ಪ್ರೋ ಕಬಡ್ಡಿ  

(Search results - 16)
 • Dabang Delhi vs Bengaluru Bulls

  OTHER SPORTS13, Oct 2019, 10:30 AM IST

  ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!

  2019ರ ಪ್ರೋ ಕಬಡ್ಡಿ ಪ್ಲೇ ಆಫ್ ಪಂದ್ಯಗಳು ಅ.14 ರಿಂದ ಆರಂಭವಾಗಲಿದೆ. ಈ ಬಾರಿ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. 2019ರ ಪ್ರೊ ಕಬಡ್ಡಿ ಪ್ರಶಸ್ತಿ ಮೊತ್ತ ಬರೋಬ್ಬರಿ 8 ಕೋಟಿ ರೂಪಾಯಿ ತಲುಪಿದೆ.

 • Kohli kabaddi

  SPORTS28, Jul 2019, 1:26 PM IST

  Photo Gallery: ಪ್ರೋ ಕಬಡ್ಡಿಯಲ್ಲಿ ಮಿಂಚಿದ ನಾಯಕ ವಿರಾಟ್ ಕೊಹ್ಲಿ!

  ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಹೈದರಾಬಾದ್‌ನಲ್ಲಿ ಆರಂಭಗೊಂಡ ಈ ಬಾರಿಯ ಟೂರ್ನಿ ಸದ್ಯ ಮುಂಬೈಗೆ ಶಿಫ್ಟ್ ಆಗಿದೆ. ಮುಂಬೈ ಚರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಮಿಸಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ರಾಷ್ಟ್ರ ಗೀತೆ ಹಾಡಿದರು. ಬಳಿಕ ತಂಡಗಳಿಗೆ ಶುಭಕೋರಿದರು.

 • IIPKL

  SPORTS14, May 2019, 10:24 AM IST

  ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!

  ಪ್ರೋ ಕಬಡ್ಡಿ ಲೀಗ್ ಟೂರ್ನಿಗೆ ಬಂಡಾಯವಾಗಿ ಆರಂಭವಾಗಿ IIPKL ಕಬಡ್ಡಿ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಪ್ರೋ ಕಬಡ್ಡಿ ಯಶಸ್ಸಿನ ಬೆನ್ನಲ್ಲೇ ಆರಂಭಗೊಂಡಿರುವ ಕಬಡ್ಡಿ ಟೂರ್ನಿಗೆ ಆರಂಭದಲ್ಲೇ ಪ್ರೇಕ್ಷಕರ ಕೊರತೆ ಕಂಡುಬಂತು. 
   

 • Bengaluru Bulls

  SPORTS13, Feb 2019, 8:59 AM IST

  ಪ್ರೊ ಕಬಡ್ಡಿ v/s ನ್ಯೂ ಕಬಡ್ಡಿ- ಗೊಂದಲದಲ್ಲಿ ಆಟಗಾರರು!

  ಪ್ರೋ ಕಬಡ್ಡಿ ಟೂರ್ನಿಯ ಯಶಸ್ಸಿನಿಂದ ಇದೀಗ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಇದೀಗ ನ್ಯೂ ಕಬಡ್ಡಿ ಬಂಡಾಯ ಲೀಗ್ ಟೂರ್ನಿ ಆರಂಭಿಸುತ್ತಿದೆ. ಇದರಿಂದ ಪ್ರೊ ಕಬಡ್ಡಿಯ ‘ಭವಿಷ್ಯ ತಾರೆಯರ’ ಆಯ್ಕೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
   

 • Kabaddi Final

  SPORTS5, Jan 2019, 8:18 AM IST

  ಪ್ರೋ ಕಬಡ್ಡಿ ಫೈನಲ್: ಪ್ರಶಸ್ತಿಗಾಗಿ ಬೆಂಗಳೂರು ಹೋರಾಟ!

  ಪ್ರೊ ಕಬಡ್ಡಿ ಲೀಗ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇಂದು ಮುಂಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಗುಜಾರಾತ್ ಫಾರ್ಚೂನ್‌ಜೈಂಟ್ಸ್ ಮುಖಾಮುಖಿಯಾಗಲಿದೆ. ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ಎರಡು ತಂಡಗಳ ಬಲಾಬಲ ಹೇಗಿದೆ? ಇಲ್ಲಿದೆ ವಿವರ.
   

 • U mumba

  SPORTS11, Dec 2018, 10:16 PM IST

  ಪ್ರೋ ಕಬಡ್ಡಿ: ದಬಾಂಗ್ ದಿಲ್ಲಿ ವಿರುದ್ದ ಯು ಮುಂಬಾಗೆ ಭರ್ಜರಿ ಗೆಲುವು!

  ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗೆಲುವಿಗಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ಟೂರ್ನಿ ಅಂತಿಮ ಘಟ್ಟ ತಲುಪುತ್ತಿದ್ದಂತೆ ಕಸರತ್ತು ಹೆಚ್ಚಾಗಿದೆ. ದಿಲ್ಲಿ ವಿರುದ್ದ ಯು ಮುಂಬಾ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್

 • Siddarth Desai

  SPORTS22, Oct 2018, 9:58 AM IST

  ಪ್ರೋ ಕಬಡ್ಡಿಯ ಹೊಸ ಸ್ಟಾರ್ ಸಿದ್ದಾರ್ಥ್ ದೇಸಾಯಿ

  ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆಡುತ್ತಿರುವ ಸಿದ್ದಾರ್ಥ್ ದೇಸಾಯಿ ಯು ಮುಂಬಾ ಪರ ದಾಖಲೆ ಬರೆದಿದ್ದಾರೆ.  ಘಟಾನುಘಟಿ ಕಬಡ್ಡಿಪಟುಗಳಿಗೆ ಪೈಪೋಟಿ ನೀಡುತ್ತಿರುವ ಸಿದ್ದಾರ್ಥ್ ಇದೀಗ ಹೊಸ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

 • Bengaluru Bulls Vs Tamil

  SPORTS18, Oct 2018, 10:49 AM IST

  ಪ್ರೋ ಕಬಡ್ಡಿ 2018: ಬುಲ್ಸ್‌ ರೈಡ್‌ಗೆ ಬೆಂಡಾದ ತಲೈವಾಸ್‌!

  ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಬದ್ಧವೈರಿ ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ರೈಡಿಂಗ್‌ನಲ್ಲಿ ಅತೀ ಹೆಚ್ಚು ಅಂಕಗಳಿಸಿದ  ಬುಲ್ಸ್, ತಮಿಳ್ ತಲೈವಾಸ್ ವಿರುದ್ದ ಸತತ 2 ನೇ ಗೆಲವಿನ ಸಂಭ್ರಮ ಆಚರಿಸಿದೆ.

 • kabbdi

  SPORTS14, Oct 2018, 10:48 PM IST

  ಪ್ರೊ ಕಬಡ್ಡಿ 2018: ಪಾಟ್ನಾ ಹಾಗೂ ಪುಣೇರಿ ತಂಡಕ್ಕೆ ಭರ್ಜರಿ ಗೆಲುವು

  ಪ್ರೊ ಕಬಡ್ಡಿ ಟೂರ್ನಿಯ ಸಂಡೇ ಹೋರಾಟ ಅಭಿಮಾನಿಗಳ ಭರಪೂರ ಮನರಂಜನೆ ನೀಡಿತು. ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಹಾಗೂ ಪಟ್ನಾ ಪೈರೇಟ್ಸ್ ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಹಾಗೂ ಪುಣೇರಿ ಪಲ್ಟಾನ್ ಹೋರಾಟ ಮಾಡಿತು. ಎರಡು ಪಂದ್ಯಗಳ ಹೈಲೈಟ್ಸ್ ಇಲ್ಲಿದೆ.

 • Patna pairates

  SPORTS11, Oct 2018, 9:46 PM IST

  ಪ್ರೊ ಕಬಡ್ಡಿ 2018: ಯುಪಿ ಯೋಧಾ ವಿರುದ್ಧ ಪಾಟ್ನಾಗೆ ರೋಚಕ ಗೆಲುವು!

  ಪ್ರೊ ಕಬಡ್ಡಿ 6ನೇ ಆವೃತ್ತಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಯ್ತು. ಯುಪಿ ಯೋಧ ಹಾಗೂ ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Pro Kabaddi 2018

  SPORTS7, Oct 2018, 11:36 AM IST

  ಪ್ರೊ ಕಬಡ್ಡಿ 2018: ಇಂದಿನಿಂದ ಶುರುವಾಗಲಿದೆ ಕಬಡ್ಡಿ ಹಬ್ಬ!

  6ನೇ ಆವೃತ್ತಿ ಪ್ರೋ ಕಬಡ್ಡಿ ಟೂರ್ನಿ ಇಂದಿನಿಂದ  ಆರಂಭಗೊಳ್ಳಲಿದೆ. 3 ತಿಂಗಳ ಕಾಲ ನಡೆಯಲಿರುವ ಸುದೀರ್ಘ ಲೀಗ್‌ನಲ್ಲಿ 12 ತಂಡಗಳು ಹೋರಾಟ ನಡಸಲಿದೆ. ಈ ಬಾರಿ ಬೆಂಗಳೂರು ಬುಲ್ಸ್ ಕೂಡ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

 • SPORTS7, Oct 2018, 11:20 AM IST

  ಕನ್ನಡಿಗರಿಗೆ ನಿರಾಸೆ: ಪ್ರೋ ಕಬಡ್ಡಿ ಬೆಂಗಳೂರು ಪಂದ್ಯ ಪುಣೆಗೆ ಶಿಫ್ಟ್?

  ಕಳೆದ ಪ್ರೋ ಕಬಡ್ಡಿ ಆವೃತ್ತಿ ನೋಡಲು ಕಾದು ಕುಳಿತಿದ್ದ ಕನ್ನಡಿಗರಿಗೆ ನಿರಾಸೆಯಾಗಿತ್ತು ಕಾರಣ, ಕಳೆದ ಬಾರಿಯ ಬೆಂಗಳೂರು ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರವಾಗಿತ್ತು. ಇದೀಗ ಈ ಬಾರಿಯೂ ಕನ್ನಡಿಗರಿಗೆ ನಿರಾಸೆಯಾಗೋ ಸಾಧ್ಯತೆ ಇದೆ. ಇದಕ್ಕೆ ಕಾರಣವೇನು? ಇಲ್ಲಿದೆ.
   

 • SPORTS25, Jul 2018, 12:45 PM IST

  ಪ್ರೋ ಕಬಡ್ಡಿ: ಮುಂಬೈನಲ್ಲಿ ಈ ಬಾರಿ ನಡೆಯಲ್ಲ ಕಬಡ್ಡಿ ಪಂದ್ಯ?

  2018ರ ಪ್ರೋ ಕಬಡ್ಡಿ ಟೂರ್ನಿ ಆರಂಭಕ್ಕೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ, ಯು ಮುಂಬಾ ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಯು ಮುಂಬಾ ತಂಡದ  ತವರಿನ ಪಂದ್ಯಗಳು ಇದೀಗ ಮುಂಬೈನಿಂದ ಸ್ಥಳಾಂತರಗೊಳ್ಳೋ ಸಾಧ್ಯತೆ ದಟ್ಟವಾಗಿದೆ.

 • 30, May 2018, 10:46 AM IST

  ಮುಂಬೈನಲ್ಲಿಂದು ಪ್ರೊ ಕಬಡ್ಡಿ ಆಟಗಾರರ ಹರಾಜು

  ಇಂದು, ನಾಳೆ ಮುಂಬೈನಲ್ಲಿ 6ನೇ ಆವೃತ್ತಿ ಹರಾಜು ನಡಯೆಲಿದೆ.  ಹರಾಜಿನಲ್ಲಿರುವ ಒಟ್ಟು 422 ಆಟಗಾರರಿಗಾಗಿ 12 ತಂಡಗಳು ಬಿಡ್ಡಿಂಗ್ ನಡೆಸಲಿದೆ. ಆಟಗಾರರ ಖರೀದಿಗೆ ಪ್ರತಿ ತಂಡಕ್ಕೆ ಗರಿಷ್ಠ ₹4 ಕೋಟಿ ಮಿತಿ ನಿಗಧಿಪಡಿಸಲಾಗಿದೆ.