ಪ್ರಿಯಾಂಕ ಚೋಪ್ರಾ  

(Search results - 61)
  • priya

    Cine World8, Oct 2019, 1:27 PM IST

    ನಟನೊಬ್ಬನ ಜೊತೆ ಬೆಡ್ ರೂಮ್ ನಲ್ಲಿ ಪ್ರಿಯಾಂಕ; ವಿಡಿಯೋ ಲೀಕ್!

    ಪ್ರಿಯಾಂಕ ಚೋಪ್ರಾ- ಫರ್ಹಾನ್ ಅಖ್ತರ್ ಇಬ್ರೂ ಬೆಡ್ ರೂಮ್ ನಲ್ಲಿ ರೊಮ್ಯಾನ್ಸ್ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ! ಇಬ್ಬರೂ ಅರೆನಗ್ನವಾಗಿದ್ದು ನೀನು ಹಾಕಿರುವ ಅಂಡರ್ ವೇರ್ ನನ್ನದು ಎಂದು ಪ್ರಿಯಾಂಕ ಮಾದಕವಾಗಿ ನಗುತ್ತಾರೆ. ಇಬ್ಬರೂ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಮೂಡಿಸಿದ್ದಾರೆ. 

  • priyanka chopra and nick jonas

    ENTERTAINMENT18, Sep 2019, 11:32 AM IST

    ನಿಕ್‌ಜಾನ್ಸ್‌ಗೆ ಪ್ರಿಯಾಂಕಾರಿಂದ ನವೀನ ರೀತಿಯ ಶುಭಾಶಯ!

    ಪ್ರತಿಯೊಬ್ಬರಿಗೂ ತಮ್ಮ ತಮ್ಮ ಪ್ರಿಯ ಜೀವಗಳ ಜನುಮದಿನ ಎಂದರೆ ಅದೊಂದು ಹಬ್ಬ. ಆ ದಿನವನ್ನು ಸುಂದರವಾಗಿಸಬೇಕು ಎಂದು ನವೀನ ಯೋಚನೆಗಳನ್ನೆಲ್ಲಾ ಮಾಡಿ ಏನೇನೋ ತಯಾರಿ ಮಾಡಿಕೊಂಡಿರುತ್ತಾರೆ. ಇನ್ನು ಒಲವಾದ ಹೊಸದರಲ್ಲಿ, ಮದುವೆಯಾದ ಮೊದಲಲ್ಲಿ ಇದರ ಪ್ರಮಾಣ ತುಸು ಹೆಚ್ಚಾಗಿಯೇ ಇರುತ್ತದೆ.

  • 12 top10 stories

    NEWS12, Sep 2019, 5:06 PM IST

    ಡಿಕೆಶಿ ಪುತ್ರಿಗೆ ED ಡ್ರಿಲ್, ಪ್ರಿಯಾಂಕ ಅಂದರ್, ಧೋನಿ ಬಾಹರ್; ಇಲ್ಲಿವೆ ಸೆ.12ರ ಟಾಪ್ 10 ಸುದ್ದಿ!

    ಡಿಕೆ ಶಿವಕುಮಾರ್ ಬಂಧನ ಹಾಗೂ ವಿಚಾರಣೆಯಿಂದ ಕುಟುಂಬ ಹೈರಾಣಾಗಿದೆ. ಇದರ ಬೆನ್ನಲ್ಲೇ ಡಿಕೆಶಿ ಪುತ್ರಿ ಐಶ್ವರ್ಯಾಗೂ ಸಂಕಷ್ಟ ಎದುರಾಗಿದೆ. ಡಿಕೆಶಿ ಮಾತ್ರವಲ್ಲ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದಾರೆ.  ಇದರ ಜೊತೆಗೆ ಧೋನಿ ನಿವೃತ್ತಿ, ವಿಕ್ರಂ ಲ್ಯಾಂಡರ್ ಜೊತೆ ಸಂಪರ್ಕ, ಟ್ರಾಫಿಕ್ ದಂಡ ತಪ್ಪಿಸಲು ಹರಸಾಹಸ ಸೇರಿದಂತೆ ಹಲವು ವಿಚಾರಗಳು ಇಂದು ಸಂಚಲನ ಮೂಡಿಸಿದೆ. ಸೆಪ್ಟೆಂಬರ್ 12ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

  • Priyanka Chopra - Dad

    ENTERTAINMENT7, Sep 2019, 1:31 PM IST

    'ಅಪ್ಪಾ ಐ ಲವ್‌ ಯೂ' ಅಂದ ಪ್ರಿಯಾಂಕಾ ಚೋಪ್ರಾ!

    ನಾನು ಎಲ್ಲಿಯೇ ಹೋದರು ನನ್ನ ಬಳಿ ಒಂದು ಚಿನ್ನದ ನಾಣ್ಯವಿರುತ್ತೆ. ಅದೂ ಸಹ ನನ್ನ ತಂದೆ ಕೊಟ್ಟಿದ್ದು. ನನ್ನ ಪಾಲಿಗದು ಲಕ್ಕಿ’ ಹೀಗೆ ಹೇಳುವ ಮೂಲಕ ಅಪ್ಪಾ ಐ ಲವ್‌ ಯೂ ಎಂದು ಭಾವುಕರಾಗಿದ್ದರು ಪ್ರಿಯಾಂಕಾ ಚೋಪ್ರಾ. 

  • marriage

    ENTERTAINMENT5, Sep 2019, 12:31 PM IST

    ಸದ್ದಿಲ್ಲದೇ ಮದುವೆಯಾದ್ರಾ ಅಲಿಯಾ- ರಣಬೀರ್ ಕಪೂರ್?

    ಬಾಲಿವುಡ್ ಮೋಸ್ಟ್ ಕ್ಯೂಟ್ ಕಪಲ್ ಅಲಿಯಾ ಭಟ್- ರಣಬೀರ್ ಕಪೂರ್ ಕಡೆಗೂ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ! ಬಾಲಿವುಡ್ ಬಿಗ್ ಸ್ಟಾರ್ ಗಳಾದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ- ನಿಕ್ ಮದುವೆ ನಂತರ ಮುಂದಿನ ಸರದಿ ಅಲಿಯಾ- ರಣವೀರ್ ದು ಎಂದು ಹೇಳಲಾಗುತ್ತಿತ್ತು. ಇದೀಗ ದಿಢೀರನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

  • priyanka chopra

    ENTERTAINMENT15, Aug 2019, 10:55 AM IST

    ಪ್ರಿಯಾಂಕ- ನಿಕ್ ಬೆಡ್‌ರೂಮ್ ಸೀಕ್ರೆಟ್ ರಿವೀಲ್!

    ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಲವ್ ಸ್ಟೋರಿ ಎಷ್ಟು ಹೇಳಿದರೂ ಮುಗಿಯುವಂತದ್ದೇ ಅಲ್ಲ ಎನಿಸುತ್ತದೆ. ದಿನಾ ಏನಾದರೊಂದು ಹೊಸ ವಿಚಾರವನ್ನು ಬಹಿರಂಗಪಡಿಸುತ್ತಿರುತ್ತಾರೆ. ಇದೀಗ ತಮ್ಮ ಬೆಡ್ ರೂಮ್ ಸೀಕ್ರೆಟೊಂದನ್ನು ರಿವೀಲ್ ಮಾಡಿದ್ದಾರೆ. 

  • priyanka chopra and nick jonas

    ENTERTAINMENT8, Aug 2019, 2:06 PM IST

    No way,48 ಕೋಟಿ ಬೇಡ; ಸಂಸಾರ ಮಾಡೋಕೆ 140 ಕೋಟಿನೇ ಬೇಕು!

    ಬಾಲಿವುಡ್‌ ಸೌಂಡಿಂಗ್ ಕಪಲ್ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಾಸ್‌ 6 ತಿಂಗಳ ಹಿಂದೆ ಖರೀದಿಸಿದ ಭವ್ಯ ಬಂಗಲೆಯನ್ನು ಕೋಟಿಗೆ ಮಾರಾಟ ಮಾಡಿ ಗಗನ ಮುಟ್ಟುವ ಬೆಲೆಯಲ್ಲಿ ಮನೆ ಖರೀದಿ ಮಾಡಿದ್ದಾರೆ.

  • Priyanka upendra

    ENTERTAINMENT30, Jul 2019, 10:08 AM IST

    ಕನಸು ಹಂಚಿಕೊಳ್ಳಲು ಕಿರುತೆರೆಗೆ ಕಾಲಿಟ್ಟ ಪ್ರಿಯಾಂಕ ಉಪೇಂದ್ರ

    ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿಯರು ಕಿರುತೆರೆಗೆ ಬರುತ್ತಿರುವುದು ಹೆಚ್ಚಾಗುತ್ತಿದೆ. ದೇವಕಿ ಚಿತ್ರದ ಯಶಸ್ಸಿನ ನಂತರ ನಟಿ ಪ್ರಿಯಾಂಕ ಚೋಪ್ರಾ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. 

  • Priyanka Cake

    ENTERTAINMENT29, Jul 2019, 5:30 PM IST

    ಪ್ರಿಯಾಂಕ ಬರ್ತಡೇ ಕೇಕ್ ಬೆಲೆ ಏನ್ ದುಬಾರಿ ರೀ!

    ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜುಲೈ 18 ರಂದು ಮಿಯಾಮಿಯಲ್ಲಿ 37 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪಿಗ್ಗಿ ಬರ್ತಡೇ ಕೇಕ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.

  • Priyanka Chopra

    ENTERTAINMENT26, Jul 2019, 4:13 PM IST

    ನೋಡ್ರಪ್ಪಾ! ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಿಗುತ್ತೆ ಕೋಟಿ ಹಣ!

    ಸೋಶಿಯಲ್ ಮೀಡಿಯಾ ಸಾರ್ವಜನಿಕರ ಮೇಲೆ ಎಷ್ಟರ ಮಟ್ಟಕ್ಕೆ ಪ್ರಭಾವ ಬೀರುತ್ತೆ ಅಂದ್ರೆ ಸಿನಿ ತಾರೆಯರು ಮಾರಾಟಕ್ಕೆ ಸಂಬಂಧಪಟ್ಟ ಏನೇ ವಿಚಾರ ಪೋಸ್ಟ್‌ ಮಾಡಿದ್ರೂ ಮಿಸ್‌ ಮಾಡದೇ ಖರೀದಿ ಮಾಡುತ್ತಾರೆ.

  • virat kohli instagram

    SPORTS25, Jul 2019, 12:51 PM IST

    ಕೊಹ್ಲಿ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 1.35 ಕೋಟಿ ರುಪಾಯಿ ಸಿಗತ್ತೆ..!

    ನ್‌ಸ್ಟಾಗ್ರಾಂ ಅಗ್ರ 10 ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 9ನೇ ಸ್ಥಾನ ಪಡೆದುಕೊಂಡಿದ್ದು, ಇದರೊಂದಿಗೆ ಅಗ್ರ 10ರೊಳಗೆ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಟೀಂ ಇಂಡಿಯಾ ನಾಯಕ ಪಾತ್ರರಾಗಿದ್ದಾರೆ. 

  • priyanka Chopra

    ENTERTAINMENT22, Jul 2019, 9:30 AM IST

    ಪಟಾಕಿ ಹೊಡೆದ್ರೆ ಅಸ್ತಮಾ ಎಂದಿದ್ದ ಪ್ರಿಯಾಂಕಾ ಧಂ ಫೋಟೋಗೆ ನೆಟ್ಟಿಗರ ತರಾಟೆ

    ದೀಪಾವಳಿ ಆಚರಣೆ ವೇಳೆ ಪಟಾಕಿ ಹಚ್ಚದಿರಿ, ಇದರಿಂದ ಅಸ್ತಮಾ ರೋಗ ಹರಡುತ್ತದೆ ಎಂದು ಬುದ್ಧಿಮಾತು ಹೇಳಿದ್ದ ನಟಿ ಪ್ರಿಯಾಂಕಾ ಚೋಪ್ರಾ, ಮಿಯಾಮಿ ಯಾಚ್‌ ಬೀಚ್‌ನಲ್ಲಿ ಪತಿ ನಿಕ್‌ ಜೋನ್ಸ್‌ ಮತ್ತು ತಾಯಿ ಮಧು ಛೋಪ್ರಾ ಜತೆಗೂಡಿ ಅವರೇ ಧಂ ಹೊಡೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರಿಂದ ತೀವ್ರ ತರಾಟೆಗೆ ಒಳಗಾಗಿದ್ದಾರೆ.

  • కాజల్ :అందాల చందమామ కాజల్ అగర్వాల్ సౌత్ లో తిరుగులేని హీరోయిన్. అందులో సందేహం లేదు. కానీ బాలీవుడ్ లో క్రేజ్ మాత్రం కాజల్ కు ఇప్పటికి అందని ద్రాక్షనే. 'దో లాఫ్జాన్ కి కహాని' కంటే ముందు కాజల్ బాలీవుడ్ లో కొన్ని చిత్రాల్లో నటించింది. ఆ చిత్రాలు నిరాశపరిచినా మంచి ప్రయత్నాలుగా నిలిచాయి. కానీ ఈ చిత్రం డిజాస్టర్ గా నిలిచింది.

    ENTERTAINMENT5, Jul 2019, 3:31 PM IST

    ಹಾಲಿವುಡ್‌ಗೆ ಹಾರಿದ ಮಗಧೀರ ಚೆಲುವೆ

    'ಮಗಧೀರ' ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹಾಲಿವುಡ್ ಗೆ ಹಾರಿದ್ದಾರೆ. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸಾಲಿಗೆ ಇದೀಗ ಕಾಜಲ್ ಸೇರಿದ್ದಾರೆ. 

  • Priyanka - Nick Jonas

    ENTERTAINMENT28, Jun 2019, 3:27 PM IST

    ಸಮುದ್ರಕ್ಕೆ ಬೀಳುತ್ತಿದ್ದ ಪ್ರಿಯಾಂಕಳನ್ನು ರಕ್ಷಿಸಿದ ನಿಕ್

    ಇತ್ತೀಚಿಗೆ ಪ್ರಿಯಾಂಕ ಚೋಪ್ರಾ ಪತಿ ನಿಕ್ ಸಹೋದರನ ಮದುವೆಯಲ್ಲಿ ಭಾಗವಹಿಸಲು ಪ್ಯಾರೀಸ್ ಗೆ ತೆರಳಿದ್ದರು. ಆ ವೇಳೆ ವಿಹಾರ ನೌಕೆಯಲ್ಲಿ ಪತಿ ಜೊತೆ ಡ್ಯಾನ್ಸ್ ಮಾಡುವಾಗ ಬ್ಯಾಲೆನ್ಸ್ ತಪ್ಪಿ ಸಮುದ್ರಕ್ಕೆ ಬೀಳುವುದರಲ್ಲಿದ್ದರು. ಕೂಡಲೇ ನಿಕ್ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

  • Priyanka Chopra

    ENTERTAINMENT20, Jun 2019, 11:59 AM IST

    ಆರ್‌ಎಸ್‌ಎಸ್ ಅಂತಾರಾಷ್ಟ್ರೀಯ ಅಂಬಾಸಿಡರ್ ಆಗಿ ಪ್ರಿಯಾಂಕ ಚೋಪ್ರಾ?

    ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಡಿಫರೆಂಟ್ ಡ್ರೆಸ್ ಸೆನ್ಸ್ ಮೂಲಕ ಗಮನ ಸೆಳೆಯುತ್ತಾರೆ. ಹೊಸ ಹೊಸ ರೀತಿಯ ಫ್ಯಾಷನ್ ಗಳನ್ನು ಹುಟ್ಟು ಹಾಕುತ್ತಾರೆ. ಕೊನೆಗೂ ಆರ್ ಎಸ್ ಎಸ್ ಖಾಕಿ ಚಡ್ಡಿಯನ್ನು ಬಿಟ್ಟಿಲ್ಲ!