ಪ್ರೊ ಕಬಡ್ಡಿ  

(Search results - 136)
 • Bengaluru bulls

  SPORTS29, May 2019, 12:06 PM IST

  ಬದಲಾಯ್ತು ಪ್ರೊ ಕಬಡ್ಡಿ ಪಂದ್ಯಗಳ ಸಮಯ

  6ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು ಮಣಿಸಿ ಬೆಂಗಳೂರು ಬುಲ್ಸ್ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

 • New Kabaddi

  SPORTS11, Apr 2019, 9:05 PM IST

  ಪ್ರೊ ಕಬಡ್ಡಿಗೂ ಮುನ್ನ ಬಂಡಾಯ ಲೀಗ್ ಆರಂಭ

  ಪುಣೆ, ಮೈಸೂರು ಹಾಗೂ ಬೆಂಗಳೂರಿನ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ಆಯಾ ಕ್ರೀಡಾಂಗಣಗಳ ಅನುಮತಿ ಪಡೆಯಲಾಗಿದೆ. ಒಟ್ಟು 44 ಪಂದ್ಯಗಳು ನಡೆಯಲಿವೆ. 

 • Kashiling Adake

  SPORTS10, Apr 2019, 5:08 PM IST

  ಪ್ರೊ ಕಬಡ್ಡಿ: 'ಸೇಲ್' ಆಗದ ಕಾಶಿಲಿಂಗ್ ಅಡಿಕೆ

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಕಾಶಿಲಿಂಗ್ ಪ್ರೊ ಕಬಡ್ಡಿಯಿಂದ ಹೊರಬಿದ್ದಿದ್ದಾರೆ. ಇವರ ಜತೆ ಮಹೇಂದ್ರ ರಜಪೂತ್, ನಿತಿನ್ ಮದನೆ ಸೇರಿ ಇನ್ನೂ ಕೆಲ ತಾರಾ ಆಟಗಾರರು ಬಿಕರಿಯಾಗದೆ ಉಳಿದರು. 
   

 • Bengaluru bulls

  SPORTS10, Apr 2019, 2:26 PM IST

  ಪ್ರೊ ಕಬಡ್ಡಿ ಹರಾಜಿನಲ್ಲಿ ಕನ್ನಡಿಗರಿಗೆ ಶಾಕ್..!

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್’ನಲ್ಲಿದ್ದ ರೈಡರ್‌ಗಳಾದ ಹರೀಶ್ ನಾಯ್ಕ್, ಆನಂದ್.ವಿ, ಡಿಫೆಂಡರ್‌ಗಳಾದ ನಿತೇಶ್ ಬಿ. ಆರ್, ಜವಾಹರ್ ವಿವೇಕ್ ಬಿಕರಿಯಾಗದೆ ಉಳಿದರು.

 • pro kabaddi auction section 2019

  SPORTS9, Apr 2019, 1:27 PM IST

  ಪ್ರೊ ಕಬಡ್ಡಿ: ಈ ಸಲ ಇಬ್ಬರೇ ಕೋಟ್ಯಧಿಪತಿಗಳು!

  6ನೇ ಆವೃತ್ತಿಯ ಹರಾಜಿನಲ್ಲಿ ಬರೋಬ್ಬರಿ 6 ಆಟಗಾರರು ಒಂದು ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಕರಿ| 7ನೇ ಆವೃತ್ತಿಯಲ್ಲಿ ಕೇವಲ ಇಬ್ಬರು ಮಾತ್ರ ಕೋಟಿ ದಾಟಿದ್ದಾರೆ.

 • kabaddi

  SPORTS9, Apr 2019, 1:10 PM IST

  ರೈಡ್ ಮಷಿನ್ ಸಿದ್ಧಾರ್ಥ್ ಗೆ 1.45ಕೋಟಿ!

  ಪ್ರೊ ಕಬಡ್ಡಿ 7ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ| ಟೂರ್ನಿಯ 2ನೇ ಅತಿ ದುಬಾರಿ ಆಟಗಾರನಾದ ಸಿದ್ಧಾರ್ಥ್ ದೇಸಾಯಿ| ನಿತಿನ್ ತೋಮರ್ ಗೆ 1.2ಕೋಟಿ ರೂಪಾಯಿ| ರಾಜ್ಯದ ತಾರಾ ಆಟಗಾರರಿಗೆ ನಿರಾಸೆ| ಇರಾನ್ ಆಟಗಾರರಿಗೆ ಮಣೆ ಹಾಕಿದ ಫ್ರಾಂಚೈಸಿಗಳು

 • pro kabaddi auction section 2019

  SPORTS8, Apr 2019, 4:23 PM IST

  ಪ್ರೊ ಕಬಡ್ಡಿ ಆಟಗಾರರ ಹರಾಜು: ಪಾಟ್ನಾ ಪಾಲಾದ ಜಾಂಗ್ ಕುನ್ ಲೀ

  ’ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದ ಏಕೈಕ ವಿದೇಶಿ ಆಟಗಾರ ಇರಾನ್’ನ ಅಬೋಜರ್ ಮಿಘಾನಿಯನ್ನು ಖರೀದಿಸಲು ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ಸಾಕಷ್ಟು ಪೈಪೋಟಿ ನಡೆಸಿದವಾದರೂ ಕೊನೆಗೆ ಪಾಟ್ನಾ 75 ಲಕ್ಷ ನೀಡಿ ಖರೀದಿಸಿತು. ಆದರೆ ತೆಲುಗು ಟೈಟಾನ್ಸ್ ತಂಡವು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

 • Anup Kumar

  SPORTS8, Apr 2019, 12:38 PM IST

  ಪ್ರೊ ಕಬಡ್ಡಿ: 2018ರಲ್ಲಿ ಆಟಗಾರರು- 2019ರಲ್ಲಿ ಕೋಚ್!

  ಪ್ರೊ ಕಬಡ್ಡಿ 7ನೇ ಆವೃತ್ತಿಗೆ ತಯಾರಿ ಆರಂಭಗೊಂಡಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಕಳೆದ ಆೃತ್ತಿಗಳಲ್ಲಿ ಆಟಗಾರರಾಗಿದ್ದ  ಕಬಡ್ಡಿ ಪಟುಗಳು  ಈ ಬಾರಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

 • Bengaluru Bulls Vs Tamil

  SPORTS8, Apr 2019, 11:37 AM IST

  ಪ್ರೊ ಕಬಡ್ಡಿ ಹರಾಜು - 441 ಆಟಗಾರರ ಅದೃಷ್ಟ ಪರೀಕ್ಷೆ!

  7ನೇ ಆವೃತ್ತಿ ಪ್ರೊ ಕಬಡ್ಡಿಗೆ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯಲಿದೆ. ಏ.08, ಏ.09 ರಂದು ನಡೆಯಲಿರುವ ಹರಾದಿನಲ್ಲಿಒಟ್ಟು 441 ಆಟಗಾರರಿದ್ದು, ರಾಜ್ಯ 23 ಆಟಗಾರರು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇಲ್ಲಿದೆ ಹರಾಜಿನ ಹೆಚ್ಚಿನ ವಿವರ.

 • PKL TT Vs GFJ

  SPORTS26, Mar 2019, 8:27 AM IST

  ಬುಲ್ಸ್‌ನಲ್ಲಿ ಉಳಿದ ಪವನ್‌, ಪಾಟ್ನಾದಲ್ಲೇ ಪ್ರದೀಪ್‌!

  ಅಚ್ಚರಿ - 11 ತಂಡಗಳಲ್ಲಿ ಒಟ್ಟು 29 ಆಟಗಾರರು ರೀಟೈನ್‌, ಒಬ್ಬ ಆಟಗಾರನನ್ನೂ ಉಳಿಸಿಕೊಳ್ಳದ ಪುಣೇರಿ ಪಲ್ಟನ್‌, ಬೆಂಗಳೂರು ಬುಲ್ಸ್ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿದೆ ಕಂಪ್ಲೀಟ್ ಲಿಸ್ಟ್.

 • Bengaluru bulls

  SPORTS24, Mar 2019, 2:52 PM IST

  ಬೆಂಗಳೂರು ಬುಲ್ಸ್‌ನಿಂದ ಕನ್ನಡಿಗರು ಔಟ್‌!

  ಬೆಂಗಳೂರು ಬುಲ್ಸ್‌ 7ನೇ ಆವೃತ್ತಿಗೆ ನಾಯಕ ರೋಹಿತ್‌ ಕುಮಾರ್‌, ರೈಡ್‌ ಮಷಿನ್‌ ಪವನ್‌ ಶೆರಾವತ್‌ ಹಾಗೂ ಆಲ್ರೌಂಡರ್‌ ಎಂದು ಕರೆಸಿಕೊಳ್ಳುವ ಆಶಿಶ್‌ ಸಾಂಗ್ವಾನ್‌ರನ್ನು ತಂಡ ಉಳಿಸಿಕೊಂಡಿದೆ.

 • Bengaluru bulls

  SPORTS21, Mar 2019, 11:04 AM IST

  ಬೆಂಗಳೂರು ಬುಲ್ಸ್ ತಂಡದ ಹೀರೋ ಬೆಂಗಾಲ್ ಪಾಲು..!

  ‘ಬೆಂಗಳೂರು ತಂಡದೊಂದಿಗೆ 1 ವರ್ಷದ ಒಪ್ಪಂದ ಮಾಡಿಕೊಂಡಿದ್ದೆ. ಒಪ್ಪಂದ ಮುಗಿಯಿತು. ಬೆಂಗಾಲ್‌ ತಂಡ ಕೋಚ್‌ ಆಗುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿದೆ’ ಎಂದು ರಮೇಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು. 

 • Bengaluru Bulls

  SPORTS9, Mar 2019, 8:47 AM IST

  7ನೇ ಆವೃತ್ತಿ ಪ್ರೊ ಕಬಡ್ಡಿಗೆ ತಯಾರಿ ಆರಂಭ- ಏ.8,9 ಕ್ಕೆ ಆಟಗಾರರ ಹರಾಜು

  6ನೇ ಆವೃತ್ತಿ ಪ್ರೊ ಕಬಡ್ಡಿ  ಲೀಗ್ ಟೂರ್ನಿ ಕನ್ನಡಿಗರಿಗೆ ಸ್ಮರಣೀಯ. ಬೆಂಗಲೂರು ಬುಲ್ಸ್ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಮೆರೆದಾಡಿದೆ. ಇದೀಗ 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಹರಾಜು ಪ್ರಕ್ರಿಯೆಗೆ ತಯಾರಿ ಆರಂಭಗೊಂಡಿದೆ. ಹರಾಜಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
   

 • Puneri Logo

  SPORTS2, Mar 2019, 9:49 AM IST

  ಪ್ರೊ ಕಬಡ್ಡಿ: ಹೊಸ ಲಾಂಛನ ಬಿಡುಗಡೆ ಮಾಡಿದ ಪುಣೇರಿ

  ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನದ ಮೂಲಕ ಅಭಿಮಾನಿಗಳ ನೆಚ್ಚಿನ ತಂಡವಾಗಿ ಮಾರ್ಪಟ್ಟಿರುವ ಪುಣೇರಿ ಪಲ್ಟಾನ್ ಇದೀಗ ಹೊಸ ಲಾಂಛನ ಬಿಡುಗಡೆ ಮಾಡಿದೆ. ಹೊಸ ಲಾಂಛನಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

 • Bengaluru Bulls

  SPORTS13, Feb 2019, 8:59 AM IST

  ಪ್ರೊ ಕಬಡ್ಡಿ v/s ನ್ಯೂ ಕಬಡ್ಡಿ- ಗೊಂದಲದಲ್ಲಿ ಆಟಗಾರರು!

  ಪ್ರೋ ಕಬಡ್ಡಿ ಟೂರ್ನಿಯ ಯಶಸ್ಸಿನಿಂದ ಇದೀಗ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಇದೀಗ ನ್ಯೂ ಕಬಡ್ಡಿ ಬಂಡಾಯ ಲೀಗ್ ಟೂರ್ನಿ ಆರಂಭಿಸುತ್ತಿದೆ. ಇದರಿಂದ ಪ್ರೊ ಕಬಡ್ಡಿಯ ‘ಭವಿಷ್ಯ ತಾರೆಯರ’ ಆಯ್ಕೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.