ಫಾಸ್ಟ್ಯಾಗ್
(Search results - 27)stateFeb 17, 2021, 7:57 AM IST
ಫಾಸ್ಟ್ಯಾಗ್ ಇಲ್ಲದವರಿಗೆ ದುಪ್ಪಟ್ಟು ಶುಲ್ಕ ವಿಧಿಸಿದ ಸಿಬ್ಬಂದಿ: ಟೋಲ್ಗಳಲ್ಲಿ ರಾದ್ಧಾಂತ!
ಫಾಸ್ಟ್ಯಾಗ್: ಮೊದಲ ದಿನ ಟೋಲ್ಗಳಲ್ಲಿ ರಾದ್ಧಾಂತ| ಫಾಸ್ಟ್ಯಾಗ್ ಇಲ್ಲದವರಿಗೆ ದುಪ್ಪಟ್ಟು ಶುಲ್ಕ ವಿಧಿಸಿದ ಸಿಬ್ಬಂದಿ| ಶುಲ್ಕ ಪಾವತಿಗೆ ನಿರಾಕರಿಸಿ ಚಾಲಕರಿಂದ ಗಲಾಟೆ, ವಾಗ್ವಾದ| ಎಲ್ಲ ಟೋಲ್ಗಳಲ್ಲೂ ಸ್ಥಳದಲ್ಲೇ ಫಾಸ್ಟ್ಯಾಗ್ ನೀಡಲು ವ್ಯವಸ್ಥೆ| ರೀಚಾಜ್ರ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಪತ್ತೆ| ಫಾಸ್ಟ್ಯಾಗ್ ಇದ್ದರೂ ರೀಡ್ ಆಗದೆ ಚಾಲಕರಿಗೆ ತೊಂದರೆ| ದುಪ್ಪಟ್ಟಶುಲ್ಕ ಕಟ್ಟಲು ನಿರಾಕರಿಸಿ ಸಿಬ್ಬಂದಿ ಜತೆ ವಾಗ್ವಾದ| ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು
Karnataka DistrictsFeb 16, 2021, 2:39 PM IST
ಉಡುಪಿ : ಟೋಲ್ ಗೇಟ್ ಶುಲ್ಕ ವಿನಾಯಿತಿ ನೀಡಲು ಸ್ಥಳೀಯರ ಆಗ್ರಹ
ಫೆ.15ರಿಂದಲೇ ಎಲ್ಲೆಡೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಉಡುಪಿಯ ಟೋಲ್ ಗೇಟ್ಗಳಲ್ಲಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮೂರು ಟೋಲ್ ಗೇಟ್ಗಳಲ್ಲಿ ಸ್ಥಳೀಯರು ಏಕೆ ಶುಲ್ಕ ಕಟ್ಟಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಟೋಲ್ ಶುಲ್ಕದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
IndiaFeb 16, 2021, 9:07 AM IST
ಫಾಸ್ಟ್ಯಾಗ್ ಕಡ್ಡಾಯ: ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ!
ನಗರ ವ್ಯಾಪ್ತಿಯ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯ| ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ| ಕೇವಲ ನಗರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೂ ಫಾಸ್ಟ್ಯಾಗ್ ಹಾಕಿಸಿ| ಫಾಸ್ಟ್ಯಾಗ್ ಇಲ್ಲದೇ ಹೋದರೆ 200 ರು.ನಿಂದ 500 ರು. ದಂಡ| ಏ.1ರಿಂದ ವಾಹನ ವಿಮಾ ನವೀಕರಣಕ್ಕೂ ಫಾಸ್ಟ್ಯಾಗ್ ಕಡ್ಡಾಯ| ಹೊಸ ಮೋಟಾರು ವಾಹನ ಕಾಯ್ದೆಯಲ್ಲಿದೆ ಈ ನಿಯಮ
IndiaFeb 15, 2021, 7:29 AM IST
ಇಂದು ರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯ, ತಪ್ಪಿದರೆ ಡಬಲ್ ಸುಂಕ!
ಇಂದು ರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯ| ಟೋಲ್ಗಳಲ್ಲಿ ವಾಹನ ದಟ್ಟಣೆ ತಪ್ಪಿಸಲು ಕೇಂದ್ರ ಸರ್ಕಾರದ ಕ್ರಮ| ಡಿಜಿಟಲ್ ಪೇಮೆಂಟ್ಗೆ ಉತ್ತೇಜನ| ಟೋಲ್ಗಳ ಎಲ್ಲ ಲೇನ್ ಫಾಸ್ಟ್ಯಾಗ್ಗೆ ಮೀಸಲು| ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳಿಗೆ ಡಬಲ್ ಸುಂಕ
Karnataka DistrictsFeb 13, 2021, 2:56 PM IST
ಉಡುಪಿ : ಈ ಟೋಲ್ನಲ್ಲಿ ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿ
ಫೆ.15ರಿಂದ ಎಲ್ಲ ಟೋಲ್ ಗೇಟ್ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಸ್ಥಳೀಯರಿಗೆ ಟೋಲ್ನಲ್ಲಿ ವಿನಾಯಿತಿ ನೀಡುವ ಬಗ್ಗೆ ಭರವಸೆ ನೀಡಲಾಗಿದೆ.
AutomobileFeb 9, 2021, 3:43 PM IST
ಫೆ.15ರಿಂದ ಫಾಸ್ಟ್ಯಾಗ್ ಕಡ್ಡಾಯ: ಜಾರಿಗೆ ಒಂದೇ ವಾರ ಬಾಕಿ!
ಫೆ.15ರಿಂದ ಫಾಸ್ಟ್ಯಾಗ್ ಕಡ್ಡಾಯ: ಜಾರಿಗೆ ಒಂದೇ ವಾರ ಬಾಕಿ| ಇನ್ನು ದಿನಾಂಕ ವಿಸ್ತರಣೆ ಇಲ್ಲ
IndiaDec 25, 2020, 10:17 AM IST
ಜ.1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ
ಫಾಸ್ಟ್ ಟ್ಯಾಗ್ ಕಡ್ಡಾಯ | ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೆರಿಗೆ ಬರಲಿದೆ.
AutomobileFeb 27, 2020, 5:09 PM IST
ಎಕ್ಸ್ಪ್ರೆಸ್ ಹೈವೇ ಟೋಲ್ ದರ ಹೆಚ್ಚಳ; ಸರ್ಕಾರದ ಶಾಕ್!
ಫಾಸ್ಟ್ಯಾಗ್ ಕಡ್ಡಾಯದ ಬಳಿಕ ಪ್ರತಿ ದಿನ ಟೋಲ್ ಕುರಿತ ಸುದ್ದಿಗಳು ಹೆಚ್ಚು ಸಂಚಲನ ಮೂಡಿಸುತ್ತಿದೆ. ಟೋಲ್ ಪಾವತಿಯನ್ನು ಕೇಂದ್ರ ಸರ್ಕಾರ ಡಿಜಿಟಲೀಕರಣ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಎಕ್ಸ್ಪ್ರೆಸ್ ಹೈವೇ ಟೋಲ್ ಬೆಲೆ ಹೆಚ್ಚಳ ಮಾಡಲಾಗಿದೆ.
Karnataka DistrictsFeb 15, 2020, 12:03 PM IST
ವಾಹನ ಮಾಲೀಕರೇ ಗಮನಿಸಿ: ಫಾಸ್ಟ್ಯಾಗ್ ಸ್ಟಿಕ್ಕರ್ ಫ್ರೀ
ಸಾಕಷ್ಟು ಬಾರಿ ಅವಕಾಶ ನೀಡಿರುವ ಹೊರತಾಗಿಯೂ ಈವರೆಗೆ ಶೇ.100 ರಷ್ಟು ವಾಹನಗಳು ಫಾಸ್ಟ್ಯಾಗ್ ಖರೀದಿ ಮಾಡದಿರುವ ಹಿನ್ನೆಲೆಯಲ್ಲಿ ಫೆ.15ರಿಂದ 29ರವರೆಗೆ ಫಾಸ್ಟ್ಯಾಗ್ ಸ್ಟಿಕ್ಕರ್ಗಳನ್ನು ಉಚಿತವಾಗಿ ವಿತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ.
AutomobileFeb 7, 2020, 7:57 PM IST
ಫಾಸ್ಟ್ಯಾಗ್ ನಡೆಯಲ್ಲ ಹಣ ಕಟ್ಟು; ಪ್ರಶ್ನಿಸಿದ ಕಾರು ಚಾಲಕನ ಮೇಲೆ ಹಲ್ಲೆ!
ದೇಶದೆಲ್ಲೆಡೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ಮೂಲಕ ಟೋಲ್ನಲ್ಲಿ ಸರದಿ ಸಾಲಿನಲ್ಲಿ ನಿಂತು ಹಣ ಪಾವತಿ ಮಾಡುವ ಕಿರಿಕಿರಿಗೆ ಕೇಂದ್ರ ಮುಕ್ತಿ ಹಾಡಿದೆ. ಆದರೆ ಮಂಡ್ಯದ ಟೋಲ್ನಲ್ಲಿ ಫಾಸ್ಟ್ ಟ್ಯಾಗ್ ನಡೆಯಲ್ಲ, ಬೇಕಿದ್ದರೆ ಹಣಕಟ್ಟಿ ಪ್ರಯಾಣಿಸಿ ಎಂದು ಟೋಲ್ ಸಿಬ್ಬಂದಿಗಳು ದರ್ಪ ತೋರಿದ್ದಾರೆ.
Karnataka DistrictsJan 19, 2020, 7:41 AM IST
ಫಾಸ್ಟ್ಯಾಗ್ ರೀಜಾರ್ಜ್ ಹೆಸರಲ್ಲಿ 50 ಸಾವಿರ ಎಗರಿಸಿದ ಕಳ್ಳ!
ಸೈಬರ್ ಕ್ರೈಂ ಕಿಡಿಗೇಡಿಗಳು ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಇದೀಗ ದುಷ್ಕೃತ್ಯಕ್ಕೆ ಇಳಿದಿದ್ದಾರೆ. ವ್ಯಕ್ತಿಯೊಬ್ಬರಿಂದ 50 ಸಾವಿರ ಎಗರಿಸಿದ್ದಾರೆ.
AutomobileJan 18, 2020, 12:55 PM IST
ಫಾಸ್ಟ್ಯಾಗ್ ವ್ಯವಸ್ಥೆ ಬಂದ ಬಳಿಕ ಟೋಲ್ಗಳಲ್ಲಿ ಕಾಯುವಿಕೆ ಹೆಚ್ಚಳ!
ಫಾಸ್ಟ್ಯಾಗ್ ವ್ಯವಸ್ಥೆ ಬಂದ ಬಳಿಕ ಟೋಲ್ಗಳಲ್ಲಿ ಕಾಯುವಿಕೆ ಹೆಚ್ಚಳ| ಸರಾಸರಿ ಕಾಯುವಿಕೆ ಅವಧಿ ಶೇ.29ರಷ್ಟು ಏರಿಕೆ| ಎಲ್ಲರ ಬಳಿ ಫಾಸ್ಟ್ಯಾಗ್ ಇಲ್ಲದಿರುವುದೇ ಕಾರಣ
AutomobileJan 18, 2020, 8:26 AM IST
ಫಾಸ್ಟ್ಯಾಗ್ : ಎರಡು ದಿನವಾದ್ರೂ ತಪ್ಪದ ವಾಹನ ಸವಾರರ ಬವಣೆ
ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ವ್ಯವಸ್ಥೆ ಜಾರಿಯಾಗಿ ಎರಡು ದಿನ ಕಳೆದರೂ ಕೂಡ ವಾಗ್ವಾದಗಳು ಮುಂದುವರಿದಿವೆ. ದುಪ್ಪಟ್ಟು ಶುಲ್ಕ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.
Karnataka DistrictsJan 17, 2020, 7:31 AM IST
ಫಾಸ್ಟ್ಯಾಗ್ : ದುಪ್ಪಟ್ಟು ಶುಲ್ಕಕ್ಕೆ ತಕರಾರು
ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುವ ಸಂಬಂಧ ಸಾಕಷ್ಟು ವಾಗ್ವಾದಗಳು ನಡೆದಿವೆ. ಬೆಂಗಳೂರಿನ ಹಲವು ಟೋಲ್ಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗಿದೆ.
Karnataka DistrictsJan 15, 2020, 12:37 PM IST
ವಾಹನ ಸವಾರರೇ ಎಚ್ಚರ : ಡಬಲ್ ಹಣ ಕಟ್ಬೇಕಾಗುತ್ತೆ !
ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈ ಬೋರ್ಡನ್ನು ಒಮ್ಮೆ ಓದಿ ಮುಂದೆ ಸಾಗಿ ಯಾಕಂದ್ರೆ ಈ ನಿಯಮ ಪಾಲಿಸದೇ ಇದ್ದಲ್ಲಿ ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ