ಪ್ರಿಯಾಂಕ

(Search results - 520)
• Priyank Kharge

Karnataka DistrictsJan 21, 2021, 2:15 PM IST

ರೈಲು ನಿಲ್ಲಿಸುವ ತಾಕತ್ತು ಇಲ್ಲದ ಬಿಜೆಪಿ ಜನನಾಯಕರು: ಪ್ರಿಯಾಂಕ್‌ ಖರ್ಗೆ

ಕಲಬುರಗಿ ಪ್ರತ್ಯೇಕ ರೈಲ್ವೆ ಕಚೇರಿ ಸ್ಥಾಪನೆ ಮಾಡೋದು ಮಾತು ಒತ್ತಟ್ಟಿಗಿರಲಿ, ಕಲಬುರಗಿ ನಿಲ್ದಾಣದಲ್ಲಿ ಓಡಾಡುವ ರೈಲುಗಳನ್ನು ನಿಲ್ಲಿಸಲು ಈ ಬಿಜೆಪಿ ಜನಪ್ರತಿನಿಧಿಗಳಿಗೆ ಆಗುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ವ್ಯಂಗ್ಯಮಾಡಿದ್ದಾರೆ.

sindoor-look

Cine WorldJan 1, 2021, 4:46 PM IST

ಪ್ರಿಯಾಂಕಾ ಚೋಪ್ರಾ - ದೀಪಿಕಾ ಪಡುಕೋಣೆ: ಸಿಂಧೂರದೊಂದಿಗೆ ಮಿಂಚಿದ ನಟಿಯರು!

ಹಣೆ ಮೇಲೆ ಸಿಂಧೂರ  ಒಬ್ಬರ ಲುಕ್‌ ಅನ್ನೇ  ಬದಲಾಯಿಸುತ್ತದೆ. ಇದು ವಧುವಿನ ಲುಕ್‌ ಅನ್ನು ಕಂಪ್ಲೀಟ್‌ ಮಾಡುವದರ ಜೊತೆಗೆ ಚೆಲುವನ್ನು ಹೆಚ್ಚಿಸುತ್ತದೆ. ಬಾಲಿವುಡ್‌ನ ನಟಿಯರನ್ನು ತೆರೆಯ ಮೇಲೆ ಹಲವು ಬಾರಿ ಸಿಂಧೂರ ಧರಿಸಿರುವುದನ್ನು ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿ ಸಿಂಧೂರ ಧರಿಸಿದಾಗ ಫ್ಯಾನ್ಸ್‌ ಅವರ ಲುಕ್‌ಗೆ ಫಿದಾ ಆಗಿದ್ದಾರೆ.

Shahrukh, Priyanka, Deepika

Cine WorldJan 1, 2021, 2:58 PM IST

2020ರಲ್ಲಂತೂ ಮದುವೆಯಾಗಲಿಲ್ಲ, ಈ ವರ್ಷವಾದರೂ ಮದುವೆ ಆಗ್ತಾರ ರಣಬೀರ್-ಆಲಿಯಾ?

ಬಾಲಿವುಡ್‌ನ ಹಲವಾರು ತಾರೆಯರು ಮುಂದಿನ ವರ್ಷ ತಾವು ಏನಾಗಬೇಕು, ಹೇಗೆ ನಟಿಸಬೇಕು, ಎಲ್ಲಿ ಹೋಗಬೇಕು ಎಂದೆಲ್ಲ ರೆಸೊಲ್ಯೂಷನ್ ತೆಗೆದುಕೊಳ್ಳುತ್ತಾರೆ. ಅಂತ ಕೆಲ ನಟ ನಟಿಯರ ನ್ಯೂ ಯಿಯರ್ ರೆಸೊಲ್ಯೂಷನ್ ಇಲ್ಲಿವೆ.

akshay-kumar priyanka-chopra

Cine WorldDec 26, 2020, 5:06 PM IST

ಅಕ್ಷಯ್ ಕುಮಾರ್, ಪ್ರಿಯಾಂಕ ಚೋಪ್ರಾ ಆಮೇಲೆ ಜೊತೆಗೇಕೆ ನಟಿಸಲಿಲ್ಲ?

ಅಕ್ಷಯ್ ಕುಮಾರ್ ಹಾಗೂ ಪ್ರಿಯಾಂಕ ಚೋಪ್ರಾ ನಡುವಿನ ಪ್ರೇಮ ಪ್ರಕರಣದಲ್ಲಿ ಅಡ್ಡ ಬಂದವರು ಯಾರು?

26-top10-stories

NewsDec 26, 2020, 4:44 PM IST

10 ವರ್ಷ ಕೊರೋನಾ ಕಾಟ? BJP ವಿರುದ್ಧ ಸಿಡಿದೆದ್ದ JDS ವರಿಷ್ಠ; ಡಿ.26ರ ಟಾಪ್ 10 ಸುದ್ದಿ!

ಕೊರೋನಾ ಹೊಸ ಹೊಸ ತಳಿ ಪತ್ತೆಯಾಗುತ್ತಿರುವುದು ಜನರ ಆತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಕೊರೋನಾ ಕಾಟ 10 ವರ್ಷ ಇರಲಿದೆ ಅನ್ನೋ ಮಾಹಿತಿ ಮತ್ತಷ್ಟು ಕಂಗಾಲಾಗಿಸಿದೆ.  ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿ ಪ್ರಕಟಗೊಳ್ಳುತ್ತಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಪ್ರಾಬಲ್ಯ ಮೆರೆದಿದೆ. ಪ್ರಿಯಾಂಕಾ ಚೋಪ್ರಾ ಟ್ರೋಲ್, ಬಿಜೆಪಿ ವಿರುದ್ಧ ಗುಡುಗಿದ ದೇವೇಗೌಡ ಸೇರಿದಂತೆ ಡಿಸೆಂಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಹೊಸ ಅಲೆ ಪ್ರಾರಂಭವಾಗಿದ್ದು, ಇದು ಅಪಾಯಕಾರಿ ಎಂದು ಹೇಳಲಾಗುತ್ತದೆ. 4ನೇ ಹಂತದ ಲಾಕ್ಡೌನ್ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ನಿರ್ಣಯಗಳನ್ನು ವಿಧಿಸಿದೆ. ಇದರ ಪರಿಣಾಮವಾಗಿ ಯುಕೆ ಮತ್ತು ಹೊರಗಿನ ವಿಮಾನಗಳನ್ನು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಬ್ರಿಟನ್‌ನಲ್ಲಿ ಸಿಲುಕಿದ್ದಾರೆ.

Cine WorldDec 26, 2020, 3:27 PM IST

ಲಾಕ್‌ಡೌನ್: ಬ್ರಿಟನ್‌ನಲ್ಲಿ ಸಿಲುಕಿರುವ ಬಾಲಿವುಡ್‌ ಸೆಲೆಬ್ರೆಟಿಗಳು!

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಹೊಸ ಅಲೆ ಪ್ರಾರಂಭವಾಗಿದ್ದು, ಇದು ಅಪಾಯಕಾರಿ ಎಂದು ಹೇಳಲಾಗುತ್ತದೆ. 4ನೇ ಹಂತದ ಲಾಕ್ಡೌನ್ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ನಿರ್ಣಯಗಳನ್ನು ವಿಧಿಸಿದೆ. ಇದರ ಪರಿಣಾಮವಾಗಿ ಯುಕೆ ಮತ್ತು ಹೊರಗಿನ ವಿಮಾನಗಳನ್ನು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಬ್ರಿಟನ್‌ನಲ್ಲಿ ಸಿಲುಕಿದ್ದಾರೆ.

ಕ್ವಾಂಟಿಕೋ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಯಾವಾಗಲೂ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಗಮನಸೆಳೆಯುತ್ತಾರೆ. ತಮ್ಮ ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಂದ ರೆಡ್ ಕಾರ್ಪೆಟ್ ಫಂಕ್ಷನ್‌ಗಳಲ್ಲಿ ಮಿಂಚಿದ್ದಾರೆ ಈ ನಟಿ. ಆದರೆ ಪಿಗ್ಗಿ ಕೆಲವು ಡ್ರೆಸ್‌ಗಳ ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ಸೋತಿವೆ. ಅದಕ್ಕಿಂತ ಹೆಚ್ಚಾಗಿ ಅವರ ಔಟ್‌ ಫಿಟ್‌ಗಳು ಫ್ಯಾಷನ್ ಪೊಲೀಸರಿಂದ ನೆಗೆಟಿವ್‌ ಕಾಮೆಂಟ್‌ಗಳನ್ನು ಗಳಿಸಿವೆ.

Cine WorldDec 26, 2020, 2:12 PM IST

ಈ ಆವತಾರಗಳಿಂದ ಸಖತ್‌ ಟ್ರೋಲ್‌ ಆದ ಪ್ರಿಯಾಂಕಾ ಚೋಪ್ರಾ!

ಕ್ವಾಂಟಿಕೋ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಯಾವಾಗಲೂ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಗಮನಸೆಳೆಯುತ್ತಾರೆ. ತಮ್ಮ ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಂದ ರೆಡ್ ಕಾರ್ಪೆಟ್ ಫಂಕ್ಷನ್‌ಗಳಲ್ಲಿ ಮಿಂಚಿದ್ದಾರೆ ಈ ನಟಿ. ಆದರೆ ಪಿಗ್ಗಿ ಕೆಲವು ಡ್ರೆಸ್‌ಗಳ ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ಸೋತಿವೆ. ಅದಕ್ಕಿಂತ ಹೆಚ್ಚಾಗಿ ಅವರ ಔಟ್‌ ಫಿಟ್‌ಗಳು ಫ್ಯಾಷನ್ ಪೊಲೀಸರಿಂದ ನೆಗೆಟಿವ್‌ ಕಾಮೆಂಟ್‌ಗಳನ್ನು ಗಳಿಸಿವೆ.

• undefined

Karnataka DistrictsDec 19, 2020, 2:24 PM IST

'ಪ್ರಿಯಾಂಕ್ ಖರ್ಗೆ ಮಾತಿನ ಚಪಲ ತೀರಿಸಿಕೊಳ್ಳಲು ಹೀಗೆ ಮಾತನಾಡ್ತಿದ್ದಾರೆ'

ಕಲ್ಯಾಣ ಕರ್ನಾಟಕ ಭಾಗದ ಹಿತದೃಷ್ಟಿಯಿಂದ ಈ ಭಾಗಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಅವಶ್ಯಕತೆ ಇದೆ ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮತ್ತೊಮ್ಮೆ ಪುನರುಚ್ಛಿಸಿದ್ದಾರೆ.

• rahul priyanka

IndiaDec 17, 2020, 12:57 PM IST

ಏಪ್ರಿಲ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ: ರಾಹುಲ್‌ ಒಪ್ಪದಿದ್ದರೆ ಪ್ರಿಯಾಂಕಾ ಸ್ಪರ್ಧೆ?

ಚುನಾವಣೆಗಳಲ್ಲಿ ಮೇಲಿಂದ ಮೇಲೆ ಸೋಲುಣ್ಣುತ್ತಿರುವ ಹಾಗೂ ಆಂತರಿಕ ಬಂಡಾಯದಿಂದ ನಲುಗುತ್ತಿರುವ ಕಾಂಗ್ರೆಸ್‌| ಏಪ್ರಿಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ?| ರಾಹುಲ್‌ ಒಪ್ಪದಿದ್ದರೆ ಪ್ರಿಯಾಂಕಾ ಸ್ಪರ್ಧೆ?

16-top10-stories

NewsDec 16, 2020, 4:33 PM IST

ಬಲಿಷ್ಠ ಭಾರತ ತಂಡ ಪ್ರಕಟ, ಕೋತಿ ದಾಳಿಯಿಂದ ಬಚಾವ್ ಆದ ಶಾಸಕ; ಡಿ.16ರ ಟಾಪ್ 10 ಸುದ್ದಿ!

ಮಾಜಿ ರಾಷ್ಟ್ರಪತಿ ದಿ. ಪ್ರಣಬ್‌ ಮುಖರ್ಜಿ ಆತ್ಮಕಥನ ಇದೀಗ ಮಕ್ಕಳ ವಾಗ್ವಾದಕ್ಕೆ ಕಾರಣವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭಕೋರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ.   ಹೋರಿಯಿಂದ ಗುಮ್ಮಿಸಿಕೊಂಡ ಶಾಸಕ ರೇಣುಕಾಚಾರ್ಯ ಇದೀಗ ಕೋತಿಯಿಂದ ಬಚಾವ್ ಆಗಿದ್ದಾರೆ. ಕೆಜಿಎಫ್2 ದರ್ಬಾರ್, ಪ್ರಿಯಾಂಕ ಗಾಂಧಿ ಸುಳ್ಳು ಬಯಲು ಸೇರಿದಂತೆ ಡಿ.16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Priyanka

Fact CheckDec 16, 2020, 3:47 PM IST

Fact Check: ಭಾರತೀಯ ರೈಲ್ವೇ ಅದಾನಿಗೆ ಮಾರಿದ ಮೋದಿ: ಪ್ರಿಯಾಂಕಾ ಸುಳ್ಳು ಬಯಲು!

ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸರ್ಕಾರ ಹಾಗೂ ಪಿಎಂ ಹೊರತುಪಡಿಸಿ ರೈತರು ದೊಡ್ಡ ದೊಡ್ಡ ಉದ್ಯಮಿಗಳಾದ ಅದಾನಿ ಹಾಗೂ ಅಂಬಾನಿಯನ್ನೂ ವಿರೋಧಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ವಿರೋಧ ಪಕ್ಷ ರೈತ ಪ್ರತಿಭಟನೆ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾ ಮೂಲಕ ರೈತರಿಗೆ ತಪ್ಪು ಮಾಹಿತಿ ಹಬ್ಬಿಸುವ ಯತ್ನವನ್ನೂ ನಡೆಸುತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರಲ್ಲಿ ಭಾರತೀಯ ರೈಲ್ವೆಯನ್ನು ಅದಾನಿಗೆ ಮಾರಿದ್ದಾರೆಂಬ ಆರೋಪ ಮಾಡಲಾಗಿದೆ. ಆದರೆ ಫ್ಯಾಕ್ಟ್‌ ಚೆಕ್ ನಡೆಸಿದಾಗ ಈ ವಿಡಿಯೋ ಹಿಂದಿನ ಸತ್ಯ ಬೇರೆಯೇ ಇದೆ ಎಂದು ತಿಳಿದು ಬಂದಿದೆ.

Bollywood

Cine WorldDec 12, 2020, 11:29 AM IST

ತಂದೆಯ ಆರ್ಮಿ ಡ್ರೆಸ್‌ನಲ್ಲಿರೋ ಈ ಬಾಲಿವುಡ್ ಬ್ಯೂಟಿ ಯಾರು ಹೇಳಿ..?

ಬಾಲಿವುಡ್‌ನ ಖ್ಯಾತ ನಟಿ ಬಾಲ್ಯದಲ್ಲಿ ತಂದೆಯ ಆರ್ಮಿ ಡ್ರೆಸ್ ಹಾಕಿ ತೆಗೆದ ಫೋಟೋ ಶೇರ್ ಮಾಡಿದ್ದಾರೆ. ಯಾರೀಕೆ..? ಹೇಳಿ ನೋಡೋಣ

Priyanka shivanna bigg boss

Small ScreenDec 11, 2020, 4:37 PM IST

ಮನೆಯಲ್ಲಿ ಹಣ ಕದ್ದು ಶಾಪಿಂಗ್ ಮಾಡಿದ ಪ್ರಿಯಾಂಕ; ಇದೇ 'ಸತ್ಯ' ಕತೆ!

ಕಿರುತೆರೆಯ ಹೊಚ್ಚ ಹೊಸ ಧಾರಾವಾಹಿ 'ಸತ್ಯ' ವೀಕ್ಷಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಗ್ ಬಾಸ್ ಪ್ರಿಯಾಂಕ ಶಿವಣ್ಣ  ಧಾರಾವಾಹಿಯಲ್ಲಿ ಮಾಡಿದ ಕ್ರಿಮಿನಲ್ ಕೆಲಸ ನೋಡಿ...

Kangana

Cine WorldDec 11, 2020, 1:48 PM IST

'ರೈತರ ದಿಕ್ಕು ತಪ್ಪಿಸ್ತಿದ್ದಾರೆ': ಪ್ರಿಯಾಂಕ ಬಗ್ಗೆ ಕಂಗನಾ ಕಿಡಿ

ಈ ಹಿಂದೆ ಸಾಧುಗಳ ಹತ್ಯೆ ನಡೆದಾಗ ಪ್ರತಿಕ್ರಿಯೆ ನೀಡದ್ದಕ್ಕೆ ಪ್ರಿಯಾಂಕ ಚೋಪ್ರಾಗೆ ಟಾಂಗ್ ನೀಡಿದ್ದ ಕಂಗನಾ ಈಗ ಮತ್ತೆ ಪಿಗ್ಗಿ ಬಗ್ಗೆ ಕಿಡಿ ಕಾರಿದ್ದಾರೆ. ಏನ್ ಹೇಳಿದ್ದಾರೆ

'ನಮ್ಮ ರೈತರು ಆಹಾರ ಯೋಧರು' ಪ್ರತಿಭಟನೆ ಬೆಂಬಲಕ್ಕೆ ನಿಂತ ಪ್ರಿಯಾಂಕಾ

IndiaDec 7, 2020, 4:07 PM IST

'ನಮ್ಮ ರೈತರು ಆಹಾರ ಯೋಧರು' ಪ್ರತಿಭಟನೆ ಬೆಂಬಲಕ್ಕೆ ನಿಂತ ಪ್ರಿಯಾಂಕಾ

ನವದೆಹಲಿ ( ಡಿ. 06 )  ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಗೂ ಕರೆ ನೀಡಿವೆ.  ಸಲೆಬ್ರಿಟಿಗಳು ಸಹ ರೈತರ ಪ್ರತಿಭಟನೆ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತ ಮಾತನಾಡಿದ್ದಾರೆ.