ಪ್ರೆಗ್ನೆಂಸಿ  

(Search results - 14)
 • Woman28, May 2020, 4:48 PM

  ತಾಯಿಯಾದ ಮೇಲೂ ತ್ವಚೆಯ ರಂಗು ಕಾಪಾಡಿಕೊಳ್ಳುವುದು ಹೇಗೆ?

  ಮಗು ಆದ್ಮೇಲೆ ಹೆಣ್ಣು ಹೈರಾಣಾಗಿ ಹೋಗುತ್ತಾಳೆ. ಅವಳ ತ್ವಚೆ, ಕೂದಲ ಸೌಂದರ್ಯ ಅಂದಗೆಡುತ್ತದೆ. ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ ಎದುರಾಗುತ್ತದೆ. ಇವೆಲ್ಲವಕ್ಕೂ ಏನು ಮಾಡಬೇಕು?

 • <p>thyroid Pregnancy Pregnant </p>

  Woman28, May 2020, 9:11 AM

  ಗರ್ಭಿಣಿಯರಿಗೆ ಥೈರಾಯ್ಡ್‌ : ಭಯ ಬೇಕಾಗಿಲ್ಲ

  ಹೆರಿಗೆ ಸಂದರ್ಭದಲ್ಲಿ ಡಯಾಬಿಟೀಸ್‌ ನಂತರ ಅತಿ ಹೆಚ್ಚು ಕಾಣಿಸಿಕೊಳ್ಳುವುದು ಥೈರಾಯ್ಡ್‌. ಇದು ದೀರ್ಘಾವಧಿವರೆಗೆ ಫರ್ಟಿಲಿಟಿ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಹೈಪರ್‌ಥæೖರಾಯಿಡಿಸಂ (ಓವರಾಕ್ಟೀವ್‌ ಥೈರಾಯ್ಡ್‌) ಮತ್ತು ಹೈಪೋಥೈರಾಯಿಡಿಸಂ (ಅಂಡರಾಕ್ಟೀವ್‌ ಥೈರಾಯ್ಡ್‌) ಕಾಮಾಸಕ್ತಿಯನ್ನು ಕಳೆದುಕೊಳ್ಳುವುದು ಮತ್ತು ಅನಿಯಮಿತ ಪೀರಿಯಡ್ಸ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಲ್ಲದು.

 • <p>Shilpa shetty </p>

  Health28, May 2020, 8:35 AM

  ಶಿಲ್ಪಾಶೆಟ್ಟಿಗರ್ಭ ಧರಿಸುವ ಆಸೆಗೆ ತಣ್ಣೀರೆರಚಿದ APLA; ಏನಿದು?

  ಶಿಲ್ಪಾಶೆಟ್ಟಿಬಾಡಿಗೆ ಗರ್ಭದ ಮೂಲಕ ಎರಡನೇ ಮಗು ಪಡೆದಿದ್ದಾರೆ. ಆದರೆ ಸ್ವಯಂ ಗರ್ಭವತಿಯಾಗೋ ಅವರ ಕನಸು ಕಸಿದದ್ದು ಎಪಿಎಲ್‌ಎ ಅರ್ಥಾತ್‌ ಆಂಟಿ ಪೋಸ್ಫೋಲಿಪಿಡ್‌ ಆಂಟಿಬಾಡೀಸ್‌ ಎನ್ನುವ ವಿಚಿತ್ರ ಸಮಸ್ಯೆ. ಎರಡನೇ ಮಗುವಿನ ಆಸೆ ಹೊತ್ತ ಶಿಲ್ಪಾಗೆ ಪದೇ ಪದೇ ಗರ್ಭಪಾತವಾಗುವಂತೆ ಮಾಡಿದ ರೋಗವಿದು.

 • how many days after can i enjoy sex after delivery

  relationship23, Dec 2019, 3:48 PM

  ಮಗು ಹುಟ್ಟಿದ ಎಷ್ಟು ದಿನಗಳ ಬಳಿಕ ಸೆಕ್ಸ್‌ ಲೈಫ್‌ಗೆ ಮರಳಬಹುದು?

   ನಮ್ಮಲ್ಲಿ ಲೈಂಗಿಕ ವಿಚಾರಕ್ಕೆ ಸಂಬಂಧಿಸಿ ತಿಳುವಳಿಕೆಗಿಂತ ತಪ್ಪು ತಿಳುವಳಿಕೆಯೇ ಹೆಚ್ಚು. ಇದಕ್ಕೆ ನಮ್ಮ ಸಮಾಜದ ಮಡಿವಂತಿಕೆಯೂ ಒಂದು ಕಾರಣ ಇರಬಹುದು. ಆದರೆ ಪ್ರಾಕ್ಟಿಕಲ್‌ ಆಗಿ ಇದರಿಂದ ಸಮಸ್ಯೆಯಾಗುತ್ತೆ. ಅಂಥಾ ಪ್ರಾಬ್ಲೆಂಗಳಲ್ಲೊಂದು ಮಗುವಾಗಿ ಎಷ್ಟು ದಿನಗಳ ಬಳಿಕ ಸೆಕ್ಸ್‌ ಲೈಫ್‌ಗೆ ಮರಳಬಹುದು ಅನ್ನೋದೂ ಸೇರಿದಂತೆ ಒಂದಿಷ್ಟು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ.
   

 • mother love

  Woman11, Nov 2019, 11:22 AM

  ಅಮ್ಮನ ಪಾಸಿಟಿವ್ ಯೋಚನೆಯಿಂದ ಮಗುವಿನ ಹೃದಯ ಸಮಸ್ಯೆ ದೂರವಾಯ್ತು!

  ಮಾಮ್ಸ್‌ಪ್ರೆಸ್ಸೋ ಅಂತೊಂದು ವೆಬ್‌ಸೈಟ್‌ ಇದೆ. ಒಂದಿಷ್ಟು ಜನ ಅಮ್ಮಂದಿರು ತಾಯ್ತನದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ಇಲ್ಲೊಂದು ಚಿಕ್ಕ ಅನುಭವ ಕಥೆನ ಬಂತು. ನೋಯ್ಡಾದ ಸಾಕ್ಷಿ ಎಂಬಾಕೆ ಬರೆದದ್ದು ಆ ಬರಹ ಹೀಗಿದೆ...

 • What Bodily Changes Can You Expect During Pregnancy

  LIFESTYLE27, Sep 2019, 3:50 PM

  ಅಬ್ಬಬ್ಬಾ! ಮಗು ಹೆರಬೇಕಂದ್ರೆ ದೇಹ ಇಷ್ಟೆಲ್ಲ ಬದಲಾಗಬೇಕು

  ಇನ್ನೊಂದು ಜೀವವನ್ನು ದೇಹದೊಳಗಿಟ್ಟು ಪೋಷಣೆ ಮಾಡಿ ಅದನ್ನು ಜಗತ್ತಿಗೆ ಪರಿಚಯಿಸುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ಗರ್ಭಿಣಿಯ ದೇಹ ಹಲವಾರು ರೀತಿಯ ಬದಲಾವಣೆಗಳನ್ನು ಕಾಣಬೇಕಾಗುತ್ತದೆ. 

 • Shilpa shetty 1

  ENTERTAINMENT27, Sep 2019, 2:14 PM

  ಪ್ರೆಗ್ನೆಂಸಿ ವೇಳೆ ಖ್ಯಾತ ನಟಿಗೆ ಡಿಸಾರ್ಡರ್; ಸತ್ಯ ಬಿಚ್ಚಿಟ್ಟ ಫಿಟ್ನೆಸ್ ಐಕಾನ್!

  ಬಾಲಿವುಡ್ ಫಿಟ್ನೆಸ್ ಲೋಕವನ್ನು ಆಳುತ್ತಿರುವ ಮಂಗಳೂರು ಬೆಡಗಿ ಆಸ್ಪತ್ರೆವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಕೇಂದ್ರ ಉದ್ಘಾಟನೆ ವೇಳೆ ತಾಯ್ತನ ಹಾಗೂ ತನ್ನ ಪ್ರೆಗ್ನೆಂನ್ಸಿ ಬಗ್ಗೆ ಬೆಚ್ಚಿ ಬೀಳಿಸುವಂತಹ ಸಂಗತಿಯೊಂದನ್ನು ಹೇಳಿಕೊಂಡಿದ್ದಾರೆ.

 • Smoking pregnancy
  Video Icon

  LIFESTYLE25, Sep 2019, 12:39 PM

  ಪ್ರೆಗ್ನೆಂಸಿಯಲ್ಲಿ ಸ್ಮೋಕ್ ಮಾಡಿದ್ರೆ ಮಗುವಿನ ಮೇಲೆ ಬೀರುತ್ತೆ ಈ ಎಫೆಕ್ಟ್!

  ಗರ್ಭಾವಸ್ಥೆಯಲ್ಲಿ ಧೂಮಪಾನ ಮಾಡಿದರೆ ತಾಯಿ ಮತ್ತು ಮಗುವಿಗೆ ಆರೋಗ್ಯದ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಇವೆಲ್ಲ ಗೊತ್ತಿದ್ದರೂ ಹೊಟ್ಟೆಯಲ್ಲಿ ಜೀವವೊಂದು ಮೊಳಕೆಯೊಡೆಯುತ್ತಿರುವಾಗ ಧೂಮಪಾನ ಮಾಡುವ ಕೆಲವು ಮಹಿಳೆಯರು ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಾರೆ.
   

 • Vaginal discharge during pregnancy

  LIFESTYLE20, Sep 2019, 12:27 PM

  ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು!

  ಪ್ರತಿ ಮಹಿಳೆಯೂ ಬದುಕಿನ ಒಂದಿಲ್ಲೊಂದು ಘಟ್ಟದಲ್ಲಿ ವೆಜೈನಲ್ ಡಿಸ್ಚಾರ್ಜ್ ಅನುಭವ ಎದುರಿಸಿಯೇ ಇರುತ್ತಾಳೆ. ಈ ಡಿಸ್ಚಾರ್ಜ್‌ಗೆ ಬಹಳ ಸಾಮಾನ್ಯ ಕಾರಣವೆಂದರೆ ಪೀರಿಯಡ್ಸ್ ಸೈಕಲ್‌ನ ಬೇರೆ ಬೇರೆ ಹಂತಗಳಲ್ಲಿ ದೇಹದಲ್ಲಾಗುವ ಹಾರ್ಮೋನಲ್ ಬದಲಾವಣೆಗಳು. ಇದೇನು ಚಿಂತಿಸಬೇಕಾದುದಲ್ಲ. ಆದರೆ, ಪ್ರಗ್ನೆನ್ಸಿ ಸಂದರ್ಭದಲ್ಲಿ ಹಸಿರು ಅಥವಾ ಹಳದಿ ಬಣ್ಣದ ಡಿಸ್ಚಾರ್ಜ್ ಆದರೆ, ಬ್ಲೀಡಿಂಗ್ ಆದರೆ ಮಾತ್ರ ವೈದ್ಯರ ಬಲಿ ಹೋಗಲೇಬೇಕು. 

 • Pregnancy Women

  LIFESTYLE29, Aug 2019, 1:41 PM

  ಗರ್ಭಿಣಿಯರಲ್ಲಿ ಮೂತ್ರನಾಳ ಸೋಂಕು; ಏನು, ಹೇಗೆ, ಪರಿಹಾರವೇನು?

  ಮೂತ್ರನಾಳದ ಸೋಂಕು ಸಾಮಾನ್ಯ ತೊಂದರೆಯೇ ಆದರೂ ಅನುಭವಿಸಲು ಕಿರಿಕಿರಿ. ಅದರಲ್ಲೂ ಗರ್ಭಿಣಿಯರು ದಿನೇ ದಿನೆ ಒಂದಿಲ್ಲೊಂದು ಕಿರಿಕಿರಿಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಅವುಗಳ ಮಧ್ಯೆ ಇದೊಂದು ಸೇರಿಕೊಂಡರೆ ಹಿಂಸೆ ಕೂಡಾ. ಅಲ್ಲದೆ, ಆರಂಭದಲ್ಲೇ ಚಿಕಿತ್ಸೆ ನೀಡದಿದ್ದರೆ ಅಪಾಯಕಾರಿ ಕೂಡಾ. 

 • STOMACH PAIN DURING PREGNANCY

  LIFESTYLE15, Jul 2019, 2:26 PM

  ಗರ್ಭಿಣಿಯರ ಕಾಡೋ ಹೊಟ್ಟೆ ನೋವು, ಮಗುವಿನ ಮೇಲಾಗೋ ಎಫೆಕ್ಟ್...

  ಪ್ರೆಗ್ನೆನ್ಸಿಯಲ್ಲಿ ಮಹಿಳೆ ಹೊಟ್ಟೆಯಲ್ಲಿ ಕೆಲವೊಮ್ಮೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಅವು ಯಾವುವು ಅನ್ನೋದನ್ನು ನೀವು ತಿಳಿದುಕೊಂಡರೆ ಉತ್ತಮ..

 • abortion on women body

  LIFESTYLE15, Jul 2019, 12:45 PM

  ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಣಿಗಿಸೋ ಗರ್ಭಪಾತ!

  ಹಲವು ಕಾರಣದಿಂದ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ಬೀರೋ ಪರಿಣಾಮ ಅಷ್ಟಿಷ್ಟಲ್ಲ. ಜೀವನ ಪೂರ್ತಿ ಅನುಭವಿಸುವಂತೆ ಮಾಡುತ್ತೆ ಕೆಲವು ಹೆಣ್ಣು ಮಕ್ಕಳ ಈ ನಿರ್ಧಾರ?

 • Pre pregnancy Post Pregnancy

  LIFESTYLE18, Jun 2019, 9:46 AM

  ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ....

  ಡೆಲಿವರಿ ನಂತರ ಸ್ತನಪಾನ ಮಾಡಿಸುವುದರಿಂದ ಸ್ತನ ಆಕಾರ ಕಳೆದುಕೊಳ್ಳುತ್ತದೆ ಹಾಗೂ ನೇತಾಡಲು ಆರಂಭಿಸುತ್ತದೆ ಎಂದು ಕೊಂಡಿದ್ದರೆ ಅದು ತಪ್ಪು. ಸ್ತನಪಾನದಿಂದ ತೂಕ ಕಡಿಮೆಯಾಗಿ ಹೊಟ್ಟೆ ಒಳಗೆ ಹೋಗುತ್ತದೆ. 

 • Pregnancy

  LIFESTYLE3, Jun 2019, 11:45 AM

  ಸಂತಾನೋತ್ಪತ್ತಿ ಮೇಲೆ ವಯಸ್ಸಿನ ಪರಿಣಾಮ ಮತ್ತು ಪರಿಹಾರ!

  ನ್ಯೂಲಿ ಮ್ಯಾರಿಡ್ ಕಪಲ್ ಫ್ಯಾಮಿಲಿ ಫ್ಲಾನಿಂಗ್ ಮಾಡುವಾಗ ಕೆಲವೊಂದು ವಿಚಾರಗಳ ಬಗ್ಗೆ ಗಮನ ಹರಿಸುವುದಿಲ್ಲ, ವಯಸ್ಸಿದೆಯಲ್ಲಾ ಮಕ್ಕಳು ಮಾಡಿಕೊಳ್ಳೋಣ ಎಂದು ಸಮಯ ದೂಡುವುದೇ ಹೆಚ್ಚು. ಹಾಗಾದರೆ ಮಹಿಳೆಯರ ವಯಸ್ಸು ಮಾತ್ರ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ನೋಡಿ....