ಪ್ರೀಮಿಯರ್ ಪದ್ಮಿನಿ
(Search results - 23)InterviewsJan 9, 2021, 9:23 AM IST
ನಿರೀಕ್ಷೆಗಿಂತ ಹೆಚ್ಚು ಅವಕಾಶಗಳು ಸಿಗುತ್ತಿವೆ: ಪ್ರಮೋದ್
‘ಪ್ರಿಮಿಯರ್ ಪದ್ಮಿನಿ’ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಿದ ಪ್ರಮೋದ್ ಜ.10ರಂದು ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಪ್ರಮೋದ್ ಇಲ್ಲಿ ಮಾತನಾಡಿದ್ದಾರೆ.
SandalwoodJun 23, 2020, 1:16 PM IST
'ಪ್ರೀಮಿಯರ್ ಪದ್ಮಿನಿ' ಪ್ರಮೋದ್ ಈಗ 'ಇಂಗ್ಲಿಷ್ ಮಂಜ'!
‘ಪ್ರೀಮಿಯರ್ ಪದ್ಮಿನಿ’, ‘ಮತ್ತೆ ಉದ್ಭವ’ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎನ್ನಿಸಿಕೊಂಡಿದ್ದ ಪ್ರಮೋದ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಹೆಸರು ‘ಇಂಗ್ಲಿಷ್ ಮಂಜ’.
CarsMay 11, 2020, 9:07 PM IST
ಪ್ರೀಮಿಯರ್ ಪದ್ಮಿನಿಯ ಎಕ್ಸ್ಪೈರಿ ಡೇಟ್ ಮುಗೀತು; ಕಣ್ಮರೆಯಾಗುತ್ತಿದ್ದಾಳೆ ಸುಂದರಿ!
ಪ್ರೀಮಿಯರ್ ಪದ್ಮಿನಿ ಎಂಬ ಹೆಸರು ಕೇಳಿದಾಕ್ಷಣ ಈಗಿನವರಿಗೆ ನವರಸ ನಾಯಕ ಜಗ್ಗೇಶ್ ಅವರ ಸಿನಿಮೆ ನೆನಪಿಗೆ ಬರುತ್ತದೆ. ಅದೇ, ಹಳೇ 1970ರ ದಶಕವನ್ನು ಬಲ್ಲವರಾಗಿದ್ದರೆ ಬೇರೆಯದೇ ದೃಶ್ಯ ಕಣ್ಮನ ಸೆಳೆಯುತ್ತದೆ. ಅಷ್ಟರಮಟ್ಟಿಗೆ ಆಕರ್ಷಿಸಿ ಸರಿಸುಮಾರು ಮೂರು ದಶಕಗಳ ಕಾಲ ಆಳಿದ್ದ ಸುಂದರಿ ಕೊನೆಗೂ ಕಣ್ಮರೆಯಾಗುವ ಕಾಲ ಬಂದಿದೆ. ಇದೇ ಜೂನ್ ವೇಳೆಗೆ ಕೊನೆಯದಾಗಿ ಹೊಗೆ ಹಾಕಿ (ಸೂಸಿ) ಸ್ಥಗಿತಗೊಳ್ಳುವಂತೆ ಆದೇಶವಾಗಿದೆ. ಆದರೆ,,,
SandalwoodFeb 7, 2020, 11:28 AM IST
ಮಾಸ್ ಹೀರೋ ಆಗಿ ತೆರೆ ಮೇಲೆ 'ಉದ್ಭವ' ವಾಗಿದ್ದಾರೆ ಪ್ರೀಮಿಯರ್ ಪದ್ಮಿನಿ ನಟ
ಅನಂತನಾಗ್ ಹಾಗೂ ನಿರ್ದೇಶಕ ಕೋಡ್ಲು ರಾಮಕೃಷ್ಣ ಜೋಡಿಯ ಯಶಸ್ವಿ ಚಿತ್ರ ‘ಉದ್ಭವ’. ಅದು ಬಂದು ಹೋಗಿ ಇಲ್ಲಿಗೆ 30 ವರ್ಷ. ಅದೇ ಚಿತ್ರದ ಸೀಕ್ವೆಲ್ ಈಗ ‘ಮತ್ತೆ ಉದ್ಭವ’ದ ರೂಪದಲ್ಲಿ ಬರುತ್ತಿದೆ. ಅಲ್ಲಿ ಅನಂತನಾಗ್, ಇಲ್ಲಿ ಯುವ ಪ್ರತಿಭೆ ಪ್ರಮೋದ್.
ENTERTAINMENTAug 14, 2019, 3:51 PM IST
ಸುಧಾರಾಣಿ ಹೆಸರಿಗೆ ತಕ್ಕಂತೆ ರಾಣಿಯಂತೆಯೇ ಇದ್ದಾರೆ ನೋಡಿ!
ಸ್ಯಾಂಡಲ್ ವುಡ್ ಎವರ್ ಗ್ರೀನ್ ಮೋಹಕ ತಾರೆ ಸುಧಾರಾಣಿ ಈಗ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ಸೌಂದರ್ಯ, ಅದೇ ಮೋಹಕ ನಗುವಿನಿಂದಲೇ ಗಮನ ಸೆಳೆಯುತ್ತಾರೆ. ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಗೆ ಒಳ್ಳೆಯ ಒಡನಾಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಹೆಚ್ಚು ಗಮನ ಸೆಳೆದಿದೆ. ಸುಧಾರಾಣಿಯವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ.
ENTERTAINMENTJun 20, 2019, 10:34 AM IST
’ಪ್ರೀಮಿಯರ್ ಪದ್ಮಿನಿ’ಯಲ್ಲಿ ಜಗ್ಗೇಶ್ ಹ್ಯಾಪಿ ಜರ್ನಿ!
ಜಗ್ಗೇಶ್ ಅಭಿನಯ, ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಯಶಸ್ವಿ 50ನೇ ದಿನದ ಪ್ರದರ್ಶನ ಪೂರೈಸಿದೆ. ನಿರೀಕ್ಷೆಯಂತೆ ಪಕ್ಕಾ ಕೌಟುಂಬಿಕ ಚಿತ್ರವಾಗಿ ಇದು ಪ್ರೇಕ್ಷಕರ ಮನ ಗೆದ್ದಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಈಗಲೂ ಅದರ ಯಶಸ್ಸಿನ ಓಟ ಮುಂದುವರೆದಿದೆ. ಚಿತ್ರದ ಯಶಸ್ಸಿನ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.
ENTERTAINMENTJun 18, 2019, 8:50 AM IST
'ಪ್ರಯೋಗಾತ್ಮಕ ಸಿನಿಮಾ ಮಾಡಲ್ಲ, ಡಬಲ್ ಮೀನಿಂಗ್ ಮಾತಾಡಿದ್ರೆ ಬೈಬೇಡಿ'!
ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿ ಇದ್ದರೆ ಅಲ್ಲಿ ನಗು ಇರುತ್ತದೆ. ಏನಾದರೊಂದು ಡೈಲಾಗ್ ಹೊಡೆದು ನಗಿಸುವುದು ಸಹಜ. ಆದರೆ ಸೋಮವಾರ ನಡೆದ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಸ್ವಲ್ಪ ಸಿಟ್ಟಾಗಿದ್ದರು. ಅವರ ಸಿಟ್ಟು ವ್ಯವಸ್ಥೆಯ ಕುರಿತು. ಅವರ ಮಾತುಗಳಲ್ಲಿ ಎರಡು ವಿಚಾರಗಳಿದ್ದವು.
ENTERTAINMENTMay 12, 2019, 10:20 AM IST
ಅಪ್ಪನನ್ನು ನೆನೆದು ಆಟೋ ಡ್ರೈವರ್ ಆಗಿ ರಸ್ತೆಗಿಳಿದ ಜಗ್ಗೇಶ್
ನವರಸನಾಯಕ ಜಗ್ಗೇಶ್ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಲ್ಲಿ ಗಮನ ಸೆಳೆಯುತ್ತಾರೆ. ಸದ್ಯ ಪ್ರೀಮಿಯರ್ ಪದ್ಮಿನಿ ಯಶಸ್ಸಿನ ಖುಷಿಯಲ್ಲಿರುವ ಜಗ್ಗೇಶ್ ಇದ್ದಕ್ಕಿದ್ದಂತೆ ಆಟೋ ಹಿಡಿದು ರಸ್ತೆಗಿಳಿದಿದ್ದಾರೆ.
ENTERTAINMENTMay 10, 2019, 3:21 PM IST
‘ಪ್ರೀಮಿಯರ್ ಪದ್ಮಿನಿ’ ಸ್ವಂತದ್ದಲ್ಲ, ಕದ್ದಿದ್ದು: ವಸುಧೇಂದ್ರ
ಇತ್ತೀಚಿಗೆ ಬಂದ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ‘ಪ್ರೀಮಿಯರ್ ಪದ್ಮಿನಿ’ ಕೂಡಾ ಒಂದು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರದ ಬಗ್ಗೆ ವಿವಾದವೊಂದು ಎದ್ದಿದೆ.
ENTERTAINMENTApr 29, 2019, 9:10 AM IST
ಜಗ್ಗೇಶ್ ಮಾತಿಗೆ ಕಣ್ಣೀರಿಟ್ಟ ಸುದೀಪ್!
ನಾವೇನೇ ಮಾಡಿದರೂ ಅದೇ ಮುಖ್ಯ.
ಉದ್ಯೋಗವೇ ಆಗಲಿ, ಸಂಬಂಧಗಳೇ ಆಗಲಿ. ಹಾಗಿದ್ದಾಗಲೇ ನಾವು ಸಂತೋಷವಾಗಿರುತ್ತೇವೆ. ಒಂದು ಸಿನಿಮಾ ಅಂಥ ಹೊಂದಿಸುವ ಕೆಲಸ ಮಾಡಿದರೆ, ನಾವು ಸಂತೋಷದಿಂದ ಚಿತ್ರಮಂದಿರದಿಂದ ಹೊರಗೆ ಬರುತ್ತೇವೆ. ಕೆಲವು ಗಂಟೆಗಳನ್ನು ಆನಂದವಾಗಿ ಕಳೆದ ತೃಪ್ತಿ ನಮ್ಮದಾಗುತ್ತದೆ.
SandalwoodApr 28, 2019, 9:38 AM IST
’ಪ್ರೀಮಿಯರ್ ಪದ್ಮಿನಿ’ ಮೆಚ್ಚಿದ ಕಿಚ್ಚ ಸುದೀಪ್
ನವರಸ ನಾಯಕ ಜಗ್ಗೇಶ್ ಬಹು ನಿರೀಕ್ಷಿತ ಚಿತ್ರ ’ಪ್ರೀಮಿಯರ್ ಪದ್ಮಿನಿ’ ತೆರೆ ಕಂಡಿದೆ. ಎಂಟರ್ ಟೇನ್ಮೆಂಟ್, ಎಮೋಶನ್ ಎಲ್ಲಾ ಇರುವ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರವನ್ನು ಕಿಚ್ಚ ಸುದೀಪ್ ನೋಡಿ ಮೆಚ್ಚಿಕೊಂಡಿದ್ದಾರೆ.
ENTERTAINMENTApr 27, 2019, 10:35 AM IST
ಚಿತ್ರ ವಿಮರ್ಶೆ: ಪ್ರೀಮಿಯರ್ ಪದ್ಮಿನಿ
ವಿಫಲ ಮದುವೆಗಳು, ಮುರಿದುಹೋದ ಮನಸುಗಳು, ಅಪ್ಪ-ಅಮ್ಮನ ಹೋರಾಟದಲ್ಲಿ ಕಂಗಾಲಾದ ಮಕ್ಕಳು, ನೆಮ್ಮದಿ ಇಲ್ಲದ ಜೀವಗಳು, ನೋವನ್ನು ಮರೆತು ಎಲ್ಲರಂತೆ ಬದುಕುವ ದೊಡ್ಡವರು ಇವೆಲ್ಲರ ಬೇರೆ ಬೇರೆ ಕತೆಯನ್ನು ಸೇರಿಸಿ ಒಂದೆಡೆ ಪೋಣಿಸಿದ ಒಂದು ಫೀಲ್ ಗುಡ್ ಸಿನಿಮಾ.
SandalwoodApr 26, 2019, 10:35 AM IST
’ಪ್ರೀಮಿಯರ್ ಪದ್ಮಿನಿ’ ಯಶಸ್ಸಿಗೆ ಥಿಯೇಟರ್ನಲ್ಲೇ ಹೋಮ ಮಾಡಿಸಿದ ಜಗ್ಗೇಶ್
ಇಂದು ಪ್ರೀಮಿಯರ್ ಪದ್ಮಿನಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಈ ಚಿತ್ರದ ಯಶಸ್ಸಿಗಾಗಿ ಜಗ್ಗೇಶ್ ಬೆಂಗಳೂರಿನ ಅನುಮಪ ಚಿತ್ರಮಂದಿರದಲ್ಲಿ ಹೋಮ ಮಾಡಿಸಿದ್ದಾರೆ.
ENTERTAINMENTApr 26, 2019, 9:45 AM IST
ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು
ತಮ್ಮ ಮೊದಲ ನಿರ್ಮಾಣದ ಚಿತ್ರ ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ಶ್ರುತಿ ನಾಯ್ಡು ಹೇಳಿಕೊಂಡ 10 ಅಂಶಗಳು ಇಲ್ಲಿವೆ. ಆ ಮೂಲಕ ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ಯ ಪಯಣವನ್ನು ಮೆಲುಕು ಹಾಕಿದ್ದಾರೆ.
ENTERTAINMENTApr 25, 2019, 10:32 AM IST
ಸಿನಿಮಾ ಬುದ್ಧಿವಂತಿಕೆ ಪ್ರದರ್ಶಿಸುವ ವೇದಿಕೆ ಅಲ್ಲ: ರಮೇಶ್ ಇಂದಿರಾ
ಜಗ್ಗೇಶ್ ಅಭಿನಯಿಸಿ, ರಮೇಶ್ ಇಂದಿರಾ ಮೊದಲ ಬಾರಿಗೆ ನಿರ್ದೇಶಿಸಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿತೆರೆಯಲ್ಲಿ ತಮ್ಮ ಮೊದಲ ಕನಸಿನ ಬಗ್ಗೆ ಮಾತನಾಡಿದ್ದಾರೆ ರಮೇಶ್ ಇಂದಿರಾ.