ಪ್ರೇಮ

(Search results - 600)

Sai

Cine World24, Sep 2020, 5:43 PM

ಸೌಂದರ್ಯ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ..?

ಬಹುಭಾಷಾ ನಟಿ ಸೌಂದರ್ಯ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಮೃತಪಟ್ಟಿದ್ದರು. ನಟಿಯ ಜೀವನಾಧಾರಿತ ಸಿನಿಮಾ ಬರುತ್ತೆ ಎಂಬ ಮಾತು ಹಿಂದಿನಿಂದಲೇ ಇದೆ. ಈದೀಗ ಈ ಸಿನಿಮಾದಲ್ಲಿ ಪ್ರೇಮಂ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ

Darshan

Video Icon

Sandalwood18, Sep 2020, 4:24 PM

IPL ಪ್ರೇಮಿಗಳಿಗೆ ವಾರ್ನಿಂಗ್ ಕೊಟ್ಟ ದರ್ಶನ್‌; ಏನ್ ಹೇಳಿದ್ದಾರೆ ಕೇಳಿ!

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್ ದರ್ಶನ್‌ ಪ್ರಪಂಚ ತುಂಬಾ ಚಿಕ್ಕದು. ತಾನಾಯ್ತು, ತಮ್ಮ ಸಿನಿಮಾ, ಫಾರ್ಮ್‌ಹೌಸ್‌ ಆಯ್ತು ಎಂದು ಇದ್ದ ಡಿ-ಬಾಸ್‌ ಇದೇ ಮೊದಲ ಬಾರಿ ಐಪಿಎಲ್‌ ಬಗ್ಗೆ ಮಾತನಾಡಿದ್ದಾರೆ. ಬೆಟ್ಟಿಂಗ್ ಕಟ್ಟಿ ಜೀವನ ಹಾಳು ಮಾಡಿಕೊಳ್ಳುವವರಿಗೆ ಕಿವಿ ಮಾತು ಹೇಳಿದ್ದಾರೆ.

aryavardhan

Small Screen14, Sep 2020, 11:00 AM

ಅನು - ಆರ್ಯ ಪ್ರೇಮೋತ್ಸವಕ್ಕೆ ಬೆಂಕಿ ಇಟ್ಟ ರಾಜನಂದಿನಿಯ ಆ ರಹಸ್ಯ!

ಜೊತೆ ಜೊತೆಯಲಿ ಪ್ರೇಮೋತ್ಸವ ಸಂಚಿಕೆಯಲ್ಲಿ  ಆರ್ಯವರ್ಧನ್ ಹೇಳಿದ ಒಂದೇ ಒಂದು ಸತ್ಯ ಕೇಳಿ ಅನು ಶಾಕ್ ಆದ್ಲಾ? ಆರ್ಯ ಅವರ  ಪ್ರೀತಿ ನಿರಾಕರಿಸಿ ಏನೂ ಹೇಳದೆ ಓಡಿಹೋದದ್ದು ಏಕೆ ?

Suvarna FIR

Video Icon

CRIME13, Sep 2020, 4:10 PM

ಬೀದರ್:  ಒಂದಾಗಿ ಬಾಳಬೇಕಾದ ಜೋಡಿ ಮೇಲೆ ಆರತಕ್ಷತೆ ದಿನವೇ ಅಟ್ಯಾಕ್!

ಅದು ಕಾಲೇಜಿನ ಪ್ರೇಮ ಕತೆ. ಕೊನೆಗೆ ಇಷ್ಟಪಟ್ಟವರು ಒಂದಾಗುವ ಕಾಲ ಬಂದಿತ್ತು. ಆದರೆ ಪ್ರೇಮಿಗಳ ಮೇಲೆ ಅದೊಂದು ಅಟ್ಯಾಕ್ ನಡೆದು ಹೋಗಿತ್ತು.  ಪ್ರೀತಿ ಮಾಡಬಾರದು.. ಮಾಡಿದರೆ ಜಗಕೆ ಹೆದರಬಾರದು...ಪ್ರೀತಿಸುವುದು ಕೊಲೆಗಿಂತ ದೊಡ್ದ ಅಪರಾಧ ಕೆಲಸವರ ಪಾಲಿಗೆ, ಆರತಕ್ಷತೆ ದಿನ  ಮದುಮಕ್ಕಳ ಮೇಲೆ ಸ್ಕೆಚ್  ಹಾಕಾಲಾಗಿತ್ತು.

ಹೊಟೇಲ್‌ವೊಂದರಲ್ಲಿ ಲವರ್‌ನೊಂದಿಗೆ ಸಿಕ್ಕಾಕೊಂಡ ಪತ್ನಿ, ಗಂಡನಿಂದ ಚಪ್ಪಲಿ ಏಟು...

India12, Sep 2020, 3:38 PM

ಪ್ರೇಮಿ ಜೊತೆ ಸಿಕ್ಕಿಬಿದ್ದ ಪತ್ನಿ ನೋಡಿದ ಪತಿ ಪ್ರತಿಕ್ರಿಯೆ ಇದು..ವೀಡಿಯೊ ವೈರಲ್‌!

ಮದುವೆಯಾದ ಮಹಿಳೆಯೊಬ್ಬಳು ಪ್ರಿಯತಮನ ಜೊತೆ ಹೋಟೆಲ್‌ ರೂಮ್‌ನಲ್ಲಿದ್ದಾಗ ರೆಡ್‌ಹ್ಯಾಂಡ್‌ ಆಗಿ ಗಂಡನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಆ ಸಮಯದಲ್ಲಿ ಹೆಂಡತಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನೆಡೆದಿದ್ದು. ತಾಜ್‌ಗಂಜ್ ಹೊಟೇಲ್‌ನಲ್ಲಿ ಈ ಪ್ರಕರಣ ವರದಿಯಾಗಿದ್ದು, ಈ ವಿಡಿಯೋ ಬಗ್ಗೆ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

JotheJotheyali

Small Screen10, Sep 2020, 4:47 PM

ಕಾಯುತ್ತಿದ್ದ ಆ ಘಳಿಗೆ ಬಂದೇ ಬಿಡ್ತು; ಅನು - ಆರ್ಯ ಪ್ರೇಮೋತ್ಸವಕ್ಕೆ ಕೌಂಟ್‌ಡೌನ್..!

ಧಾರಾವಾಹಿ ಪ್ರಸಾರವಾಗಿ ಒಂದು ವರ್ಷ ಪೂರೈಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ ಆರ್ಯವರ್ಧನ್‌ ತನ್ನ ಪ್ರೀತಿಯ ಬಗ್ಗೆ ಅನು ಸಿರಿಮನೆಗೆ ಮನ ಬಿಚ್ಚಿ ಹೇಳಿಕೊಳ್ಳುತ್ತಿದ್ದಾರೆ. ಈ ಅಪರೂಪದ ಪ್ರೇಮೋತ್ಸವದಲ್ಲಿ ಚಾಪರ್‌ ಏರಿದ ಪ್ರೇಮಿಗಳ ವಿಡಿಯೋ ವೈರಲ್....

jogi prem sudeep

Sandalwood3, Sep 2020, 4:45 PM

ಸುದೀಪ್‌ಗೆ ಮೈ ಜುಂ ಎನ್ನುವಂಥ ಕಥೆ ಹೇಳಿದ ಜೋಗಿ ಪ್ರೇಮ್!

ಮತ್ತೆ ಒಂದಾದ ಕಿಚ್ಚ ಸುದೀಪ್ ಮತ್ತು ಜೋಗಿ ಪ್ರೇಮ್‌.  ಮುಂದಿನ ಬಿಗ್ ಬಜೆಟ್‌ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ.  ಹೊಸ ಅವತಾರಲ್ಲಿ ಕಾಣಿಸಿಕೊಳ್ಳಲಿರುವ ಸುದೀಪ್‌ ಪಾತ್ರಕ್ಕೆ 6 ತಿಂಗಳು ತಯಾರಿ ಬೇಕೇ ಬೇಕು ಎಂದಿದ್ದಾರೆ.

Prem

Sandalwood2, Sep 2020, 5:19 PM

ಬರ್ತ್‌ಡೇ ದಿನ ಕಿಚ್ಚನಿಗೆ ಪ್ರೇಮ್ ಬಂಪರ್: ಹಿಂದೆದೂ ಕಾಣದ ಅವತಾರದಲ್ಲಿ ಸುದೀಪ್

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ಗೆ ಖ್ಯಾತ ನಿರ್ದೇಶಕ ಪ್ರೇಮ್ ಕೊಟ್ಟ ಬರ್ತ್‌ಡೇ ಗಿಫ್ಟ್ ಏನು ಗೊತ್ತಾ..? ಕಿಚ್ಚನಿಗೆ ಮಾತ್ರವಲ್ಲ, ಇದು ಸಿನಿಪ್ರಿಯರಿಗೆಲ್ಲ ಕೊಟ್ಟ ಬಂಪರ್ ಗಿಫ್ಟ್.

ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರವಿಕಿರಣ್‌ ಇದೀಗ ತಮ್ಮ ಪುತ್ರ ಪ್ರೇಮ್‌ ಕಿರಣ್‌ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ.

Sandalwood2, Sep 2020, 9:39 AM

ನಟ ರವಿಕಿರಣ್ ಮಗ ಪ್ರೇಮ್‌ ಚಿತ್ರರಂಗ ಪ್ರವೇಶ!

ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರವಿಕಿರಣ್‌ ಇದೀಗ ತಮ್ಮ ಪುತ್ರ ಪ್ರೇಮ್‌ ಕಿರಣ್‌ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ.

ಅನೇಕ ಬಾಲಿವುಡ್ ನಟಿಯರೊಂದಿಗೆ ಸಂಬಂಧ ಹೊಂದಿದ್ದ ದಾವೂದ್‌ನ ಪಾಕ್ ನಟಿಯೊಂದಿಗಿನ ಗುಟ್ಟು ರಟ್ಟು.

Video Icon

CRIME29, Aug 2020, 9:35 AM

ಭೂಗತ ಲೋಕದ ಬೇನಾಮಿ ಬಾದ್‌ಷಾ ದಾವೂದ್ ಪ್ರೇಮ್ ಕಹಾನಿ.!

ಇದು ಅಂತಿಂಥ ಲವ್‌ಸ್ಟೋರಿಯಲ್ಲ. ಕತ್ತಲ ಲೋಕದಲ್ಲಿ ಬರೆದ ಪ್ರೇಮ್ ಕಹಾನಿ. ಆತ ಭೂಗತ ಲೋಕದ ಬೇನಾಮಿ ಬಾದ್‌ಷಾ. ಆಕೆ ಪಾಕಿಸ್ತಾನದ ಸ್ಟಾರ್ ಪದ್ಮಾವತಿ. ಇಬ್ಬರು ಲವ್ವಿಡವ್ವಿಯಲ್ಲಿ ಬೀಳಲು ಬಹಳ ಸಮಯ ಬೇಕಾಗಲಿಲ್ಲ. ಪ್ರೀತಿ ಇವರಿಬ್ಬರ ಕಿಸ್ಮತ್‌ನ್ನೇ ಬದಲಾಯಿಸಿ ಬಿಟ್ಟಿತು. ಆತನ ಜೊತೆ ಆಕೆಯ ಹೆಸರು ಕೇಳಿ ಬಂದಿದ್ದೇ ತಡ, ಆಕೆಯೂ ಫೇಮಸ್ ಆಗೋಕೆ ಶುರುವಾದಳು. ಆದರೆ ಆತನ ಅದೃಷ್ಟವೇ ಬದಲಾಗಿ ಹೋಯಿತು. ಯಾರಪ್ಪಾ ಅದು ಡಾನ್ ಅಂತೀರಾ? ಭೂಗತ ಲೋಕದ ಒನ್ ಅಂಡ್ ಓನ್ಲಿ ದಾವೂದ್ ಇಬ್ರಾಹಿಂ. ಬಂದೂಕಿನ ತುದಿಯಿಂದ ಇಡೀ ಭೂಗತ ಲೋಕವನ್ನು ನಡುಗಿಸಿದ್ದ ದಾವೂದು ಆ ನಟಿಯ ಸೊಂಟ ಬಳುಕಿಸುವುದಕ್ಕೆ ಕಳೆದು ಹೋಗಿದ್ದ. ಕೊನೆಗೆ ಇವರ ಪ್ರೇಮ್ ಕಹಾನಿ ಎಲ್ಲಿಗೆ ತಲುಪಿತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ.

Murder

Video Icon

CRIME28, Aug 2020, 6:27 PM

ಅರಳಬೇಕಾದ ಪ್ರೇಮಕಾವ್ಯ ಸಾವಿನಲ್ಲಿ ಅಂತ್ಯ; ತುಂಗೆ ಹೇಳಿದ ಭಗ್ನಪ್ರೇಮದ ಕಹಾನಿ ಇದು!

ತುಂಗಾ ತೀರದ ಮಹಾಕಾವ್ಯವದು. ಅವರಿಬ್ಬರ ಪ್ರೀತಿಗೆ ತುಂಗೆ ಸಾಕ್ಷಿಯಾಗಿದ್ದಳು. ಅವರ ಪಿಸುಮಾತುಗಳನ್ನು, ಜಗಳಗಳನ್ನು ಕೇಳಿಸಿಕೊಂಡಿದ್ದಳು. ಆದರೆ ಇವರ ಪ್ರೀತಿ ಸುಖಾಂತ್ಯವನ್ನು ಕಾಣಲೇ ಇಲ್ಲ.

Fಒರೆಸತ

Video Icon

state27, Aug 2020, 12:06 PM

'ಪರಿಸರ ಪ್ರೇಮಿ' ಸೋಗಿನಲ್ಲಿ ಕಾಡು ಪ್ರಾಣಿ ಬೇಟೆಯಾಡಿದ ಕಾಂಗ್ರೆಸ್ ಮುಖಂಡ!

ಪರಿಸರ ಪ್ರೇಮಿ ಸೋಗಿನಲ್ಲಿ ವನ್ಯಜೀವಿ ಮಂಡಳಿಯ ಮಾಜಿ ವಾರ್ಡನ್ ಕಾಡು ಪ್ರಾಣಿಗಳನ್ನು ಕೊಂದಿದ್ದಾರೆ. ಇವರು ಪ್ರಭಾವಿ ನಾಯಕನ ಶ್ರೀರಕ್ಷೆ ಬಲದಿಂದ ಕಾಡಿನಲ್ಲಿ ಬೇಟೆಯಾಡುತ್ತಿದ್ದರೆನ್ನಲಾಗಿದೆ.

Davanagere Constable Arrested

Video Icon

CRIME26, Aug 2020, 10:28 AM

ಪಾಕ್‌ ಪ್ರೇಮಿ ಕಾನ್ಸ್‌ಸ್ಟೇಬಲ್; ಹಿಂದೂ ಹುಡುಗಿಯರೇ ಟಾರ್ಗೆಟ್..!

ದಾವಣಗೆರೆ ಕಾನ್ಸ್‌ಸ್ಟೇಬಲ್, ಪಾಕ್‌ ಪ್ರೇಮಿ ಸನಾವುಲ್ಲಾ ಇನ್ನೊಂದು ಮುಖ ಅನಾವರಣವಾಗಿದೆ. ಈತ ನಾಪತ್ತೆಯಾಗಿ 4 ದಿನವಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಈತನ ವಿರುದ್ಧ ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ.

Vegetarians, sex claims

relationship24, Aug 2020, 4:16 PM

ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳ ಸೆಕ್ಸ್ ಲೈಫೇ ಸೂಪರ್!

ಜಗತ್ತು ಪ್ರಕೃತಿ ಹಾಗೂ ತಮ್ಮ ದೇಹ ಪ್ರಕೃತಿಯ ಒಳಿತಿಗಾಗಿ ವೇಗನಿಸಂ, ಸಸ್ಯಾಹಾರ ಎಂದು ಹೆಚ್ಚು ಹೆಚ್ಚು ಅಪ್ಪಿಕೊಳ್ಳುತ್ತಿದೆ. ಹೀಗೆ ಸಸ್ಯಾಹಾರಕ್ಕೆ ಮುಖ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವಾಗಲೇ, ಇದು ಇನ್ನಷ್ಟು ಹೆಚ್ಚಾಗಲು ಕಾರಣವೊಂದು ಸಿಕ್ಕಿದೆ.

Padmaja Rao

Interviews24, Aug 2020, 3:56 PM

`ಪ್ರಾಣಿ' ಪ್ರಿಯೆ, ಪ್ರೀತಿಯ ಅಮ್ಮ ಪದ್ಮಜಾ ರಾವ್ ಪ್ರಾರ್ಥನೆ..!

ನಟಿಯರು ಬೆಕ್ಕು, ನಾಯಿಗಳೆಂದರೆ ವಿಪರೀತ ಇಷ್ಟ ಪಡುವುದನ್ನು ಕಂಡಿದ್ದೇವೆ. ಆದರೆ ಜನಪ್ರಿಯ ನಟಿ ಪದ್ಮಜಾ ರಾವ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಾಣಿ ಸಂಗ್ರಹಾಲಯವನ್ನೇ ಮೆಚ್ಚಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಅದು ತಮ್ಮ ಮಗನೇ ನಡೆಸುತ್ತಿರುವಂಥ `ಪ್ರಾಣಿ' ಎನ್ನುವ ಸಾಕು ಪ್ರಾಣಿ ಸಂಗ್ರಹಾಲಯ.