Search results - 41 Results
 • whale

  NEWS21, Nov 2018, 3:10 PM IST

  ತಿಮಿಂಗಿಲ ಹೊಟ್ಟೆಯಲ್ಲಿ ಸಿಕ್ತು 115 ಪ್ಲಾಸ್ಟಿಕ್ ಕಪ್ಸ್!

  ಸುಲವೇಸಿ ಸತ್ತು ಬಿದ್ದಿದ್ದ 9.5 ಮೀಟರ್ ಉದ್ದದ ತಿಮಿಂಗಿಲವನ್ನ ರಕ್ಷಣಾ ತಂಡ ಮೇಲೆಕ್ಕಿತ್ತಿ ಪರೀಕ್ಷೆ ನಡೆಸಿತ್ತು. ಸಾವಿಗೆ ಕಾರಣ ತಿಳಿಯಲು ವೈದ್ಯರ ಹಾಗೂ ಸಂಶೋಧಕರ ತಂಡ ಪರೀಕ್ಷೆ ನಡೆಸಿತ್ತು. ಪರೀಕ್ಷೆ ವೇಳೆ ತಿಮಿಂಗಲ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳಿಗೆ ಜಗತ್ತೆ ಅಚ್ಚರಿಗೊಂಡಿದೆ.
   

 • CM Kumaraswamy

  NEWS8, Sep 2018, 9:46 AM IST

  ಸರ್ಕಾರದಿಂದ ಮತ್ತೊಂದು ಹೊಸ ಆದೇಶ

  ಇದೀಗ ಕರ್ನಾಟಕ ಸರ್ಕಾರ ಮತ್ತೊಂದು ಹೊಸ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ಸರ್ಕಾರ ಕಚೇರಿಗಳಲ್ಲಿ ಪ್ಲಾಸ್ಟಿಕ್ ತಟ್ಟೆ ಲೋಟಗಳನ್ನು ನಿಷೇಧ ಮಾಡಬೇಕು ಎಂದು ಆದೇಶ ನೀಡಿದೆ. 

 • Cars

  Automobiles5, Sep 2018, 6:17 PM IST

  ಶೀಘ್ರದಲ್ಲೇ ಮರುಬಳಕೆ ಪ್ಲಾಸ್ಟಿಕ್‌ನಿಂದ ಓಡಲಿದೆ ಕಾರು!

  ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿದ್ದಂತೆ, ಇದೀಗ ಪರ್ಯಾಯ ಇಂಧನದ ಮೊರೆ ಹೋಗಲಾಗುತ್ತಿದೆ. ಇದೀಗ ಪೆಟ್ರೋಲ್-ಡೀಸೆಲ್ ಬದಲು ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಸಲು ಸಂಶೋಧನೆ ನಡೆದಿದೆ. ವಿನೂನತ ಪ್ರಯೋಗದ ವಿವರ ಇಲ್ಲಿದೆ.

 • Utnesils

  BUSINESS21, Aug 2018, 1:53 PM IST

  ಮನೆಯಿಂದ್ಲೇ ಪಾತ್ರೆ ತನ್ನಿ: ಡಿಸ್ಕೌಂಟ್ ಊಟ ತಿನ್ನಿ!

  ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಎಲ್ಲಾ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆ. ಆದರೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಕುರಿತು ಜನರಲ್ಲಿ ಜಾಗೃತಿ ಕಡಿಮೆಯೇ. ಆದರೆ ಚೆನ್ನೈನ ಹೋಟೆಲ್ ಉದ್ಯಮ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಹೊಸ ಪ್ಲ್ಯಾನ್ ಮಾಡಿದ್ದು, ಮನೆಯಿಂದ ಪಾತ್ರೆ ತಂದವರಿಗೆ ಊಟದಲ್ಲಿ ರಿಯಾಯ್ತಿ ಘೋಷಣೆ ಮಾಡಿದೆ.

 • Bengaluru City15, Aug 2018, 6:50 PM IST

  ಬೆಂಗಳೂರು ಜನರೇ ಎಚ್ಚರ! ಈ ಅಭ್ಯಾಸ ಬಿಟ್ಟುಬಿಡದಿದ್ರೆ ಇದೆ ಭಾರೀ ದಂಡ!

  ಅದೆಷ್ಟೂ ಹೇಳಿದರೂ, ಜಾಗೃತಿಯನ್ನುಂಟು ಮಾಡಿದರೂ ಜನ ಸ್ಪಂದಿಸುತ್ತಿಲ್ಲ. ನಿಷೇಧದ ಬಳಿಕವೂ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಈಗ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಬಿಬಿಎಂಪಿ ಸಮರ ಸಾರಿದೆ. ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ದಂಡವನ್ನು ವಿಧಿಸಲಿದೆ.

 • NEWS13, Aug 2018, 10:43 AM IST

  ಕಸ ಹೆಕ್ಕಲು ಕಾಗೆಗೆ ತರಬೇತಿ!

  ಪಾರ್ಕ್ನಲ್ಲಿ ಸಿಗರೆಟ್‌ ಚೂರುಗಳು, ಪ್ಲಾಸ್ಟಿಕ್‌ ಕಸವನ್ನು ಹೆಕ್ಕಿ ತಂದು ಕಸದಬುಟ್ಟಿಗೆ ಹಾಕಲು 6 ಕಾಗೆಗಳಿಗೆ ತರಬೇತಿ ನೀಡಲಾಗಿದೆ. 

 • Bidar

  Bidar10, Aug 2018, 10:41 AM IST

  ಬೀದರ್ ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಪ್ಲೆಕ್ಸ್ ಹಾವಳಿ

  ಜನರ ಜೀವಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್  ಬಳಸಿರುವ ಫ್ಲೆಕ್ಸ್‌ಗಳು ಬೀದರ್ ರೈಲ್ವೆ ನಿಲ್ದಾಣವನ್ನು ಆವರಿಸಿವೆ. ಈ ಬಗ್ಗೆ ವಿಚಾರಿಸಿದರೆ ಮೇಲಿನವರ ಆದೇಶವಿದೆ ಎಂದೆನ್ನಲಾಗುತ್ತದೆ. ನಗರದ ಭಗತಸಿಂಗ್ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತದ ಮಧ್ಯದಲ್ಲಿರುವ ರೈಲ್ವೆ ಕೆಳಸೇತುವೆಗೆ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ ಹೀಗೆಯೇ ಇನ್ನಿತರ ರೈಲ್ವೆ ನಿಲ್ದಾಣವೇಕೆ ರೈಲ್ವೆ ಕೆಳಸೇತುವೆ, ಮೇಲ್ಸೇತುವೆಗಳಿಗೂ ಪ್ಲಾಸ್ಟಿಕ್ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

 • Chikkaballapura

  NEWS9, Aug 2018, 1:03 PM IST

  ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತದ ಆದೇಶಕ್ಕೆ ಇಲ್ಲ ಕಿಮ್ಮತ್ತು!

  ಜಿಲ್ಲೆಯಾದ್ಯಂತ ಪ್ಲಾಸ್ಟಿಕ್, ಫ್ಲೆಕ್ಸ್‌ಗಳನ್ನ ನಿಷೇಧಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರು ಇನ್ನು ಸಮರ್ಕವಾಗಿ ಜಾರಿಯಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಗರರಸಭೆ ಅಧಿಕಾರಿಗಳು ಪೂರ್ಣ ವಿಫಲವಾಗಿದ್ದಾರೆ. ಇಲ್ಲಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಕಂಪ್ಲೀಟ್ ರಿಪೋರ್ಟ್.
   

 • alia bhatt

  NEWS15, Jul 2018, 10:05 AM IST

  35 ನಿರಾಶ್ರಿತರ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಿದ ಅಲಿಯಾ ಭಟ್

  ಪ್ಲಾಸ್ಟಿಕ್ ಮರುಬಳಕೆಯಿಂದ‌ ವಿದ್ಯುತ್ ಇಲ್ಲದ ಸಮುದಾಯಗಳಿಗೆ ಸೋಲಾರ್ ಒದಗಿಸುವ ಕಾರ್ಯಕ್ರಮವನ್ನು  ಎಆರ್ ಓಎಚ್‍ಎ ಸಂಸ್ಥೆ  "ಲಿಟರ್ ದ ಲೈಟರ್" ಅಭಿಯಾನದ ಮೂಲಕ  ಹಮ್ಮಿಕೊಂಡಿದೆ.  ಈ ಅಭಿಯಾನಕ್ಕೆ ತನ್ನ ವಿಶೇಷ ಬಟ್ಟೆ ಮಾರಾಟದಿಂದ ಬಂದ ಹಣವನ್ನು  ಅಲಿಯಾ ಭಟ್ ನೀಡಿದ್ದಾರೆ.  ಅಲಿಯಾ ನೀಡಿದ ಹಣದಿಂದ ಎಆರ್ ಓಎಚ್‍ಎ ಸಂಸ್ಥೆ ನಿರಾಶ್ರಿತ ಕುಟುಂಬಗಳಿಗೆ ವಿದ್ಯುತ್ ಒದಗಿಸಿದೆ.   

 • Rubber Rice

  NEWS4, Jul 2018, 10:43 AM IST

  ಪ್ಲಾಸ್ಟಿಕ್ ಅಕ್ಕಿ ಆಯ್ತು ಈಗ ರಬ್ಬರ್ ಅಕ್ಕಿ ಭೀತಿ..!

  ಪ್ಲಾಸ್ಟಿಕ್ ಅಕ್ಕಿ ಆಯ್ತು ಈಗ ರಬ್ಬರ್ ಅಕ್ಕಿ ಸಮಸ್ಯೆ ತಲೆದೂರಿದೆ. ಅನ್ನಭಾಗ್ಯದ ಅಕ್ಕಿ  ರಬ್ಬರ್ ರೀತಿಯಲ್ಲೇ  ಧಗಧಗನೆ ಹೊತ್ತಿ ಉರಿದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಚೊಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೆನೆಸಿಟ್ಟ ಅಕ್ಕಿಯನ್ನು ರುಬ್ಬಿದಾಗ ರಬ್ಬರ್ ತುಣುಕುಗಳಾಗಿ ಮಾರ್ಪಟ್ಟಿದೆ. 

 • NEWS24, Jun 2018, 9:52 PM IST

  ಪಾಲಿಕೆ ಒಂದೇ ದಿನ ವಸೂಲಿ ಮಾಡಿದ್ದು 3.35 ಲಕ್ಷ ರೂ. ದಂಡ

  • ಜೂನ್ 23ರಿಂದ ಮಹಾರಾಷ್ಟ್ರದಲ್ಲಿ ಜಾರಿಯಾಗಿರುವ ಪ್ಲಾಸ್ಟಿಕ್ ನಿಷೇಧ ಆದೇಶ
  • ಭರಪೂರ ದಂಡ ಸಂಗ್ರಹ ಮಾಡಿದ ಮಹಾನಗರ ಪಾಲಿಕೆ
  • ಸಾಮಾಜಿಕ ತಾಣದಲ್ಲೂ ಚರ್ಚೆಗೆ ಗ್ರಾಸವಾಗಿದ್ದ ಸುದ್ದಿ
 • bel-police

  NEWS24, Jun 2018, 10:18 AM IST

  ಸೋರುತಿಹುದು ಪೊಲೀಸ್ ಸ್ಟೇಷನ್ ಮಾಳಿಗೆ; ಕಣ್ಮುಚ್ಚಿ ಕುಳಿತಿದೆ ಗೃಹ ಇಲಾಖೆ

  ರಾಜ್ಯದ ಎರಡನೇ ರಾಜಧಾನಿ ಎಂದು ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ಸ್ಟೇಷನ್ ಸ್ಥಿತಿ ನೋಡಿದ್ರೆ ಒಳ ಹೋಗಲು ಪೊಲೀಸರೇ ಹೆದರುತ್ತಾರೆ. ಮಳೆಗಾಲದಲ್ಲಿ ಸೋರುವುದನ್ನು ತಡೆಯಲು ಪ್ಲಾಸ್ಟಿಕ್ ಹೊದೆಸಿದ್ದಾರೆ. ಹಾಗಾಗಿ ಪೊಲೀಸರು ಮನೆಯಲ್ಲಿಯೇ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

 • Anushka

  NEWS16, Jun 2018, 7:50 PM IST

  ವಿರಾಟ್ ಶೇರ್ ಮಾಡಿದ ಅನುಷ್ಕಾರ ವಿಡಿಯೋ ವೈರಲ್..!

  ಬಾಲಿವುಡ್ ನಟಿ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸ್ವಚ್ಛ ಭಾರತ್ ಅಭಿಯಾನದ ರಾಯಭಾರಿ. ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲುವಲ್ಲಿ ಅನುಷ್ಕಾ ಯಾವಾಗಲೂ ಮುಂದು. ಅದರಂತೆ ರಸ್ತೆಯಲ್ಲಿ ಪ್ಲಾಸ್ಟಿಕ್ ವಸ್ತುವೊಂದನ್ನು ಚೆಲ್ಲಿದ ಯುವಕನಿಗೆ ಅನುಷ್ಕಾ ಸ್ವಚ್ಛತೆಯ ಪಾಠ ಮಾಡಿದ್ದಾರೆ. ಈ ವಿಡಿಯೋವನ್ನು ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

 • 7, Jun 2018, 8:10 PM IST

  ರನ್ ಅಡಿಕ್ಟ್ಸ್ ಸಂಸ್ಥೆಯಿಂದ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಓಟ

  • ಕಾರ್ಯಕ್ರಮದಿಂದ ಬರುವ ಎಲ್ಲಾ ಹಣ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸ, ಅಟೋಟ ಮತ್ತು ಆರೋಗ್ಯಕ್ಕೆ ಮೀಸಲು
  • ಸುಮಾರು 2500 ಮಂದಿ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮವು, ಪ್ಲಾಸ್ಟಿಕ್ ಮತ್ತು ತಾಜ್ಯ ಮುಕ್ತ - ಪರಿಸರ ಸ್ನೇಹಿ ಓಟ
 • 5, Jun 2018, 3:16 PM IST

  ಜನವರಿ 1 ರಿಂದ ಪ್ಲಾಸ್ಟಿಕ್ ಗೆ ಗುಡ್ ಬೈ..!

  ವಿಶ್ವ ಪರಿಸರ ದಿನದಂದು ತಮಿಳುನಾಡು ಸರ್ಕಾರ ಹೊಸ ಘೋಷಣೆ ಮಾಡಿದೆ.  ಜನವರಿ 1, 2019ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಿದೆ. ಪರಿಸರ ಸಂರಕ್ಷಣೆ ಮತ್ತು ಮುಂದಿನ ತಲೆಮಾರಿಗೆ ಪ್ಲಾಸ್ಟಿಕ್ ರಹಿತ ಪರಿಸರ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗುತ್ತಿದೆ ಎಂದು ಸಿಎಂ ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ.