ಪ್ರೇಮಿಗಳ ದಿನ  

(Search results - 26)
 • dutee chand

  SPORTS27, May 2019, 12:44 PM IST

  ದ್ಯುತಿ ಚಂದ್ ಸಲಿಂಗ ಪ್ರೇಮ ಆರಂಭವಾಗಿದ್ದು ಹೀಗಂತೆ..!

  ಕಳೆದ ವರ್ಷ ಸುಪ್ರೀಂ ಕೋರ್ಟ್‌ ಸಲಿಂಗ ಕಾಮ ಅಪರಾಧವಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಭಾರತದಲ್ಲಿ ಒಂದೇ ಲಿಂಗದ ಇಬ್ಬರು ಮದುವೆಯಾಗಲು ಇನ್ನೂ ಅನುಮತಿ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪು ತಾವು ಬಹಿರಂಗವಾಗಿ ಸಲಿಂಗ ಕಾಮ ಒಪ್ಪಿಕೊಳ್ಳಲು ಧೈರ್ಯ ನೀಡಿತು ಎಂದು ದ್ಯುತಿ ಹೇಳಿಕೊಂಡಿದ್ದಾರೆ. 

 • h guru crpf jawan
  Video Icon

  NEWS16, Feb 2019, 9:30 AM IST

  ಮನ ಕಲಕುವಂತಿದೆ ಹುತಾತ್ಮ ಯೋಧ ಗುರುವಿನ ಕಥೆ

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ  ಯೋಧ ಗುರು 6 ತಿಂಗಳ ಹಿಂದಷ್ಟೇ ಕಲಾವತಿ ಎಂಬುವವರನ್ನು ವಿವಾಹವಾಗಿದ್ದರು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ಇವರ ದಾಂಪತ್ಯ. ಪ್ರೇಮಿಗಳ ದಿನದಂದು ಯೋಧ ಗುರು ಹುತಾತ್ಮರಾಗಿದ್ದಾರೆ. ಪತ್ನಿ ಕಲಾವತಿ ಆಕ್ರಂದನ ಮುಗಿಲು ಮುಟ್ಟಿದೆ. 

 • RG Kiss

  INDIA15, Feb 2019, 9:49 AM IST

  Valentine's Dayಯಂದು ರಾಹುಲ್‌ಗೆ ವೇದಿಕೆಯಲ್ಲೇ ಮುತ್ತಿಕ್ಕಿದ್ದ ಮಹಿಳೆ

  ವ್ಯಾಲಂಟೈನ್ಸ್‌ ದಿನವೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೆನ್ನೆಗೆ ಮಹಿಳೆಯೊಬ್ಬರು ಮುತ್ತಿಕ್ಕಿದ ಘಟನೆ ನಡೆದಿದೆ.

 • Valentines Day

  relationship14, Feb 2019, 7:14 PM IST

  ಇಂದು ಪ್ರೇಮಿಗಳ ದಿನ: ನಾವಿದ್ದೇವು ಸುದ್ದಿ ರೂಪದಲ್ಲಿ ನಿಮ್ಮೊಂದಿಗೆ ಅನುದಿನ!

  ಇಂದಿನ ಪ್ರೇಮಿಗಳ ದಿನಕ್ಕೆ ನಿಮ್ಮ ಸುವರ್ಣನ್ಯೂಸ್.ಕಾಂ ಹತ್ತು ಹಲವು ವಿಶೇಷ ಲೇಖನಗಳನ್ನು ಓದುಗರಿಗೆ ಉಣಬಡಿಸಿತ್ತು. ಬೆಳಗ್ಗೆಯಿಂದಲೇ ಪ್ರೇಮಿಗಳ ದಿನದ ಅಂಗವಾಗಿ ಖ್ಯಾತನಾಮರ ಪ್ರೇಮ್ ಕಹಾನಿಗಳನ್ನು ನಿಮ್ಮ ಮುಂದೆ ಇಡುತ್ತಾ ಪ್ರೀತಿಯ ಮಹತ್ವವನ್ನು ಸಾರಿ ಹೇಳಿತು.

 • International Condom Day 2019

  Health14, Feb 2019, 5:42 PM IST

  ಕಾಂಡೋಮ್ ಬಳಕೆ ಕ್ಷೇಮ, ಆದ್ರೆ ಅದೇ ಕೈ ಕೊಟ್ಟೀತು ಜೋಕೆ!

  ಇಡೀ ವಿಶ್ವವೇ ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿರುವಾಗ, ಅಂತಾರಾಷ್ಟ್ರೀಯ ಏಡ್ಸ್ ಆರೋಗ್ಯ ಪ್ರತಿಷ್ಠಾನ ಕಾಂಡೋಮ್ ಬಳಕೆ ಬಗ್ಗೆಯೂ ಪ್ರಚಾರ ಮಾಡುತ್ತಿದೆ.ಅದಕ್ಕೆಂದೇ ಫೆ.13ರನ್ನು ಅಂತಾರಾಷ್ಟ್ರೀಯ ಕಾಂಡೋಮ್ ದಿನವನ್ನಾಗಿ ಆಚರಿಸಲಾಗುತ್ತಿದೆ. 

 • Kohli Anushka valentine day

  CRICKET14, Feb 2019, 5:30 PM IST

  ವಿರುಷ್ಕಾ ಜೋಡಿಯಿಂದ ಪ್ರೇಮಿಗಳ ದಿನ ಆಚರಣೆ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಪ್ರೇಮಿಗಳ ದಿನವನ್ನ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ವಿರುಷ್ಕಾ ಜೋಡಿಯ ವ್ಯಾಲಂಟೈನ್ ಡೇ ಹೇಗಿತ್ತು? ಇಲ್ಲಿದೆ ವಿವರ.

 • DVG DC

  INDIA14, Feb 2019, 4:40 PM IST

  ದಾವಣೆಗೆರೆ ಜಿಲ್ಲಾ ಪಂಚಾಯತ್ ಸಿಇಒ ಆದ್ರು ಮಿಸೆಸ್ ಡಿಸಿ...

  ದಾವಣಗೆರೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಿಧ ಜನ ಸ್ನೇಹ ಕಾರ್ಯಗಳಿಂದ ದಾವಣೆಗೆರೆಯಲ್ಲಿ ಒಳ್ಳೆ ಹೆಸರು ಸಂಪಾದಿಸಿರುವ ಈ ಜೋಡಿ ಕೇರಳದಲ್ಲಿ ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದಿದ್ದಾರೆ.

 • chaminda vaas

  CRICKET14, Feb 2019, 4:22 PM IST

  ಪ್ರೇಮಿಗಳ ದಿನ ಚಮಿಂಡ ವಾಸ್ ಪಾಲಿಗೆ ಮರೆಯಲಾರದ ದಿನ: ಆದರೆ ಪ್ರೀತಿಗಲ್ಲ..!

  ದಶಕಗಳ ಕಾಲ ಶ್ರೀಲಂಕಾದ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದ ಚಮಿಂಡ ವಾಸ್ ತಮ್ಮ 14 ವರ್ಷಗಳ ವೃತ್ತಿಜೀವನದಲ್ಲಿ ಹಲವಾರು ಸ್ಮರಣೀಯ ಗೆಲುವುಗಳಿಗೆ ಸಾಕ್ಷಿಯಾಗಿದ್ದಾರೆ. ಅದರಲ್ಲೂ 14 ವರ್ಷಗಳ ವೃತ್ತಿಜೀವನದಲ್ಲಿ ಚಮಿಂಡ ವಾಸ್ ಪಾಲಿಗೆ ಪ್ರೇಮಿಗಳ ದಿನವಾದ ’ಫೆಬ್ರವರಿ 14’ ಎಂದೆಂದು ಮರೆಯಲಾರದ ಕ್ಷಣ. ಯಾಕೆ ಗೊತ್ತಾ..?

 • tata nexon

  AUTOMOBILE14, Feb 2019, 4:21 PM IST

  ಪ್ರೇಮಿಗಳ ಮೋಡಿ ಮಾಡಿತು ಟಾಟಾ ನೆಕ್ಸಾನ್ ಹೊಸ ಜಾಹೀರಾತು!

  ಭಾರತದ ಗರಿಷ್ಠ ಸುರಕ್ಷತೆಯ ಕಾರು ಎಂದು ಗುರುತಿಸಿಕೊಂಡಿರುವ ಟಾಟಾ ನೆಕ್ಸಾನ್ ಕಾರು ಇದೀಗ ಪ್ರೇಮಿಗಳ ದಿನ ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಪ್ರೇಮಿಗಳನ್ನೂ ಮೋಡಿ ಮಾಡಿರುವ ಈ ಜಾಹೀರಾತು ಹೇಗಿದೆ? ಇಲ್ಲಿದೆ ವಿವರ.

 • Davanagere DC marriage
  Video Icon

  NEWS14, Feb 2019, 4:20 PM IST

  ಡಿಸಿ, ಸಿಇಒ ಮದುವೆ: ಆಂಧ್ರ, ಕೇರಳ ಅಧಿಕಾರಿಗಳನ್ನು ಬೆಸೆದ ದಾವಣಗೆರೆ!

  ವ್ಯಾಲಂಟೈನ್ಸ್ ಡೇ ದಿನ ಪ್ರಪೋಸ್ ಮಾಡುವವರೇ ಜಾಸ್ತಿ. ಆದರೆ ಇಂದು ದಾವಣಗೆರೆ ಡಿಸಿ ಗೌತಮ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅಶ್ವತಿ ಇಂದು ದಾವಣಗೆರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.   ಡಿಸಿ ಗೌತಮ್ ಅವರು ವಿಶಾಖಪಟ್ಟಣಂನವರು. ಕೇರಳ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. 

  ಇದೇ ದಿನ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ - ಚೈತ್ರಾ ಎಂಬುವವರನ್ನು ವರಿಸಿದ್ದಾರೆ. 

 • Rose

  relationship14, Feb 2019, 4:04 PM IST

  ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ....

  'A rose speaks of love silently in a language known only to the heart...' ಎನ್ನುತ್ತಾರೆ. ಮನದಾಳದ ಪ್ರೀತಿಯನ್ನು ಅಭಿವ್ಯಕ್ತಗೊಳಿಸಲು ಸಾಕು ಒಂದು ಗುಲಾಬಿ. ಅದಕ್ಕೇನಾ ಈ ಹೂವಿನ ದರ ಪ್ರೇಮಿಗಳು ದಿನದಂದು ಈ ಪರಿ ಏರೋದು?

 • Ashika Rangnath

  Sandalwood14, Feb 2019, 3:52 PM IST

  ಈ ನಟಿಗಿನ್ನೂ ಕನಸಿನ ಹುಡುಗನೇ ಸಿಕ್ಕಲ್ಲವಂತೆ!

  “I love you because the entire universe conspired to help me find you.” — Paulo Coelho

 • couple

  relationship14, Feb 2019, 3:26 PM IST

  ದೊರೆತ ಪ್ರೀತಿಗಷ್ಟೇ ದಿನವೇ?: ಮರಳಿ ಬರುವೆನೆಂದವನಿಗೆ ಕಾದಿರುವೆ!

  ಪ್ರೀತಿಸುವುದು, ಪ್ರೀತಿಸ್ಪಡುವುದು ಎರಡೂ ಜೀವನದ ಸುಖಗಳಲ್ಲೊಂದು. ಪ್ರೀತಿಗೆ ಅಂತದ್ದೊಂದು ಶಕ್ತಿಯಿದೆ. ಪ್ರೀತಿಯಲ್ಲಿ ಬಿದ್ದ ಹುಡುಗಿಯೊಬ್ಬಳು ತನ್ನ ಪ್ರೀತಿಯ ಕಥೆಯನ್ನು ಬಿಚ್ಚಿಟ್ಟಿದ್ದು ಹೀಗೆ. 

 • Bhagat Singh-Valentines day

  NEWS14, Feb 2019, 1:42 PM IST

  ಪ್ರೇಮಿಗಳ ದಿನದಂದೇ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ರಾ?

  ಪ್ರೇಮಿಗಳ ದಿನವನ್ನು ವಿರೋಧಿಸುವ ಭರದಲ್ಲಿ, ಈ ದಿನವೇ ದೇಶದ ಮಹಾನ್ ಹೋರಾಟಗಾರರನ್ನು ಗಲ್ಲಗೇರಿಸಿದ ದಿನವೆಂದು ಸುದ್ದಿ ಹರಡಲಾಗುತ್ತದೆ. ಇದರ ಸತ್ಯಾಸತ್ಯತೆ ಏನು?

 • Cine World14, Feb 2019, 12:04 PM IST

  ’ಪ್ಯಾರ್ ಕಿಯಾ ತೋ ಡರ್ ನ ಕ್ಯಾ’ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ

  ಬಾಲಿವುಡ್ ದಂತಕಥೆ ಮಧುಬಾಲಾ ಇಂದಿಗೂ ಸಿನಿ ರಸಿಕರಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ. ಹಿಂದಿ ಚಿತ್ರರಂಗವನ್ನು ಒಂದಷ್ಟು ಕಾಲ ತನ್ನ ಹಿಡಿತದಲ್ಲಿ ಇಟ್ಟುಕೊಂಡ ಪ್ರತಿಭಾನ್ವಿತ ನಟಿ ಮಧುಬಾಲಾ. ಇಂದು ಅವರ 86 ನೇ ಹುಟ್ಟುಹಬ್ಬ.