ಪ್ರೆಗ್ನೆನ್ಸಿ  

(Search results - 7)
 • Pregnancy Women health

  Woman10, Mar 2020, 3:57 PM IST

  ಸಂತಾನದ ಕನಸು ನನಸಾಗಿಸಲು ವೈದ್ಯಕೀಯ ಹೊಸ ವಿಧಾನ!

  ಮದುವೆಯಾಗಿ ಬಹಳ ವರ್ಷವಾಯಿತೇ? ಪದೇಪದೇ ಗರ್ಭಪಾತದ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ವಂಶವಾಹಿ ಸಮಸ್ಯೆಗಳೇನಾದರೂ ಇರಬಹುದೇ ಎಂಬ ಆತಂಕ ನಿಮ್ಮನ್ನು ಬಾಧಿಸುತ್ತಿದೆಯೇ? ಇಂತಹ ಸಮಸ್ಯೆಗೆ ಅತ್ಯಾಧುನಿಕ ಪ್ರಿ-ಇಂಪ್ಲಾಂಟೇಶನ್‌ ಜೆನೆಟಿಕ್‌ ಸ್ಕ್ರೀನಿಂಗ್‌ (ಪಿಜಿಎಸ್‌) ಎಂಬ ವೈದ್ಯಕೀಯ ವಿಧಾನ ಇದೆ.

 • Couples relationship

  Woman10, Feb 2020, 10:58 AM IST

  ಗರ್ಭಪಾತಕ್ಕೆ ಕಾರಣವಾಗುವ ಗರ್ಭಕಂಠದ ಅಸಮರ್ಥತೆ!

  ಗೌರಿ ಮದುವೆಯಾದ 8 ವರ್ಷಗಳಲ್ಲಿ 8 ಗರ್ಭ ಕಳೆದುಕೊಂಡಿದ್ದರು. ಮೊದಲ ನಾಲ್ಕು ಗರ್ಭಪಾತವು ಮೊದಲ ತ್ರೈಮಾಸಿಕದಲ್ಲಿ ಮತ್ತು ಉಳಿದ ನಾಲ್ಕು ಗರ್ಭಪಾತವು 7 ರಿಂದ 8 ತಿಂಗಳ ನಡುವೆ ಸಂಭವಿಸಿದ್ದವು. ಹಿಂದಿನ ಗರ್ಭಧಾರಣೆಯಲ್ಲಿ ಆಕೆಗೆ 3-7ತಿಂಗಳ ನಡುವೆ ಗರ್ಭಪಾತವಾದ ಹಿನ್ನಲೆಯಲ್ಲಿ, ಕೊಬ್ಬೊಟ್ಟೆಯ ಮುಖಾಂತರ ಗರ್ಭಕಂಠಕ್ಕೆ ಹೊಲಿಗೆ ಹಾಕಲಾಯಿತು.  

 • Women pregnancy IVF

  relationship20, Jan 2020, 10:14 AM IST

  ಯಾವಾಗ ದಂಪತಿ IVF ಬಗ್ಗೆ ಯೋಚಿಸಬೇಕು?

  ಮದುವೆಯಾಗಿ ವರ್ಷಗಳು ಉರುಳಿದರೂ ಕರುಳಿನ ಕುಡಿ ಚಿಗುರುವುದಿಲ್ಲ. ಇದಕ್ಕೆ ಮನಸ್ಸು ಬೇರೇ ಕಾರಣ ಹುಡುಕುತ್ತದೆ. ಆದರೆ ಮಕ್ಕಳಾಗದಿರುವುದಕ್ಕೆ ಮೂಲ ಕಾರಣ ಮುಟ್ಟಿನಲ್ಲಿ ಏರುಪೇರು, ತೀವ್ರ ರಕ್ತಸ್ರಾವ, ಥೈರಾಯ್ಡ್‌ ಸಮಸ್ಯೆ, ಕೆಲಸದ ಒತ್ತಡ, ಜೀವನಶೈಲಿ, ಪುರ್ಣವಾಗಿ ಬೆಳೆಯದಿರುವ ಗರ್ಭಕೋಶ, ಅಂಡಾಣು ಉತ್ಪತ್ತಿಯಾಗದಿರುವಿಕೆ, ಟ್ಯೂಬಲ್‌ ಬ್ಲಾಕ್‌, ಫೈಬ್ರಾಯಿಡ್‌, ಬೊಜ್ಜು ಅಥವಾ ಅತಿಯಾದ ತೂಕ, ಕಡಿಮೆ ತೂಕ, ಧೂಮಪಾನ ಹಾಗೂ ಮದ್ಯಪಾನ, ಲೈಂಗಿಕ ಸಮಸ್ಯೆ, ಹಾರ್ಮೋನ್‌ ವ್ಯತ್ಯಾಸಗಳು.

 • Pregnancy

  Woman4, Jan 2020, 2:43 PM IST

  ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

  ಗರ್ಭಿಣಿಯರು ಇಬ್ಬರಿಗಾಗಿ ಆಹಾರ ಸೇವಿಸಬೇಕಾ? ಇದೊಂದು ತಪ್ಪು ಕಲ್ಪನೆ. ಇಂಥ ಹಲವಾರು ಅಪಕಲ್ಪನೆಗಳು ನಮ್ಮ ಸಮಾಜದಲ್ಲಿ ಗರ್ಭಿಣಿಯರ ಆಹಾರಸೇವನೆ ಬಗ್ಗೆ ಇವೆ. ಇವುಗಳನ್ನು ನಿವಾರಿಸೋಣ ಬನ್ನಿ.
   

 • pregnancy test

  National15, Oct 2019, 1:02 PM IST

  ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಹೊಟ್ಟೆನೋವೆಂದು ಹೋದ ಪುರುಷರಿಗೆ ಪ್ರೆಗ್ನೆನ್ಸಿ ಟೆಸ್ಟ್‌ !

  ಹೊಟ್ಟೆನೋವೆಂದು ಹೋದ ಇಬ್ಬರು ಪುರುಷರಿಗೆ ವೈದ್ಯರೊಬ್ಬರು ಗರ್ಭಧಾರಣೆ ಪರೀಕ್ಷೆಗೆ ಒಳಗಾಗಲು ಸಲಹೆ ನೀಡಿದ ಅಚ್ಚರಿಯ ಘಟನೆ ರಾಂಚಿಯ ಛಾತ್ರಾದಲ್ಲಿ ಸೋಮವಾರ ನಡೆದಿದೆ. ವೈದ್ಯರ ಈ ಸಲಹೆ ಕೇಳಿ ಬೆಚ್ಚಿಬಿದ್ದ ಪುರುಷರು ಜಿಲ್ಲಾ ಸರ್ಜನ್‌ಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

 • deepika padukone

  Cine World27, Feb 2019, 1:17 PM IST

  ದೀಪಿಕಾ ಪಡುಕೋಣೆ ಪ್ರೆಗ್ನೆಂಟ್?

  ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮದುವೆಯಾಗಿ ಕೆಲ ತಿಂಗಳುಗಳು ಕಳೆದಿವೆ. ಸಹಜವಾಗಿ ಪ್ರೆಗ್ನೆನ್ಸಿ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಗುಸುಗುಸು ಆರಂಭವಾಗುತ್ತದೆ. 

 • undefined

  Cine World6, Dec 2018, 1:35 PM IST

  ಪ್ರಗ್ನೆನ್ಸಿ ಗುಟ್ಟು ಬಿಟ್ಟು ಕೊಟ್ಟ ಅನುಷ್ಕಾ ಶರ್ಮಾ!

  ಅನುಷ್ಕಾ ಶರ್ಮಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಮದುವೆಯಾದ ವರ್ಷಕ್ಕೆ ಸಿಹಿ ಸುದ್ಧಿ ಕೊಡುತ್ತಿದ್ದಾರೆ ಎಂದು ತಮಾಷೆಯಾಗಿ ಕಾಲೆಳೆಯಲಾಗಿತ್ತು. ಆದರೂ ಅನುಷ್ಕಾ ತುಟಿಕ್ ಪಿಟಿಕ್ ಎಂದಿರಲಿಲ್ಲ. ಇದೀಗ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮೌನ ಮುರಿದಿದ್ದಾರೆ.