ಪ್ರಿಯಾಂಕ ಗಾಂಧಿ  

(Search results - 34)
 • priyanka gandhi sachin pilot mallikarjun kharge

  NEWS30, May 2019, 12:43 PM IST

  ಕಾಂಗ್ರೆಸ್ ಅಧ್ಯಕ್ಷ ಗಾದಿ ರೇಸ್‌ನಲ್ಲಿ ಯಾರ್ಯಾರಿದ್ದಾರೆ?

  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಧ್ಯಕ್ಷ ಪಟ್ಟತ್ಯಜಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಮೂಲಗಳ ಪ್ರಕಾರ ಇನ್ನು 3 ಅಥವಾ 4 ತಿಂಗಳಲ್ಲಿ ಬೇರೊಬ್ಬರು ಕಾಂಗ್ರೆಸ್‌ ಅಧ್ಯಕ್ಷಗಾಧಿಗೇರುವ ತನಕ ಮಾತ್ರ ರಾಹುಲ್‌ ಈ ಸ್ಥಾನದಲ್ಲಿ ಇರಲಿದ್ದಾರೆ.

 • 3. ಪ್ರಿಯಾಂಕಾ ಸ್ಪರ್ಧಿಸಿದರೆ, ಪಕ್ಷದ ಸಂಪನ್ಮೂಲ ಕೇವಲ ವಾರಾಣಸಿಗೆ ಸೀಮಿತದ ಸಾಧ್ಯತೆ

  NEWS17, May 2019, 9:55 AM IST

  ವೈರಲ್ ಚೆಕ್: ಅಮೂಲ್‌ ಜಾಹೀರಾತಿನಲ್ಲಿ ರಾಹುಲ್‌, ಪ್ರಿಯಾಂಕಾ ಕಾಣಿಸಿಕೊಂಡ್ರಾ?

  ಅಮೂಲ್‌ ಜಾಹೀರಾತೊಂದರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಕಾರ್ಟೂನ್‌ ಇರುವ ಜಾಹೀರಾತು ಫಲಕದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • modi priyanka

  NEWS7, May 2019, 12:00 PM IST

  ಮೋದಿ, ಪ್ರಿಯಾಂಕ, ರಾಹುಲ್ ಯಾಹೂ ಟಾಪರ್ಸ್

  ಪ್ರಧಾನಿ ನರೇಂದ್ರ ಮೋದಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಕೂಡ ಟಾಪರ್ಸ್ ಆಗಿದ್ದಾರೆ. ಹೇಗೆ? ಏನು ? ಇಲ್ಲಿದೆ ಮಾಹಿತಿ

 • 1. ವಾರಾಣಸಿಯಲ್ಲಿ ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟದ ಬೆಂಬಲ ಸಿಗದೇ ಹೋದದ್ದು

  NEWS1, May 2019, 7:54 AM IST

  ಮೋದಿ ವಿರುದ್ಧ ಕಣಕ್ಕೆ ಇಳಿಯದ್ದಕ್ಕೆ ಕಾರಣ ತಿಳಿಸಿದ ಪ್ರಿಯಾಂಕಾ

  ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸದೇ ಇರುವ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 

 • Lok Sabha Election News30, Apr 2019, 3:33 PM IST

  ರಾಹುಲ್ ಗಾಂಧಿಗೆ ರಾಬರ್ಟ್ ವಾದ್ರಾ ತಂದಿಟ್ಟ ಫಜೀತಿ!

  ದಿಲ್ಲಿ ಪಕ್ಕದ ಫರೀದಾಬಾದ್ ಸೀಟ್‌ಗೆ ಕಾಂಗ್ರೆಸ್ ಟಿಕೆಟನ್ನು ಮೊದಲಿಗೆ ರಾಬರ್ಟ್ ವಾದ್ರಾ ಅವರು ಭೂಪಿಂದರ್ ಸಿಂಗ್ ಹೂಡಾ ಮೇಲೆ ಒತ್ತಡ ಹಾಕಿ ತನ್ನ ಶಿಷ್ಯ ಲಲಿತ್ ನಾಗರ್‌ಗೆ ಕೊಡಿಸಿದ್ದರು. ಆದರೆ ಯಾವಾಗ ರಾಹುಲ್ ಗಾಂಧಿಗೆ ಇದರ ಹಿಂದಿನ ಆಟದ ಅರಿವಾಯಿತೋ, ಕೂಡಲೇ ಪ್ರಿಯಾಂಕಾಗೆ ಫೋನ್ ಮಾಡಿ ಸಿಟ್ಟಿನಿಂದ ಭಾವನ ಹಸ್ತಕ್ಷೇಪದ ಬಗ್ಗೆ ಹೇಳಿದ್ದಾರೆ.

 • Modi vs Priyanka

  NEWS30, Apr 2019, 8:56 AM IST

  ಮೋದಿ ವಿರುದ್ಧ ಪ್ರಿಯಾಂಕಾ ಏಕೆ ಸ್ಪರ್ಧಿಸಲಿಲ್ಲ?

  ಹೈಕಮಾಂಡ್‌ ಒಪ್ಪಿದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪ್ರಿಯಾಂಕ ನಿರ್ಧಾರದ ಹಿಂದಿರುವ ಕಾರಣವೇನು? ಇಲ್ಲಿದೆ ನೋಡಿ. 

 • Priyanka Gandhi

  Lok Sabha Election News21, Apr 2019, 12:05 PM IST

  ವಯನಾಡು ವಶಕ್ಕೆ ಪ್ರಿಯಾಂಕ ಎಂಟ್ರಿ

  ಕೇರಳದಲ್ಲಿ ರಾಹುಲ್ ಗಾಂಧಿ ಪ್ರಚಾರ ರಂಗೇರಿದೆ. ಇದೀಗ ರಾಹುಲ್ ಗಾಂಧಿ ಪರ ಪ್ರಚಾರಕ್ಕೆ ಪ್ರಿಯಾಂಕ ಎಂಟ್ರಿಯಾಗಿದ್ದಾರೆ. 

 • priyanka gandhi modi

  Lok Sabha Election News9, Apr 2019, 2:20 PM IST

  ಮೋದಿ ಸಾಹೇಬ್ರ ನಿದ್ದೆಗೆಡಿಸಲು ಪ್ರಿಯಾಂಕ ಹೊಸ ತಂತ್ರ?

  ನರೇಂದ್ರ ಮೋದಿ ಅವರ ಕ್ಷೇತ್ರ ವಾರಾಣಸಿಯಲ್ಲಿ ಎಲ್ಲ ವಿಪಕ್ಷಗಳ ಪರವಾಗಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಸ್ತಾವನೆ ಇಟ್ಟಿದ್ದು, ಅಖಿಲೇಶ್‌ ಯಾದವ್‌ ಇದನ್ನು ಒಪ್ಪಿಕೊಂಡಿದ್ದಾರೆ.

 • priyanka

  Lok Sabha Election News29, Mar 2019, 10:00 AM IST

  ಮೋದಿ ವಿರುದ್ಧ ಪ್ರಿಯಾಂಕಾ ಕಣಕ್ಕೆ? ಯಾವ ಕ್ಷೇತ್ರ ?

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ನಡೆದಿದ್ದು, ಇದೀಗ ಪ್ರಧಾನಿ ನರೇಂದ್ರ  ಮೋದಿ ವಿರುದ್ಧ  ಪ್ರಿಯಾಂಕ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿದೆ. 

 • priyanka gandhi

  Lok Sabha Election News28, Mar 2019, 10:34 AM IST

  ಲೋಕ ಅಖಾಡಕ್ಕೆ ಪ್ರಿಯಾಂಕಾ ವಾದ್ರಾ ?

  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅಭ್ಯರ್ಥಿಗಳ ಆಯ್ಕೆಯು ನಡೆಯುತ್ತಿದ್ದು, ಪಕ್ಷ ಬಯಸಿದಲ್ಲಿ ಕಣಕ್ಕೆ ಇಳಿಯುವುದಾಗಿ ಪ್ರಿಯಾಂಕ ಗಾಂಧಿ ಘೋಷಿಸಿದ್ದಾರೆ. 

 • Ramya-Smriti

  Sandalwood23, Mar 2019, 11:13 AM IST

  ಮಹಿಳೆ ಮುಟ್ಟಿದ್ದೆಲ್ಲಾ ಮೈಲಿಗೆಯಲ್ಲ; ಸ್ಮೃತಿಗೆ ರಮ್ಯಾ ಟಾಂಗ್!

  ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಪ್ರಿಯಾಂಕ ಗಾಂಧಿ ತಮ್ಮ ಕೊರಳಿನಲ್ಲಿದ್ದ ಹೂವಿನ ಹಾರವನ್ನು ತೆಗೆದು ಮಾಜಿ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಹಾಕಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 

 • Priyanka Gandhi wrote letter to citizen of Uttar Pradesh, what is the significance of letter

  Lok Sabha Election News20, Mar 2019, 2:13 PM IST

  ಜನರು ಮೂರ್ಖರೆಂದು ಯೋಚಿಸುವುದು ಮೋದಿ ನಿಲ್ಲಿಸಲಿ : ಪ್ರಿಯಾಂಕ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

 • HDK- Mamata Banarjee

  Lok Sabha Election News19, Mar 2019, 11:21 AM IST

  'ಕುಮಾರಸ್ವಾಮಿ ಹಾಡು ಕೇಳಲು, ಮಮತಾ ಬ್ಯಾನರ್ಜಿ ಡ್ಯಾನ್ಸ್ ನೋಡಲು ಜನ ಸೇರ್ತಾರಾ'?

  ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೃತ್ಯ ನೋಡಲು ಅಥವಾ ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಡು ಕೇಳಲು ಯಾರಾದರೂ ಜನ ಸೇರುತ್ತಾರಾ?’ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ವ್ಯಂಗ್ಯವಾಡಿದ್ದಾರೆ. ಜೊತೆಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ‘ಪಪ್ಪು-ಪಪ್ಪಿ’ ಎಂದು ಜರಿದಿದ್ದಾರೆ.

 • Priyanka Gandhi

  Lok Sabha Election News19, Mar 2019, 10:42 AM IST

  ಮೋದಿ ಸ್ವಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ’ಗಂಗಾ ಯಾತ್ರೆ’

  ಲೋಕಸಭೆಗೆ 80 ಸಂಸದರನ್ನು ಕಳುಹಿಸುವ, ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಗತವೈಭವ ಮರಳಿಸುವ ಹೆಬ್ಬಯಕೆಯೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರದಿಂದ ‘ಗಂಗಾ ಯಾತ್ರೆ’ ಆರಂಭಿಸಿದ್ದಾರೆ.

 • Priyanka Gandhi Vadra

  Lok Sabha Election News17, Mar 2019, 12:11 PM IST

  ಪ್ರಿಯಾಂಕಾ ‘ಗಂಗಾ ಯಾತ್ರೆ’ : 3 ದಿನ ಗಂಗೆಯಲ್ಲಿ 100 ಕಿ.ಮೀ. ಪ್ರಯಾಣ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ದಿನಗಣನೆ ಆರಂಭವಾಗಿದೆ. ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಪ್ರಿಯಾಂಕ ಗಾಂಧಿ ಕೂಡ ಗಂಗಾಯಾತ್ರೆ ಕೈಗೊಳ್ಳುತ್ತಿದ್ದಾರೆ.