ಪ್ರೋಟೀನ್  

(Search results - 5)
 • food items you should eat to build more muscles

  Health13, Feb 2020, 11:29 AM

  ಮನೆಯಲ್ಲೇ ಇವೆ muscle ಬೆಳೆಸಿಕೊಳ್ಳೋ ಮದ್ದುಗಳು

  ಸ್ನಾಯುಗಳ ಬೆಳವಣಿಗೆಯಿಂದ ಟೋನ್ಡ್ ಬಾಡಿ ಪಡೆಯಬಹುದು. ಹಾಗೆ ಸ್ನಾಯುಗಳನ್ನು ಚೆನ್ನಾಗಿ ಬೆಳೆಸಲು ಪ್ರೋಟೀನ್ ಅಧಿಕವಾಗಿರುವ ಆಹಾರಗಳ ಸೇವನೆ ಮಾಡಬೇಕಾಗುತ್ತದೆ. 

 • vegetarian diet

  LIFESTYLE24, Sep 2019, 1:53 PM

  ನಿಮ್ಮ ಮಗುವಿಗೆ ಪ್ರೋಟೀನ್ ಕೊರತೆಯಾಗದಂತೆ ನೋಡಿಕೊಳ್ಳುವುದು ಹೇಗೆ?

  ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ ಹೆಚ್ಚು ಪ್ರೋಟೀನ್ ಅಗತ್ಯ. ಆದರೆ, ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸಿಗುತ್ತಿಲ್ಲವೇನೋ ಎಂದು ಬಹಳಷ್ಟು ಪೋಷಕರು ಚಿಂತಿಸುತ್ತಾರೆ. ಯಾವ ಆಹಾರದಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ, ಅದನ್ನು ಕೊಡುವ ಬಗೆ ಹೇಗೆ ತಿಳಿದುಕೊಳ್ಳಿ. 

 • Siddaganga Sri Shivakumara Swami Tumkur

  NEWS17, Jan 2019, 10:47 PM

  ಶ್ರೀಗಳ ಆರೋಗ್ಯದಲ್ಲಿ ಅಚ್ಚರಿ ಚೇತರಿಕೆ, ಶೇ. 3ರಷ್ಟು ಪ್ರೋಟೀನ್ ಏರಿಕೆ

  ಸಿದ್ಧಗಂಗಾ ಸ್ವಾಮೀಜಿ ಅವರ ಆರೋಗ್ಯದಲ್ಲಿ ಅಚ್ಚರಿಯ ಚೇತರಿಕೆ ಕಂಡುಬಂದಿದೆ. ಪ್ರೋಟೀನ್ ಅಂಶ ಶೇ. 3 ರಷ್ಟು ಏರಿಕೆಯಾಗಿದೆ.

 • undefined
  Video Icon

  9, Jun 2018, 3:59 PM

  ನೀವೇಕೆ ಮೊಟ್ಟೆಯನ್ನು ಸೇವನೆ ಮಾಡಬೇಕು..?

  ಮೊಟ್ಟೆಯು ಒಂದು ಅತ್ಯುತ್ತಮವಾದ ಪೋಷಕಾಂಶವನ್ನು ಹೊಂದಿರುವಂತಹ ಆಹಾರವಾಗಿದೆ. ಮೆದುಳಿನ ಬೆಳವಣಿಗೆಗೆ ಮೊಟ್ಟೆಯ ಹಳದಿಭಾಗದ  ಸೇವೆನೆಯು ಹೆಚ್ಚಿನ ಅನುಕೂಲ. ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಗಳನ್ನು ಪೂರೈಕೆ ಮಾಡುವ ಗುಣ ಮೊಟ್ಟೆಯಲ್ಲಿದೆ.

 • Healthy seasonal fruits

  31, May 2018, 2:58 PM

  ಆರೋಗ್ಯಕ್ಕಾಗಿ ಕಾಲ ಕಾಲದಲ್ಲಿ ಸಿಗೋ ಹಣ್ಣು ಸೇವಿಸಿ

  ಕಾಲ ಕಾಲಕ್ಕೆ ಸಿಗೋ ಎಲ್ಲ ಹಣ್ಣುಗಳಲ್ಲಿಯೂ ಸಾಕಷ್ಟು ಪೋಷಕಾಂಶಗಳು, ಅಗತ್ಯ ಜೀವಸತ್ವಗಳಿರುತ್ತವೆ. ಇವಗಳನ್ನು ಸಿಕ್ಕಾಗಲೆಲ್ಲ ಸೇವಿಸಬೇಕು.  ಇದರಿಂದ ದೈನಂದಿನ ಆಹಾರದಲ್ಲಿ ಮಿಸ್ ಆದ, ದೇಹಕ್ಕೆ ಅಗತ್ಯವಾದ ಪ್ರೋಟೀನ್ ಹಾಗೂ ವಿಟಮಿನ್‌ಗಳು ಸಿಗುತ್ತವೆ. ಇದರಿಂದ ಸಮತೋಲನ ಆಹಾರ ಸೇವಿಸಿದಂತಾಗಿ, ಬೆಳವಣಿಗೆಗೆ ಸಹಕಾರಿಯಾಗುತ್ತದೆ. ತ್ವಚಾ ಆರೋಗ್ಯ, ರೋಗ-ನಿರೋಧಕ ಶಕ್ತಿ ವೃದ್ದಿ ಹಾಗೂ ಶಕ್ತಿ ಹೆಚ್ಚಲು ಇಂಥ ಹಣ್ಣುಗಳನ್ನು ಸೇವಿಸಲೇಬೇಕು.