ಫಾದರ್  

(Search results - 20)
 • Mohammud Haneef
  Video Icon

  state23, Feb 2020, 11:07 AM IST

  ಆ್ಯಂಬುಲೆನ್ಸ್‌ ಹೀರೋ ಹನೀಫ್; ನಿಮಗೊಂದು ಸೆಲ್ಯೂಟ್!

  ಬೆಂಗಳೂರು (ಫೆ. 23): ಮಹಮ್ಮದ್ ಹನೀಫ್ ಎಲ್ಲೆಡೆ ಸದ್ದು ಮಾಡುತ್ತಿರುವ ಆ್ಯಂಬುಲೆನ್ಸ್‌  ಹೀರೋ. 40 ದಿನದ ಹಸುಗೂಸನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕೇವಲ 4 ಗಂಟೆ 10 ನಿಮಿಷಕ್ಕೆ ತಲುಪಿಸಿದ ರಿಯಲ್ ಹೀರೋ.  ಪುಟ್ಟ ಮಗುವಿಗಾಗಿ ಹನೀಫ್ ತೋರಿಸಿದ ಸಾಹಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

  ಆ್ಯಂಬುಲೆನ್ಸ್‌ ಹೀರೋ ಹನೀಫ್ ಸುವರ್ಣ ನ್ಯೂಸ್‌ನ big 3 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಹನೀಫ್ ಅವರ ಮಾತುಗಳನ್ನು ಕೇಳಿದರೆ ಶಹಭ್ಭಾಸ್ ಎನ್ನಲೇಬೇಕು! 

 • Church

  Karnataka Districts9, Jan 2020, 2:05 PM IST

  ಯುವತಿ ಜೊತೆ ಲವ್ವಿ ಡವ್ವಿ : ಫೋಟೊ ವೈರಲ್ ಆಗುತ್ತಿದ್ದಂತೆ ಚರ್ಚ್ ಬಿಟ್ಟು ಓಡಿದ ಫಾದರ್

  ಚರ್ಚ್ ಫಾದರ್ ಓರ್ವರು ಯುವತಿಯ ಜೊತೆಗೆ ಲವ್ವಿ ಡವ್ವಿ ನಡೆಸಿದ್ದು, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಚರ್ಚ್ ಬಿಟ್ಟು ಓಡಿ ಹೋಗಿದ್ದಾರೆ. 

 • Kapil sharma

  Cine World10, Dec 2019, 12:09 PM IST

  'ಪ್ರಿನ್ಸೆಸ್‌' ಆಗಮನದಿಂದ ಫಾದರ್‌ಹುಡ್‌ಗೆ ಕಾಲಿಟ್ಟ ಕಾಮಿಡಿ ಸ್ಟಾರ್ ಕಪಿಲ್!

  ಕಿರುತೆರೆಯ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರತ್ ಕುಟುಂಬಕ್ಕೆ ಲಿಟಲ್ ಪ್ರಿನ್ಸೆಸ್ ಬಂದಿದ್ದಾಳೆ. ಈ ಸಂತಸದ ವಿಚಾರವನ್ನು ಅಭಿಮಾನಿಗಳೊಂದಿಗೆ ಕಪಿಲ್ ಹಂಚಿಕೊಂಡಿದ್ದಾರೆ. 

 • sunil rao

  Sandalwood23, Nov 2019, 12:32 PM IST

  'ಎಕ್ಸ್‌ಕ್ಯೂಸ್‌ ಮೀ' ನಟ ಸುನಿಲ್‌ ರಾವ್ ಫಾದರ್‌ ಡೈರಿ; ಫೋಟೋ ನೋಡಿ!

   

  'ಎಕ್ಸ್‌ಕ್ಯೂಸ್‌ ಮೀ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟ ಸುನಿಲ್ ರಾವ್‌ ಮಗನೊಂದಿಗೆ 'ಫಾದರ್‌ ಡೈರಿ' ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 • papaya father

  Dakshina Kannada12, Nov 2019, 9:48 AM IST

  ಬಂಟ್ವಾಳದಲ್ಲಿ ಪಪ್ಪಾಯ ಫಾದರ್; ಯಾರಿದು ಗ್ರೆಗರ್ ಫಿರೇರಾ?

  ಇತ್ತೀಚೆಗೆ ಬಂಟ್ವಾಳದ ಬೊರಿಮಾರ್ ಚರ್ಚ್‌ನ ಧರ್ಮಗುರುಗಳು ಬೆಳೆದ ಪಪ್ಪಾಯಿ ಹಣ್ಣನ್ನು ಭಕ್ತರೊಬ್ಬರು 10 ಸಾವಿರ ರುಪಾಯಿ ಕೊಟ್ಟು ಖರೀದಿಸಿದ ಸುದ್ದಿಯನ್ನು ಕನ್ನಡಪ್ರಭ ಪ್ರಕಟಿಸಿತ್ತು. ಪಪ್ಪಾಯಿ ಬೆಳೆದ ಆ ಧರ್ಮಗುರುಗಳ ಹೆಸರು ಫಾದರ್ ಗ್ರೆಗರಿ ಪಿರೇರಾ. ಇವರು ‘ಪಪ್ಪಾಯಿ ಫಾದರ್’ ಎಂದೇ ಪ್ರಸಿದ್ಧರು. ಪಪ್ಪಾಯಿ ಜೊತೆಗೆ ಇತರ ಕೃಷಿಯನ್ನೂ ಮಾಡುವ ಅವರ ವಿವರಗಳು ಇಲ್ಲಿವೆ.

 • modi trump
  Video Icon

  NEWS26, Sep 2019, 3:45 PM IST

  ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಇದ್ದಂಗೆ ಎಂದ ಟ್ರಂಪ್!

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಸಂಭೋಧಿಸಿದ್ದಾರೆ. ಭಾರತವನ್ನು ಒಗ್ಗಟ್ಟಿನ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ, ತಂದೆಯ ಸ್ಥಾನದಲ್ಲಿ ನಿಮತು ಭಾರತವನ್ನು ಪೋಷಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

 • undefined

  NEWS25, Sep 2019, 7:35 PM IST

  ‘ಪಿಎಂ ಫಾದರ್ ಆಫ್ ಇಂಡಿಯಾ ಎಂದು ಒಪ್ಪದವರು ಭಾರತೀಯರಲ್ಲ’!

  ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಎಂದು ಒಪ್ಪದವರು ಭಾರತೀಯರೇ ಅಲ್ಲ ಎನ್ನುವ ಮೂಲಕ ಕೇಂದ್ರ ಸಚಿವ ಜಿತೇಂದ್ರ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

 • modi trump

  NEWS25, Sep 2019, 4:06 PM IST

  ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಇದ್ದಂಗೆ ಎಂದ ಟ್ರಂಪ್!

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಸಂಭೋಧಿಸಿದ್ದಾರೆ. ಭಾರತವನ್ನು ಒಗ್ಗಟ್ಟಿನ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ, ತಂದೆಯ ಸ್ಥಾನದಲ್ಲಿ ನಿಮತು ಭಾರತವನ್ನು ಪೋಷಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

 • Marriage

  Karnataka Districts31, Aug 2019, 10:01 AM IST

  ಮದುವೆಯಾಗ್ತೀನೆಂದು ಯುವತಿಗೆ ನಂಬಿಸಿ ಇಟಲಿಗೆ ಪರಾರಿಯಾದ ಚರ್ಚ್ ಫಾದರ್..!

  ಚರ್ಚ್‌ಗೆ ಹೋಗುತ್ತಿದ್ದ ಮಗಳನ್ನು ಮದುವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರೆಂದು ಮಹಿಳೆಯೊಬ್ಬರು ಚರ್ಚ್ ಫಾದರ್ ವಿರುದ್ಧ ಆರೋಪಿಸಿದ್ದಾರೆ. ಯುವತಿ ಸಮಸ್ಯೆ ಕುರಿತ ವಿಶೇಷ ಆಸಕ್ತಿ ತೋರುತ್ತಿದ್ದ ಇವರು ಬಳಿಕ ಈಕೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದರು. ತಾನು ಪ್ರೀತಿಸುತ್ತಿದ್ದು, ಇಟಲಿಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿದ್ದರು.

 • saini gambhir
  Video Icon

  SPORTS5, Aug 2019, 12:43 PM IST

  ಸೈನಿ ಗಾಡ್ ಫಾದರ್ ಗಂಭೀರ್ ಆಕ್ರೋಶಗೊಂಡಿದ್ದೇಕೆ..?

  ಟೀಂ ಇಂಡಿಯಾಗೆ ಎಂಟ್ರಿಕೊಟ್ಟು ಪದಾರ್ಪಣಾ ಪಂದ್ಯದಲ್ಲೇ ಕಮಾಲ್ ಮಾಡಿದ ನವದೀಪ್ ಸೈನಿ ಸಾಧನೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮಿಂಚು ಹರಿಸಿದ್ದ ಸೈನಿ, ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಆದರೆ ಸೈನಿ ಗಾಡ್ ಫಾದರ್ ಗಂಭೀರ್, ಕೆಲವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ....   
   

 • BTL BorimAr

  Karnataka Districts10, Jul 2019, 4:49 PM IST

  ಕೃಷಿಕ್ರಾಂತಿ ಮೂಲಕ ಚರ್ಚ್ ಚಿತ್ರಣವನ್ನೇ ಬದಲಿಸಿದ ಧರ್ಮಗುರು!

  ಬಂಟ್ವಾಳ ಸೂರಿಕುಮೇರು ಬೊರಿಮಾರ್ ಸಂತ ಜೋಸೆಫ್ ಚರ್ಚ್ ಆವರಣದಲ್ಲಿ ಹಣ್ಣು, ತರಕಾರಿ, ಗೇರುಗಿಡ ಬೆಳೆದ ಫಾದರ್ ಗ್ರೆಗರಿ ಪಿರೇರಾ| ಕೃಷಿಕ್ರಾಂತಿ ಮೂಲಕ ಚರ್ಚ್ ಚಿತ್ರಣವನ್ನೇ ಬದಲಿಸಿದ ಧರ್ಮಗುರು!

 • Upendra
  Video Icon

  ENTERTAINMENT18, Jun 2019, 2:50 PM IST

  ರಿಯಲ್ ಸ್ಟಾರ್ ಉಪ್ಪಿ ಹೇರ್ ಕಟ್ಟರ್ ಅವರಪ್ಪನೇ ಅಂತೆ!

  ರಿಯಲ್ ಸ್ಟಾರ ಉಪೇಂದ್ರ ಅಪ್ಪಂದರಿನ ದಿನದಂದು ಆರ್‌ಜೆ ಸ್ಮಿತಾ ಜೊತೆ ಮಾತನಾಡಿದ್ದಾರೆ. ತಂದೆಯೊಂದಿಗೆ ಮಾಡಿದ ತುಂಟಾಟಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲೂ ಹೇರ್ ಕಟ್‌ ಹಾಗೂ ದೀಪಾವಾಳಿಯ ಪ್ರಸಂಗ ಹೇಳಿಕೊಂಡಿದ್ದು, ಬಹಳ ವಿಶೇಷವಾಗಿದೆ.

 • undefined
  Video Icon

  WEB EXCLUSIVE15, Jun 2019, 10:48 PM IST

  ಫಾದರ್ಸ್ ಡೇ: ಚಿನ್ನೇಗೌಡರ ಕಣ್ಣೀರಲ್ಲಿ ಕಂಡ ತಂದೆಯ ರೂಪ!

  'ತಾನು ಎಲ್ಲಾ ಕಡೆ ಇರುವುದಕ್ಕೆ ಸಾಧ್ಯ ಇಲ್ಲ ಅಂತ ದೇವರು 'ತಾಯಿ'ಯನ್ನು ಸೃಷ್ಟಿಸಿದ. ಹಾಗೇ, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಅಂತ 'ತಂದೆ'ಯನ್ನು ಸೃಷ್ಟಿಸಿದ.'' ಈ ಮಾತು ವಿಶ್ವವ್ಯಾಪಿಯಾಗಲು ಕಾರಣ 'ಅಪ್ಪ' ಅನ್ನುವ ಪದದಲ್ಲಿರುವ ಅತೀವ ಒಲವು. 'ಅಪ್ಪ' ಅನ್ನುವ ಎರಡು ಅಕ್ಷರಗಳಲ್ಲಿ ಸಾವಿರ ಆನೆಗಳ ಬಲವಿದೆ. ಭಯ ಆದಾಗ ಮುಗ್ಧ ಮಕ್ಕಳು ಓಡಿಬಂದು ಬಿಗಿದಪ್ಪುವುದು 'ತಂದೆ'ಯನ್ನೇ.! ಮಕ್ಕಳಿಗೆ ಧೈರ್ಯತುಂಬಿ, ಮಾರ್ಗದರ್ಶನ ನೀಡುವ ತಂದೆಗೆ ಒಂದು ಸಲಾಂ ಸಲ್ಲಿಸುವುದಕ್ಕೆ 'ವಿಶ್ವ ತಂದೆಯರ ದಿನ' ಬಂದೇ ಬಿಟ್ಟಿದೆ.  ಈ ಸಂದರ್ಭದಲ್ಲಿ ಒಬ್ಬ ಯಶಸ್ವಿ ನಟರ ತಂದೆ ಹಾಗೂ FKCCIನ ಅಧ್ಯಕ್ಷರಾಗಿರುವ ಚಿನ್ನೆ ಗೌಡ್ರು ಏನ್ ಹೇಳ್ತಾರೆ ನೋಡೋಣ ಬನ್ನಿ ಇಂದಿನ ಕಾರ್ಯಕ್ರಮದಲ್ಲಿ.   

 • Naseeruddin Shah The Father

  ENTERTAINMENT4, May 2019, 12:11 PM IST

  11 ದಿನಗಳಲ್ಲಿ 25 ಲಕ್ಷ ರೂ ಗಳಿಸಿದ ‘ಫಾದರ್’!

  ನಾಸಿರುದ್ದೀನ್‌ ಶಾ ಮತ್ತು ಮಗಳು ಹೀಬಾ ಶಾ ತಂದೆ ಮಗಳಾಗಿ ನಟಿಸಿರುವ ಫಾದರ್‌ ನಾಟಕ ಚೆನ್ನಾಗಿದೆ ಅಂದರೆ, ಕತೆಯೇನು ಎಂಬ ಪ್ರಶ್ನೆ ಬರುತ್ತದೆ. ಕತೆ ಏನು ಅನ್ನುವುದನ್ನು ಹೇಳಲಿಕ್ಕಾಗದೇ ಇರುವುದೇ ಒಳ್ಳೆಯ ನಾಟಕವಲ್ಲವೇ? ನಾಟಕವೆಂದರೆ ಕತೆಯಲ್ಲ, ಅಭಿನಯ. ಅದು ಅಭಿನಯವೂ ಅಲ್ಲ. ಇವರು ಅವರಾಗಿ ಕರಗುತ್ತಾ ಹೋಗುವುದು. ಕೊನೆಗೆ ಇವರನ್ನು ಮೆತ್ತಿಕೊಂಡಿದ್ದ ಅವರು ಕರಗಿ ಹೋಗಿ ಇವರೇ ಉಳಿದುಬಿಡುವುದು. ಇದೆಲ್ಲ ಹೇಳಲಿಕ್ಕೆ ಸುಲಭ, ಹೇಳುವಂತೆ ಮಾಡುವುದು ಕೊಂಚ ಕಷ್ಟವೇ.

 • yash
  Video Icon

  Sandalwood4, Dec 2018, 3:49 PM IST

  ಗಾಡ್ ಫಾದರ್ ಇಲ್ಲದೇ ಜನಮೆಚ್ಚಿದ ನಾಯಕನಾದ ಯಶ್

  ಬಣ್ಣದ ಲೋಕದ ಬಗ್ಗೆ ಬಣ್ಣ ಬಣ್ಣದ ಕನಸು ಕಂಡು ನಟನಾಗಬೇಕೆಂದುಬಂದವರು ರಾಕಿಂಗ್ ಸ್ಟಾರ್ ಯಶ್. ಕಷ್ಟಪಟ್ಟು ಮೇಲೆ ಬಂದವರು. ಗಾಡ್ ಫಾದರ್ ಇಲ್ಲದೇ ಬೆಳದವರು. ಇವತ್ತು ಚಿತ್ರರಂಗವೇ ಅಚ್ಚರಿಪಡುವಂತೆ ಬೆಳೆದು ನಿಂತಿದ್ದಾರೆ.