ಪ್ರೀತಿ  

(Search results - 459)
 • Nivedita Chandan

  Entertainment21, Oct 2019, 10:33 AM IST

  ಯುವ ದಸರಾದಲ್ಲಿ ಪ್ರಪೋಸ್; ಇಂದು ಚಂದನ್ - ನಿವೇದಿತಾ ಎಂಗೇಜ್‌ಮೆಂಟ್

  ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ನಿವೇದಿತಾ ಗೌಡ- ಚಂದನ್ ಶೆಟ್ಟಿ ಪ್ರೀತಿಗೆ ಇಂದು ನಿಶ್ಛಿತಾರ್ಥದ ಮುದ್ರೆ ಬೀಳಲಿದೆ. ಇಂದು ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಚಂದನ್ - ನಿವೇದಿತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 

 • Belagere

  Small Screen20, Oct 2019, 10:49 PM IST

  ಕೆಲವೇ ದಿನದಲ್ಲಿ ಕನ್ನಡದ ಹಿರಿಯ ನಟನ ಆತ್ಮಕತೆ ನಿಮ್ಮ ಕೈಗೆ: ಬೆಳಗೆರೆ ಘೋಷಣೆ

  RB, RB  ಎನ್ನುತ್ತ ಜಯಘೋಷದ ನಡುವೆಯೇ ರವಿ ಬೆಳಗೆರೆ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದವರ ಅಪಾರ ಪ್ರೀತಿ ಮೂಟೆ ಹೊತ್ತು ಹೊರಕ್ಕೆ ಬಂದಿದ್ದಾರೆ.

 • Bigg Boss

  Small Screen18, Oct 2019, 11:27 PM IST

  ಮನೆಯೊಳಗಿರುವ ಇವರನ್ನ ಕೊಲೆ ಮಾಡ್ತಾರಂತೆ.. ಶುರುವಾಯ್ತು ಲವ್‌ಸ್ಟೋರಿ..!

  ಬಿಗ್ ಬಾಸ್ ಮನೆಯಲ್ಲಿ ಭಾವೆಗಳ ಆಟ..ಹೊಯ್ದಾಟ ಹಾಗೇ ಮುಂದುವರಿದಿತ್ತು. ಗಾಯಕ ವಾಸುಕಿ ವೈಭವ್ ತಮ್ಮ ಜೀವನದ ಕತೆ ಹೇಳಿಕೊಂಡರು. ನಿಧಾನವಾಗಿ ಒಂದು ಲವ್ ಸ್ಟೋರಿ ತೆರೆದುಕೊಳ್ಳುವ ಸಾಧ್ಯತೆ ಕಂಡುಬಂದಿತು.

 • Signs that say your girlfriend loves you unconditionally

  relationship16, Oct 2019, 5:28 PM IST

  ಹೀಗ್ ಮಾಡಿದ್ರೆ ಆಕೆ ನಿಮ್ಮನ್ನು ತುಂಬಾ ಇಷ್ಟ ಪಡ್ತಾಳೆಂದರ್ಥ!

  ಆಕೆ 'ಐ ಲವ್ ಯೂ'  ಎನ್ನದಿರಬಹುದು. ಆದರೆ ಆಕೆ ತೋರುವ ಕಾಳಜಿ, ಆಡುವ ಮಾತು, ನೀವು ಎಷ್ಟು ಬಾರಿ ತಪ್ಪು ಮಾಡಿದರೂ ಕ್ಷಮಿಸುವುದು, ನಿಮ್ಮ ಕನಸುಗಳಿಗೆ, ಗುರಿ ಸಾಧನೆಗೆ ಪ್ರೋತ್ಸಾಹಿಸುವುದು ಮುಂತಾದ ವರ್ತನೆಗಳಲ್ಲೇ ಆಕೆ ನಿಮ್ಮನ್ನು ಅದೆಷ್ಟು ಪ್ರೀತಿಸುತ್ತಾಳೆಂದು ತಿಳಿಯಬಹುದು. 

 • BSY
  Video Icon

  Belagavi16, Oct 2019, 4:03 PM IST

  ಪೊಲೀಸ್ ಶ್ವಾನಕ್ಕೆ ಸಿಎಂ ನಮಸ್ಕಾರ, ಪ್ರಾಣಿ ಪ್ರೀತಿಯ ಸಾಕ್ಷಾತ್ಕಾರ..ವಿಡಿಯೋ

  ಶ್ವಾನಗಳಿಗೂ ಮಾನವನಿಗೂ ಶತಶತಮಾನದ ಬಾಂದವ್ಯ ಇದೆ.  ಎಂಥ ನಾಯಿನ್ನಾದರೂ ನೋಡಬಹುದು ನಿಯತ್ತು  ಇಲ್ಲದ ನಾಯಿ ನೊಡಲು ಸಾಧ್ಯವೇ  ಇಲ್ಲ ಎಂಬ ಮಾತು ಇದೆ.

  ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದರು. ಎಂದಿನಂತೆ ತಮ್ಮ ಮುಂಜಾನೆಯ ವಾಕ್ ಗೆ ಹೊರಟರು.  ಸಿಎಂ ಭದ್ರತಾ ನಿಯೋಜನೆಯಲ್ಲಿ ಇದ್ದ ಪೊಲೀಸ್ ಶ್ವಾನ ಯಡಿಯೂರಪ್ಪ ಆಗಮಿಸುವುದನ್ನು ಕಂಡು ತನ್ನದೇ ಭಾಷೆಯಲ್ಲಿ ನಮಸ್ಕರಿಸಿತು. ಇದಕ್ಕೆ ಪ್ರತಿಯಾಗಿ ಬಿಎಸ್ ವೈ ಸಹ ಒಂದು ನಮಸ್ಕಾರ ನೀಡಿ ಮುಂದೆ ಹೆಜ್ಜೆ ಹಾಕಿದರು. ಸೊಶಶಿಯಲ್  ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

 • C.V.Shanmugam

  Dakshina Kannada13, Oct 2019, 10:35 PM IST

  ಮಂಗಳೂರು: ಆತ್ಮಹತ್ಯೆಗೆ ಶರಣಾದ ಮೂಡುಬಿದರೆ ಕಾಲೇಜಿನ ಪ್ರೇಮಿಗಳು

  ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇರಳ ಮೂಲದ ಗ್ರೀಷ್ಮಾ(21) ಹಾಗೂ ವಿಷ್ಣು(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರ ವಿರೋಧಕ್ಕೆ ಹೆದರಿ ಮಂಗಳೂರಿನಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • বীরসিংহ গ্রামে আত্মঘাতী প্রেমিক- প্রেমিকা। ছবি- গেটি ইমেজেস

  Hassan13, Oct 2019, 6:53 PM IST

  ದುಡುಕಿದ ಪ್ರೇಮಿಗಳು: ಇದು ಹಾಸನದಲ್ಲಿ ನಡೆದ ಪ್ರೇಮ್ ಕಹಾನಿ

  ಮನೆಯವರ ವಿರೋಧಕ್ಕೆ ಹೆದರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ

 • Dakshina Kannada11, Oct 2019, 10:00 PM IST

  ಮಂಗಳೂರು: ನೈತಿಕ ಪೊಲೀಸ್‌ಗಿರಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್

  2016ರ ಎಪ್ರಿಲ್ ನಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣದ ವಿಚಾರಣೆ ಅಂತ್ಯವಾಗಿದ್ದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.

 • crime1

  Hassan11, Oct 2019, 6:45 PM IST

  ಹೊಳೆನರಸೀಪುರ: ಪ್ರೀತಿ ನಿರಾಕರಿಸಿದವಳಿಗೆ ಚಾಕು ಇರಿದ ಪಾಗಲ್ ಪ್ರೇಮಿ

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಗೆ ಚಾಕು ಇರಿದಿದ್ದು ಅತಿದೊಡ್ಡ ಸುದ್ದಿಯಾಗಿತ್ತು. ಇದೀಗ ಅಂಥದ್ದೊಂದೆ ಘಟನೆ ಹಾಸನದ ಹೊಳೆನರಸೀಪುರದಲ್ಲಿ ನಡೆದಿದೆ.

 • Video Icon

  Cricket11, Oct 2019, 5:54 PM IST

  ಕುಡ್ಲದ ಕುವರಿಗೆ ಮನೀಶ್ ಪಾಂಡೆ ಕ್ಲೀನ್ ಬೋಲ್ಡ್!

  ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಶ್ ಪಾಂಡೆ ಮದುವೆ ಫಿಕ್ಸ್ ಆಗಿದೆ. ಮಂಗಳೂರು ಮೂಲದ ನಟಿ ಆಶ್ರಿತಾ ಶೆಟ್ಟಿ ಜೊತೆ ಮನೀಶ್ ಪಾಂಡೆ ಹಸೆಮಣೆ ಏರುತ್ತಿದ್ದಾರೆ.  ಕಳೆದೆರಡು ವರ್ಷದಿಂದ ಗಪ್ ಚುಪ್ ಪ್ರೀತಿಯಲ್ಲಿದ್ದ ಈ ಜೋಡಿ ಡಿಸೆಂಬರ್ 2 ರಂದು ಮುಂಬೈನಲ್ಲಿ ಮದುವೆಯಾಗುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Suresh gowda

  Tumakuru11, Oct 2019, 12:17 PM IST

  ನಾನು ಜನ್ಮತಃ ಸಹೃದಯಿ, ಸೋತ ಕ್ಷೇತ್ರದಲ್ಲೇ ಗೆಲ್ಲುವೆ ಎಂದ ಮಾಜಿ ಶಾಸಕ

  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ನಿಮ್ಮೆಲ್ಲರ ಪ್ರೀತಿಯಿಂದ ಮತ್ತೆ ಇಲ್ಲೇ ಗೆದ್ದು ಬರುತ್ತೇನೆ ಎಂದು ಮಾಜಿ ಶಾಸಕ ಸುರೇಶ್‌ ಗೌಡ ತುಮಕೂರಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.i will win election from same constituency where i lost says suresh gowda

 • Devaru campus

  relationship10, Oct 2019, 2:48 PM IST

  ದೇವರಿಗೊಂದು ಪತ್ರ!

  ತನ್ನ ಹೊಟ್ಟೆಯಲ್ಲಿ ಸ್ವರ್ಗ ತೋರಿಸಿದ ದೇವತೆ ಅವಳು. ಅವಳಿಗೆ ಆ ಕರುಳ ಕುಡಿಯೇ ಜಗತ್ತು. ಆ ತ್ಯಾಗ, ಮಡಿಲು ನೀಡೋ ಮಮತೆಯಲ್ಲೇ ಅಮ್ಮ ಎಂಬ ಪದಕ್ಕೆ ಅರ್ಥ ನೀಡುವವಳು.

 • dinesh karthik and dipika pallikal

  Sports9, Oct 2019, 8:36 PM IST

  ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!

  2019ರ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡೋ ಎಲ್ಲಾ ಲಕ್ಷಣಗಳಿವೆ. ದಿನೇಶ್ ಕಾರ್ತಿಕ್ ಹಾಗೂ ಪತ್ನಿ, ಸ್ವ್ಕಾಶ್ ಪಟು ದೀಪಿಕಾ ಪಲ್ಲಿಕಲ್ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಇದೇ ದಿನೇಶ್ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದಕ್ಕೆ ಕಾರಣ ಮೊದಲ ಪತ್ನಿ. 2007ರಲ್ಲಿ ಮೊದಲ ಮದುವೆಯಾಗಿದ್ದ ಕಾರ್ತಿಕ್ ನೆಟ್ಟಗೆ ಒಂದು ವರ್ಷ ಸಂಸಾರ ಮಾಡಿಲ್ಲ. ಮತ್ತೊರ್ವ ಸಹ ಕ್ರಿಕೆಟಿಗನ ಪ್ರೇಮ ಪಾಶಕ್ಕೆ ಬಿದ್ದ ಕಾರ್ತಿಕ್ ಪತ್ನಿ, ದಿನೇಶ್‌ನಿಂದ ದೂರವಾದಳು. ಈ ಕೊರಗಿನಲ್ಲಿರುವಾಗ ದಿನೇಶ್ ಕೈಹಿಡಿದ ಚೆಲುವೆ ದೀಪಿಕಾ ಪಲ್ಲಿಕಲ್. ಪಲ್ಲಿಕಲ್ ಆಗಮನದ ಬಳಿಕ ಕಾರ್ತಿಕ್ ಲಕ್ ಬದಲಾಯಿತು. ದಿನೇಶ್ ಹಾಗೂ ಪಲ್ಲಿಕಲ್ ಪ್ರೀತಿ, ಪ್ರೇಮ ಹಾಗೂ ಮದುವೆ ಬಂಧನ ಚಿತ್ರಗಳು ಇಲ್ಲಿವೆ.

 • traffice rule

  Cine World8, Oct 2019, 4:05 PM IST

  ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ! ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದನ್ನು ನೋಡಿ!

  ಬಾಲಿವುಡ್ ಡಿಂಪಲ್ ಕ್ವೀನ್ ಪ್ರೀತಿ ಝಿಂಟಾ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ‘ಜನರನ್ನು ಬಿಟ್ಟು ಬಿಡಿ. ಹಸು ಟ್ರಾಫಿಕ್ ರೂಲ್ಸನ್ನು ಹೇಗೆ ಫಾಲೋ ಮಾಡುತ್ತದೆ ನೋಡಿ. ನನ್ನ ಮಾತನ್ನು ನಂಬಬೇಡಿ. ಈ ವಿಡಿಯೋ ನೋಡಿ’ ಎಂದು ಬರೆದುಕೊಂಡಿದ್ದಾರೆ. 

 • chandan shetty gowda

  News7, Oct 2019, 7:02 PM IST

  ಪ್ರೀತಿ ಶಾಶ್ವತ, ಚಂದನ್ ಮೇಲೆ ಕೇಸಾದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ

  ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದ ವಿಚಾರ ಕಿಡಿ ಹೊತ್ತಿಸಿದ್ದು ಇದೀಗ ತಣ್ಣಗಾಗಿದೆ. ಆದರೆ ಚಂದನ್ ಮೇಲೆ ಕೇಸು ದಾಖಲಿಸಿದರೆ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.