ಪ್ಲೇ ಆಫ್  

(Search results - 62)
 • kPL Playoff

  SPORTS28, Aug 2019, 3:25 PM IST

  KPL 2019: ಲೀಗ್ ಹೋರಾಟ ಅಂತ್ಯ, ಪ್ಲೇ ಆಫ್‌ಗೆ 4 ತಂಡ ಲಗ್ಗೆ!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಲೀಗ್ ಹೋರಾಟಗಳು ಅಂತ್ಯಗೊಂಡಿದ್ದು, ಇಂದಿನಿಂದ ಪ್ಲೇ ಆಫ್ ಪಂದ್ಯ ನಡೆಯಲಿದೆ. 4 ತಂಡಗಳು ಪ್ರಶಸ್ತಿಗಾಗಿ ಹೋರಾಟ ಆರಂಭಿಸಲಿದೆ. ಪ್ಲೇ ಆಫ್ ಪಂದ್ಯದ ವೇಳಾಪಟ್ಟಿ, ಸಮಯ ಹಾಗೂ ಇತರ ವಿವರ ಇಲ್ಲಿದೆ.

 • Hubli tigers

  SPORTS27, Aug 2019, 8:38 PM IST

  ಬೆಂಗಳೂರು ಮಣಿಸಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟ ಹುಬ್ಳಿ ಟೈಗರ್ಸ್!

  ಹುಬ್ಳಿ ಟೈಗರ್ಸ್ ಘರ್ಜನೆಗೆ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಬ್ಲಾಸ್ಟರ್ಸ್ ವಿರುದ್ಧ ಅಬ್ಬರಿಸಿದ ಹುಬ್ಳಿ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. 

 • CSK VS MI

  SPORTS7, May 2019, 7:02 PM IST

  IPL ಮೊದಲ ಕ್ವಾಲಿಫೈಯರ್: ಟಾಸ್ ಗೆದ್ದ CSK ಬ್ಯಾಟಿಂಗ್

  12ನೇ ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ  ಬ್ಯಾಟಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

   

 • SPORTS7, May 2019, 3:40 PM IST

  CSK Vs MI:ಮೊದಲ ಕ್ವಾಲಿಫೈಯರ್‌ನಲ್ಲಿ ಯಾರಿಗೆ ಚಾನ್ಸ್? ಯಾರಿಗೆ ರೆಸ್ಟ್?

  IPL 2019ರ ಟೂರ್ನಿಯ ಪ್ಲೇ ಆಫ್ ಪಂದ್ಯಗಳು ಇಂದಿನಿಂದ ಆರಂಭಗೊಳ್ಳುತ್ತಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ಹೋರಾಟ ನಡಸಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳ ಬದಲಾವಣೆ ಏನು? ಇಲ್ಲಿದೆ ವಿವರ.

 • CSK

  SPORTS6, May 2019, 5:58 PM IST

  IPL 2019: ಪ್ಲೇ ಆಫ್ ಪಂದ್ಯಕ್ಕೂ ಮುನ್ನ CSKಗೆ ಮತ್ತೊಂದು ಶಾಕ್!

  ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಅಂತಿಮ ಲೀಗ್ ಪಂದ್ಯ ಸೋತ ಬೆನ್ನಲ್ಲೇ ಧೋನಿ ಸೈನ್ಯ ಎದುರಾದ ಸಂಕಷ್ಟವೇನು? ಇಲ್ಲಿದೆ

 • Rohit sharm vs kkr

  SPORTS5, May 2019, 11:20 PM IST

  KKR ಟೂರ್ನಿಯಿಂದ ಔಟ್- ಪ್ಲೇ ಆಫ್‌ಗೆ ಎಂಟ್ರಿಕೊಟ್ಟ SRH!

  ಇಬ್ಬರ ನಡುವಿನ ಹೋರಾಟ ಮೂರನೇ ತಂಡಕ್ಕೆ ಲಾಭವಾಗಿದೆ. ಹೌದು, ಮುಂಬೈ ಹಾಗೂ ಕೆಕೆಆರ್ ನಡುವಿನ ಅಂತಿಮ ಲೀಗ್ ಪಂದ್ಯ ನಿಜಕ್ಕೂ ಲಾಭವಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ. ವಾಂಖೆಡೆಯಲ್ಲಿ ನಡೆದ ಈ ರೋಚಕ ಪಂದ್ಯ ಹೈದರಾಬಾದ್ ತಂಡಕ್ಕೆ ಅದೃಷ್ಠ ತಂದುಕೊಟ್ಟಿದ್ದು ಹೇಗೆ?

 • KKR MI

  SPORTS5, May 2019, 7:33 PM IST

  IPL 2019: ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್-ತಂಡದಲ್ಲಿ ಮಹತ್ತರ ಬದಲಾವಣೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಹೋರಾಟ ಪ್ಲೇ ಆಫ್ ಪ್ರವೇಶದ ದೃಷ್ಟಿಯಿಂದ ತೀವ್ರ ಕುತೂಹಲ ಕೆರಳಿಸಿದೆ. ರೋಚಕ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಬದಲಾವಣೆ ಏನು? ಇಲ್ಲಿದೆ.

 • Rahul Gayle

  SPORTS5, May 2019, 7:28 PM IST

  ಚೆನ್ನೈ ವಿರುದ್ಧ ಗೆದ್ದರೂ ಪಂಜಾಬ್ ಟೂರ್ನಿಯಿಂದ ಔಟ್!

  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಐಪಿಎಲ್ ಲೀಗ್ ಪಂದ್ಯದ ಅಂತಿಮ ದಿನದ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ. ಪಂಜಾಬ್ ಗೆದ್ದರೂ ಪ್ಲೇ ಆಫ್ ಅವಕಾಶ ಸಿಗಲಿಲ್ಲ.  

 • Dhoni Ashwin

  SPORTS5, May 2019, 3:33 PM IST

  IPL 2019: ಟಾಸ್ ಗೆದ್ದ KXIP ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  ಐಪಿಎಲ್ ಲೀಗ್ ಪಂದ್ಯದ ಕೊನೆಯ ದಿನ ಪ್ಲೇ ಆಫ್ ಹೋರಾಟ ಜೋರಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ  KXIP ಫೀಲ್ಡಿಂಗ್ ಆಯ್ಕೆ ಮಾಡಿದೆ. ತಂಡದಲ್ಲಿರುವ ಬದಲಾವಣೆ ಏನು? ಇಲ್ಲಿದೆ ವಿವರ.

 • Rajasthan Royals

  SPORTS4, May 2019, 3:33 PM IST

  IPL 2019: ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ!

  ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ರಾಜಸ್ಥಾನ ತಂಡಕ್ಕೆ ಈಗಲೂ ಪ್ಲೇ ಆಫ್ ಎಂಟ್ರಿಗೆ ಅವಕಾಶವಿದೆ. ಹೀಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ. ಟಾಸ್ ಗೆದ್ದಿರುವ ರಾಜಸ್ಥಾನ ಬ್ಯಾಟಿಂಗ್  ಆಯ್ಕೆ ಮಾಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • MI Mumbai

  SPORTS3, May 2019, 12:11 AM IST

  ಸೂಪರ್ ಓವರ್‌‌ನಲ್ಲಿ SRH ಮಣಿಸಿ ಪ್ಲೇ ಆಫ್ ಸ್ಥಾನ ಖಚಿತ ಪಡಿಸಿದ ಮುಂಬೈ!

  ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಹೋರಾಟ ತೀವ್ರ ಕುತೂಹಲಕ್ಕೆ ಕಾರಣಾಗಿತ್ತು.  ರೋಚಕ ಪಂದ್ಯ ಟೈನಲ್ಲಿ ಅಂತ್ಯಾವಾದ ಕಾರಣ, ಸೂಪರ್ ಓವರ್ ಮೂಲಕ  ಗೆಲುವು ನಿರ್ಧರಿಸಲಾಯಿತು. ಸೂಪರ್ ಓವರ್  ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿತು. ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • SRH MI
  Video Icon

  SPORTS2, May 2019, 6:02 PM IST

  ಮುಂಬೈ Vs ಹೈದರಾಬಾದ್- ಯಾರಿಗಿದೆ ಪ್ಲೇ ಆಫ್ ಚಾನ್ಸ್?

  ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂದು (ಮೇ.02) ಮುಖಾಮುಖಿಯಾಗುತ್ತಿದೆ. ಇಂದಿನ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಕಾರಣ ಪ್ಲೇ ಆಫ್ ಪ್ರವೇಶಕ್ಕೆ ಈ ಫಲಿತಾಂಶ ಮುಖ್ಯ. ಹಾಗಾದರೆ ಇಂದು ಗೆಲ್ಲುವ ನೆಚ್ಚಿನ ತಂಡ ಯಾವುದು? ಯಾರಿಗಿದೆ ಪ್ಲೇ ಆಫ್ ಚಾನ್ಸ್? ಇಲ್ಲಿದೆ ನೋಡಿ.

 • SRH Vs MI

  SPORTS2, May 2019, 4:08 PM IST

  MI Vs SRH ಸಂಭವನೀಯ ಟೀಂ- ಉಭಯ ತಂಡದಲ್ಲೂ ಮಹತ್ತರ ಬದಲಾವಣೆ!

  ಮುುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಲೀಗ್ ಹೋರಾಟ ಪ್ಲೇ ಆಫ್ ಪ್ರವೇಶ ನಿರ್ಧರಿಸಿದೆ. ಹೀಗಾಗಿ ಎರಡೂ ತಂಡ ಗೆಲುವಿಗೆಗೆ ಇನ್ನಿಲ್ಲದ ಹೋರಾಟ ನಡಸಲಿದೆ. ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳು ನಿಶ್ಟಿತ. ಇಲ್ಲಿದೆ ಸಂಭವನೀಯ ತಂಡದ ವಿವರ.

 • MI Vs SRH

  SPORTS2, May 2019, 2:55 PM IST

  SRH ವಿರುದ್ಧ ಗೆದ್ರೆ ಮುಂಬೈಗೆ ನೇರ ಪ್ಲೇ ಆಫ್‌ ಅವಕಾಶ!

  ಐಪಿಎಲ್ ಲೀಗ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇದೀಗ ಪ್ಲೇ ಆಫ್ ಹಂತಕ್ಕೇರಲು ತಂಡಗಳ ಪೈಪೋಟಿ ಜೋರಾಗಿದೆ. ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದ ಫಲಿತಾಂಶ ಪ್ಲೇ ಆಫ್ ಲೆಕ್ಕಾಚಾರದ ಮೇಲೆ ಬೀರೋ ಪರಿಣಾಮವೇನು? ಇಲ್ಲಿದೆ ವಿವರ.
   

 • RCB

  SPORTS2, May 2019, 12:30 PM IST

  ಆರ್‌ಸಿಬಿ ಪ್ಲೇ-ಆಫ್ ಕನಸು ಛಿದ್ರಗೊಳ್ಳಲು ಈ ಮೂವರು ಕಾರಣ!

  ಆರ್‌ಸಿಬಿ ಪ್ಲೇ ಆಫ್ ಕನಸು ಭಗ್ನಗೊಳಿಸಿದ 3 ಕಾರಣಗಳು!