ಫಿಟ್ನೆಸ್  

(Search results - 88)
 • food items you should eat to build more muscles

  Health13, Feb 2020, 11:29 AM IST

  ಮನೆಯಲ್ಲೇ ಇವೆ muscle ಬೆಳೆಸಿಕೊಳ್ಳೋ ಮದ್ದುಗಳು

  ಸ್ನಾಯುಗಳ ಬೆಳವಣಿಗೆಯಿಂದ ಟೋನ್ಡ್ ಬಾಡಿ ಪಡೆಯಬಹುದು. ಹಾಗೆ ಸ್ನಾಯುಗಳನ್ನು ಚೆನ್ನಾಗಿ ಬೆಳೆಸಲು ಪ್ರೋಟೀನ್ ಅಧಿಕವಾಗಿರುವ ಆಹಾರಗಳ ಸೇವನೆ ಮಾಡಬೇಕಾಗುತ್ತದೆ. 

 • When yoga makes body angry

  Health8, Feb 2020, 12:07 PM IST

  ಅಂದಕ್ಕಾಗಿ ಹೆಣ್ಣಿನ ತಳಮಳ: ಬಾಡಿ ಶೇಮಿಂಗ್ ಅಲ್ಲ ಅಷ್ಟು ಸರಳ

  ಬಾಡಿಯ ಬಡಬಡಿಕೆಗೆ ಬಗ್ಗದೆ ಮನಸ್ಸು ಬುಡುಬುಡಿಕೆ ಆಡಿಸಿ ಮಜಾ ನೋಡಿದೆ... ಯೋಗಕ್ಕೆ ಸೇರಿದ ತನ್ನ ಮಾಲೀಕಳ ಮೇಲೆ ಈ ದೇಹಕ್ಕೆ ಎಷ್ಟೊಂದು ಮುನಿಸು ಬಂದಿದೆ ಓದಿ...

 • সৌরভ গঙ্গোপাধ্যায়ের ছবি

  Cricket29, Dec 2019, 3:34 PM IST

  ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಗಂಗೂಲಿ ಖಡಕ್ ಮಾತು!

  ಕ್ರೀಡಾಪಟುಗಳಿಗೆ ಫಿಟ್ನೆಸ್ ಅತ್ಯತ್ಯ. ಇದೀಗ ಕ್ರಿಕೆಟ್‌ನಲ್ಲಿ ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ. ಟೀಂ ಇಂಡಿಯಾ ಈಗಾಗಲೇ ಯೋ-ಯೋ ಟೆಸ್ಟ್ ಕಡ್ಡಾಯ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಫಿಟ್ನೆಸ್‍‌ಗೆ ಹೆಚ್ಚಿನ ಒತ್ತು ನೀಡಿದರು. ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಪರ ವಿರೋಧಗಳಿವೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋ-ಯೋ ಟೆಸ್ಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

 • undefined
  Video Icon

  Cricket27, Dec 2019, 3:47 PM IST

  ಕಳೆಪೆ ಫಾರ್ಮ್‌ನಲ್ಲಿದ್ದರೂ ಟೀಂ ಇಂಡಿಯಾಗೆ ಆಯ್ಕೆ; ಇಬ್ಬರ ಸ್ಥಾನಕ್ಕೆ ಕಲ್ಲು!

  ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಕಳಪೆ ಫಾರ್ಮ್, ಫಿಟ್ನೆಸ್ ಸಮಸ್ಯೆ, ಯೋ ಟೆಸ್ಟ್ ಫೇಲ್ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಇದನ್ನು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

 • Jasprit Bumrah

  Cricket21, Dec 2019, 11:14 AM IST

  ದ್ರಾವಿಡ್ ನೇತೃತ್ವದ NCAನಲ್ಲಿ ಬುಮ್ರಾ ಫಿಟ್ನೆಸ್‌ಗೆ ನಕಾರ; ಗಂಗೂಲಿ ಗರಂ!

  ಇಂಜುರಿಯಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಪರೀಕ್ಷೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರಾಕರಿಸಿದೆ. ಇದಕ್ಕೆ ಸೌರವ್ ಗಂಗೂಲಿ ಗರಂ ಆಗಿದ್ದಾರೆ. 

 • বিরাট কোহলির ছবি

  Cricket9, Dec 2019, 4:20 PM IST

  ಕೊಹ್ಲಿ ಫಿಟ್ನೆಸ್‌ಗೆ ಕಾರ್ತಿಕ್ ಹೆಂಡ್ತಿ ದೀಪಿಕಾ ಸ್ಪೂರ್ತಿಯಂತೆ!

  ‘ನಾ​ನು ಆರ್‌ಸಿಬಿ ಸೇರಿದ ಆರಂಭ​ದಲ್ಲಿ ಕೇವಲ ಐಪಿ​ಎಲ್‌ ಸಮ​ಯ​ದಲ್ಲಿ ಮಾತ್ರ ಕೊಹ್ಲಿ ಜತೆ ಕೆಲಸ ಮಾಡು​ತ್ತಿದ್ದೆ. ಒಮ್ಮೆ ಅವರು ದೀಪಿಕಾ ಫಿಟ್ನೆಸ್‌ ಅಭ್ಯಾಸ ನಡೆ​ಸು​ವು​ದನ್ನು ನೋಡಿ ಅಚ್ಚ​ರಿ​ಪ​ಟ್ಟರು. ನಾನು ಸಹ ಅವ​ರಂತೆ ಫಿಟ್‌ ಆಗ​ಬೇಕು ಎಂದು ಅಭ್ಯಾಸ ಆರಂಭಿ​ಸಿ​ದ​ರು’ ಎಂದು ಶಂಕರ್‌ ಹೇಳಿದ್ದಾರೆ.

 • Kareena Kapoor

  Health6, Dec 2019, 4:04 PM IST

  ಫಿಟ್ ನಟಿ ಕರೀನಾಳ 8 ಮೀಲ್ ಡಯಟ್ ಪ್ಲ್ಯಾನ್ ಇದು!

  ಕರೀನಾಳನ್ನು ನೋಡಿದಾಗಲೆಲ್ಲ ಏನ್ ತಿಂತಾಳೋ, ಇಷ್ಟೊಂದು ಸ್ಲಿಮ್ ಆಗಿರಲು ಎಂದುಕೊಳ್ಳುತ್ತೀರಲ್ಲ.. ಬಳುಕುವ ಬಳ್ಳಿಯಂತಿದ್ದರೂ ಆಕೆ ಊಟ ಬಿಟ್ಟು ತೆಳ್ಳಗಾಗುವುದಿಲ್ಲ. ಆದರೆ, ಆಹಾರದ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದಾಳೆ ಅಷ್ಟೇ. ಅವಳ ಡಯಟ್‌ನಲ್ಲಿ ಏನಿದೆ ಏನಿಲ್ಲ ನೋಡೋಣ...

 • undefined

  Cricket19, Nov 2019, 5:56 PM IST

  ಶೀಘ್ರದಲ್ಲಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ವಾಪಸ್!

  ಗಾಯಗೊಂಡು ಟೀಂ ಇಂಡಿಯಾದಿಂದ ಹೊರನಡೆದಿದ್ದ ವೇಗಿ ಜಸ್ಪ್ರೀತ್ ಬುಮ್ರಾ, ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ. ಭುವಿ ಫಿಟ್ನೆಸ್, ತಂಡಕ್ಕೆ ಕಮ್‌ಬ್ಯಾಕ್ ಮಾಹಿತಿ ಇಲ್ಲಿದೆ.

 • undefined

  Cricket28, Oct 2019, 3:43 PM IST

  ಶಿಖರ್ ಧವನ್‌ಗೆ ಕೊಕ್; ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ಗೆ ಚಾನ್ಸ್?

  ಟೀಂ ಇಂಡಿಯಾದಲ್ಲಿ ಎಡಗೈ ಆರಂಭಿಕನಾಗಿ ಖಾಯಂ ಸ್ಥಾನ ಪಡೆದಿದ್ದ ಶಿಖರ್ ಧವನ್ ಸದ್ಯ ತಂಡದಿಂದ ಹೊರಬಿದ್ದಿದ್ದಾರೆ. ಕಳಪೆ ಫಾರ್ಮ್, ಇಂಜುರಿ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಧವನ್ ಮತ್ತೆ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಇದೀಗ ಈ ಸ್ಥಾನ ತುಂಬಲು ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ ರೆಡಿಯಾಗಿದ್ದಾರೆ. ಯಾರು ಆ ಕ್ರಿಕೆಟಿಗ? ಇಲ್ಲಿದೆ ನೋಡಿ.

 • climbing

  OTHER SPORTS28, Oct 2019, 10:43 AM IST

  ಹಗ್ಗದಲ್ಲಿ ಸಾಹಸ ಮಾಡಿದ ರಿಜಿಜು; ಕ್ರೀಡಾ ಸಚಿವರ ಫಿಟ್ನೆಸ್‌ಗೆ ಸಲಾಂ!

  ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಫಿಟ್ನೆಸ್ ಮತ್ತೆ ಚರ್ಚೆಯಾಗುತ್ತಿದೆ. ರೋಪ್ ಕ್ಲೈಬಿಂಗ್ ಮಾಡೋ ಮೂಲಕ ಕ್ರೀಡಾಪಟುಗಳನ್ನೇ ನಾಚಿಸಿದ್ದಾರೆ. ರಿಜಿಜು ಸಾಹಸ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 • সুনীলকে প্রশংসায় ভরালেন বিরাট। ছবি- গেটি ইমেজেস

  Football13, Oct 2019, 11:35 AM IST

  ಫಿಟ್ನೆ​ಸ್‌ಗಾಗಿ ಕೊಹ್ಲಿ ಹಿಂಬಾಲಿಸಿದ ಚೆಟ್ರಿ!

  ಕ್ರೀಡಾಪಟುವಿಗೆ ಫಿಟ್ನೆಸ್ ಬಹುಮುಖ್ಯ. ಭಾರತೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಕ್ರಾಂತಿ ಮಾಡಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಇತರ ಕ್ರೀಡಾಪಟುಗಳಿಗೂ ಮಾದರಿಯಾಗಿದ್ದಾರೆ. ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯನ್ನು ಅನುಸರಿಸುತ್ತಿದ್ದಾರೆ.

 • exercise fitness
  Video Icon

  Health12, Oct 2019, 1:08 PM IST

  ಸುಮ್ಮನೆ ವರ್ಕ್‌ಔಟ್ ಮಾಡಿದ್ರೆ ವರ್ಕ್ ಆಗಲ್ಲ, ಹೀಗ್ ಮಾಡಿ...

   

  ಗಂಟೆಗಟ್ಟಲೆ ವ್ಯಾಯಾಮ, ವಾಕಿಂಗ್, ಜಿಮ್....ಎನ್ ಮಾಡಿದ್ರೂ ಇಳಿಯೋಲ್ಲ ತೂಕ. ಏಕೆ ಹೀಗೆ? ಸುಮ್ಮನೆ ಬೆವರಿಳಿಸಿದರೆ ತೂಕ ಕಮ್ಮಿ ಆಗೋದು ಸುಳ್ಳು. ಹೀಗ್ ಮಾಡಿ ನೋಡಿ, ತೂಕ ಇಳಿಯದಿದ್ದರೆ ಹೇಳಿ...

 • sweet
  Video Icon

  Health10, Oct 2019, 4:16 PM IST

  ಹಬ್ಬದ ನಡುವೆ ಫಿಟ್‌ನೆಸ್ ಸೀಕ್ರೇಟ್ ಮರೆಯದಿರು ಮುಗುದೆ!

  ಇನ್ನೇನು ದೀಪಗಳ ಹಬ್ಬ ಬರುತ್ತಿದೆ. ಒಬ್ಬರ ಮನೆಗೆ ಮತ್ತೊಬ್ಬರು ಭೇಟಿ ನೀಡುವುದು, ಸಿಹಿ ತಿನ್ನುವುದು ಹೆಚ್ಚಾಗುತ್ತದೆ. ಹಬ್ಬ ಅಂತ ಹೇಳಿ ಬೇಕಾಬಿಟ್ಟು ಸಿಹಿ ತಿಂದು ಕ್ಯಾಲೋರಿ ಹೆಚ್ಚಿಸಿ ಕೊಳ್ಳುವ ಮುನ್ನ ಈ ಡಯಟ್ ಪ್ಲ್ಯಾನ್ ಒಮ್ಮೆ ಗಮನದಲ್ಲಿ ಇರಲಿ. ಹ್ಯಾಪಿ ದೀಪಾವಳಿ.

 • Shilpa shetty 1

  ENTERTAINMENT27, Sep 2019, 2:14 PM IST

  ಪ್ರೆಗ್ನೆಂಸಿ ವೇಳೆ ಖ್ಯಾತ ನಟಿಗೆ ಡಿಸಾರ್ಡರ್; ಸತ್ಯ ಬಿಚ್ಚಿಟ್ಟ ಫಿಟ್ನೆಸ್ ಐಕಾನ್!

  ಬಾಲಿವುಡ್ ಫಿಟ್ನೆಸ್ ಲೋಕವನ್ನು ಆಳುತ್ತಿರುವ ಮಂಗಳೂರು ಬೆಡಗಿ ಆಸ್ಪತ್ರೆವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಕೇಂದ್ರ ಉದ್ಘಾಟನೆ ವೇಳೆ ತಾಯ್ತನ ಹಾಗೂ ತನ್ನ ಪ್ರೆಗ್ನೆಂನ್ಸಿ ಬಗ್ಗೆ ಬೆಚ್ಚಿ ಬೀಳಿಸುವಂತಹ ಸಂಗತಿಯೊಂದನ್ನು ಹೇಳಿಕೊಂಡಿದ್ದಾರೆ.

 • Fit india

  NEWS30, Aug 2019, 10:53 AM IST

  ಸದೃಢ ಭಾರತಕ್ಕೆಕ್ಕಾಗಿ ಹೊಸ ಅಭಿಯಾನ: ಏನಿದು ಫಿಟ್‌ ಇಂಡಿಯಾ?

  ಆರೋಗ್ಯವಂತ ಭಾರತಕ್ಕಾಗಿ ಹೊಸ ಅಭಿಯಾನ -ಸದೃಢ ಭಾರತಕ್ಕೆ ಫಿಟ್‌ ಇಂಡಿಯಾ| ಪ್ರಧಾನಿ ಮೋದಿ ಚಾಲನೆ| ಅಭಿಯಾನ ಮುಂದುವರಿಸಲು ಕಿರಣ್‌ ರಿಜಿಜು ನೇತೃತ್ವದ ಸಮಿತಿ| ಯಶಸ್ಸಿಗೂ ಫಿಟ್ನೆಸ್‌ಗೂ ಸಂಬಂಧವಿದೆ, ಯಶಸ್ವಿ ವ್ಯಕ್ತಿಗಳೆಲ್ಲಾ ಸದೃಢರಾಗಿರುತ್ತಾರೆ: ಪ್ರಧಾನಿ