸೈ, ಯೋಗಕ್ಕೂ ಜೈ!
ಮಂಗ್ಳೂರು ಮೂಲದ ಪೂಜಾ ಹೆಗ್ಡೆಗೆ ಕೈ ತುಂಬ ಸಿನಿಮಾಗಳಿದೆ. ಹಾಗಿದ್ದಮೇಲೆ ವರ್ಕೌಟ್ ಮಾಡೋಕೆ ಟೈಂ ಎಲ್ಲಿ ಸಿಗುತ್ತದೆ? ಇಲ್ಲಿದೆ ನೋಡಿ ಪೂಜಾ ಫಿಟ್ನೆಸ್ ಸೀಕ್ರೆಟ್...
Cine WorldAug 13, 2020, 8:55 AM IST
ವರ್ಕೌಟ್ ಇಲ್ದೇ ನಾನಿಲ್ಲ ಅನ್ನೋ ಇಲಿಯಾನಾ; ಥಟ್ ಅಂತ ಹೇಳಿದ ಫಿಟ್ನೆಸ್ ಪಾಠಗಳು!
ವಾರದಲ್ಲಿ ಒಂದು ದಿನವೂ ವರ್ಕೌಟ್ ಇಲ್ಲದೇ ಇರಲ್ಲ. ಅಷ್ಟುಡೆಡಿಕೇಟೆಡ್ ನಾನು.. ಹೀಗಂತ ಇನ್ಸ್ಟಾದಲ್ಲಿ ತನ್ನ ಬೆನ್ನನ್ನು ತಾನೇ ತಟ್ಕೊಂಡಿದ್ದಾಳೆ ಇಲಿಯಾನಾ ಡಿ ಕ್ರೂಜ್.
Cine WorldJul 30, 2020, 10:58 AM IST
ಭೂಮಿ ತೂಕದ ಹುಡುಗಿಯ ಫಿಟ್ನೆಸ್;ವರ್ಕೌಟ್ ಮಾಡಿ ಇಮ್ಯುನಿಟಿ ಹೆಚ್ಚಿಸಿಕೊಂಡ ಪೆಡ್ನಾಕರ್
ಒಂದು ಪೀಸ್ ಕೇಕ್ ತಿಂದ್ರೆ ಅದರಿಂದ ಕ್ರಿಯೇಟ್ ಆಗಿರೋ ಕೊಬ್ಬು ಕರಗಿಸೋ ತನಕ ಈಕೆಗೆ ತೃಪ್ತಿ ಇರಲ್ಲ. ಇತ್ತೀಚೆಗೆ ತನ್ನ 31ನೇ ಬತ್ರ್ ಡೇ ಆಚರಿಸಿಕೊಂಡ ಈ ನಟಿ ತನ್ನ ವರ್ಕೌಟ್ ಕತೆ ಹೇಳ್ಕೊಂಡಿದ್ದಾರೆ.
HealthJun 25, 2020, 10:01 AM IST
ಮೋಸ್ಟ್ ಸೆಕ್ಸಿ ಗರ್ಲ್ ಇಶಾ ಗುಪ್ತಾ ಫಿಟ್ನೆಸ್ ಪಾಠ ಹೇಗಿದೆ ನೋಡಿ!
ಮೋಸ್ಟ್ ಸೆಕ್ಸಿ ಗರ್ಲ್ ಅಂತ ಕರೆಸಿಕೊಳ್ಳೋ ನಿಸ್ಸಂಕೋಚದ ಹುಡುಗಿ ಇಶಾ ಗುಪ್ತಾ ಲಾಕ್ಡೌನ್ ಟೈಮ್ನಲ್ಲಿ ಹೊಸ ಬಗೆಯ ಸ್ಟೆ್ರಚ್ಗಳು, ಯೋಗ ಪ್ರಾಕ್ಟೀಸ್ ಮಾಡಿದ್ದಾರೆ. ಆಕೆಯ ಫಿಟ್ನೆಸ್ ಪಾಠ ಹೀಗಿದೆ.
Cine WorldMay 21, 2020, 9:05 AM IST
ಫುಡೀ ಆದ್ರೂ ಪರ್ಫೆಕ್ಟ್ ಫಿಟ್ನೆಸ್; ಇದು ಸುತಾರಿಯಾ ಡಯಟ್ ಕತೆ!
‘ಮನೇಲಿ ಈಗ ನಂದೇ ಕುಕ್ಕಿಂಗ್, ಬೇಕಿಂಗ್, ತಿನ್ನೋದಕ್ಕೆ ಡಯೆಟ್ ರೂಲ್ ಅಡ್ಡ ಬರಲ್ಲ’ ಅನ್ನೋ ಬಾಲಿವುಡ್ ಹುಡುಗಿ ತಾರಾ ಸುತಾರಿಯಾ ಇನ್ಸ್ಟಾದಲ್ಲಿ ತಾನು ಬೇಬಿಯಾಗಿದ್ದಾಗಿನ ಫೋಟೋ ಹಂಚಿಕೊಂಡದ್ದು ಈಗ ವೈರಲ್ ಆಗಿದೆ.
Cine WorldMay 13, 2020, 6:08 PM IST
52 ವರ್ಷದ ಫಿಟ್ ಹಾಟ್ ಮಾಧುರಿ ಫಿಟ್ನೆಸ್ ಸೀಕ್ರೇಟ್ ರಿವೀಲ್..
ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಇರುವ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದ ಮೇಲೆ ಅವಲಂಬಿತರಾಗಿದ್ದಾರೆ. ಹಾಗೇ ಸಾಮಾನ್ಯ ಜನರು ಕೂಡ ಟೈಮ್ ಪಾಸ್ಗಾಗಿ ಇಂಟರ್ನೆಟ್ನ್ನು ಹೆಚ್ಚು ಹೆಚ್ಚು
ಬಳಸುತ್ತಿದ್ಧಾರೆ. ಸಿನಿಮಾ ನಟನಟಿಯರಿಗೆ ಸಂಬಂಧಿಸಿದ ಹಲವು ವಿಷಯಗಳು ವೈರಲ್ ಆಗುತ್ತಿವೆ. ಸ್ಟಾರ್ಗಳು ಸಹ ತಮ್ಮ ಜೀವನದ ಆಗುಹೋಗುಗಳನ್ನು ಸಾಮಾಜಿಕ ತಾಣಗಳ ಮೂಲಕ ಫ್ಯಾನ್ಸ್ನೊಂದಿಗೆ
ಮಾಡಿಕೊಳ್ಳುತ್ತಿರುವುದು ಕಾಮನ್. ಬಾಲಿವುಡ್ನ ಎವರ್ ಫೇವರೇಟ್ ಧಕ್ ಧಕ್ ಹುಡುಗಿ 52 ವರ್ಷದ ಮಾಧುರಿಯ ಡಯಟ್ ಹಾಗೂ ಫಿಟ್ನೆಸ್ ಸಿಕ್ರೇಟ್ ಹೊರಬಿದ್ದಿದೆ. ಏನದು?Cine WorldMay 7, 2020, 10:36 AM IST
ಧರೆಗಿಳಿದ ಊರ್ವಶಿ ರೌಟೇಲಾ ಕ್ವಾರಂಟೈನ್ ಫಿಟ್ನೆಸ್ ಗುಟ್ಟು!
ಇನ್ಸ್ಟಾಗ್ರಾಮ್ನಲ್ಲಿ ಸಕತ್ ಸೆಕ್ಸಿಯಾಗಿ ಪೋಸ್ ನೀಡಿರೋ ಊರ್ವಶಿ ರೌಟೇಲಾ ಕ್ವಾರಂಟೈನ್ ದಿನಗಳಲ್ಲಿ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳೋದು ಅಂತ ಕಿವಿಮಾತು ಹೇಳಿದ್ದಾರೆ.
LifestyleApr 24, 2020, 12:35 PM IST
300 ಮಹಡಿ ಏರಿ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡ ಕಪಲ್
90ರ ಟಿವಿ ಶೋ 'ಕ್ಯಾಪ್ಟನ್ ವ್ಯೋಮ್' ಮೂಲಕ ಜನಪ್ರಿಯರಾದ ಮಿಲಿಂದ್ ಸೋಮನ್ ಭಾರತದ ಸೂಪರ್ ಮಾಡೆಲ್. 54 ವರ್ಷದ ಮಿಲಿಂದ್ ಅವರು ತಮಗಿಂತ 25 ವರ್ಷ ಚಿಕ್ಕವರಾದ ಅಂಕಿತಾ ಕೊನ್ವಾರ್ ಮದುವೆಯಾದಾಗ ಸಿಕ್ಕಾಪಟ್ಟೆ ಟ್ರೋಲ್ಗೆ ಗುರಿಯಾಗಿದ್ದು ಹಳೆ ವಿಷಯ. 22 ಏಪ್ರಿಲ್ 2018 ರಂದು ಅಲಿಬಾಗ್ನಲ್ಲಿ ಕುಟುಂಬದ ಸದಸ್ಯರು ಮತ್ತು ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ಮುದುವೆಯಾಗಿದ್ದ ಈ ಮ್ಯಾರಾಥನ್ ಜೋಡಿ ಸೋಶಿಯಲ್ ಮೀಡಿಯಾದ ಫೆವರೇಟ್ ಕಪಲ್. ಮಿಲಿಂದ್ ಮತ್ತು ಅಂಕಿತಾ ಕೊನ್ವರ್ ಮದುವೆಯಾಗಿ ಎರಡು ವರ್ಷಗಳಾಗಿದ್ದು, 300 ಮಹಡಿ ಮೆಟ್ಟಿಲುಗಳನ್ನು ಜೊತೆಯಾಗಿ ಹತ್ತುವ ಮೂಲಕ ವಿಶಿಷ್ಟವಾಗಿ ಆನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.
FashionMar 14, 2020, 11:10 AM IST
ಮಲೈಕಾ ಅರೋರಾರ ನ್ಯೂಡ್ ಜಿಮ್ಲುಕ್ ಮಾಡಿದೆ ಬಾರಿ ಸದ್ದು
ಬಾಲಿವುಡ್ ನಟಿ ಮಲೈಕಾ ಅರೋರಾ ಮನಮೋಹಕ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರತಿಯೊಂದೂ ಚಲನವಲನವೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತದೆ. ಅವರ ಸ್ಟೈಲಿಶ್ ಜಿಮ್ ಲುಕ್ ಅಂತೂ ಎಂಥವರಿಗೂ ಜಿಮ್ ಮಾಡಬೇಕೆಂದು ಎನಿಸುವಂತೆ ಮಾಡುತ್ತದೆ. ಅವರು ಧರಿಸಿರುವ ಮೈ ಬಣ್ಣದ ಟೈಟ್ ಜಿಮ್ ಔಟ್ಫಿಟ್ನಿಂದ ಮಲೈಕಾ ಅರೋರಾ ಟ್ರೋಲ್ಗೆ ಗುರಿಯಾಗಿದ್ದಾರೆ. ಮಲೈಕಾ ಅರೋರಾ ಅವರ ಈ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಷೆಶನ್ ಕ್ರಿಯೇಟ್ ಮಾಡಿದ್ದು, ಜನರು ಇದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.