Search results - 120 Results
 • Kannada Movie The villain to release in 1000 theaters on October 20th

  News20, Sep 2018, 5:00 PM IST

  100 ಕೋಟಿ ಕ್ಲಬ್'ಗೆ ದಿ ವಿಲನ್ : ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ !

  ಒಟ್ಟು ನಾಲ್ವರು ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದ್ದು ನಿರ್ಮಾಪಕ ಜಾಕ್ ಮಂಜು ಬೆಂಗಳೂರು,ತುಮಕೂರು, ಕೋಲಾರದ ಚಿತ್ರ ವಿತರಣೆಯ ಹಕ್ಕು ಪಡೆದಿದ್ದಾರೆ. ಎನ್. ಕುಮಾರ್ ಅವರು ಮಂಡ್ಯ,ಮೈಸೂರು,ಕೂರ್ಗ್ ಮತ್ತು
  ಹಾಸನದ ಹಕ್ಕು ಖರೀದಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದ ವಿತರಣ ಹಕ್ಕೂ ಇವರ ಬಳಿಯೇ ಇದೆ. 

 • Video Rakhi Sawant reaction to Anup Jalota and Jasleen Matharu Bigg Boss

  News19, Sep 2018, 6:52 PM IST

  65ರ ಗುರು, 28ಶಿಷ್ಯೆ ಪ್ರೇಮ್ ಕಹಾನಿ, ರಾಖಿ ಸಾವಂತ್ ಪ್ರತಿಕ್ರಿಯೆ ನೋಡ್ಲೇಬೇಕು!

  ಹಿಂದಿಯ ಬಿಗ್ ಬಾಸ್ ಸೀಸನ್ 12 ಗುರು ಶಿಷ್ಯೆಯ ಸಮಾಗಮ ಆಗಿದ್ದು ಗೊತ್ತೆ ಇದೆ. 65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ ಕಂಡ ಬಾಲಿವುಡ್ ನಟಿ ರಾಖಿ ಸಾವಂತ್ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ.

 • Bigg Boss 12 Twitter reacts to Anup Jalotas affair with young student Jasleen Matharu

  News17, Sep 2018, 7:56 PM IST

  65ರ ಗುರು, 28ರ ಶಿಷ್ಯೆ, ಬಿಗ್ ಬಾಸ್‌ನಲ್ಲಿ ಪ್ರೀತಿ-ಪ್ರೇಮ-ಸಮಾಗಮ!

  ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಪ್ರೇಮ ಪ್ರಕರಣ ಯಾರಿಗೆ ತಾನೆ ಗೊತ್ತಿಲ್ಲ. ಅಂಥದ್ದೇ ಒಂದು ಕಹಾನಿಗೆ ಹಿಂದಿಯ ಬಿಗ್ ಬಾಸ್ ಸೀಸನ್ 12 ಸಾಕ್ಷಿಯಾಗುತ್ತಿದೆ. ಇಲ್ಲಿ ಗುರು೦ಶಿಷ್ಯೆಯ ಸಮಾಗಮ. 65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ.... ಟ್ವಿಟರ್ ನಲ್ಲಿಯೂ ಜನ ಸಖತ್ತಾಗೆ ಕಮೆಂಟ್ ಕೊಟ್ಟಿದ್ದಾರೆ.

 • Dr.Vishnuvardhan National Festival 2018 at Bengaluru

  News14, Sep 2018, 5:56 PM IST

  ಡಾ. ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ, ನೀವು ಬನ್ನಿ ನಿಮ್ಮವರನ್ನು ಕರೆತನ್ನಿ

  ಸಾಹಸ ಸಿಂಹ ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಮೂರು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಹಾಗಾದರೆ  ಏನಿದರ ವಿವರ ಇಲ್ಲಿದೆ...

   

 • The villan team celebrates ganesha chaturti in Chandra Layout

  Sandalwood14, Sep 2018, 3:36 PM IST

  ದಿ ವಿಲನ್ ಚಿತ್ರ ತಂಡದಿಂದ ಪರಿಸರ ಸ್ನೇಹಿ ಗಣಪತಿ

  ಚಂದ್ರಲೇಔಟ್ ನಲ್ಲಿ ಹಸಿರು ಹುಲಿನ ಗಣೇಶನಿಗೆ ಪೂಜೆ ಮಾಡಿದ ದಿ ವಿಲನ್ ಚಿತ್ರ ತಂಡ. ಇದರಲ್ಲಿ ಜೋಗಿ ಪ್ರೇಮ್ ಮತ್ತು ನಿರ್ಮಾಪಕ ಮನೋಹರ್ ಮತ್ತಿತರರು ಭಾಗಿಯಾಗಿದ್ದರು. 

 • The villain movie release on October 18

  Sandalwood13, Sep 2018, 11:27 AM IST

  ಅ.18ರಂದು ದಿ ವಿಲನ್ ಬಿಡುಗಡೆ

  ಸುದೀಪ್ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಿರುವ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್. 

 • Much awaited Kannada Film The Villain Release date Announced

  News12, Sep 2018, 6:25 PM IST

  ಹೊರಬಂತು ವಿಲನ್ ರಿಲೀಸ್ ಡೇಟ್, ಡಬಲ್ ಧಮಾಕಾ ಯಾವಾಗ?

  ಬಹು ನಿರೀಕ್ಷಿತ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರ ಬಿಡುಗಡೆಗೆ ದಿನಾಂಲಕ ನಿಕ್ಕಿಯಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್ ಟ್ವೀಟರ್ ನಲ್ಲಿ  ವಿವರಣೆ ನೀಡಿದ್ದಾರೆ.

 • The villan film duration is 2 hours 55 minutes

  Sandalwood11, Sep 2018, 10:32 AM IST

  ‘ದಿ ವಿಲನ್’ ಚಿತ್ರದ ಅವಧಿ 2 ಗಂಟೆ 55 ನಿಮಿಷ

  ಚಿತ್ರದ ಅವಧಿ 2 ಗಂಟೆ 55 ನಿಮಿಷ. ಚಿತ್ರಕ್ಕೆ U/A ಸರ್ಟಿಫಿಕೇಟ್. ಇವು ‘ದಿ ವಿಲನ್’ ಚಿತ್ರದ ಸದ್ಯದ ಸುದ್ದಿ. ಈ ಚಿತ್ರ ಅಷ್ಟೊಂದು ಉದ್ದ ಯಾಕೆ? ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ? ಯಾವಾಗ ರಿಲೀಸು? ಇತ್ಯಾದಿ ಪ್ರಶ್ನೆಗಳಿಗೆ ನಿರ್ದೇಶಕ ಪ್ರೇಮ್ ಉತ್ತರ ಕೊಟ್ಟಿದ್ದಾ

 • Teachers Day Special Interview with Dr Indira Jayasimha

  NEWS5, Sep 2018, 5:43 PM IST

  'ಕ್ಲಾಸ್ ರೂಂಗಳು ಶಿಕ್ಷಕರ ನಂ.1 ಆದ್ಯತೆಯಾಗಬೇಕು'

  ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ್ನು ಆರಂಭಿಸಿದ ಇಂದಿರಾ ಅವರು, ಶಿಕ್ಷಣ, ಶಿಕ್ಷಕರ ಶಿಕ್ಷಣದ ಬಗ್ಗೆ ಅಪಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿದ್ದಾರೆ. ಶಿಕ್ಷಕರ ದಿನ ಶಿಕ್ಷಕರ ಬಗ್ಗೆ ಡಾ. ಇಂದಿರಾ ಜಯಸಿಂಹ ಸುವರ್ಣ ನ್ಯೂಸ್. ಕಾಂ ಜತೆ ಹೇಳಿದ್ದಿಷ್ಟು...

 • Nikah Halala Horror Woman Gang Raped By Father In Law

  NEWS3, Sep 2018, 2:58 PM IST

  ಮದುವೆಯಾಗಲು ಒತ್ತಾಯಿಸಿ ಮಾವನಿಂದಲೇ ಅತ್ಯಾಚಾರ

  ಮೊರಾದಾಬಾದ್ ನಲ್ಲಿ ನಿಖಾಹ್ ಹಲಾಲ್ ಪ್ರಕರಣವೊಂದು ನಡೆದಿದ್ದು , ಮದುವೆಯಾಗಲು ಒತ್ತಾಯಿಸಿ ಸ್ವತಃ ಮಾವ, ಗಂಡ ಪಾದ್ರಿಗಳಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. 

 • Sudeep and ShivrajKumar Jogi Prems The Villian Craze

  ENTERTAINMENT26, Aug 2018, 9:52 PM IST

  ಹೆಚ್ಚಿದ ಕ್ರೇಜ್, ರಿಯಲ್ ವಿಲನ್ ಯಾರು?

  ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಚಿತ್ರ ಶೂಟಿಂಗ್ ಕಾಲದಿಂದಲೂ ಸದ್ದು ಮಾಡಿಕೊಂಡು ಬಂದಿದೆ. ಯಾರು ರಾಮ? ಯಾರು ರಾವಣ? ಶಿವಣ್ಣ ವಿಲನ್ನೋ? ಸುದೀಪ್ ವಿಲನ್ನೋ? ಉತ್ತರ ಪ್ರೇಮ್ ಅವರೆ ಹೇಳಬೇಕು. 

 • Sandalwood film review of Life jotte ondu selfie

  Sandalwood25, Aug 2018, 10:24 AM IST

  ಚಿತ್ರ ವಿಮರ್ಶೆ: ಲೈಫ್ ಜೊತೆ ಒಂದ್ ಸೆಲ್ಫಿ

  ಒಬ್ಬ ತಾಯಿಗೆ ತಕ್ಕ ಮಗ, ಮತ್ತೊಬ್ಬ ತನ್ನ ಕನಸಿಗಾಗಿ ಅಮ್ಮನಿಂದಲೇ ದೂರವಾದ ಮಗ. ತನ್ನಿಷ್ಟದಂತೆ ಬದುಕಲು ಪ್ರಿಯಕರನನ್ನೇ ದೂರ ಮಾಡಿ ಬಂದ ಹುಡುಗಿ. 

 • Hari Priya upcomig movie 'Life Jote Ond Selfie' will be released on august 24 th

  Sandalwood22, Aug 2018, 12:39 PM IST

  ಸಂಭ್ರಮದಲ್ಲಿದ್ದಾರೆ ಹರಿಪ್ರಿಯಾ; ಏನದು ಗುಡ್‌ನ್ಯೂಸ್?

  ಹರಿಪ್ರಿಯಾ ಸಂಭ್ರಮದಲ್ಲಿದ್ದಾರೆ. ಈ ವರ್ಷ ಅವರು ನಟಿಸಿದ ನಾಲ್ಕನೇ ಸಿನಿಮಾ ತೆರೆಗೆ ಬರುತ್ತಿರುವುದೇ ಅವರ ಸಂತೋಷಕ್ಕೆ ಕಾರಣ. ‘ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 

   

 • Actor Prem saw his son's movie with more than 100 children

  Sandalwood20, Aug 2018, 2:29 PM IST

  ನೂರಾರು ಮಕ್ಕಳ ಜೊತೆ ಮಗನ ಚಿತ್ರ ನೋಡಿದ ಪ್ರೇಮ್

  ನೆನಪಿರಲಿ ಪ್ರೇಮ್ ಮಕ್ಕಳ ಸಿನಿಮಾ ನೋಡಿ ಸಂಭ್ರಮಗೊಂಡಿದ್ದಾರೆ. ನೂರಾರು ಮಂದಿ ಮಕ್ಕಳ ಜತೆಗೆ ಬೆಂಗಳೂರಿನ ನವರಂಗ ಚಿತ್ರಮಂದಿರದಲ್ಲಿ ಪ್ರೇಮ್ ಸಿನಿಮಾ ನೋಡುವುದಕ್ಕೆ ಕಾರಣ ಅವರ ಪುತ್ರ ಏಕಾಂತ್.

 • The ashes of former Prime Minister Atal Bihari Vajpayee were immersed in the river Ganga in Haridwar

  NEWS19, Aug 2018, 6:42 PM IST

  ಕಣ ಕಣದಲ್ಲೂ ಅಟಲ್: ವಾಜಪೇಯಿ ಕಳಸ ಯಾತ್ರೆ ಆರಂಭ!

  ಆರಂಭವಾಯ್ತು ವಾಜಪೇಯಿ ಕಳಸ ಯಾತ್ರೆ! ದೇಶದ ಪ್ರಮುಖ ನದಿಗಳಲ್ಲಿ ಅಸ್ತಿ ವಿಸರ್ಜನೆ! ಹರಿದ್ವಾರದ ಗಂಗಾನದಿಯಲ್ಲಿ ವಿಸರ್ಜನೆ! ಅಮಿತ್ ಶಾ ಸೇರಿದಂತೆ ಗಣ್ಯರು ಭಾಗಿ