ಪ್ರೇಮಿಗಳು  

(Search results - 40)
 • <p>suicide demo</p>

  CRIME4, Jul 2020, 4:38 PM

  ಮದುವೆಗೆ ಅಡ್ಡ ಬಂದ ಜಾತಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಪ್ರೇಮಿಗಳು

  ಯುವ ಪ್ರೇಮಿಗಳಿಬ್ಬರು  ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

 • <p>ಡೆದದಿನಗ</p>

  International25, Apr 2020, 3:22 PM

  ಕೊರೋನಾಗೆ ಸೋಲದ ಪ್ರೀತಿ: ಸತಿ- ಪತಿಗಳಾದ ಪ್ರೇಮಿಗಳು!

  ಲವ್ ಅಂಡ್ ಡೆತ್, ಇದು ಗೇಬ್ರಿಯಲ್ ಗಾರ್ಕ್ ಸಾವಿನ ಬಗ್ಗೆ ಬರೆದ ಒಂದು ಕಾದಂಬರಿ. ಇದು ಇಡೀ ಜಗತ್ತಿನಲ್ಲಿ ಹೆಚ್ಚು ಓದಿದ ಮತ್ತು ಮೆಚ್ಚುಗೆ ಪಡೆದ ಕೃತಿಯಾಗಿದೆ. ಇಂದು, ಕೊರೋನಾ ವೈರಸ್‌ನಿಂದ ಇಡೀ ಜಗತ್ತೇ ತತ್ತರಿಸಿದೆ. ಹೀಗಿರುವಾಗ ಸರ್ಕಾರ ಕೂಡಾ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ ಲಾಕ್‌ಡೌನ್ ಕೂಡಾ ಒಂದು. ಹೀಗುದ್ದರೂ ಈ ಲಾಕ್‌ಡೌನ್ ನಡುವೆ ಕೆಲ ವಿಚಾರಗಳಿಗೆ ಷರತ್ತು ಹೇರಿ ಸಡಿಲಿಕೆ ನೀಡಲಾಗಿದೆ. ಹೀಗಿರುವಾಗ ಅನೇಕ ಮಂದಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಆದರೆ ಇನ್ನು ಕೆಲವರ ಮಾತ್ರ ಈ ಕೊರೋನಾ ನಡುವೆಯೂ ಸರಳವಾಗಿ ಮದುವೆಯಾಗಿದ್ದಾರೆ. ಈ ಮೂಲಕ ಈ ಸಾಂಕ್ರಾಮಿಕ ಪಿಡುಗಿನೆದುರು ಪ್ರೀತಿ ಸೋಲುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಳವಾಘಿ ನಡೆದ ಕೆಲ ಮದುವೆಯ ಫೋಟೋಗಳು ಇಲ್ಲಿವೆ.
   

 • Salman aishu

  Cine World1, Apr 2020, 4:20 PM

  'ಅಮರ ಪ್ರೇಮಿಗಳು', ಐಶೂ, ಸಲ್ಮಾನ್ ಬಗ್ಗೆ ಹಿರಿಯ ನಟ ಹೇಳಿದ್ದಿಷ್ಟು..!

  ಐಶ್ವರ್ಯಾ ರೈ, ಹಾಗೂ ಸಲ್ಮಾನ್ ಖಾನ್ ಎಂಬ ಚಿತ್ರಣ ನಮ್ಮ ಮನಸಲ್ಲಿ ಮೂಡಿದ ಕೂಡಲೇ ನೆನಪಾಗುವುದು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಹಮ್‌ ದಿಲ್ ದೇ ಚುಕೇ ಸನಮ್‌' ಸಿನಿಮಾ. ಆ ಸಿನಿಮಾದಲ್ಲಿ ಈ ಟಾಪ್ ಸೆಲೆಬ್ರಿಟಿಗಳ ರೊಮ್ಯಾನ್ಸ್, ಲವ್‌ ಕೆಮೆಸ್ಟ್ರಿ ಎಂದೂ ಮರೆಯಲಾಗದು. ಕ್ಲೋಸ್ ಆಗಿದ್ದ ಕಪಲ್ ನಡುವೆ ಬಿರುಕು ಬಂದಿದ್ದೇಕೆ..? ಹೇಗೆ..? ಹಿರಿಯ ನಟ ಈ ಜೋಡಿ ಎಲ್ಲದರೂ ತೀರಿಕೊಂಡರೆ ಅಮರ ಪ್ರೇಮಿಗಳಾಗಿ ಉಳಿಯುವರು ಅಂತ ಹೇಳಿದ್ದೇಕೆ..? ಇಲ್ಲಿ ನೋಡಿ ಫೋಟೋಸ್

 • Karnataka Districts26, Mar 2020, 12:26 PM

  ಪ್ರೇಮ ವೈಫಲ್ಯ: ಬಾವಿಗೆ ಹಾರಿ ಪ್ರಾಣಬಿಟ್ಟ ಜೋಡಿ ಹಕ್ಕಿಗಳು!

  ಪ್ರೇಮ ವೈಫಲ್ಯವಾಗಿದ್ದಕ್ಕೆ ಪ್ರೇಮಿಗಳು ಒಬ್ಬರನ್ನು ಒಬ್ಬರು ತಬ್ಬಿಕೊಂಡು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಗಂಗಾಧರ ನಡಗಡ್ಡಿ(21), ರಕ್ಷಿತಾ ಶಿಂಗೆ(19) ಮೃತ ದುರ್ದೈವಿಗಳಾಗಿದ್ದಾರೆ. 

 • Suicide

  Karnataka Districts28, Feb 2020, 9:43 AM

  ಹೂವಿನಹಡಗಲಿ: ಜೊತೆಯಾಗೇ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು

  ತಾಲೂಕಿನ ಹೊಳಗುಂದಿ ಗ್ರಾಮದ ಹೊರವಲಯದಲ್ಲಿ ಗುರುವಾರ ಬೆಳಗಿನ ಜಾವ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಹಾಕಿಕೊಂಡು ಜತೆಯಾಗೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
   

 • suicide

  CRIME14, Feb 2020, 8:25 PM

  ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿದ ಪ್ರೇಮಿಗಳು...!

  ಫೆ.14 ವ್ಯಾಲೆಂಟೈನ್ಸ್ ಡೇ. : ಜಗತ್ತಿನಾದ್ಯಂತ ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತಿದೆ. ಪ್ರೇಮಿಯನ್ನು ಒಲಿಸಿಕೊಳ್ಳಲು ಪ್ರಿಯತಮ ಅಥವಾ ಪ್ರಿಯತಮೆ ಉಡುಗೊರೆ ಕೊಟ್ಟು ಪ್ರೇಮಿಗಳ ದಿನ ಆಚರಿಸಿದ್ದಾರೆ. ಆದ್ರೆ, ಪ್ರೇಮಿಗಳ ದಿನದಂದೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • lovers

  Karnataka Districts3, Jan 2020, 1:18 PM

  'ಎರೆಡೆರಡು ಬಾರಿ ಮದುವೆ ಆದ್ರೂ ಮನೆಯವ್ರು ಸಂಸಾರ ಮಾಡೋಕೆ ಬಿಡ್ತಿಲ್ಲ'

  ಎರೆಡೆರಡು ಬಾರಿ ಮದುವೆ  ಆದ್ರೂ ಮನೆಯವರು ನಮಗೆ ಸಂಸಾರ ಮಾಡಲು ಬಿಡ್ತಾ ಇಲ್ಲ ಎಂದು ಪ್ರೀತಿಸಿ  ಮದುವೆ ಮಾಡ್ಕೊಂಡ ನವದಂಪತಿ ಪೊಲೀಸ್ ಮೊರೆ ಹೋಗಿದ್ದಾರೆ.

 • LOVERS

  Karnataka Districts30, Dec 2019, 8:59 AM

  ನಾವು ಪ್ರೀತಿ ಮಾಡಿ ಮದುವೆಯಾಗಿದ್ದೇವೆ ರಕ್ಷಣೆ ಕೊಡಿ

  ನಾವು ಪ್ರೀತಿ ಮಾಡಿ ಮದುವೆಯಾಗಿದ್ದೇವೆ. ನಮಗೆ ರಕ್ಷಣೆ ನೀಡಿ ಹೀಗೆಂದು ಪ್ರೇಮಿಗಳು ಮನವಿ ಮಾಡಿದ್ದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 • ఇక పోతే.. ఈ డేటింగ్ యాప్స్ లో చాలా మంది తన నిజమైన డీటైల్స్ పొందరుపరచడం లేదట. అమ్మాయిలు భద్రతను దృష్టిలో పెట్టుకొని ఫేక్ డీటైల్స్ ఇస్తున్నారని తెలిసింది.

  Karnataka Districts14, Dec 2019, 8:14 AM

  ಮದುವೆ ಬಳಿಕದ ಜೀವನಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದ ಪ್ರೇಮಿಗಳು

  ಮದುವೆ ನಂತರ ಜೀವನಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದ ಪ್ರೇಮಿಗಳಿಬ್ಬರು ಇದೀಗ ಪೊಲೀಸರ ಅತಿಥಿಗಳು

 • hassan lover

  Karnataka Districts29, Nov 2019, 10:13 AM

  ಹಾಸನ: ಮದುವೆ ಮಾಡ್ಕೊಂಡು ರಕ್ಷಣೆಗೆ ಮನವಿ, ವೈರಲ್ ಆಯ್ತು ಪ್ರೇಮಿಗಳ ವಿಡಿಯೋ

  ವಿವಾಹವಾಗಿರುವ ಯುವ ಪ್ರೇಮಿಗಳಿಬ್ಬರು ಇದೀಗ ತಮ್ಮ ಕುಟುಂಬದಿಂದ ತಮಗೆ ರಕ್ಷಣೆ ಬೇಕೆಂದು ಮನವಿ ಮಾಡಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • mobile

  Karnataka Districts28, Nov 2019, 12:18 PM

  ಮೊಬೈಲ್ ಫೋನ್‌ಗಾಗಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು!

  ಮೊಬೈಲ್ ಫೋನ್‌ನಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕರ್ಕಿ ಬಸವೇಶ್ವರ ನಗರದಲ್ಲಿ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳನ್ನು ರೇಖಾ (19) ಹಾಗೂ ವಿಷ್ಣು ಪಗಲಾಪುರ (20) ಎಂದು ಗುರುತಿಸಲಾಗಿದೆ. 

 • C.V.Shanmugam

  Dakshina Kannada13, Oct 2019, 10:35 PM

  ಮಂಗಳೂರು: ಆತ್ಮಹತ್ಯೆಗೆ ಶರಣಾದ ಮೂಡುಬಿದರೆ ಕಾಲೇಜಿನ ಪ್ರೇಮಿಗಳು

  ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇರಳ ಮೂಲದ ಗ್ರೀಷ್ಮಾ(21) ಹಾಗೂ ವಿಷ್ಣು(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರ ವಿರೋಧಕ್ಕೆ ಹೆದರಿ ಮಂಗಳೂರಿನಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • বীরসিংহ গ্রামে আত্মঘাতী প্রেমিক- প্রেমিকা। ছবি- গেটি ইমেজেস

  Hassan13, Oct 2019, 6:53 PM

  ದುಡುಕಿದ ಪ್ರೇಮಿಗಳು: ಇದು ಹಾಸನದಲ್ಲಿ ನಡೆದ ಪ್ರೇಮ್ ಕಹಾನಿ

  ಮನೆಯವರ ವಿರೋಧಕ್ಕೆ ಹೆದರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ

 • FIR
  Video Icon

  Karnataka Districts3, Oct 2019, 10:01 PM

  ವಿಷ ಕುಡಿದ ಯುವತಿಯ ಕತ್ತಲ್ಲೇ ಆವತ್ತೇ ಕಟ್ಟಿದ ತಾಳಿ.. ಪ್ರೀತಿ ಅಮರ!

  ಚಿಕ್ಕಮಗಳೂರು [ಅ. 03]  ಮದುವೆಗೆ ಮನೆಯವರ ವಿರೋಧವಿದ್ದುದ್ದಕ್ಕೆ ವಿಷಸೇವಿಸಿದ್ದ ಪ್ರೇಮಿಗಳು ಸಾವು ಕಂಡಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆಯ ನೂತನ್(25), ಅಪೂರ್ವ(22) ವಿಷ ಕುಡಿದಿದ್ದರು. ಮದುವೆ ಮಾಡಿಕೊಂಡಿದ್ದ ಪ್ರೇಮಿಗಳು ಸೋಮವಾರ ಚಿಕ್ಕಮಗಳೂರಿನಲ್ಲಿ ಕುಡಿದಿದ್ದರು. ಮದುವೆ ಮಾಡಿಕೊಂಡು ಬಳಿಕ ವಿಷ ಕುಡಿದಿದ್ದವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ದುರಂತ ಪ್ರೇಮ ಕತೆ..

 • Poison

  Karnataka Districts3, Oct 2019, 2:31 PM

  ಅಷ್ಟಕ್ಕೂ ಮದುವೆಯಾದ ದಿನವೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

  ಮದುವೆಯಾದ ದಿನವೇ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಮೂಡಿಗೆರೆ ತಾಲೂಕಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.