ಪ್ರಿಯಾಂಕ ಮೇರಿ  

(Search results - 3)
 • Priyanka Mary
  Video Icon

  NEWS8, May 2019, 5:35 PM

  ರೇವಣ್ಣ ‘ಗೋಲಿಬಾರ್‌’ ಹೇಳಿಕೆಗೆ ಹೊಸ ಡಿಸಿ ಪ್ರಿಯಾಂಕ ತಿರುಗೇಟು!

  ಬರ ನಿರ್ವಹಣೆ ವಿಚಾರದಲ್ಲಿ ಗಲಾಟೆಯಾಗಿ ಗೋಲಿಬಾರ್​ ನಡೆದರೆ ಜಿಲ್ಲಾಧಿಕಾರಿಯವರೇ ನೇರ ಹೊಣೆ ಎಂದು ಸಚಿವ ಎಚ್.ಡಿ.ರೇವಣ್ಣ ನೀಡಿರುವ ಹೇಳಿಕೆಗೆ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರತಿಕ್ರಿಯಿಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ... 

 • Priyanka Mary

  NEWS1, May 2019, 12:10 PM

  ರೋಹಿಣಿ ಸಿಂಧೂರಿ ಭೇಟಿ: ರೇವಣ್ಣ ಆರೋಪಕ್ಕೆ ಹಾಸನ DC ತಿರುಗೇಟು

  ಹಾಸನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದುಕೊಂಡು ನೂತನ ಜಿಲ್ಲಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ ಎನ್ನುವ ಹೇಳಿಕೆಗೆ ಡಿಸಿ ಪ್ರಿಯಾಂಕ ತಿರುಗೇಟು ನೀಡಿದ್ದಾರೆ. 

 • undefined

  NEWS30, Apr 2019, 8:33 AM

  ಹಾಸನ ಡಿಸಿ ಬಿಜೆಪಿ ಏಜೆಂಟ್, ವರ್ಗ ಮಾಡಿ: ರೇವಣ್ಣ

  ಹಾಸನ ಜಿಲ್ಲೆಯ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆಯಲ್ಲೇ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ಸ್ ಅವರು ಬಿಜೆಪಿ ಪಕ್ಷದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.