ಪ್ರಿಯಾಂಕಾ ಗಾಂಧಿ  

(Search results - 74)
 • NEWS4, Sep 2019, 8:43 AM IST

  ಪ್ರಿಯಾಂಕಾಗೆ ಶೀಘ್ರ ಯುಪಿ ಅಧ್ಯಕ್ಷ ಗಾದಿ?

  ಉತ್ತರ ಪ್ರದೇಶ ಕಾಂಗ್ರೆಸ್‌ ಸಾರಥ್ಯವನ್ನು ಪ್ರಿಯಾಂಕಾ ಗಾಂಧಿ ವಹಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕಳೆದ ಮೂರು ತಿಂಗಳಿನಿಂದ ಪ್ರಿಯಾಂಕಾಗೆ ಪಟ್ಟಕಟ್ಟಲು ತಯಾರಿ ನಡೆಯುತ್ತಿದ್ದು, ಸದ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪುನರ್‌ಸಂಘಟನೆಯ ಭಾಗವಾಗಿ ಹಾಗೂ 2022 ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಸೋನಿಯಾ ಪುತ್ರಿಯನ್ನು ಅಧ್ಯಕ್ಷೆಯನ್ನಾಗಿ ಮಾಡುವುದು ಖಚಿತ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 

 • NEWS25, Aug 2019, 6:22 PM IST

  ಹಕ್ಕು ಕಸಿಯುವುದು ದೇಶದ್ರೋಹಿ ಕೃತ್ಯಕ್ಕಿಂತ ಹೀನ: ಪ್ರಿಯಾಂಕಾ!

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಶ್ಮೀರಿಗಳ ಪ್ರಜಾಪ್ರಭುತ್ವ ಹಕ್ಕು ಕಿತ್ತುಕೊಳ್ಳುವುದು ದೇಶ ವಿರೋಧಿ ಕೃತ್ಯಕ್ಕಿಂತ ಹೀನ ಕೃತ್ಯ ಎಂದು ಕಿಡಿಕಾರಿದ್ದಾರೆ.

 • cdham

  NEWS21, Aug 2019, 7:44 PM IST

  ಚಿದು ಬೆಂಬಲಕ್ಕೆ ಗಾಂಧಿ ಪರಿವಾರ: ಎಲ್ಲದಕ್ಕೂ ಕಾರಣವಂತೆ ಕೇಂದ್ರ ಸರ್ಕಾರ!

  ಬಂಧನ ಭೀತಿಯಲ್ಲಿರುವ ಚಿದಂಬರಂ ಬೆಂಬಲಕ್ಕೆ ದೌಡಾಯಿಸಿರುವ ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರ, ಚಿದಂಬರಂ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಎಳೆದು ತಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಪಕ್ಷ ಚಿದಂಬರಂ ಬೆಂಬಲಕ್ಕೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
   

 • NEWS28, Jul 2019, 3:31 PM IST

  ನಾಯಕತ್ವ ಆಯ್ಕೆಯಲ್ಲಿನ ಅಸ್ಪಷ್ಟತೆಯಿಂದ ಪಕ್ಷಕ್ಕೆ ಧಕ್ಕೆ: ತರೂರ್!

  ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಬಳಿಕ, ಆ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಪಕ್ಷದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಿದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
   

 • पीड़ित महिलाएं उनसे मिलने गेस्ट हाउस पहुंची थीं।

  NEWS21, Jul 2019, 8:51 AM IST

  ಪ್ರಿಯಾಂಕಾ ಹಟಕ್ಕೇ ಜಯ: ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ!

  ಪ್ರಿಯಾಂಕಾ ಹಟಕ್ಕೇ ಜಯ| ಪಟ್ಟು ಬಿಡದೇ ಸೋನ್‌ಭದ್ರ ಶೂಟೌಟ್‌ ಸಂತ್ರಸ್ತರ ಭೇಟಿ| ಕಾಶಿ ವಿಶ್ವನಾಥ, ಕಾಲಭೈರವ ದರ್ಶನ ಬಳಿಕ ದಿಲ್ಲಿಗೆ ವಾಪಸ್‌| ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ ಕೊಟ್ಟ ಪ್ರಿಯಾಂಕಾ ಧರಣಿ!

 • Priyanka

  NEWS20, Jul 2019, 9:02 AM IST

  ಶೂಟೌಟ್ ಸ್ಥಳಕ್ಕೆ ತೆರಳುತ್ತಿದ್ದ ಪ್ರಿಯಾಂಕಾ ವಶಕ್ಕೆ!

  ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಹೈಡ್ರಾಮಾ| ಸೋನ್‌ಭದ್ರ ಶೂಟೌಟ್‌ ಸಂತ್ರಸ್ತರ ಭೇಟಿಗೆ ತೆರಳುತ್ತಿದ್ದಾಗ ತಡೆ| ರಸ್ತೆಯಲ್ಲೇ ಧರಣಿ ಕುಳಿತ ಕಾಂಗ್ರೆಸ್‌ ನಾಯಕಿ ಪೊಲೀಸ್‌ ವಶಕ್ಕೆ| ಇದು ಅಕ್ರಮ ಬಂಧನ ಎಂದು ರಾಹುಲ್‌ ಗಾಂಧಿ ವಾಗ್ದಾಳಿ

 • মোদীর বিরুদ্ধে কংগ্রেসের নেতিবাচক প্রচারই বিজেপির জয়ের কারণ

  NEWS19, Jul 2019, 3:51 PM IST

  ಕೈಗೆ ಗಾಂಧಿ ಹೆಸರು ಬೇಕು: ಶಾಸ್ತ್ರಿ ಪುತ್ರನ ಮಾತು ಕೇಳಬೇಕು!

  ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಹೆಸರು ಅನಿವಾರ್ಯವಾಗಿದ್ದು, ನೆಹರೂ, ಗಾಂಧಿ ಪರಿವಾರದ ವ್ಯಕ್ತಿಯೇ ಪಕ್ಷದ ಅಧ್ಯಕ್ಷರಾಗಿರಬೇಕು ಎಂದು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಗ ಅನಿಲ್ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

 • Saree India

  NEWS17, Jul 2019, 1:41 PM IST

  #SareeTwitter ನಲ್ಲಿ ಮಿಂಚಿದ ಪ್ರಿಯಾಂಕಾ ಗಾಂಧಿ 22 ವರ್ಷ ಹಳೆ ಪೋಟೋ!

  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ #SareeTwitter ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿರುವ ತಮ್ಮ 22 ವರ್ಷ ಹಳೆಯ ಫೋಟೋ ಸದ್ಯ ಭಾರೀ ವೈರಲ್ ಆಗುತ್ತಿದೆ. ಪ್ರಿಯಾಂಕಾ ಗಾಂಧಿ ಮಾತ್ರವಲ್ಲದೇ ಅನೇಕ ರಾಜಕೀಯ ನಾಯಕಿಯರು ಹಾಗೂ ಸಿನಿ ತಾರೆಯರು ಸೀರೆಯುಟ್ಟುಕೊಂಡಿರುವ ತಮ್ಮ ಫೋಟೋ ಪೋಸ್ಟ್ ಮಾಡಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವದಾದ್ಯಂತ ಈ ಟಭಿಯಾನ ಟ್ರೆಂಡ್ ಆಗುತ್ತಿದ್ದು, ವಿದೇಶಿಗರೂ ಇದರ್ಲಲಿ ಕೈಜೋಡಿಸಿ ಭಾರತದ ಸಂಸ್ಕೃತಿಗೆ ತಲೆಬಾಗಿದ್ದಾರೆ. 

 • priyanka gandhi

  NEWS15, Jul 2019, 8:05 AM IST

  ರಾಹುಲ್, ಸಿಂಧಿಯಾ ರಾಜೀನಾಮೆ: ಪ್ರಿಯಾಂಕಾಗೆ ಹೊಸ ಹುದ್ದೆ?

  ಉತ್ತರಪ್ರದೇಶ ಕಾಂಗ್ರೆಸ್‌ಗೆ ಪ್ರಿಯಾಂಕಾ ಗಾಂಧಿ ಅಧ್ಯಕ್ಷೆ?| ಪಕ್ಷವನ್ನು ಪುನಶ್ಚೇತನ ಹೊಣೆಗಾರಿಕೆ ಸಂಭವ

 • Why priyanka Gandhi vadra has been active in amethi and raebareli after voting

  NEWS9, Jul 2019, 4:05 PM IST

  ಅಣ್ಣನ ಹಾದಿಯಲ್ಲಿ ತಂಗಿ: ರಾಹುಲ್ ಬೆನ್ನಲ್ಲೇ ಪ್ರಿಯಾಂಕಾ ರಾಜೀನಾಮೆ?

  ರಾಹುಲ್, ಸಿಂಧಿಯಾ, ದೆವೋರಾ ರಾಜೀನಾಮೆ| ಮುಗಿದಿಲ್ಲ ರಾಜೀನಾಮೆ ನೀಡುವವರ ಲಿಸ್ಟ್| ಅಣ್ಣನ ಹಾದಿ ಹಿಡಿಯುತ್ತಾರಾ ಪ್ರಿಯಾಂಕಾ?

 • RG_Priya

  NEWS4, Jul 2019, 2:08 PM IST

  ಅಣ್ಣನ ನಡೆಗೆ ತಂಗಿಯ ಸಾಥ್!: ರಾಹುಲ್ ರಾಜೀನಾಮೆಗೆ ಪ್ರಿಯಾಂಕಾ ಶ್ಲಾಘನೆ!

  ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ| ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದು ಅಧ್ಯಕ್ಷ ಸ್ಥಾನಕ್ಕೆ ಗುಡ್‌ಬೈ ಎಂದ ರಾಗಾ| ರಾಹುಲ್ ರಾಜೀನಾಮೆ ಬೆನ್ನಲ್ಲೇ ತಂಗಿ ಪ್ರಿಯಾಂಕಾ ಗಾಂಧಿ ಟ್ವೀಟ್| ಅಣ್ಣನ ಬೆಂಬಲಕ್ಕೆ ಸದಾ ರೆಡಿ ಈ ತಂಗಿ|

 • Congress leader demand to appoint Priyanka Gandhi as party national chief

  NEWS29, Jun 2019, 6:20 PM IST

  ಪ್ರಿಯಾಂಕಾ ಆರೋಪಕ್ಕೆ ತಿರುಗೇಟು ಕೊಟ್ಟ ಯುಪಿ ಪೊಲೀಸ್!

  ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧಿಗಳು ನಿರ್ಭಯವಾಗಿ ಓಡಾಡಿಕೊಂಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಪ್ರಿಯಾಂಗಾ ಟ್ವೀಟ್’ಗೆ ಸೂಕ್ತ ತಿರುಗೇಟು ನೀಡಿರುವ ಉತ್ತರಪ್ರದೇಶ ಪೊಲೀಸ್ ಇಲಾಖೆ, ರಾಜ್ಯದಲ್ಲಿ ಅಪರಾಧ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದನ್ನು ಅಂಕಿ ಅಂಶಗಳ ಸಮೇತ ಹೊರಗಡೆವಿದೆ.

 • NEWS13, Jun 2019, 1:08 PM IST

  ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿ?: ಯಾವ ರಾಜ್ಯಕ್ಕೆ..?

  ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ಸರ್ಕಾರವನ್ನು ಕೊನೆಗಾಣಿಸಲು ಕಾಂಗ್ರೆಸ್‌ ಈಗಿನಿಂದಲೇ ತಾಲೀಮು ಆರಂಭಿಸಿದ್ದು, ಇದರ ಮುಂದಾಳತ್ವನ್ನು ಪ್ರಿಯಾಂಕಾ ಗಾಂಧಿ ಅವರಿಗೆ ವಹಿಸಿಸುವ ಪ್ಲಾನ್ ಸಹ ನಡೆದಿದೆ.  ಅಷ್ಟೇ ಅಲ್ಲದೇ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಬೇಕೆಂಬ ಆಗ್ರಹಗಳು ಕೇಳಿಬಂದಿದೆ.

 • priyanka rahul

  NEWS26, May 2019, 12:49 PM IST

  ರಾಜೀನಾಮೆ ಹಿಂಪಡೆಯಲ್ಲ, ರಾಹುಲ್ ಪಟ್ಟು!: ಅಣ್ಣನಿಗೆ ಪ್ರಿಯಾಂಕಾ ಸಾಥ್?

  ರಾಜೀನಾಮೆ ಹಿಂಪಡೆಯಲ್ಲ, ರಾಹುಲ್ ಪಟ್ಟು| ಅಣ್ಣನ ಬೆನ್ನಿಗೆ ನಿಂತ ತಂಗಿ| ಕಾರ್ಯಕಾರಿ ಸಭೆಯಲ್ಲಿ ಹಿರಿಯ ನಾಯಕರ ವಿರುದ್ಧ ರಾಹುಲ್ ಆಕ್ರೋಶ

 • Why priyanka Gandhi vadra has been active in amethi and raebareli after voting

  Lok Sabha Election News23, May 2019, 7:11 PM IST

  ಉತ್ತರಪ್ರದೇಶದಲ್ಲಿ ನಡೆಯದ ಪ್ರಿಯಾಂಕಾ ಮ್ಯಾಜಿಕ್, ಗೆದ್ದಿದ್ದು ಒಂದೇ ಸ್ಥಾನ

  ಉತ್ತರಪ್ರದೇಶದ ರಾಯ್’ಬರೇಲಿಯಲ್ಲಿ ಸೋನಿಯಾ ಗಾಂಧಿ ಜಯಭೇರಿ ಬಾರಿಸಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಲ್ಲಿ ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಮುಗ್ಗರಿಸಿ ಮುಖಭಂಗ ಅನುಭವಿಸಿದ್ದಾರೆ.