ಪ್ರಿಯಾಂಕಾ

(Search results - 287)

'ಭೀಮಸೇನ ನಳಮಹಾರಾಜ' ಬಿಗ್ ಸಕ್ಸಸ್‌ ಕಂಡ ನಂತರ ಚಿತ್ರದ ನಟ-ನಟಿಯರು, ನಿರ್ದೇಶಕರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. 'ಶುಗರ್‌ಲೆಸ್‌' ಸಿನಿಮಾಗೆ ಸಹಿ ಮಾಡಿದ ಪ್ರಿಯಾಂಕ ಈಗೆಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಇಲ್ಲಿದೆ ನೋಡಿ

ಪೋಟೋಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್‌ಸ್ಟಾಗ್ರಾಂ

Sandalwood2, Dec 2020, 3:37 PM

'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್‌ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?

'ಭೀಮಸೇನ ನಳಮಹಾರಾಜ' ಬಿಗ್ ಸಕ್ಸಸ್‌ ಕಂಡ ನಂತರ ಚಿತ್ರದ ನಟ-ನಟಿಯರು, ನಿರ್ದೇಶಕರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. 'ಶುಗರ್‌ಲೆಸ್‌' ಸಿನಿಮಾಗೆ ಸಹಿ ಮಾಡಿದ ಪ್ರಿಯಾಂಕ ಈಗೆಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಇಲ್ಲಿದೆ ನೋಡಿ
ಪೋಟೋಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್‌ಸ್ಟಾಗ್ರಾಂ

priyanka-chopra

Cine World2, Dec 2020, 3:34 PM

ಪ್ರಶ್ನೆಗೆ ತಪ್ಪಾಗಿ ಉತ್ತರಿಸಿದರೂ ಮಿಸ್ ವರ್ಲ್ಡ್ ಗೆದ್ದ ಪ್ರಿಯಾಂಕಾ ಚೋಪ್ರಾ!

20 ವರ್ಷಗಳ ಹಿಂದೆ, ನವೆಂಬರ್ 30, 2000 ರಂದು ಪ್ರಿಯಾಂಕಾ ಚೋಪ್ರಾ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದರು. ಲಂಡನ್‌ನ ಮಿಲೇನಿಯಮ್ ಡೋಮ್‌ನಲ್ಲಿ ನಡೆದ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪ್ರಿಯಾಂಕಾ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಯಿತು.  ಅವರು ಕೇಳಿದ ಪ್ರಶ್ನೆಗೆ  ತಪ್ಪು ಉತ್ತರವನ್ನು ನೀಡಿದ್ದರು.  ಯಾವ ಜೀವಂತ ಮಹಿಳೆಯನ್ನು ನೀವು ಅತ್ಯಂತ ಯಶಸ್ವಿ ಎಂದು ಪರಿಗಣಿಸುತ್ತೀರಿ ಮತ್ತು ಏಕೆ? ಈ ಪ್ರಶ್ನೆಗೆ ಪ್ರಿಯಾಂಕಾ  ಮದರ್ ತೆರೇಸಾ ಎಂದು ಉತ್ತರಿಸಿದ್ದರು.

ಚಿತ್ರರಂಗದ ಅನೇಕ ಟ್ರಯಾಂಗಲ್ ಲವ್‌ಸ್ಟೋರಿಗಳು ಸಖತ್‌ ಸುದ್ದಿ ಮಾಡಿತ್ತು ಹಾಗೂ ಎಲ್ಲರ ಗಮನ ಸೆಳೆಯಿತು. ಜಯ ಬಚ್ಚನ್ - ಅಮಿತಾಬ್ ಬಚ್ಚನ್ - ರೇಖಾ,  ದೀಪಿಕಾ ಪಡುಕೋಣೆ - ರಣಬೀರ್ ಕಪೂರ್-ಆಲಿಯಾ ಭಟ್ ಮುಂತಾದವುಗಳು ಈ ಪಟ್ಟಿಯಲ್ಲಿದೆ. ಒಂದೇ ವ್ಯಕ್ತಿಯನ್ನು ಪ್ರೀತಿಸಿ ಸುದ್ದಿ ಮಾಡಿದ ನಟಿಯರು ಇವರು.

Cine World30, Nov 2020, 7:04 PM

ಒಂದೇ ವ್ಯಕ್ತಿಯನ್ನು ಪ್ರೀತಿಸಿದ ಬಾಲಿವುಡ್ ನಟಿಯರು ಇವರು!

ಚಿತ್ರರಂಗದ ಅನೇಕ ಟ್ರಯಾಂಗಲ್ ಲವ್‌ಸ್ಟೋರಿಗಳು ಸಖತ್‌ ಸುದ್ದಿ ಮಾಡಿತ್ತು ಹಾಗೂ ಎಲ್ಲರ ಗಮನ ಸೆಳೆಯಿತು. ಜಯ ಬಚ್ಚನ್ - ಅಮಿತಾಬ್ ಬಚ್ಚನ್ - ರೇಖಾ,  ದೀಪಿಕಾ ಪಡುಕೋಣೆ - ರಣಬೀರ್ ಕಪೂರ್-ಆಲಿಯಾ ಭಟ್ ಮುಂತಾದವುಗಳು ಈ ಪಟ್ಟಿಯಲ್ಲಿದೆ. ಒಂದೇ ವ್ಯಕ್ತಿಯನ್ನು ಪ್ರೀತಿಸಿ ಸುದ್ದಿ ಮಾಡಿದ ನಟಿಯರು ಇವರು.

Priyanka chopra

Cine World28, Nov 2020, 2:53 PM

ಪತಿ ನಿಕ್ ಪಕ್ಕದಲ್ಲಿದ್ರೂ ಈ ವ್ಯಕ್ತಿಯನ್ನ ನೆನಸಿ ಪದೇ ಪದೇ ಕಣ್ಣೀರಿಡ್ತಾರೆ ನಟಿ ಪ್ರಿಯಾಂಕ

ಮದ್ವೆ ಆದ್ಮೇಲೆ ಹೊಸ ಜೀವನ. ಹಳೆಯದನ್ನೆಲ್ಲ ಮರೆದು ಹೊಸ ಬದುಕಲ್ಲಿ ಮುನ್ನಡೆಯಬೇಕು ಅನ್ನೋ ಮಾತಿದೆ. ಆದರೆ ಪ್ರಿಯಾಂಕಾ ಚೋಪ್ರಾಗೆ ಮಾತ್ರ ಮದ್ವೆ ಆದ್ಮೇಲೂ ಈ ವ್ಯಕ್ತಿನ ಮರೆಯಕ್ಕಾಗ್ತಿಲ್ಲ. ಯಾರು ಆ ವ್ಯಕ್ತಿ?

18 ವರ್ಷಗಳಿಗಿಂತ ಹೆಚ್ಚು ಕಾಲದ  ಸಿನಿಮಾ ಕೆರಿಯರ್‌ನಲ್ಲಿ ಪ್ರಿಯಾಂಕಾಳಿಗೆ ಅನೇಕರು ಬೋಲ್ಡ್ ಆಗಿದ್ದಾರೆ. ಅಷ್ಟೇ ಅಲ್ಲ ಪಿಗ್ಗಿ ಸಹ ಹಲವರ ಹಾರ್ಟ್‌ ಬ್ರೇಕ್‌ ಮಾಡಿದ್ದಾರೆ. ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾರ ಬಾಯ್‌ಫ್ರೆಂಡ್ಸ್‌ ಲಿಸ್ಟ್‌ನಲ್ಲಿ ನಟ ಹರ್ಮನ್ ಬವೇಜಾ ಕೂಡ ಒಬ್ಬರು. ನಟ ಪ್ರಿಯಾಂಕಳ ಜೊತೆಯ ಬ್ರೇಕಪ್‌ ಬಗ್ಗೆ ಮಾತನಾಡುತ್ತಾ ನಾನು ಎಲ್ಲಾ ಬೌಂಡರಿಗಳನ್ನು ದಾಟಿದ್ದೆ ಎಂದು ಹೇಳಿದ್ದಾರೆ. ಇಲ್ಲಿದೆ ವಿವರ.

Cine World27, Nov 2020, 5:07 PM

ಬವೇಜಾ ಪ್ರಿಯಾಂಕಾ ಚೋಪ್ರಾರಿಂದ ದೂರವಾಗಿದ್ದೇಕೆ, ಬದುಕಲ್ಲಿ ಆಗಿದ್ದೇನು?

18 ವರ್ಷಗಳಿಗಿಂತ ಹೆಚ್ಚು ಕಾಲದ  ಸಿನಿಮಾ ಕೆರಿಯರ್‌ನಲ್ಲಿ ಪ್ರಿಯಾಂಕಾಳಿಗೆ ಅನೇಕರು ಬೋಲ್ಡ್ ಆಗಿದ್ದಾರೆ. ಅಷ್ಟೇ ಅಲ್ಲ ಪಿಗ್ಗಿ ಸಹ ಹಲವರ ಹಾರ್ಟ್‌ ಬ್ರೇಕ್‌ ಮಾಡಿದ್ದಾರೆ. ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾರ ಬಾಯ್‌ಫ್ರೆಂಡ್ಸ್‌ ಲಿಸ್ಟ್‌ನಲ್ಲಿ ನಟ ಹರ್ಮನ್ ಬವೇಜಾ ಕೂಡ ಒಬ್ಬರು. ನಟ ಪ್ರಿಯಾಂಕಳ ಜೊತೆಯ ಬ್ರೇಕಪ್‌ ಬಗ್ಗೆ ಮಾತನಾಡುತ್ತಾ ನಾನು ಎಲ್ಲಾ ಬೌಂಡರಿಗಳನ್ನು ದಾಟಿದ್ದೆ ಎಂದು ಹೇಳಿದ್ದಾರೆ. ಇಲ್ಲಿದೆ ವಿವರ.

ಬಾಲಿವುಡ್‌ನ ಸಿನಿಮಾ ಫ್ಯಾಶನ್‌ನಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಕಂಗನಾ ರಣಾವತ್‌ ಒಟ್ಟಿಗೆ ನಟಿಸಿದ್ದಾರೆ. ಮಧುರ್ ಭಂಡಾರ್ಕರ್ ಅವರ ಈ ಸಿನಿಮಾ ಅಕ್ಟೋಬರ್ 29 ರಂದು ತನ್ನ ಒಂದು ದಶಕವನ್ನು ಪೂರ್ಣಗೊಳಿಸಿತು. ಈ ಸಮಯದಲ್ಲಿ ನಟಿ ಕಂಗನಾ ಪ್ರಿಯಾಂಕಾ ಬಗ್ಗೆ ಮಾತನಾಡಿದ್ದಾರೆ. ಪಿಗ್ಗಿಯ ಬಗ್ಗೆ ಅವರಾಡಿದ  ಮಾತು ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ.

Cine World26, Nov 2020, 5:41 PM

ಪ್ರಿಯಾಂಕಾ ಚೋಪ್ರಾ ಬಗ್ಗೆ ಕಂಗನಾ ಹಿಂಗ್ ಹೇಳಿದ್ರಾ?

ಬಾಲಿವುಡ್‌ನ ಸಿನಿಮಾ ಫ್ಯಾಶನ್‌ನಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಕಂಗನಾ ರಣಾವತ್‌ ಒಟ್ಟಿಗೆ ನಟಿಸಿದ್ದಾರೆ. ಮಧುರ್ ಭಂಡಾರ್ಕರ್ ಅವರ ಈ ಸಿನಿಮಾ ಅಕ್ಟೋಬರ್ 29 ರಂದು ತನ್ನ ಒಂದು ದಶಕವನ್ನು ಪೂರ್ಣಗೊಳಿಸಿತು. ಈ ಸಮಯದಲ್ಲಿ ನಟಿ ಕಂಗನಾ ಪ್ರಿಯಾಂಕಾ ಬಗ್ಗೆ ಮಾತನಾಡಿದ್ದಾರೆ. ಪಿಗ್ಗಿಯ ಬಗ್ಗೆ ಅವರಾಡಿದ  ಮಾತು ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ.

2018ರಲ್ಲಿ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರನ್ನು ವಿವಾಹವಾದರು. ಈ  ಮದುವೆ ತುಂಬಾ ಸದ್ದು ಮಾಡಿತ್ತು ಜೊತೆಗೆ ಪ್ರಿಯಾಂಕಾರನ್ನು ಸಖತ್‌ ಟ್ರೋಲ್‌ ಮಾಡಲಾಗಿತ್ತು. ಇದೇ ಸಮಯದಲ್ಲಿ ಪ್ರಿಯಾಂಕಾರ ಅಜ್ಜಿ ಅಂದರೆ ತಂದೆಯ ತಾಯಿ ಕೂಡ ನಟಿಯ ಮದುವೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ಅದಕ್ಕೆ ಪಿಸಿ ತಂದೆ ರಿಯಾಕ್ಷನ್‌ ಹೇಗಿತ್ತು ನೋಡಿ.

Cine World26, Nov 2020, 5:34 PM

ಪ್ರಿಯಾಂಕಾ ಮದುವೆಯ ಬಗ್ಗೆ ಅಜ್ಜಿಗಿತ್ತು ಡೌಟ್, ನಟಿ ತಂದೆ ರಿಯಾಕ್ಷನ್‌ ಹೀಗಿತ್ತು!

2018ರಲ್ಲಿ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರನ್ನು ವಿವಾಹವಾದರು. ಈ  ಮದುವೆ ತುಂಬಾ ಸದ್ದು ಮಾಡಿತ್ತು ಜೊತೆಗೆ ಪ್ರಿಯಾಂಕಾರನ್ನು ಸಖತ್‌ ಟ್ರೋಲ್‌ ಮಾಡಲಾಗಿತ್ತು. ಇದೇ ಸಮಯದಲ್ಲಿ ಪ್ರಿಯಾಂಕಾರ ಅಜ್ಜಿ ಅಂದರೆ ತಂದೆಯ ತಾಯಿ ಕೂಡ ನಟಿಯ ಮದುವೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ಅದಕ್ಕೆ ಪಿಸಿ ತಂದೆ ರಿಯಾಕ್ಷನ್‌ ಹೇಗಿತ್ತು ನೋಡಿ.

Priyanka Upendra

Interviews25, Nov 2020, 4:37 PM

ಕ್ರೇಜಿ ಸ್ಟಾರ್ ಜೊತೆ ನಟಿಸಿದ 'ಮಲ್ಲ' ಚಿತ್ರ ಮರೆಯೋಕಾಗಲ್ಲ: ಪ್ರಿಯಾಂಕಾ

ಎರಡು ದಶಕಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ ಸಿನಿಮಾಗಳ ಸಂಖ್ಯೆ  ಸುಮಾರು ನಲುವತ್ತರಷ್ಟಾಗಬಹುದು. ಬಂಗಾಳಿಯಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಒರಿಯಾ ಭಾಷೆಗಳಲ್ಲಿ ನಟಿಸಿದ್ದು, ಇಂದಿಗೂ ಕನ್ನಡದಲ್ಲಿ ಒಳ್ಳೆಯ ಮಾರುಕಟ್ಟೆ ಹೊಂದಿದ್ದಾರೆ. ಇಷ್ಟೆಲ್ಲ ಆದರೂ ತಮ್ಮ ಫೇವರಿಟ್ ಸಿನಿಮಾ ಕನ್ನಡದ `ಮಲ್ಲ' ಎಂದು ಪ್ರಿಯಾಂಕಾ ಅವರು ಸುವರ್ಣ ನ್ಯೂಸ್.ಕಾಮ್ ಜೊತೆ ಹೇಳಿದ್ದಾರೆ.

ಸೀಸನ್‌ಗೆ ತಕ್ಕ ಹಾಗೆ ಔಟ್‌ಫಿಟ್‌ಗಳು ಬದಲಾಗುತ್ತಿರುತ್ತವೆ. ಹಾಗೆ ಫ್ಯಾಷನ್‌ ಕೂಡ. ಚಳಿಗಾಲದ ಫ್ಯಾಷನ್ ಬಗ್ಗೆ ಯೋಚಿಸುತ್ತಿದರೆ ನಿಮ್ಮ ನೆಚ್ಚಿನ ಬಾಲಿವುಡ್‌ ದಿವಾಸ್ ವಿಂಟರ್‌ಲುಕ್‌ ನಿಮಗೆ ಖಂಡಿತ ಸ್ಪೂರ್ತಿ ನೀಡುತ್ತದೆ.

Cine World24, Nov 2020, 5:12 PM

ಲೆದರ್‌ ಸ್ಕರ್ಟ್‌ನಲ್ಲಿ ಬಾಲಿವುಡ್‌ ನಟಿಯರ ವಿಂಟರ್ ಲುಕ್!

ಸೀಸನ್‌ಗೆ ತಕ್ಕ ಹಾಗೆ ಔಟ್‌ಫಿಟ್‌ಗಳು ಬದಲಾಗುತ್ತಿರುತ್ತವೆ. ಹಾಗೆ ಫ್ಯಾಷನ್‌ ಕೂಡ. ಚಳಿಗಾಲದ ಫ್ಯಾಷನ್ ಬಗ್ಗೆ ಯೋಚಿಸುತ್ತಿದರೆ ನಿಮ್ಮ ನೆಚ್ಚಿನ ಬಾಲಿವುಡ್‌ ದಿವಾಸ್ ವಿಂಟರ್‌ಲುಕ್‌ ನಿಮಗೆ ಖಂಡಿತ ಸ್ಪೂರ್ತಿ ನೀಡುತ್ತದೆ.

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್  ಬಾಲಿವುಡ್‌ನ ಪವರ್‌ಫುಲ್‌ ಕಪಲ್‌ಗಳು. ಅವರ ಬಗ್ಗೆ ಒಂದು ಕಥೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಪತ್ನಿ ಐಶ್ವರ್ಯಾಗೊಸ್ಕರ ಅಭಿಷೇಕ್‌ ಪ್ರಿಯಾಂಕಾ ಚೋಪ್ರಾ ಜೊತೆ ಕೆಲಸ ಮಾಡುವುದನ್ನು ನಿರಾಕರಿಸಿದ್ದರು. ಇಲ್ಲಿದೆ ವಿವರ.

Cine World23, Nov 2020, 4:22 PM

ಅಭಿಷೇಕ್‌ ಬಚ್ಚನ್‌ರನ್ನು ಪಿಗ್ಗಿ ಜೊತೆ ಕೆಲಸ ಮಾಡದಂತೆ ತಡೆದ ಐಶ್ವರ್ಯಾ ರೈ!

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್  ಬಾಲಿವುಡ್‌ನ ಪವರ್‌ಫುಲ್‌ ಕಪಲ್‌ಗಳು. ಅವರ ಬಗ್ಗೆ ಒಂದು ಕಥೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಪತ್ನಿ ಐಶ್ವರ್ಯಾಗೊಸ್ಕರ ಅಭಿಷೇಕ್‌ ಪ್ರಿಯಾಂಕಾ ಚೋಪ್ರಾ ಜೊತೆ ಕೆಲಸ ಮಾಡುವುದನ್ನು ನಿರಾಕರಿಸಿದ್ದರು. ಇಲ್ಲಿದೆ ವಿವರ.

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ದೀಪಾವಳಿಗಾಗಿ ಟ್ರೆಡಿಷನಲ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 7 ತಿಂಗಳ ಪ್ರೆಗ್ನೆಂಟ್‌ ಅನುಷ್ಕಾರ ವೈಟ್‌ ಕಲರ್‌ ಸಡಿಲವಾದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿಯ ಶುಭಾಶಯಗಳ ಜೊತೆ ಅನುಷ್ಕಾ ಸೋಶಿಯಲ್‌ ಮೀಡಿಯಾದಲ್ಲಿ ಅವರ ಪೋಟೋ ಶೇರ್‌ ಮಾಡಿಕೊಂಡಿದ್ದಾರೆ.

Cine World15, Nov 2020, 7:48 PM

ಅಮೆರಿಕದಲ್ಲಿಯೇ ಪ್ರತೀ ಹಿಂದೂ ಹಬ್ಬ ಆಚರಿಸುತ್ತಾರೆ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ದೀಪಾವಳಿಗಾಗಿ ಟ್ರೆಡಿಷನಲ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 7 ತಿಂಗಳ ಪ್ರೆಗ್ನೆಂಟ್‌ ಅನುಷ್ಕಾರ ವೈಟ್‌ ಕಲರ್‌ ಸಡಿಲವಾದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿಯ ಶುಭಾಶಯಗಳ ಜೊತೆ ಅನುಷ್ಕಾ ಸೋಶಿಯಲ್‌ ಮೀಡಿಯಾದಲ್ಲಿ ಅವರ ಪೋಟೋ ಶೇರ್‌ ಮಾಡಿಕೊಂಡಿದ್ದಾರೆ.

ಸಿನಿಮಾ ರಂಗ  ಗ್ಲಾಮರ್ ಮತ್ತು ಲುಕ್ಸ್‌ ಮೇಲೆ ನಿಂತಿದೆ. ವಿಶೇಷವಾಗಿ ನಟಿಯರು ಚೆಂದ ಕಾಣಲು, ಪರ್ಫೇಕ್ಟ್‌ ಲುಕ್ಸ್‌ ಹೊಂದಲು ಸಾಕಷ್ಟು ಕಷ್ಟ ಪಡುತ್ತಾರೆ. ಇದಕ್ಕಾಗಿ ಬಾಲಿವುಡ್‌ನ ಕೆಲವು ಟಾಪ್‌ ನಟಿಯರು ಸರ್ಜರಿಯ ಮೋರೆ ಹೋಗಿದ್ದಾರೆ. ತಮ್ಮ ತುಟಿ ಮೂಗುಗಳ ಪ್ಲಾಸ್ಟಿಕ್‌ ಸರ್ಜಿ ಮಾಡಿಸಿಕೊಂಡ ವರದಿಗಳಿವೆ. ಯಾವುದೇ ನಟಿಯರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲವಾದರೂ ಅವರ ಮೊದಲಿನ ಮತ್ತು ಈಗಿನ ಫೋಟೋಗಳೇ ನಿಜ ಹೇಳುತ್ತವೆ.

Cine World13, Nov 2020, 6:31 PM

ಅನುಷ್ಕಾ - ಪಿಗ್ಗಿ: ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ ನಟಿಯರು

ಸಿನಿಮಾ ರಂಗ  ಗ್ಲಾಮರ್ ಮತ್ತು ಲುಕ್ಸ್‌ ಮೇಲೆ ನಿಂತಿದೆ. ವಿಶೇಷವಾಗಿ ನಟಿಯರು ಚೆಂದ ಕಾಣಲು, ಪರ್ಫೇಕ್ಟ್‌ ಲುಕ್ಸ್‌ ಹೊಂದಲು ಸಾಕಷ್ಟು ಕಷ್ಟ ಪಡುತ್ತಾರೆ. ಇದಕ್ಕಾಗಿ ಬಾಲಿವುಡ್‌ನ ಕೆಲವು ಟಾಪ್‌ ನಟಿಯರು ಸರ್ಜರಿಯ ಮೋರೆ ಹೋಗಿದ್ದಾರೆ. ತಮ್ಮ ತುಟಿ ಮೂಗುಗಳ ಪ್ಲಾಸ್ಟಿಕ್‌ ಸರ್ಜಿ ಮಾಡಿಸಿಕೊಂಡ ವರದಿಗಳಿವೆ. ಯಾವುದೇ ನಟಿಯರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲವಾದರೂ ಅವರ ಮೊದಲಿನ ಮತ್ತು ಈಗಿನ ಫೋಟೋಗಳೇ ನಿಜ ಹೇಳುತ್ತವೆ.

ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣಿಸಿದ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿ ಎರಡು ವರ್ಷಗಳಾಗಿವೆ.  ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿರುವ ಪ್ರಿಯಾಂಕಾ  ಸೋಷಿಯಲ್ ಮೀಡಿಯಾದಲ್ಲಿ ಪತಿ ನಿಕ್ ಜೊತೆಗಿನ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಮದುವೆಯ ಬಗ್ಗೆ ಯೋಚನೆ ಮಾಡುವಾಗ ಅನ್‌ಕಂಫರ್ಟಬಲ್‌ ಆಗುತ್ತಿದ್ದ ಸಮಯವಿತ್ತು ಎಂದು ಹೇಳಿದ್ದಾರೆ. ವಿವರ ಇಲ್ಲಿದೆ.

Cine World9, Nov 2020, 6:36 PM

ಮದುವೆ ಬಗ್ಗೆ ಅಸಮಾಧಾನವಿತ್ತಂತೆ ಪ್ರಿಯಾಂಕಾ ಚೋಪ್ರಾಗೆ!

ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣಿಸಿದ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿ ಎರಡು ವರ್ಷಗಳಾಗಿವೆ.  ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿರುವ ಪ್ರಿಯಾಂಕಾ  ಸೋಷಿಯಲ್ ಮೀಡಿಯಾದಲ್ಲಿ ಪತಿ ನಿಕ್ ಜೊತೆಗಿನ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಮದುವೆಯ ಬಗ್ಗೆ ಯೋಚನೆ ಮಾಡುವಾಗ ಅನ್‌ಕಂಫರ್ಟಬಲ್‌ ಆಗುತ್ತಿದ್ದ ಸಮಯವಿತ್ತು ಎಂದು ಹೇಳಿದ್ದಾರೆ. ವಿವರ ಇಲ್ಲಿದೆ.

ಕೆಲವು ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳ ಡ್ರೆಸ್‌ಗಳು ಸಖತ್‌ ಸುದ್ದಿ ಮಾಡುತ್ತವೆ. ನಟಿಯರು ತಮ್ಮ ರೆಡ್‌ ಕಾರ್ಪೆಟ್‌ ಲುಕ್‌ನಿಂದ ಇಡೀ ವಿಶ್ವದ ಗಮನ ಸೆಳೆದಿರುವ ಉದಾಹರಣೆಗಳಿವೆ. ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಟು ಜೆನ್ನಿಫರ್ ಲೋಪೆಜ್‌ ಮುಂತಾದ ನಟಿಯರು ಪ್ಲಂಗಿಂಗ್‌ ನೆಕ್‌ಲೈನ್‌ ಡ್ರೆಸ್‌ ಧರಿಸಿ ಮಿಂಚಿದ್ದಾರೆ.

Cine World6, Nov 2020, 6:14 PM

ದೀಪಿಕಾ ಪಡುಕೋಣೆ - ಪ್ರಿಯಾಂಕಾ ಚೋಪ್ರಾ : ಪ್ಲಂಗಿಂಗ್‌ ನೆಕ್‌ ಗೌನ್‌ನಲ್ಲಿ ನಟಿಯರು!

ಕೆಲವು ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳ ಡ್ರೆಸ್‌ಗಳು ಸಖತ್‌ ಸುದ್ದಿ ಮಾಡುತ್ತವೆ. ನಟಿಯರು ತಮ್ಮ ರೆಡ್‌ ಕಾರ್ಪೆಟ್‌ ಲುಕ್‌ನಿಂದ ಇಡೀ ವಿಶ್ವದ ಗಮನ ಸೆಳೆದಿರುವ ಉದಾಹರಣೆಗಳಿವೆ. ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಟು ಜೆನ್ನಿಫರ್ ಲೋಪೆಜ್‌ ಮುಂತಾದ ನಟಿಯರು ಪ್ಲಂಗಿಂಗ್‌ ನೆಕ್‌ಲೈನ್‌ ಡ್ರೆಸ್‌ ಧರಿಸಿ ಮಿಂಚಿದ್ದಾರೆ.

ಬಾಲಿವುಡ್‌ನ ದಿವಾ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕಾದ ಪಾಪ್‌ ಗಾಯಕ ನಿಕ್‌ ಜೊನಾಸ್‌ ಫೇಮಸ್‌ ಕಪಲ್‌ಗಳಲ್ಲಿ ಒಂದು. ವಯಸ್ಸಿನಲ್ಲಿ ತನ್ನಗಿಂತ ಚಿಕ್ಕವರಾದ ನಿಕ್‌ರನ್ನು ನಟಿ  ಮದುವೆಯಾದಾಗ ಸಖತ್‌ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಪ್ರಿಯಾಂಕಾ ಚೋಪ್ರಾ ವಿವಾಹದ ಕೆಲವೇ ತಿಂಗಳುಗಳ ನಂತರ, ನಿಕ್ ಜೊನಸ್ ಕುಟುಂಬದ ಸದಸ್ಯರು ನಟಿಯೊಂದಿಗೆ ಅಸಮಧಾನಗೊಂಡಿದ್ದರಂತೆ. ಇಲ್ಲಿದೆ ವಿವರ.

Cine World3, Nov 2020, 5:03 PM

ಪ್ರಿಯಾಂಕಾ ಚೋಪ್ರಾ ಮೇಲೆ ಮುನಿಸಿಕೊಂಡಿದೆ ಪತಿ ನಿಕ್ ಜೊನಾಸ್ ಫ್ಯಾಮಿಲಿ!