ಪ್ರಿಯಾ ಪ್ರಕಾಶ್ ವಾರಿಯರ್  

(Search results - 11)
 • Priya Prakash Varrier

  Sandalwood2, Dec 2019, 10:19 AM IST

  ಕೇರಳ ಕಾಡಿನಲ್ಲಿ ಶ್ರೇಯಸ್- ಪ್ರಿಯಾ ವಾರಿಯರ್ ರೊಮ್ಯಾನ್ಸ್

  ಕಳೆದ ಒಂದು ವಾರದಿಂದ ಕನ್ನಡದ ‘ವಿಷ್ಣುಪ್ರಿಯ’ ಸಿನಿಮಾ ಕೇರಳದ ದಟ್ಟ ಕಾಡಿನಲ್ಲಿ ಸದ್ದು ಮಾಡುತ್ತಿದೆ. ಅಂದರೆ ಚಿತ್ರಕ್ಕಾಗಿ ಸಾಹಸ ಸನ್ನಿವೇಶಗಳನ್ನು ಚಿತ್ರತಂಡ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ಶೂಟಿಂಗ್ ಸ್ಪಾಟ್ ಫೋಟೋಗಳನ್ನು ನೋಡಿದರೆ ಚಿತ್ರದ ನಾಯಕ ಶ್ರೇಯಸ್ ಕೆ ಮಂಜು ಹಾಗೂ ನಾಯಕಿ ಪ್ರಿಯಾ ವಾರಿಯರ್ ಅವರು ಆ್ಯಕ್ಷನ್ ಸನ್ನಿವೇಶಗಳಲ್ಲಿ ಸಿಕ್ಕಾಪಟ್ಟೆ ಮಿಂಚಲಿದ್ದಾರೆಂಬ ಮಾಹಿತಿ ಇದೆ.

 • Priya Prakash Varrier
  Video Icon

  Sandalwood23, Nov 2019, 3:05 PM IST

  ಫಸ್ಟ್ ಟೈಂ ದರ್ಶನ್ ನೋಡಿ ಪ್ರಿಯಾ ವಾರಿಯರ್ ಶಾಕ್!

  ಡಾ. ರಾಜ್‌ ಕುಮಾರ್ ಕುಟುಂಬದ ಕುಡಿ ಧ್ರುವನ್ ನಾಯಕನಾಗಿ ಎಂಟ್ರಿ ಕೊಡ್ತಿರೋ ಸಿನಿಮಾದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಅಭಿನಯಿಸಲಿದ್ದಾರೆ.  ಈ ಚಿತ್ರದ ಮುಹೂರ್ತ ನಡೆದಿದ್ದು ದರ್ಶನ್ ಹಾಗೂ ಶಿವಣ್ಣ ಆಗಮಿಸಿದ್ದರು.  ಈ ಸಂದರ್ಭದಲ್ಲಿ ಪ್ರಿಯಾ ವಾರಿಯರ್ ಕನ್ನಡ ಚಿತ್ರರಂಗದ ಬಗ್ಗೆ, ರಾಜ್ ಕುಮಾರ್ ಫ್ಯಾಮಿಲಿಯ ಧ್ರುವನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಬಗ್ಗೆಯೂ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.

 • Priya prakash jaggesh

  Sandalwood14, Nov 2019, 9:31 AM IST

  ಪ್ರಿಯಾ ವಾರಿಯರ್ ವಿವಾದ: ನಾನು ಯಾವ ನಟಿಯನ್ನು ವಿರೋಧಿಸಿಲ್ಲ ಎಂದ ಜಗ್ಗೇಶ್

  ವೇದಿಕೆ ಮೇಲೆ ನಿರ್ಮಲಾನಂದ ಶ್ರೀಗಳು, ನಿರ್ದೇಶಕ ಸಾಯಿ ಪ್ರಕಾಶ್ ಜೊತೆ ಪ್ರಿಯಾ ವಾರಿಯರ್ ಕುಳಿತಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ನಿರ್ಮಾಪಕ ಕೆ ಮಂಜು ಪ್ರತಿಕ್ರಿಯಿಸಿ, 'ಜಗ್ಗೇಶ್ ಅವರಿಗೆ ಯಾಕೆ ಬೇಸರ ಎಂದು ಅರ್ಥವಾಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹೊಸಬರು ಅಂದ್ರೆ ಅಸೂಯೆಪಡಬಾರದು. ಎಲ್ಲರನ್ನು ಬೆಳೆಸಬೇಕು' ಎಂದು ಹೇಳಿದ್ದರು. ಇದಕ್ಕೆ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

 • priya

  ENTERTAINMENT20, Jul 2019, 3:31 PM IST

  ಇವರೊಂದಿಗೆ ಕಿಸ್ ಮಿಸ್ ಮಾಡ್ಕೊಂಡು ಬೇಸರಿಸಿಕೊಂಡ್ರಾ ಪ್ರಿಯಾ ವಾರಿಯರ್?

  ಕಣ್ಸನ್ಸೆ ಮೂಲಕ ರಾತ್ರೋರಾತ್ರಿ ಸುದ್ದಿಯಾದವರು ಪ್ರಿಯಾ ವಾರಿಯರ್.  'ಓರು ಅಡಾರ್‌ ಲವ್‌' ಎಂಬ ಮಲಯಾಳಂ ಚಿತ್ರದ ಹಾಡೋಂದರಲ್ಲಿ ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದ ನಟಿ ಪ್ರಿಯಾ ವಾರಿಯರ್‌, ಭಾರತದಲ್ಲಿ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

 • Priya Warrier

  ENTERTAINMENT29, May 2019, 5:16 PM IST

  ಪ್ರಿಯಾ ವಾರಿಯರ್ ಜೊತೆ ಕುಮಾರ್ ಬಂಗಾರಪ್ಪ ಮಗ?

  ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ನನ್ನು ಕನ್ನಡಕ್ಕೆ ತರುವಲ್ಲಿ ನಿರ್ದೇಶಕ ರಘು ಕೋವಿ ಸಫಲರಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್‌ ಬಂಗಾರಪ್ಪ ಪುತ್ರ ಅಥವಾ ಕ್ರೇಜಿಸ್ಟಾರ್‌ ರವಿಚಂದ್ರನ್‌ ಎರಡನೇ ಮಗ ವಿಕ್ಕಿ ನಾಯಕರಾಗುವ ಸಾಧ್ಯತೆಗಳಿವೆ.

 • Priya Prakash

  Cine World28, Jan 2019, 1:13 PM IST

  ಹೋದಲ್ಲೆಲ್ಲಾ ಜನ ಇದನ್ನೇ ಕೇಳಿದರೆ ಪ್ರಿಯಾ ವಾರಿಯರ್‌ಗೆ ಬೇಜಾರಾಗುತ್ತಂತೆ!

  ಕಣ್ಸನ್ನೆ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟವರು ಪ್ರಿಯಾ ಪ್ರಕಾಶ್. ಕಣ್ಸನ್ನೆಯಿಂದಲೇ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಿ ಬಿಟ್ಟಿದ್ದರು. ಆದರೆ ಕಣ್ಸನ್ನೆಯಿಂದಲೇ ನಾನು ಸೆನ್ಸೇಷನ್ ಆಗಿದೀನಿ ಎಂದು ನನಗನಿಸುತ್ತಿಲ್ಲ ಎಂದು ಹೇಳಿದ್ದಾರೆ. 

 • Priya Varrier

  Sandalwood2, Jan 2019, 4:11 PM IST

  ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲಿದ್ದಾರೆ ’ಕಣ್ಸನ್ನೆ ಹುಡುಗಿ’

  ಹೆಣ್ಣಿನ ಕಣ್ಣೋಟಕ್ಕೆ ಮಾರು ಹೋಗದವರು ಯಾರಿದ್ದಾರೆ ಹೇಳಿ. ಹುಡುಗರ ಎದೆಯಲ್ಲಿ ಪ್ರೀತಿಯನ್ನು ಹುಟ್ಟಿಸುವ ತಾಕತ್ತಿರೋದು ಆ ಕುಡಿ ನೋಟಕ್ಕೆ ಮಾತ್ರ. ತಮ್ಮ ಕಣ್ಸನ್ನೆ ಮೂಲಕವೇ ಹುಡುಗರ ಎದೆಗೆ ಲಗ್ಗೆ ಇಟ್ಟ, ಭಾರೀ ಸುದ್ದಿಯಾದ ಹುಡುಗಿ ಪ್ರಿಯಾ ವಾರಿಯರ್.

 • Priya

  News18, Jul 2018, 12:15 PM IST

  ವೈರಲ್ ಆಯ್ತು ಪ್ರಿಯಾ ಪ್ರಕಾಶ್ ಇನ್‌ಸ್ಟಾಗ್ರಾಂ ಫೊಟೊ..!

  ತನ್ನ ಕಣ್ ಸನ್ನೇ ಮೂಲಕವೇ ಪಡ್ಡೆಗಳ ಹೃದಯ ಕದ್ದು ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರವೊಂದು ಇದೀಗ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. 

 • undefined
  Video Icon

  News11, Jul 2018, 5:35 PM IST

  ಪ್ರಿಯಾ ವಾರಿಯರ್ ಶಾಕಿಂಗ್ ನ್ಯೂಸ್; ಏನದು? ನಿಜಾನಾ?

  ಕಣ್ಸನ್ನೆಯಿಂದ ಹುಡುಗರ ಹಾರ್ಟ್ ಗೆದ್ದು ಸುದ್ದಿಯಾಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಏನಪ್ಪಾ! ಅಂತದ್ದು? ಮತ್ತೆನಾದ್ರೂ ಕಣ್ಣು ಹೊಡೆದ್ಲಾ? ಅಂದ್ಕೋತಿದೀರಾ? ಸ್ವಲ್ಪ ಇರಿ. ವಿಚಾರ ಅದಲ್ಲ. ಶಾಕಿಂಗ್ ನ್ಯೂಸ್’ವೊಂದನ್ನು ಕೊಟ್ಟಿದ್ದಾರೆ ಪ್ರಿಯಾ. ಏನದು ತಿಳಿದುಕೊಳ್ಳೋಕೆ ಈ ವಿಡಿಯೋ ಕ್ಲಿಕ್ ಮಾಡಿ. 

 • undefined

  28, Apr 2018, 4:04 PM IST

  ಕಣ್ ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್’ಗೆ ಸಿಕ್ತು ಪ್ರಶಸ್ತಿ

  ಕಣ್ ಹೊಡೆದು ರಾತ್ರಿ ಬೆಳಗಾಗುವುದರಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪ್ರಿಯಾ ಈಗ ತಮ್ಮ ಕರಿಯರ್’ನ ಮೊದಲ ಪ್ರಶಸ್ತಿ ಸಂದ ಸಂಭ್ರಮದಲ್ಲಿದ್ದಾರೆ.